ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತೆಳ್ಳಗೆ ಸಣ್ಣಗೆ ಸುಂದರವಾಗಿ ಕಾಣಬೇಕು ಅಂತ ಬಯಸುತ್ತಾರೆ ಇದರಲ್ಲಿ ತಪ್ಪೇನೂ ಇಲ್ಲ ಯುವಕರು ಆಗಿರಬಹುದು ಅಥವಾ ಯುವತಿಯರು ಆಗಿರಬಹುದು ಹೆಚ್ಚಾಗಿ ತಮ್ಮ ಸೌಂದರ್ಯಕ್ಕೆ ಆದ್ಯತೆಯನ್ನು ನೀಡುತ್ತಾರೆ. ಆದರೆ ನಮ್ಮ ಬದಲಾದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ನಾವು ಸೇವನೆ ಮಾಡುವಂತಹ ಕೆಲವೊಂದಷ್ಟು ಆಹಾರ ಪದಾರ್ಥಗಳಿಂದಾಗಿ ದೇಹದ ತೂಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಈ ದೇಹದ ತೂಕ ಹೆಚ್ಚಾದರೂ ಪರವಾಗಿಲ್ಲ ಕೆಟ್ಟ ಕೊಲೆಸ್ಟ್ರಾಲ್ ಗಳು ನಮ್ಮ ಹೊಟ್ಟೆ ಮತ್ತು ಸೊಂಟದ ಸುತ್ತ ಮತ್ತು ತೊಡೆಯ ಸುತ್ತ ಶೇಖರಣೆಯಾಗುತ್ತದೆ ಈ ರೀತಿ ಶೇಖರಣೆಯಾದ ಕೊಲೆಸ್ಟ್ರಾಲ್ ನಿಂದ ದೇಹದ ತೂಕ ಅಧಿಕವಾಗುತ್ತದೆ ಒಂದು ಬಾರಿ ದೇಹದ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಲು ನಾವು ಬಹಳಷ್ಟು ಕಸರತ್ತನ್ನು ಮಾಡಬೇಕಾಗುತ್ತದೆ.
ಹೌದು ಇದು ಸುಲಭವಾದ ಮಾತಲ್ಲ ಕಠಿಣವಾದ ಪರಿಶ್ರಮವನ್ನು ವಹಿಸಬೇಕಾಗುತ್ತದೆ ಕೆಲವರು ಆರು ತಿಂಗಳಿನಿಂದ ಒಂದು ವರ್ಷದವರೆಗೂ ಕೂಡ ಪ್ರಯತ್ನ ಪಡುತ್ತಾರೆ. ಆದರೂ ಕೂಡ ಅವರಿಗೆ ಉತ್ತಮವಾದಂತಹ ಫಲಿತಾಂಶ ದೊರೆಯುವುದಿಲ್ಲ ಹಾಗಾಗಿ ಇಂದು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವಂತಹ ಎಲೆಯನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ಮಾಹಿತಿಯನ್ನು ನೀವು ನಿಮ್ಮ ಮನೆಯಲ್ಲಿ ತಯಾರು ಮಾಡಿ ಸೇವನೆ ಮಾಡುವುದರಿಂದ ಖಂಡಿತವಾಗಿಯೂ ಕೂಡ ದೇಹದಲ್ಲಿ ಇರುವಂತಹ ಅನಗತ್ಯ ಬೊಜ್ಜು ನಿವಾರಣೆಯಾಗುತ್ತದೆ.
ಹಾಗಾದರೆ ಆ ಮನೆಮದ್ದು ಯಾವುದು ಮತ್ತು ಈ ಮನೆಮದ್ದಿಗೆ ಬೇಕಾಗುವಂತಹ ಪದಾರ್ಥಗಳು ಏನು ಹಾಗೂ ಮನೆಮದ್ದನ್ನು ಮಾಡುವಂತಹ ವಿಧಾನಗಳು ಯಾವುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ದೊಡ್ಡಪತ್ರೆ, ಎರಡನೆಯದಾಗಿ ಅಶಿಶುಂಠಿ, ಮೂರನೆಯದಾಗಿ ಇಂಗು, ನಾಲ್ಕನೆಯದಾಗಿ ರಾಕ್ ಸಾಲ್ಟ್ ಅಥವಾ ಸೈಂಧವ ಲವಣ. ಈ ನಾಲ್ಕು ಪದಾರ್ಥಗಳು ಕೂಡ ಬೇಕಾಗುತ್ತದೆ ಈ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನಾವು ಯಾವ ರೀತಿಯಾಗಿ ಮನೆಮದ್ದನ್ನು ತಯಾರು ಮಾಡಬಹುದು ಎಂಬುದನ್ನು ನೋಡುವುದಾದರೆ. ಮೊದಲಿಗೆ ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಳ್ಳಿ 5-6 ದೊಡ್ಡಪತ್ರೆ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಅದನ್ನು ಮೊದಲು ಶುದ್ಧವಾಗಿ ತೊಳೆದುಕೊಳ್ಳಬೇಕು.
ಈಗ ಒಂದು ಇಂಚಿನಷ್ಟು ಅಶಿಸುಂಠಿಯನ್ನು ತೆಗೆದುಕೊಂಡು ಅದರ ಮೇಲೆ ಇರುವಂತಹ ಸಿಪ್ಪೆಯನ್ನು ಸುಲಿದುಕೊಂಡು ಅದನ್ನು ಕೂಡ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಂದು ಮಿಕ್ಸಿ ಜಾರಿಗೆ ದೊಡ್ಡಪತ್ರೆ ಎಲೆ ಹಾಗೂ ಹಸಿಶುಂಠಿ ಮತ್ತು ಚಿಟಿಕೆ ಇಂಗು ಮೂರರಿಂದ 4 ಟೇಬಲ್ ಸ್ಪೂನ್ ನೀರನ್ನು ಹಾಕಿಕೊಂಡು ಇವೆಲ್ಲವನ್ನು ಕೂಡ ನುಣ್ಣಗೆ ಪೇಸ್ಟ್ ಮಾದರಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಎಲ್ಲವನ್ನು ಕೂಡ ಸಂಪೂರ್ಣವಾಗಿ ಮಿಕ್ಸ್ ಮಾಡಿಕೊಳ್ಳಬೇಕು ಒಂದು ಗ್ಲಾಸ್ ಗೆ ಈ ಮಿಶ್ರಣವನ್ನು ಶೋಧಿಸಿಕೊಳ್ಳಬೇಕು. ತದನಂತರ ಇದಕ್ಕೆ ಚಿಟಿಕೆ ಸೈಂಧವ ಲವಣವನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಬೇಕು ಬೆಳಗಿನ ಸಮಯದಲ್ಲಿ ಇದನ್ನು ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವಂತಹ ಕೊಬ್ಬು ನಿವಾರಣೆಯಾಗುತ್ತದೆ.
ಅಷ್ಟೇ ಅಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೂಡ ನಿವಾರಣೆ ಮಾಡುತ್ತದೆ ನೀವೇನಾದರೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವ ದೊಡ್ಡ ಪಾತ್ರೆಯಲ್ಲಿ ಹಲವಾರು ಔಷಧೀಯ ಗುಣ ಮೂಲಿಕೆಗಳು ಇರುವುದನ್ನು ನೋಡಬಹುದು. ಆದರಲ್ಲಿಯೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡುವುದಕ್ಕೆ ಇದು ಬಹಳ ಉಪಯುಕ್ತವಾಗಿದೆ. ಇನ್ನು ಈ ಮನೆ ಮದ್ದಿನಲ್ಲಿ ಬಳಕೆ ಮಾಡಿರುವಂತಹ ಎರಡನೇ ಪದಾರ್ಥ ಅಂದರೆ ಅದು ಹಸಿಶುಂಠಿ ನಿಮ್ಮೆಲ್ಲರಿಗೂ ತಿಳಿದಿರುವಂತೆ ಶುಂಠಿಯಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವಂತಹ ಹಾಗೂ ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಶಕ್ತಿ ಇದೆ ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ.
ಇನ್ನು ಈ ಮನೆಮದ್ದಿನಲ್ಲಿ ಬಳಕೆ ಮಾಡಿರುವಂತಹ ಮೂರನೇ ಪದಾರ್ಥ ಅಂದರೆ ಇಂಗು ಈ ಇಂಗು ನಮ್ಮ ಆರೋಗ್ಯಕ್ಕೆ ಬಹಳನೇ ತುಂಬಾನೇ ಪ್ರಯೋಜನಕಾರಿಯಾದಂತಹ ಒಂದು ಅಂಶವಾಗಿದೆ. ಗ್ಯಾಸ್ಟಿಕ್ ಸಮಸ್ಯೆ ನೀವೇನಾದರೂ ಅನುಭವಿಸುತ್ತಿದ್ದಾರೆ ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಇರುವಂತಹ ಕೆಟ್ಟ ವಾಯುವನ್ನು ಹೊರಹಾಕುವುದಕ್ಕೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೊನೆಯದಾಗಿ ಸೈಂಧವ ಲವಣ ಹೌದು ಸೈಂಧವ ಲವಣ ನಮ್ಮ ಆರೋಗ್ಯವನ್ನು ವೃದ್ಧಿ ಮಾಡುವುದಕ್ಕೆ ತುಂಬಾನೇ ಉಪಯುಕ್ತಕಾರಿ ಆದಂತಹ ಒಂದು ಸಾಧನ. ಸೈಂಧವ ಲವಣವನ್ನು ನಾವು ಬಳಕೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಹಾಗಾಗಿ ನಾವು ಮೇಲೆ ತಿಳಿದಿರುವಂತಹ 4 ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಮನೆಮದ್ದನ್ನು ಮಾಡಿ ಸೇವನೆ ಮಾಡಿ.
ಇದು ಸಂಪೂರ್ಣವಾಗಿ ನೈಸರ್ಗಿಕ ವಿಧಾನವಾಗಿರುತ್ತದೆ ಹಾಗಾಗಿ ನೀವು ಭಯಪಡುವಂತಹ ಅಗತ್ಯವಿಲ್ಲ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಇಲ್ಲಸಲ್ಲದ ಔಷಧಿಗಳನ್ನು ಪಡೆದುಕೊಂಡು ದೇಹಕ್ಕೆ ಅಡ್ಡ ಪರಿಣಾಮವನ್ನು ಉಂಟು ಮಾಡಿಕೊಳ್ಳುವುದರ ಬದಲಾಗಿ ಮನೆಯಲ್ಲಿ ಇರುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಈ ರೀತಿಯಾದಂತಹ ಔಷಧಿಗಳನ್ನು ಸೇವನೆ ಮಾಡಿ. ಖಚಿತವಾಗಿಯೂ ಕೂಡ ಇದು ನಿಮಗೆ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ನೀಡುತ್ತದೆ. ಹಿಂದೆಲ್ಲಾ ಯಾವುದೇ ರೀತಿಯಾದಂತಹ ಇಂಗ್ಲಿಷ್ ಮೆಡಿಸನ್ ಇರಲಿಲ್ಲ ಆಯುರ್ವೇದಿಕ್ ಪದ್ಧತಿ ಮಾತ್ರ ಇದು ಅಂದಿನ ಕಾಲದ ಜನರು ಎಷ್ಟು ಆರೋಗ್ಯಯುತವಾಗಿ ಮತ್ತು ಶಕ್ತಿಯುತವಾಗಿ ಇದ್ದರು ಎಂಬುದು ನಿಮಗೆ ತಿಳಿದಿದೆ. ಹಾಗಾಗಿ ನಾವು ತಿಳಿಸಿದಂತಹ ಈ ಒಂದು ವಿಧಾನವನ್ನು ಅನುಸರಿಸಿ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.