ಕೈ ಕಾಲು, ಮುಖದಲ್ಲಿ ಬಿಳಿ ತೊನ್ನು ಅಥವಾ ವೈಟ್ ಪ್ಯಾಚಸ್ ಇದ್ದರೆ ಈ ಮನೆಮದ್ದು ಬಳಸಿ ಸಾಕು ತೊನ್ನು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಜೀವಿತಾವಧಿಯಲ್ಲಿ ಒಳ್ಳೆಯ ರೀತಿಯ ಆಹಾರ ಕ್ರಮವನ್ನು ಅನುಸರಿಸುವುದರಿಂದ ಅವನಿಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವು ದಿಲ್ಲ ಬದಲಿಗೆ ಅವನು ವಿರುದ್ಧವಾದಂತಹ ಆಹಾರವನ್ನು ಸೇವನೆ ಮಾಡುವುದರಿಂದ ಕೆಲವೊಂದು ಕೆಟ್ಟ ಚಟಗಳನ್ನು ಮಾಡುವುದರಿಂದ ಹಾಗೂ ಕೆಲವೊಮ್ಮೆ ಹೆಚ್ಚಾಗಿ ಮಾಂಸಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೀಗೆ ದೇಹಕ್ಕೆ ಅನಾರೋಗ್ಯವನ್ನು ಕೊಡುವಂತಹ ಆಹಾರ ಕ್ರಮವನ್ನು ಅನುಸರಿಸುವುದರಿಂದ ಅವನು ತನ್ನ ಕೈಯಾರೆ ತಾನೇ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾನೆ.

WhatsApp Group Join Now
Telegram Group Join Now

ಆದರೆ ಅವನು ಸಮಸ್ಯೆ ಬರುವುದಕ್ಕೂ ಮುನ್ನ ಇದೆಲ್ಲವನ್ನು ಕೂಡ ಯೋಚನೆ ಮಾಡಿದರೆ ಈ ಸಮಸ್ಯೆ ಯಾವುದೇ ಕಾರಣಕ್ಕು ಬರುವುದಿಲ್ಲ ಆದರೆ ಸಮಸ್ಯೆ ಬಂದ ಮೇಲೆ. ಎಲ್ಲ ರೀತಿಯಾದಂತಹ ವಿಷಯವನ್ನು ಅವನು ಗಮನಿಸಿದರೆ ಅದು ಆ ಸಮಯದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಅದಕ್ಕಾಗಿ ಹಲವಾರು ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಾನೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಆಹಾರ ಕ್ರಮದಲ್ಲಿ ಎಲ್ಲಾ ರೀತಿಯಾದಂತಹ ರುಚಿಯನ್ನು ಸಮ ಪ್ರಮಾಣದಲ್ಲಿ ಸೇವನೆ ಮಾಡಿದ್ದೆ ಆದಲ್ಲಿ ಅವನಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಒಂದೇ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸುವುದರಿಂದ ಉದಾಹರಣೆಗೆ ಹೆಚ್ಚಾಗಿ ಸಿಹಿ ಅಂಶವನ್ನು ಹಾಗೂ ಹೆಚ್ಚಾಗಿ ಹುಳಿ ಅಂಶವನ್ನು ಸೇವನೆ ಮಾಡುವುದ ರಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಹಿಂದೆ ಮುಂದೆ ಆಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಆರು ಪ್ರಮುಖವಾದಂತಹ ರುಚಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಆ ಆರು ರುಚಿಗಳು ಯಾವುದು ಎಂದರೆ ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಒಗರು, ಇವೆಲ್ಲವನ್ನೂ ಕೂಡ ಒಬ್ಬ ಮನುಷ್ಯ ಸಮ ಪ್ರಮಾಣದಲ್ಲಿ ಸೇವನೆ ಮಾಡಿದ್ದೆ ಆದಲ್ಲಿ ಅವನಿಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುವುದಿಲ್ಲ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಈ ರೀತಿಯಾದಂತಹ ನಿಯಮವನ್ನು ಅನುಸರಿಸುತ್ತಿಲ್ಲ ಎಂಬುದು ನಿಮಗೆಲ್ಲರಿಗೂ ಕೂಡ ಗೊತ್ತು. ಆದ್ದರಿಂದಲೇ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅದಕ್ಕೆ ಸಂಬಂಧಿಸಿದಂತೆ ಮೇಲೆ ಹೇಳಿದ ವಿಷಯಕ್ಕೆ ನೋಡುವುದಾದರೆ ಮೊದಲು ಯಾವುದೇ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ದೇಹದ ಮೇಲೆ ಇರುವಂತಹ ಚರ್ಮದಲ್ಲಿ.

ಹೌದು ಪ್ರತಿಯೊಬ್ಬರಿಗೂ ಕೂಡ ದೇಹದಲ್ಲಿ ಏನಾದರೂ ವ್ಯತ್ಯಾಸ ಉಂಟಾದರೆ ಮೊದಲು ಅವನ ಚರ್ಮದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಅದನ್ನು ತಿಳಿದುಕೊಂಡು ನಂತರ ಆ ಸಮಸ್ಯೆಗೆ ಪರಿಹಾರವನ್ನು ಹೆಚ್ಚಿನ ಜನ ಹುಡುಕುತ್ತಾರೆ. ಅದೇ ರೀತಿಯಾಗಿ ಈ ದಿನ ದೇಹದ ಮೇಲೆ ಕಾಣಿಸಿಕೊಳ್ಳುವಂತಹ ಬಿಳಿ ತೊನ್ನು ಸಮಸ್ಯೆಗೆ ಪರಿಹಾರವನ್ನು ಹೇಗೆ ಮಾಡಿಕೊಳ್ಳುವುದು ಎಂದು ನೋಡುವುದಾದರೆ ಗುಲಗಂಜಿಯನ್ನು ಚೆನ್ನಾಗಿ ನುಣ್ಣನೆ ಪುಡಿ ಮಾಡಿಟ್ಟುಕೊಳ್ಳಬೇಕು ನಂತರ ಚಿತ್ರಮೂಲದ ಸೊಪ್ಪನ್ನು ತೆಗೆದುಕೊಂಡು ಎರಡನ್ನು ಸಮ ಪ್ರಮಾಣದಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಬೇಕು.

ಇದನ್ನು ದೇಹದ ಮೇಲೆ ಬಿಳಿತೊನ್ನು ಆಗಿರುವ ಜಾಗಕ್ಕೆ ಲೇಪನ ಮಾಡುತ್ತಾ ಬರುವುದರಿಂದ ನಿಮಗೆ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ ಈ ಒಂದು ವಿಧಾನವನ್ನು ನೀವು ಕಡಿಮೆ ಎಂದರೂ ಒಂದು ತಿಂಗಳವರೆಗೆ ಉಪಯೋಗಿಸಬೇಕು ಈ ರೀತಿ ಉಪಯೋಗಿಸುವುದರಿಂದ ಬಿಳಿ ತೊನ್ನು ಕಡಿಮೆಯಾಗುತ್ತಾ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now