ಹಾಸಿಗೆ ಹಿಡಿದ ಲೀಲಾವತಿ, ಕಣ್ಣೀರು ಹಾಕ್ತ ನನ್ನ ಮಗನನ್ನು ಕೈ ಬಿಡಬೇಡಿ ಅಂತ ಬೇಡಿಕೊಳ್ಳಿತಿರೋ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.
ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯಾದಂತಹ ಲೀಲಾವತಿ ಅವರು 400ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಆಗಿನ ಕಾಲದಲ್ಲಿ ಸ್ಟಾರ್ ನಟರುಗಳ ಜೊತೆಯಲ್ಲಿ ತಮ್ಮ ಸಿನಿ ಪಯಣವನ್ನು ಮುಂದುವರಿಸಿದ್ದರು. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸಹ ಆಗಿನ ಕಾಲದಲ್ಲಿ ಹಿಟ್ ಆದಂತಹ ಸಿನಿಮಾಗಳು ಹಾಗೆಯೇ ಲೀಲಾವತಿ ಅವರನ್ನು ಆಗಿನ ಕಾಲದಲ್ಲಿ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ನಾವು ನೋಡಬಹುದು. ಲೀಲಾವತಿ ಅವರ ಚಿತ್ರರಂಗದೊಂದಿಗೆ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ, ಚಿತ್ರರಂಗದಲ್ಲಿ ಉಳಿದುಕೊಳ್ಳಲು ಸಾಕಷ್ಟು ರೀತಿಯಾದಂತಹ ಸಾಹಸಗಳನ್ನು ಎದುರಿಸಬೇಕಾಗಿತ್ತು. … Read more