ಬೋಳು ತಲೆಯಲ್ಲಿ ಕೂದಲು ಮತ್ತೆ ಬರಬೇಕು ಅಂದ್ರೆ ಹೀಗೆ ಮಾಡಿ ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಾ.

ಒಬ್ಬ ವ್ಯಕ್ತಿ ಎಷ್ಟೇ ಸುಂದರವಾಗಿದ್ದರೂ ಸಹ ತಲೆಯಲ್ಲಿ ಕೂದಲು ಇಲ್ಲ ಎಂದರೆ ಅವರ ಸೌಂದರ್ಯವೇ ಹಾಳಾಗಿಬಿಡುತ್ತದೆ ಇಂತಹ ಸಾಲಿನಲ್ಲಿ ನಾವು ಸಾಕಷ್ಟು ಜನರನ್ನು ಇತ್ತೀಚೆಗೆ ನೋಡುತ್ತಾ ಇದ್ದೇವೆ ತುಂಬಾ ಜನರಿಗೆ ಕೂದಲು ಉದುರುತ್ತಿರುವಂತಹ ಹಾಗೆಯೇ ಕೂದಲು ಈಗಾಗಲೇ ಉದುರಿ ಬೊಕ್ಕತಲೆ ಆಗಿರುವಂತಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಒಂದು ಬೊಕ್ಕ ತಲೆಯ ಸಮಸ್ಯೆಗೆ ನಾನಾ ರೀತಿಯಾದಂತಹ ಕಾರಣಗಳನ್ನು ನಾವು ನೋಡುತ್ತೇವೆ ಕೆಲವರಿಗೆ ಅನುವಂಶಿಯವಾಗಿ ಈ ಒಂದು ಸಮಸ್ಯೆ ಕಂಡು ಬಂದರೆ ಇನ್ನೂ ಕೆಲವರಿಗೆ ಅವರ ಆರೋಗ್ಯದಲ್ಲಿನ ಏರುಪೇರು ಹಾಗೆಯೇ ಅವರು ಜೀವನಶೈಲಿ, ಅವರು ಸೇವಿಸುವಂತಹ ಆಹಾರ, ವಾತಾವರಣದಲ್ಲಿನ ವ್ಯತ್ಯಾಸ ಈ ಎಲ್ಲಾ ಸಮಸ್ಯೆಗಳೆಂದಲೂ ಸಹ ಅವರಿಗೆ ಈ ಒಂದು ಕೂದಲು ಉದುರುವಿಕೆಯ ಸಮಸ್ಯೆ ಕಂಡು ಬಂದು ಅವರ ತಲೆಯಲ್ಲಿ ಇರುವಂತಹ ಕೂದಲು ಉದುರಿ ಹೋಗಿರುತ್ತದೆ.

WhatsApp Group Join Now
Telegram Group Join Now

ಕೂದಲು ಉದುರಿ ಮುಖದಲ್ಲಿ ಕಾಣಿಸುವಂತಹ ಚರ್ಮದ ಹಾಗೆ ತಲೆಯಲ್ಲಿಯೂ ಚರ್ಮ ಕಾಣಿಸುತ್ತಿರುತ್ತದೆ ಅಷ್ಟರ ಮಟ್ಟಿಗೆ ಅವರ ಕೂದಲು ಉದುರಿ ಹೋಗಿ ಬಿಟ್ಟಿರುತ್ತದೆ ಅಂತಹವರು ಹಲವಾರು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ ಆದರೂ ಸಹ ಅದು ಅವರಿಗೆ ಫಲಕಾರಿಯಾಗುವುದಿಲ್ಲ ಏರ್ ಟ್ರಾನ್ಸ್‌ಫರ್ ಮೇಷನ್ ಮಾಡಿಸಿಕೊಂಡರು ಸಹ ಅನೇಕ ರೀತಿಯಾದಂತಹ ಕಂಡಿಷ್ ಅನಿಸರಣೆ ಮಾಡಲು ವೈಧ್ಯರು ಹೇಳುತ್ತಾರೆ. ಅಂದರೆ ಚಿಕಿತ್ಸೆಯನ್ನು ಪಡೆದುಕೊಂಡ ನಂತರ ವೈಧ್ಯರು ಸಲಹೆ ನೀಡಿದ ಶಾಂಪು ಹಾಕಬೇಕು ಹಾಗೆ ಯಾವುದೇ ರೀತಿಯಾದಂತಹ ಎಣ್ಣೆಗಳನ್ನು ಉಪಯೋಗ ಮಾಡಬಾರದು ತಲೆಗೆ ಹೆಚ್ಚು ಸ್ನಾನ ಮಾಡಬಾರದು ಈ ರೀತಿಯಾದಂತಹ ಕಂಡಿಷನ್ ಗಳು ಇರುತ್ತದೆ. ಅಷ್ಟೇ ಅಲ್ಲದೆ ಈ ಒಂದು ಚಿಕಿತ್ಸೆಯಿಂದ ಕ್ಯಾನ್ಸರ್ ಬರುವಂತಹ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ಇನ್ನು ಕೆಲವರಿಗೆ ಬ್ರೈನ್ ಸ್ಟ್ರೋಕ್ ಆಗಿರುವಂತಹ ಸಾಧ್ಯತೆಗಳು ಕೂಡ ಇದೆ.

ನಾವಿಲ್ಲಿ ತಿಳಿಸುವಂತಹ ಮನೆ ಮದ್ದನ್ನು ನೀವು ಉಪಯೋಗಿಸಿದ್ದೆ ಆದಲ್ಲಿ ಎಷ್ಟೇ ಕೂದಲು ಉದುರಿದ್ದರು ಸಹ ಕೂದಲು ತುಂಬಾ ಚೆನ್ನಾಗಿ ಬರುತ್ತದೆ. ಮೊದಲಿಗೆ ಕೂದಲು ಉದುರಿರುವಂತಹ ಸ್ಥಳಕ್ಕೆ ನೀವು ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಬೇಕು, ಮೆಸೇಜ್ ಮಾಡಬೇಕು ನಂತರ ನೀವು ತಲೆಯನ್ನು ಚೆನ್ನಾಗಿ ತೊಳೆಯಬೇಕು. ನಂತರ 2 ಗ್ರಾಮ್ ನಷ್ಟು ಚಿತ್ರ ಖಾದಿ ಬೇರಿನ ಪುಡಿ, 2 ಗ್ರಾಮ್ ನಷ್ಟು ಜಟಾಮಾಸಿ ಬೇರಿನ ಪುಡಿ, 2 ಗ್ರಾಮ್ ನಷ್ಟು ಬೃಂಗರಾಜ ಬೇರಿನ ಪುಡಿ ಇವೆಲ್ಲವನ್ನು ನೀವು ಸೇರಿಸಿ ಇದನ್ನು ನಿಂಬೆಹಣ್ಣಿನ ರಸದ ಜೊತೆಗೆ ಕಲಸಿ.

ತಯಾರಿಸಿದ ಪೇಸ್ಟ್ ಅನ್ನು ನಿಮ್ಮ ತಲೆಗೆ ಲೇಪನವನ್ನು ಮಾಡಬೇಕು ಹೀಗೆ ನೀವು ಹಚ್ಚಿದ ನಂತರ ಒಂದು ಅಥವಾ ಎರಡು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ನೀವು ತೊಳೆದುಕೊಳ್ಳಬೇಕು ಹೀಗೆ ಮಾಡಿದ್ದೆ ಆದಲ್ಲಿ ನಿಮಗೆ ಕೂದಲು ಉದುರಿ ಇದ್ದರೂ ಸಹ ಅಲ್ಲಿ ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ. ತುಂಬಾ ಜನರು ಈ ಒಂದು ಕೂದಲು ಉದುರಿರುವಂತಹ ಸಮಸ್ಯೆಯನ್ನು ಹೊಂದಿದ್ದು ಹಲವಾರು ಗಂಡು ಮಕ್ಕಳಿಗೆ ಇದರಿಂದ ವಿವಾಹ ಭಾಗ್ಯ ಎನ್ನುವಂತಹದ್ದು ದೊರಕಿರುವುದಿಲ್ಲ ಅಂತಹವರಿಗೆ ಈ ಒಂದು ಮನೆಮದ್ದು ತುಂಬಾ ಪ್ರಯೋಜನಕಾರಿ. ಈ ಒಂದು ಮನೆ ಮದ್ದನ್ನು ನೀವು ಬಳಸಿದ್ದೆ ಆದಲ್ಲಿ ಕೂದಲು ಸಂಪೂರ್ಣವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಈ ಮಾಹಿತಿ ಇಷ್ಟ ಆದರೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now