ಮಧುಮೇಹ, ನರದೌರ್ಬಲ್ಯ, ಕೂದಲು ಉದುರುವ ಸಮಸ್ಯೆ, ಗ್ಯಾಸ್ಟ್ರಿಕ್, ಮಲಬದ್ಧತೆ, ಚರ್ಮವ್ಯಾಧಿ ಏನೇ ಇರಲಿ ಈ ಎಲೆಯನ್ನು ಹೀಗೆ ಬಳಸಿ ಸಾಕು ಸಂಪೂರ್ಣ ಸಮಸ್ಯೆ ನಿವಾರಣೆಯಾಗುತ್ತದೆ.
ಮುತ್ತುಗದ ಎಲೆ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳೇ ಇರುತ್ತೀರ ಹಿಂದಿನ ಕಾಲದಲ್ಲಿ ಯಾವುದೇ ಮದುವೆ ಸಮಾರಂಭ ಅಥವಾ ಇನ್ನಿತರ ಶುಭಕಾರ್ಯಗಳು ಆದಾಗ ಮುತ್ತುಗದ ಎಲೆಯಲ್ಲಿ ನಮಗೆ ಊಟವನ್ನು ಬಡಿಸುತ್ತಿದ್ದರು ಈ ಎಲೆಯ ಮೂಲಕ ಆಹಾರವನ್ನು ಯಾರು ಸೇವನೆ ಮಾಡುತ್ತಾರೆ ಅಂತವರಿಗೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಿನದಲ್ಲಿ ಕಾಲ ಬದಲಾದಂತೆ ನಾವು ಬಳಕೆ ಮಾಡುತ್ತಿದ್ದಂತ ಆಹಾರ ಪದಾರ್ಥ ಆಗಿರಬಹುದು ಅಥವಾ ಬಳಕೆ ಮಾಡುತ್ತಿದ್ದಂತ ವಸ್ತುಗಳು ಆಗಿರಬಹುದು ಎಲ್ಲವೂ ಕೂಡ ಸಂಪೂರ್ಣವಾಗಿ … Read more