ಎಲ್ಲಾ ಪಿಂಚಣಿ ದಾರರಿಗೆ ಗುಡ್ ನ್ಯೂಸ್ ಫೆಬ್ರವರಿ 1 ರಿಂದ ಹೊಸ ರೂಲ್ಸ್ ಜಾರಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತ.?

 

ರಾಜ್ಯ ಸರ್ಕಾರದಿಂದ ಹಿರಿಯ ನಾಗರೀಕರಿಗೆ ಅಂಗವಿಕಲರಿಗೆ ವಿಧವಾ ಮಹಿಳೆಯರಿಗೆ ಸಿಹಿ ಸುದ್ದಿ ಎಂದೇ ಹೇಳಬಹುದು. ಅದೇನಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ ಕೇಂದ್ರ ಸರ್ಕಾರದ ಪಿಂಚಣಿಯ ಅಡಿಯ ಘೋಷಣೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಕೂಡ ಪಿಂಚಣಿ ಹಣವನ್ನು ನೀಡಲಾಗು ತ್ತಿದೆ ಸರ್ಕಾರದ ಇಂತಹ ಒಂದು ಯೋಜನೆಯು ಪ್ರತಿಯೊಬ್ಬ ವಿಧವೆ ಯರಿಗೆ ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲ ವಾಗಲಿದೆ.

ಅದರಂತೆ ಇದರಲ್ಲಿ ಬಂದಂತಹ ಹಣದಿಂದ ಅವರು ತಮ್ಮ ಕೆಲವೊಂದಷ್ಟು ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಬಹುದು ಅದರಲ್ಲೂ ಹಿರಿಯ ನಾಗರಿಕರಿಯನ್ನು ಅಂದರೆ ಕೆಲವೊಬ್ಬ ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳು ನೋಡಿಕೊಳ್ಳುವುದೇ ಇಲ್ಲ ಹಾಗಾಗಿ ಅಂತಹ ಸಮಯದಲ್ಲಿ ವಯಸ್ಸಾದವರಿಗೆ.

ಸರ್ಕಾರದಿಂದ ಬಂದಂತಹ ಹಣವು ಅವರಿಗೆ ಬಹಳ ಉಪಯುಕ್ತವಾಗು ತ್ತದೆ ಎಂದು ಹೇಳಬಹುದು ಇದರಿಂದ ಅವರು ಕೆಲವೊಂದು ಪದಾರ್ಥಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಯಾರಿಗೂ ಕೂಡ ಹೊರೆಯಾಗುವ ಅವಶ್ಯಕತೆ ಇಲ್ಲ ಬದಲಿಗೆ ಅವರೇ ತಮ್ಮ ಜೀವನವನ್ನು ಸಾಗಿಸಬಹುದಾಗಿರುತ್ತದೆ ಆದ್ದರಿಂದ ಈ ರೀತಿಯಾದಂತಹ ವಯಸ್ಸಾದವರಿಗೆ ಅಂಗವಿಕಲರಿಗೆ ವಿಧವೆಯರಿಗೆ ಸರ್ಕಾರವು ಈ ರೀತಿಯಾಗಿ ಹಣದ ಸಹಾಯವನ್ನು ಮಾಡುತ್ತಿರುವುದು ಬಹಳ ಒಳ್ಳೆಯ ಕೆಲಸವಾಗಿದೆ ಎಂದು ಹೇಳಬಹುದು‌

ಅದರಲ್ಲೂ ಕೆಲವೊಬ್ಬರು ಈ ರೀತಿ ಬಂದಂತಹ ಹಣದಿಂದ ಈ ಹಣವನ್ನು ಕೆಲವೊಂದಷ್ಟು ಪೋಸ್ಟ್ಆಫೀಸ್ ನಲ್ಲಿ ಹಣವನ್ನು ಇಡುವುದರ ಮುಖಾಂತರ ಅದರಿಂದ ಬಂದಂತಹ ಬಡ್ಡಿ ಹಣವನ್ನು ಕೂಡ ಅವರು ಉಪಯೋಗಿಸಿಕೊಳ್ಳುತ್ತಿದ್ದಾರೆ ಒಟ್ಟಾರೆ ಯಾಗಿ ಸರ್ಕಾರವು ಈ ರೀತಿಯಾಗಿ ಸಹಾಯ ಹಸ್ತವನ್ನು ಮಾಡುತ್ತಿರುವುದು ಒಂದು ರೀತಿಯ ಒಳ್ಳೆಯ ಕೆಲಸವಾಗಿದೆ ಎಂದು ಹೇಳಬಹುದು.

ಅದರಂತೆ ಈ ದಿನ ಪಿಂಚಣಿ ದಾರರಿಗೆ ಸರ್ಕಾರವು ಒಂದು ಗುಡ್ ನ್ಯೂಸ್ ಕೊಟ್ಟಿದ್ದು ಅದು ಏನು ಹಾಗೂ ಮತ್ತೆ ಯಾವ ರೀತಿಯಾದಂತಹ ಸೌಕರ್ಯಗಳನ್ನು ಸರ್ಕಾರ ಒದಗಿಸಿಕೊಡುತ್ತಿದೆ ಹೀಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಯ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. 2023ರಲ್ಲಿ ಫೆಬ್ರವರಿ ತಿಂಗಳ ಈ ಪಿಂಚಣಿ ದಾರರಿಗೆ ಹೊಸ ರೂಲ್ಸ್ ಜಾರಿಯಲ್ಲಿ ಬಂದಿದ್ದು.

ಹಿರಿಯ ನಾಗರಿಕರಿಗೆ ವರ್ಷಕ್ಕೆ 14,400 ರೂಪಾಯಿ ಪಿಂಚಣಿ ಹಣ ಸಿಗಲಿದೆ ಹಾಗೂ ಅಂಗವಿಕಲರಿಗೆ ವರ್ಷಕ್ಕೆ 16,800 ಪಿಂಚಣಿ ಹಣ ಸಿಗಲಿದೆ ಹಾಗೂ ವಿಧವೆಯರಿಗೆ ವಾರ್ಷಿಕವಾಗಿ 12,000 ರೂಪಾಯಿ ಪಿಂಚಣಿ ಹಣವಾಗಿ ಸರ್ಕಾರ ನೀಡುತ್ತಿದೆ. ಆದ್ದರಿಂದ 60 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರೀಕರು.

ನಿಮ್ಮ ಹತ್ತಿರದ ತಾಲೂಕು ಕಚೇರಿಗಳಲ್ಲಿ ಭೇಟಿ ನೀಡಿ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ತಿಂಗಳಿಗೆ 1200 ರೂಪಾಯಿಯಂತೆ ವರ್ಷಕ್ಕೆ 14,400ಗಳನ್ನು ಪಡೆಯಬಹುದು ಹಾಗೂ ಅಂಗವಿಕಲರು ನಿಮ್ಮ ಹತ್ತಿರದ ನಾಡಕಛೇರಿಯಲ್ಲಿ ಹೋಗಿ ಇದಕ್ಕೆ ಅರ್ಜಿಯನ್ನು ಸಲ್ಲಿಸುವುದರ ಮುಖಾಂತರ ನೀವುಗಳು ಕೂಡ ಈ ಒಂದು ಪಿಂಚಣಿ ಹಣವನ್ನು ಪಡೆಯಬಹುದಾಗಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಎಂದು ನೋಡುವುದಾದರೆ.

ಆಧಾರ್ ಕಾರ್ಡ್,4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ವಾಸ ಸ್ಥಳ ದೃಢೀಕರಣ ಪತ್ರ, ಹಾಗೂ ಬಿಪಿಎಲ್ ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಇವೆಲ್ಲವನ್ನು ಕೂಡ ತೆಗೆದು ಕೊಂಡು ಹೋಗಿ ಈ ಒಂದು ಅರ್ಜಿಯನ್ನು ಪ್ರತಿಯೊಬ್ಬರೂ ಕೂಡ ಹಾಕಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: