ಒಂದೇ ರಾತ್ರಿಯಲ್ಲಿ ನನ್ನ ಮಂಡಿನೋವನ್ನು ಗುಣಪಡಿಸಿದೆ, ಎಷ್ಟೇ ಹಳೆಯ ಮಂಡಿ ನೋವು ಇದ್ದರೂ ಮಾಯವಾಗುತ್ತೆ ಈ ಮನೆಮದ್ದು ಬಳಸಿ ಚಮತ್ಕಾರ ನೋಡಿ.

ಮಂಡಿ ನೋವು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಅನುಭವಿಸುವಂತಹ ಸರ್ವೇಸಾಮಾನ್ಯವಾದಂತಹ ನೋ’ವು ಆಗಿದೆ ಮೊದಲ ವಯಸ್ಸಾದವರಲ್ಲಿ ಮಾತ್ರ ಈ ರೀತಿಯಾದಂತಹ ನೋ’ವು ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಈ ರೀತಿಯಾದಂತಹ ನಾವು ಕಂಡುಬರುತ್ತಿರುವುದು ನಾವು ನೋಡಬಹುದಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತಿರುವುದು ಹೌದು ದೇಹದಲ್ಲಿ ಕ್ಯಾಲ್ಸಿಯಂ ಅಂಶ ಯಾರಿಗೆ ಕಡಿಮೆಯಾಗುತ್ತದೆ ಅಂತವರಿಗೆ ಮೂಳೆಗಳಲ್ಲಿ ಸವೆತ ಉಂಟಾಗುತ್ತದೆ. ಮೂಳೆಗಳು ಸವೆದಾಗ ನಮಗೆ ನಡೆಯುವುದಕ್ಕೆ ಕೂರುವುದಕ್ಕೆ ಅಥವಾ ಓಡಾವುದಕ್ಕೆ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಕೆಲಸ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ ಇದರಿಂದ ನೋವು ಬರುವುದಕ್ಕೆ ಪ್ರಾರಂಭವಾಗುತ್ತದೆ. ಹಾಗಾಗಿ ಕ್ಯಾಲ್ಸಿಯಂ ಕೊರತೆ ಕಡಿಮೆಯಾದಾಗ ಮಾತ್ರ ಮಂಡಿ ನೋವು ಕಾಣಿಸಿಕೊಳ್ಳುತ್ತದೆ ಇದರ ಜೊತೆಗೆ ನಮ್ಮ ಮಂಡಿಗಳಲ್ಲಿ ಇರುವಂತಹ ಕಾಟಿಲೇಜ್ ಜೆಲ್ ಕಡಿಮೆಯಾಗಲು ಕೂಡ ನೋವು ಕಾಣಿಸಿಕೊಳ್ಳುತ್ತದೆ.
ಇದರ ಜೊತೆಗೆ ಮಂಡಿಗಳಲ್ಲಿ ಒತ್ತಡ ಅಥವಾ ಅಲ್ಲಿ ಯಾವುದಾದರೂ ಗಾಯವಾಗಿತ್ತು ಅಂದರೆ ಅದರಿಂದಲೂ ಕೂಡ ಮಂಡಿನೋವು ಬರುವುದನ್ನು ನಾವು ನೋಡಬಹುದಾಗಿದೆ. ಈ ರೀತಿಯಾದಂತಹ ಕೀಲುಗಳಿಗೆ ಸಂಬಂಧಪಟ್ಟಂತಹ ನೋವು ಕಂಡುಬಂದಾಗ ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ವಿಧಾನ ಒಂದೇ ಒಂದು ಹೌದು ಅದು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವುದು ಅಥವಾ ಯಾವುದಾದರೂ ತೈಲವನ್ನು ಲೇಪನ ಮಾಡುವುದು ಮಾಡುತ್ತಾರೆ. ಆದರೆ ಒಂದು ಅರ್ಥ ಮಾಡಿಕೊಳ್ಳಿ ನೀವು ಯಾವುದೇ ಬಗೆಯ ಇಂಗ್ಲಿಷ್ ಮೆಡಿಷನ್ ಅನ್ನು ತೆಗೆದುಕೊಂಡರೂ ಕೂಡ ಅದಕ್ಕೆ ನಾನಾ ರೀತಿಯಾದಂತಹ ಅಡ್ಡ ಪರಿಣಾಮಗಳು ಬೀರುತ್ತದೆ. ಹಾಗಾಗಿ ಒಂದು ನೋ’ವನ್ನು ಗುಣಪಡಿಸಿಕೊಳ್ಳಲು ಹೋಗಿ 108 ನೋ’ವನ್ನು ತೆಗೆದುಕೊಳ್ಳಬೇಡಿ.
ಅಷ್ಟೇ ಅಲ್ಲದೆ ನೀವು ತೆಗೆದುಕೊಳ್ಳುವಂತಹ ಇಂಗ್ಲಿಷ್ ಮೆಡಿಷನ್ ನಿಂದ ತಾತ್ಕಾಲಿಕ ಪರಿಹಾರ ಎಂಬುದು ದೊರೆಯುತ್ತದೆ ಶಾಶ್ವತವಾಗಿ ಪರಿಹಾರ ಎಂಬುದು ದೊರೆಯುವುದಿಲ್ಲ. ಹಾಗಾಗಿ ಮಂಡಿ ನೋವನ್ನು ಶಾಶ್ವತವಾಗಿ ಗುಣಮುಖ ಮಾಡುವಂತಹ ಒಂದು ಅದ್ಭುತ ಮನೆಮದ್ದಿನ ಬಗ್ಗೆ ತಿಳಿಸುತ್ತಿದ್ದೇವೆ. ನಾವು ತಿಳಿಸುವಂತಹ ಮನೆಮದ್ದನ್ನು ನೀವು ಕೇವಲ ನಾಲ್ಕು ಬಾರಿ ಬಳಕೆ ಮಾಡಿದರೆ ಸಾಕು ನೋ’ವು ಉಪಶಮನವಾಗುತ್ತದೆ. ಹಾಗಾದರೆ ಆ ಮನೆ ಮದ್ದು ಯಾವುದು ಹಾಗೂ ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಏನು ಮತ್ತು ಮನೆಮದ್ದನ್ನು ಮಾಡುವಂತಹ ವಿಧಾನವೇನು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ನಾವು ಹೇಳುವಂತಹ ಈ ಮನೆಮದ್ದನ್ನು ನೀವು ನಿಮ್ಮ ಮಂಡಿಯಲ್ಲಿ ಲೇಪನ ಮಾಡಿದರೆ ಅದೇಷ್ಟೇ ಹಳೆಯ ಮಂಡಿ ನೋವು ಆಗಿದ್ದರೂ ಕೂಡ ಶೀಘ್ರವಾಗಿ ಗುಣಮುಖವಾಗುತ್ತದೆ.
ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಮೊದಲಿಗೆ ಸಾಸಿವೆ ಎಣ್ಣೆ, ಎರಡನೆಯದಾಗಿ ಬೆಳ್ಳುಳ್ಳಿ, ಮೂರನೆಯದಾಗಿ ಚಕ್ಕೆ ಈ ಮೂರು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆಮದ್ದನ್ನು ಸಿದ್ಧಪಡಿಸಬಹುದು. ಮೊದಲಿಗೆ ಒಂದು ಬಟ್ಟಲಿಗೆ ಎರಡರಿಂದ ಮೂರು ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿ ನಂತರ ನಾಲ್ಕರಿಂದ ಐದು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದರ ಮೇಲೆ ಇರುವಂತಹ ಸಿಪ್ಪೆಯನ್ನು ಸುಲಿದು ಎಣ್ಣೆಯೊಳಗೆ ಹಾಕಿ. ನಂತರ ಒಂದರಿಂದ ಎರಡು ಇಂಚು ಚಕ್ಕೆ ತೆಗೆದುಕೊಂಡು ಅದನ್ನು ಕೂಡ ಸಾಸಿವೆ ಎಣ್ಣೆಯಲ್ಲಿ ಹಾಕಿ ಈಗ ಈ ಎಣ್ಣೆಯನ್ನು ಒಂದು ಪಾತ್ರೆಯ ಒಳಗೆ ಇಟ್ಟು ಬಿಸಿ ಮಾಡಿಕೊಳ್ಳಬೇಕು. ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ ಏಕೆಂದರೆ ಬೆಳ್ಳುಳ್ಳಿ ಮತ್ತು ಚಕ್ಕೆ ಈ ಎರಡರಲ್ಲಿ ಇರುವಂತಹ ಸಂಪೂರ್ಣ ಔಷಧಿಯ ಸಾರಾಂಶಗಳು ಈ ಎಣ್ಣೆಯಲ್ಲಿ ಬಿಟ್ಟುಕೊಳ್ಳಬೇಕು.
ತದನಂತರ ಗ್ಯಾಸ್ ಅನ್ನು ಆಫ್ ಮಾಡಿ ಈ ಎಣ್ಣೆಯನ್ನು ಉಗುರು ಬೆಚ್ಚಗೆ ಆಗುವತನಕ ಬಿಡಬೇಕು ಎಣ್ಣೆ ಉಗುರು ಬೆಚ್ಚಗೆ ಆದ ನಂತರ ಇದನ್ನು ಮಂಡಿನೋವು ಇರುವಂತಹ ಜಾಗದಲ್ಲಿ ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಬೇಕು. ಪ್ರತಿನಿತ್ಯ ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ರೀತಿ ಮಸಾಜ್ ಮಾಡಿಕೊಂಡು ಮಲಗುವುದರಿಂದ ಖಂಡಿತವಾಗಿಯೂ ಕೂಡ ಮಂಡಿ ನೋ’ವಿ’ನ ಸಮಸ್ಯೆ ಶೀಘ್ರವಾಗಿ ಗುಣಮುಖವಾಗುತ್ತದೆ. ವಿಪರೀತವಾದ ನೋ’ವು ಇರುವಂತಹ ಸಂದರ್ಭದಲ್ಲಿ ಕೇವಲ ಒಂದೇ ಒಂದು ದಿನದಲ್ಲಿ ಪರಿಹಾರವನ್ನು ಕಂಡುಕೊಂಡಿರುವುದನ್ನು ನಾವು ನೋಡಬಹುದು. ಇದು ಮೊದಲನೇ ವಿಧಾನ ಇನ್ನೊಂದು ವಿಧಾನದಲ್ಲಿ ನೀವು ಮಂಡಿನೋ’ವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಅದೇನೆಂದರೆ ಮೊದಲಿಗೆ ಒಂದು ಪ್ಯಾನ್ ಗೆ ಎರಡರಿಂದ ಮೂರು ಇಂಚು ಚಕ್ಕೆಯನ್ನು ಹಾಕಿ ಇದನ್ನು ಫ್ರೈ ಮಾಡಿಕೊಳ್ಳಬೇಕು.
ನಂತರ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ ಈಗ ಒಂದು ಬಟ್ಟಲಿಗೆ ಚಕ್ಕೆ ಪುಡಿಯನ್ನು ಹಾಕಿ ನಂತರ ಕಾಲು ಟೇಬಲ್ ಸ್ಪೂನ್ ಅರಶಿಣದ ಪುಡಿ ಹಾಗೂ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿ ನೀರನ್ನು ಹಾಕಿ ಎಲ್ಲವನ್ನು ಕೂಡ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಮಂಡಿಯ ಮೇಲೆ ಹಾಕಿ ಲೇಪನ ಮಾಡಬಹುದು ಈ ರೀತಿ ಮಾಡುವುದರಿಂದಲೂ ಕೂಡ ಮಂಡಿ ನೋವು ಕಡಿಮೆಯಾಗುತ್ತದೆ. ನಾವು ಮೇಲೆ ತಿಳಿಸಿದಂತಹ ಎರಡು ವಿಧಾನದಲ್ಲಿ ನಿಮಗೆ ಯಾವ ವಿಧಾನ ಅನುಕೂಲವಾಗುತ್ತದೆ ಆ ವಿಧಾನವನ್ನು ಮಾಡಿಕೊಳ್ಳಬಹುದು. ಈ ಎರಡು ಮನೆ ಮದ್ದುಗಳು ಕೂಡ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಂಡಿನೋ’ವು ಅಂತಹ ಸುಮ್ಮನೆ ಮಾತ್ರೆಗಳನ್ನು ಸೇವನೆ ಮಾಡುವುದರ ಬದಲಾಗಿ ಈ ರೀತಿ ಮಾಡಿದರೆ ನಿಜಕ್ಕೂ ಕೂಡ ಅದ್ಭುತವಾದಂತಹ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಇದು ಬಹಳ ನೈಸರ್ಗಿಕ ವಿಧಾನ ಆಗಿರುವುದರಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ಇರುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

%d bloggers like this: