ಮನಸಿದ್ದರೆ ಮಾರ್ಗ ಎನ್ನುವ ಗಾದೆಗಿಂತ ಮತ್ತೊಂದು ಮೋಟಿವೇಷನಲ್ ಸ್ಪೀಚ್ ಸಿಗಲಾರದು ಎಂದೇ ಹೇಳಬಹುದು. ಯಾವುದಾದರೂ ಒಂದು ವಿಷಯದ ಬಗ್ಗೆ ಆಸಕ್ತಿ ಇದ್ದು, ಅದನ್ನು ಕೈಗೂಡಿಸಿಕೊಳ್ಳುವ ಇಚ್ಛೆ ತೀವ್ರವಾಗಿ ಇದ್ದಾಗ 108 ದಾರಿಯನ್ನು ನಾವೇ ಹುಡುಕಿ ಅಂದುಕೊಂಡಿದ್ದನ್ನು ಮಾಡುತ್ತೇವೆ.
ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅಂತರಿಕ್ಷಕ್ಕೆ ಹಾರಬಲ್ಲ, ಸಮುದ್ರದಾಳಕ್ಕೆ ಇಳಿಯಬಲ್ಲ ನಮಗೆ ಸರಿಯಾದ ತರಬೇತಿ ಸಿಕ್ಕಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಜಾದು ಮೂಡಿಸಬಹುದು ಇದಕ್ಕೆ ಕೃಷಿ ಹೊರತೇನಲ್ಲ.
ಯಾವುದೇ ಎಕ್ಸ್ಪೀರಿಯನ್ಸ್ ಇಲ್ಲದೇ ಇದ್ದರು ಯೂಟ್ಯೂಬ್ ನೋಡಿ ಸಣ್ಣಪುಟ್ಟ ಶಿಬಿರಗಳಲ್ಲಿ ತರಬೇತಿ ಪಡೆದು ವೀಕೆಂಡ್ ನಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಈ ಯುವಕನ ರೇನ್ ವಾಟರ್ ಹಾರ್ವೆಸ್ಟಿಂಗ್ ಎನ್ನುವ ಇಂಟರೆಸ್ಟಿಂಗ್ ಕಾನ್ಸೆಪ್ ಬಗ್ಗೆ ಈ ಲೇಖನದಲ್ಲಿ ವಿವರಿಸಲು ಇಚ್ಚಿಸುತ್ತೇವೆ.
ಈ ಸುದ್ದಿ ಓದಿ:- PUC ಆದವರಿಗೂ ಸಿಗುತ್ತೆ 50,000 ಸಂಬಳ, 500 ದೊಡ್ಡ ದೊಡ್ಡ ಕಂಪನಿಗಳಲ್ಲಿ ತಕ್ಷಣ ಕೆಲಸಕ್ಕೆ ಬೇಕಾಗಿದ್ದರೆ ಆಸಕ್ತರು, ನೋಡಿ.!
ಸಾಮಾನ್ಯವಾಗಿ ನಾವು ಪಟ್ಟಣ ಪ್ರದೇಶಗಳಲ್ಲಿ ರೇನ್ ವಾಟರ್ ಹಾರ್ವೆಸ್ಟಿಂಗ್ ಎನ್ನುವ ಕಾನ್ಸೆಪ್ಟ್ ಕೇಳಿರುತ್ತೇವೆ. ಹಳ್ಳಿಯಲ್ಲಿರುವ ಪ್ರತಿ ಮನೆಯಲ್ಲೂ ಕೂಡ ಅಳವಡಿಸಿಕೊಳ್ಳಲೇಬೇಕಾದ ಒಂದು ವಿಧಾನ ಆಗಿದೆ. ಯಾಕೆಂದರೆ ಮಳೆ ನೀರು ಒಂದು ಅದ್ಭುತ ಸಂಪನ್ಮೂಲ ಇದನ್ನು ಹಾಗೆ ಬಿಟ್ಟರೆ ಅದು ಹರಿದು ಹೋಗಿ ಸಮುದ್ರ ಸೇರಿ ವ್ಯರ್ಥವಾಗುತ್ತದೆ.
ಹಾಗಾಗಿ ಇದನ್ನು ವೇಸ್ಟ್ ಆಗಲು ಬಿಡದೆ ನಿಮಗೆ ಅನುಕೂಲಕರವಾದ ರೇನ್ ವಾಟರ್ ಹಾರ್ವೆಸ್ಟಿಂಗ್ ಕಾನ್ಸೆಪ್ಟ್ ಅಳವಡಿಸಿಕೊಂಡು ಸಾಧ್ಯವಾದಷ್ಟು ಮನೆ ಬಳಕೆಗೆ ಅಥವಾ ಕೃಷಿ ಯೋಗ್ಯಕ್ಕೆ ಬಳಸಿಕೊಳ್ಳಬೇಕು. ಮನೆಗಳಲ್ಲಿ ರೇನ್ ವಾಟರ್ ಹಾರ್ವೆಸ್ಟಿಂಗ್ ಕಾನ್ಸೆಪ್ಟ್ ಅಳವಡಿಸಿಕೊಳ್ಳುವುದರಿಂದ ಫಿಲ್ಟರ್ ಆಗುವ ನೀರು ಬೋರ್ವೆಲ್ ಗೆ ಮರು ಪೂರಣ ಮಾಡಬಹುದು ಅಥವಾ ಮನೆಯಲ್ಲಿಯೇ ಬಟ್ಟೆ ಒಗೆಯಲು, ವಾಹನಗಳನ್ನು ಕ್ಲೀನ್ ಮಾಡಲು, ಗಾರ್ಡನಿಂಗ್ ನಲ್ಲಿರುವ ಗಿಡಗಳಿಗೆ ಹಾಕಲು ಬಳಸಬಹುದು
ಆದರೆ ಇದನ್ನು ಅವಲಂಬಿಸಿಕೊಂಡು ಕೃಷಿ ಮಾಡಬಹುದೇ ಎನ್ನುವ ಅನುಮಾನ ಇದ್ದರೆ ಖಂಡಿತ ಸಾಧ್ಯ ಇದೆ ಎನ್ನುತ್ತಾರೆ ಚಿಕ್ಕಮಗಳೂರಿನ ಈ ಯುವಕ ಬೆಂಗಳೂರಿನ ಪ್ರತಿಶತ ಕಂಪನಿಯಲ್ಲಿ ಉದ್ಯೋಗಸ್ಥನಾಗಿದ್ದರೂ ಕೃಷಿ ಮಾಡುವ ಇಚ್ಛೆಯಿಂದ ಪ್ರತಿ ವೀಕೆಂಡ್ ನಲ್ಲಿ ತಮ್ಮ ಹಳ್ಳಿಗೆ ಹೋಗುವ ಇವರು ಮಳೆ ನೀರನ್ನು ಸಂಗ್ರಹಿಸಿ ಅದೇ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ.
ಈ ಸುದ್ದಿ ಓದಿ:- ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!
ಎಷ್ಟು ಸಿಂಪಲ್ ಆಗಿ ಇದನ್ನು ಅಳವಡಿಸಿಕೊಂಡಿದ್ದಾರೆ ಎಂದರೆ ಇದಕ್ಕಾಗಿ ಯಾವುದೇ ಕನ್ಸ್ಟ್ರಕ್ಷನ್ ಮಾಡಿಸದೆ ಪ್ರೀ ಫ್ಯಾಬ್ರಿಕ್ಟೆಡ್ ಟ್ಯಾಂಕ್ಗಳನ್ನು ಗುಂಡಿಗಳಲ್ಲಿ ಹೂಣಿಸಿ ವ್ಯವಸ್ಥೆ ಮಾಡಿದ್ದಾರೆ. ಇವರ ಮನೆಗೆ ಬೀಳುವ ನೀರು ಫಿಲ್ಟರ್ ಆಗಿ ಪೈಪ್ ಗಳ ಮೂಲಕ ಇದಕ್ಕೆ ಶೇಖರಣೆ ಆಗುತ್ತದೆ.
ಈ ರೀತಿ ಜಮೀನಿನಲ್ಲಿ ಎರಡು ಮೂರು ಕಡೆ ಟ್ಯಾಂಕ್ ಮಾಡಿದ್ದಾರೆ ಇದು ಫಿಲ್ ಆದ ನಂತರದ ನೀರು ಹೊರಗೆ ಹೋಗುತ್ತದೆ. ಇನ್ನು ಜಮೀನಿನಲ್ಲಿ ಹಾಕಿರುವ ಗಿಡಗಳಿಗೆ ಅವುಗಳಿಗೆ ಅವಶ್ಯಕತೆ ಇದ್ದರೆ ಮಾತ್ರ ಇರುವಷ್ಟು ನೀರು ಕೊಡುವುದು. ಇಲ್ಲವಾದಲ್ಲಿ ರೂ. 20 ಖಾಲಿ ಬಾಟಲಿಗೆ ನೀರು ತುಂಬಿ ಹನಿ ಹನಿ ಆಗಿಬಿಡುವಂತೆ ಗಿಡಗಳಿಗೆ ಡ್ರಿಪ್ ಕನೆಕ್ಷನ್ ಕೊಟ್ಟು ಹಾಕುತ್ತೇವೆ.
ಒಂದು ಬಾಟಲಿಗೆ 9 ರೂಪಾಯಿ ಖರ್ಚಿನಲ್ಲಿ ಇದಕ್ಕೆ ಬೇಕಾದ ಎಲ್ಲಾ ವಸ್ತುಗಳು ಅಮೆಜಾನ್ ನಲ್ಲಿ ಸಿಗುತ್ತದೆ. ನೀರು ತುಂಬಿಸಿ ಹನಿಹನಿ ಬೀಳುವಂತೆ ಮಾಡಿರುವುದರಿಂದ ಪ್ರತಿನಿತ್ಯವೂ ನೀರು ತುಂಬಿಸಿದರೆ ಸಾಕು ಒಂದೇ ಬಾರಿಗೆ ಒಂದು ಬಿಂದಿಗೆ ನೀರು ಸುರಿಯುವುದಕ್ಕಿಂತ ಇದು ಬೆಸ್ಟ್.
ಈ ಸುದ್ದಿ ಓದಿ:- ಡಯಾಬಿಟಿಸ್ ವಾಸಿಯಾಗುವುದು 100% ಗ್ಯಾರೆಂಟಿ, ಯೂಟ್ಯೂಬ್ ಇತಿಹಾಸದಲ್ಲಿ ಫಸ್ಟ್ ಟೈಮ್ ಡಾಕ್ಟರ್ ರಿಂದ ರಿವೀಲ್ ಆದ ಸತ್ಯ.!
ಇಂದು ನಾನು ತರಕಾರಿ ಸೊಪ್ಪು ಹಣ್ಣುಗಳು ಎಲ್ಲವನ್ನು ಕೂಡ ಹೀಗೆ ಸಂಗ್ರಹಿಸಿದ ಮಳೆ ನೀರಿನಿಂದಲೇ ಬೆಳೆಯುತ್ತಿದ್ದೇನೆ ಬಹಳ ತೃಪ್ತಿ ಕೊಡುತ್ತಿದೆ ಎನ್ನುತ್ತಿದ್ದಾರೆ ಇವರ ಈ ಕಾನ್ಸೆಪ್ಟ್ ಬಗ್ಗೆ ಇನ್ನಷ್ಟು ಡೀಟೇಲ್ ಆಗಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.