IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಪದವಿ ಆಗಿರುವವರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 65,000/-
ಇತ್ತೀಚಿಗೆ ಯುವ ಜನತೆ ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಉದ್ಯೋಗ ಮಾಡಲು ಬಯಸುತ್ತಿದ್ದಾರೆ. ಇದಕ್ಕೆ ಅತಿ ದೊಡ್ಡ ಸ್ಪರ್ಧೆ ಇದ್ದರೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಈ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ವರ್ಷಗಟ್ಟಲೇ ಅಭ್ಯಾಸದಲ್ಲಿ ತಲ್ಲೀನರಾಗಿರುತ್ತಾರೆ. ಪದವಿ ಮುಗಿಸುವ ಅನೇಕ ವಿದ್ಯಾರ್ಥಿಗಳು ಮೊದಲಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ಇದೆಯೇ ಎಂದು ಹುಡುಕುತ್ತಾರೆ. ಈಗಾಗಲೇ ಬೇರೆ ಕಡೆ ಉದ್ಯೋಗ ಮಾಡುತ್ತಿದ್ದರು ಈ ರೀತಿ ಬ್ಯಾಂಕ್ ನಲ್ಲಿ ಉದ್ಯೋಗ ಬೇಕು ಎನ್ನುವ ಇಚ್ಛೆ ಯಾವುದಾದರೂ ಕಾರಣದಿಂದ ಉಂಟಾಗಿರುತ್ತದೆ. ಈ ರೀತಿ ಅಭಿಪ್ರಾಯಗಳು … Read more