ಒಂದು ಎಲೆ ಸಾಕಲು ಸಾಕು ಕೂದಲು ಉದುರುವುದು ಮುಖದ ಕಾಂತಿಗೆ, ಪಿಂಪಲ್, ಶಕ್ತಿ ಹೆಚ್ಚಿಸಲು, ಶುಗರ್ ಬಿಪಿ, ಕ್ಯಾನ್ಸರ್ ಗೆ ರಾಮಬಾಣ.

ನಿತ್ಯ ಪುಷ್ಪದ ಎಲೆ ಎನ್ನುವಂತಹದ್ದು ತುಂಬಾ ಕಾಯಿಲೆಗಳಿಗೆ ರಾಮಬಾಣ ಎಂದು ಹೇಳಬಹುದು ಈ ಒಂದು ನಿತ್ಯ ಪುಷ್ಪದ ಎಲೆಯನ್ನು ಉಪಯೋಗಿಸುವುದರಿಂದ ತುಂಬಾ ಒಳ್ಳೆಯದು. ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಯಾರಿಗೆಲ್ಲ ಆಗಿರುತ್ತದೆ ಅಂತಹವರಿಗೆ ನಿತ್ಯ ಪುಷ್ಪದ ಮೇಲೆ ರಾಮಬಾಣ ಹಾಗೆಯೆ ನಿತ್ಯ ಪುಷ್ಪದ ಎಲೆಯನ್ನು ಉಪಯೋಗಿಸುವುದರಿಂದ ಬಿಳಿ ಕೂದಲು ಕಪ್ಪಾಗಿಸುವಂತಹ ಸಾಮರ್ಥ್ಯವನ್ನು ಒಳಗೊಂಡಿದೆ. ಐದರಿಂದ ಆರು ನಿತ್ಯ ಪುಷ್ಪದ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಇದನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು ಒಂದರಿಂದ ಎರಡು ಸ್ಪೂನ ರಸ ತೆಗೆದುಕೊಂಡರೆ ಸಾಕು ಅಥವಾ ನಿಮ್ಮ ಕೂದಲು ಮಂದವಾಗಿದ್ದರೆ ಜಾಸ್ತಿ ಬೇಕಾದರೂ ಸಹ ತೆಗೆದುಕೊಳ್ಳಬಹುದು.

ಈ ಒಂದು ರಸಕ್ಕೆ ಒಂದು ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಸೇರಿಸಬೇಕು ನಂತರ ಇದಕ್ಕೆ ನೀವು 2 ಟೇಬಲ್ ಸ್ಪೂನ್ ನಷ್ಟು ನೆಲ್ಲಿಕಾಯಿ ಎಣ್ಣೆ, ಒಂದು ಟೇಬಲ್ ಸ್ಪೂನ್ ನಷ್ಟು ಹರಳೆಣ್ಣೆಯನ್ನು ಸೇರಿಸಬೇಕು ಇದೆಲ್ಲವನ್ನು ಸಹ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಇದನ್ನು ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. ಇದನ್ನು ಹಚ್ಚಿದ ನಂತರ ನಿಮ್ಮ ತಲೆಯಲ್ಲಿ ಒಂದರಿಂದ ಎರಡು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡಿಕೊಳ್ಳಬಹುದು ಇದರಿಂದ ನಿಮಗೆ ಉದುರಿರುವಂತಹ ಕೂದಲು ಮತ್ತೆ ಹುಟ್ಟುತ್ತದೆ ನಿಮ್ಮ ಬಿಳಿ ಕೂದಲಿನ ಸಮಸ್ಯೆ ಇದ್ದರೂ ಸಹಿತ ಕೂದಲು ಕಪ್ಪಾಗಿಸುತ್ತದೆ.

ತುಂಬಾ ಜನರ ಮುಖದಲ್ಲಿ ಪಿಂಪಲ್ಸ್ ಗಳು ಜಾಸ್ತಿಯಾಗಿ ಇರುತ್ತದೆ ಅಂತಹವರಿ ತುಂಬಾ ಯೋಚನೆ ಮಾಡುತ್ತಿರುತ್ತಾರೆ ಅಂತಹವರಿಗೆ ಈ ಒಂದು ನಿತ್ಯ ಪುಷ್ಪದ ಎಲ್ಲೇ ತುಂಬಾ ಒಳ್ಳೆಯದು ಈ ಒಂದು ಎಲೆಯನ್ನು ಜಜ್ಜಿದ ರಸವನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿ ದಿನಕ್ಕೆ ಎರಡು ಬಾರಿ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಪಿಂಪಲ್ಗಳು ಅತಿ ವೇಗವಾಗಿ ಕಡಿಮೆಯಾಗುತ್ತದೆ ಹಾಗೆ ನಿಮ್ಮ ಮುಖದಲ್ಲಿ ಯಾವುದೇ ಕಲೆಗಳು ಇದ್ದರೂ ಸಹ ಕಡಿಮೆಯಾಗುತ್ತದೆ. ಹಾಗೆಯೇ ಯಾರಿಗೆಲ್ಲ ಅಲರ್ಜಿಯಾಗಿ ಗುಳ್ಳೆಗಳು ಆಗಿರುತ್ತದೆ ಹಾಗೆ ಸೊಳ್ಳೆ ಕಚ್ಚಿ ಗುಳ್ಳೆಗಳು ಆಗಿದ್ದರೆ ಈ ಒಂದು ಎಲೆಯ ರಸವನ್ನು ಹಚ್ಚುವುದರಿಂದ ಬೇಗವಾಗಿ ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಕೆಲವರಿಗೆ ಬಿದ್ದು ಗಾಯಗಳಾಗಿ ರಕ್ತ ಬರುತ್ತಿದ್ದರೆ ಅಂತಹ ಗಾಯಗಳನ್ನು ಬೇಗ ಗುಣಮುಖವಾಗಿಸಲು ಈ ಒಂದು ಎಲೆಯ ರಸವನ್ನು ಹಚ್ಚುವುದು ಒಳ್ಳೆಯದು. ಯಾರಿಗೆಲ್ಲ ಶುಗರ್ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೋ ಅಂತಹವರು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ನಿತ್ಯ ಪುಷ್ಪದ ಎಲೆಯನ್ನು ಎರಡರಿಂದ ಮೂರು ಎಲೆಗಳನ್ನು ತಿನ್ನುವುದರಿಂದ ನಿಮ್ಮ ಶುಗರ್ ಲೆವೆಲ್ ನಾರ್ಮಲ್ ಆಗುತ್ತದೆ. ಈ ಒಂದು ಎಲೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿಟ್ಟುಕೊಂಡು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಅರ್ಧ ಲೋಟ ನೀರನ್ನು ಕುದಿಯಲು ಇಟ್ಟು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಪೌಡರ್ ಹಾಕಿ ಕಾಲು ಲೋಟ ಆಗುವ ತನಕ ಕುದಿಸಿ ಆ ನೀರನ್ನು ನೀವು ಖಾಲಿ ಹೊಟ್ಟೆಯಲ್ಲಿ ಕೊಡುವುದರಿಂದ ನಿಮ್ಮ ಶುಗರ್ ನಾರ್ಮಲ್ ಆಗುತ್ತದೆ ಹಾಗೆ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು.

Leave a Comment

%d bloggers like this: