ಪ್ರತಿಯೊಂದು ಮಾಸದಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆ ಗಳು ನಡೆಯುತ್ತಲೇ ಇರುತ್ತದೆ ಅದೇ ರೀತಿಯಾಗಿ ಕೆಲವೊಂದಷ್ಟು ರಾಶಿಗಳಿಗೆ ಒಳ್ಳೆ ರೀತಿಯಾದಂತಹ ಫಲಗಳು ಸಿಕ್ಕರೆ ಕೆಲವೊಂದಷ್ಟು ರಾಶಿಯವರಿಗೆ ಅನಾನುಕೂಲಗಳು ದೊರೆಯುತ್ತದೆ. ಆದರೆ ಎಲ್ಲವೂ ಕೂಡ ಸ್ವಲ್ಪ ದಿನಗಳ ಮಟ್ಟಿಗೆ ಇರುತ್ತದೆ ಅದೇ ರೀತಿಯಾಗಿ ನಂತರ ದಿನಗಳಲ್ಲಿ ಸಮಸ್ಯೆಗಳು ದೂರವಾಗುತ್ತದೆ ಆದ್ದರಿಂದ ಯಾರೂ ಕೂಡ ಈ ವಿಷಯದ ಬಗ್ಗೆ ಹೆಚ್ಚಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ.
ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಮಾಸದಲ್ಲಿಯೂ ಕೂಡ ಗ್ರಹಗಳು ಬದಲಾವಣೆಯನ್ನು ಮಾಡುತ್ತಿದೆ ಅದರಂತೆ ಕೆಲವೊಂದಷ್ಟು ಗೋಚಾರ ಫಲಗಳು ಕೂಡ ಅದರಂತೆ ನಡೆಯುತ್ತದೆ ಅದೇ ರೀತಿಯಾಗಿ ಈ ದಿನ ಕರ್ಕಾಟಕ ರಾಶಿಯವರಿಗೆ ಈ ತಿಂಗಳು ಯಾವ ರೀತಿಯಾದಂತಹ ಎಚ್ಚರಿಕೆಯ ಕ್ರಮಗಳನ್ನು ಅವರು ಅನುಸರಿಸಬೇಕು.
ಹಾಗೂ ಯಾವ ವಿಷಯದ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ ಕರ್ಕಾಟಕ ರಾಶಿಯವರಿಗೆ ರಷ್ಯಾಧಿಪತಿ ಚಂದ್ರನಾಗಿದ್ದಾನೆ. ಕರ್ಕಾಟಕ ರಾಶಿಯವರು ಸುಮಾರು ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೆ ಸ್ವಲ್ಪಮಟ್ಟಿಗೆ ಜಾಗರೂಕರಾಗಿ ಇರುವಂತೆ ಎಚ್ಚರಿಕೆ ಯನ್ನು ನೀಡಲಾಗಿದೆ. ಕರ್ಕಾಟಕ ರಾಶಿಯವರು ಯಾವುದಾದರೂ ಕೆಲಸ ಕಾರ್ಯಗಳಲ್ಲಿ ಮುಂದೆ ನುಗ್ಗಬೇಕು ಅಂದರೆ ಆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬೇಕು ಎಂದು ಎಷ್ಟೇ ಮುಂದೆ ಹೋದರು ಕೂಡ ಸೂರ್ಯನ ಪ್ರಭಾವದಿಂದ ಹಿನ್ನಡೆ ಎನ್ನುವುದು ಸೃಷ್ಟಿಯಾಗುತ್ತದೆ.
ಅಂದರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡ ಹಿನ್ನಡೆ ಎನ್ನುವುದು ಪ್ರಾರಂಭವಾಗುತ್ತದೆ ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ಜಾಗರೂಕ ರಾಗಿರುವುದು ಉತ್ತಮ. ಅದೇ ರೀತಿಯಾಗಿ ಅಕ್ಟೋಬರ್ ತಿಂಗಳು ಕಳೆದ ನಂತರದ ದಿನಗಳಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಅಡಚಣೆಗಳು ಕೂಡ ಬರುವುದಿಲ್ಲ ಮುಂದಿನ ದಿನಗಳಲ್ಲಿ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅವೆಲ್ಲದರಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುತ್ತಾ ಹೋಗುತ್ತದೆ.
ಆದ್ದರಿಂದ ಮೇಲೆ ಹೇಳಿದಂತೆ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ನಿರ್ಧಾರಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳುವುದು ಉತ್ತಮ ಅದೇ ರೀತಿಯಾಗಿ ಅಕ್ಟೋಬರ್ ಕಳೆದ ನಂತರ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡ ನಿಮಗೆ ತಿಳಿಯದ ಹಾಗೆ ಅದರಲ್ಲಿ ಯಶಸ್ಸು ಅಭಿವೃದ್ಧಿ ಎನ್ನುವುದು ಹೆಚ್ಚುತ್ತಾ ಹೋಗುತ್ತದೆ. ನಿಮಗೆ ತಿಳಿಯದ ಹಾಗೆ ಎಲ್ಲದರಲ್ಲಿಯೂ ಕೂಡ ಲಾಭ ಎನ್ನುವುದು ಅದರಲ್ಲೂ ಚಂದ್ರ ನಿಮಗೆ ಅಲ್ಲಿ ಕೆಟ್ಟ ಫಲಗಳನ್ನು ನೀಡಿದರೆ ಸೂರ್ಯ ಇಲ್ಲಿ ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾ ಹೋಗುತ್ತಾನೆ.
ಹಾಗೂ ಕರ್ಕಾಟಕ ರಾಶಿಯವರು ಅಕ್ಟೋಬರ್ ತಿಂಗಳ ನಂತರ ಏನಾದರೂ ಕೆಲಸ ಕಾರ್ಯಗಳು ವಿದೇಶಕ್ಕೆ ಹೋಗಬೇಕು ಎಂದರೆ ವಿದೇಶಕ್ಕೆ ಹೋಗುವ ಶುಭ ಸಮಯ ಕೂಡಿಬರುತ್ತದೆ.ಹಾಗೂ ಹಲವಾರು ಪ್ರವಾಸ ಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶಗಳು ದೊರೆಯುತ್ತದೆ. ಒಟ್ಟಾರೆಯಾಗಿ ಕರ್ಕಾಟಕ ರಾಶಿಯವರಿಗೆ ಅಕ್ಟೋಬರ್ ತಿಂಗಳ ನಂತರ ಸೂರ್ಯನು ತನ್ನ ಒಳ್ಳೆಯ ದೃಷ್ಟಿಯನ್ನು ಬೀರಲಿದ್ದಾನೆ ಆದ್ದರಿಂದ ಕರ್ಕಾಟಕ ರಾಶಿಯವರಿಗೆ ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಶುಭದಯವಾಗಿರಲಿದೆ.
ಕರ್ಕಾಟಕ ರಾಶಿಯವರಿಗೆ ಈ ನಾಲ್ಕು ತಿಂಗಳನ್ನು ಹೊರತುಪಡಿಸಿ ಮಿಕ್ಕ ಎಂಟು ತಿಂಗಳವರೆಗಿನ ಸಮಯವು ಬಹಳ ಉತ್ತಮವಾದಂತಹ ಸಮಯವಾಗಿರಲಿದೆ ಎಂದೇ ಹೇಳಬಹುದು ಆದ್ದರಿಂದ ಈ ಸಮಯವನ್ನು ಉತ್ತಮವಾದ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುವುದರಿಂದ ಉನ್ನತ ಸ್ಥಾನವನ್ನು ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.