ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಹೇಳಿ ಮಂಚಕ್ಕೆ ಕರೆದ ಈ ನಿರ್ಮಾಪಕ ಎಂದು ಕಣ್ಣೀರಿಟ್ಟ ಕವಿತಾ ಗೌಡ.
ಎಷ್ಟೇ ಒಳ್ಳೆಯ ಅಭಿನಯ ಬಂದರೂ ಸಹ ಕೆಲವೊಮ್ಮೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಪ್ರತಿಭಾನ್ವಿತರಿಗೂ ಸಹ ವಂಚನೆ ಆಗುತ್ತದೆ. ಅಂತಹದ್ದೇ ಒಂದು ವಿಷಯವನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕವಿತಾ ಗೌಡ ಅವರು ಎಲ್ಲರಿಗೂ ಸಹ ಪರಿಚಿತರೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಕವಿತ ಗೌಡ ಅವರ ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ, ಇವರು ನಟಿಸಿದಂತಹ ಮೊದಲಾಧಾರವಾಹಿ ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮೀ ಬಾರಮ್ಮ ಈ … Read more