ಕನ್ನಡ ಸೀರಿಯಲ್ ನಲ್ಲಿ ನಟಿಸಿದ್ದ ಈ ನಟಿ ಅಂಗವಿಕಲನನ್ನು ಮದುವೆಯಾಗಿದ್ದು ಯಾಕೆ ಗೊತ್ತಾ? ಸತ್ಯ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತ ಸೀರಿಯಲ್ ನಲ್ಲಿ ನಟಿಸಿದ ನಟಿಯರೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅಷ್ಟರಮಟ್ಟಿಗೆ ಜನರು ಧಾರವಾಹಿ ಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಧಾರವಾಹಿಗಳಲ್ಲಿ ನಟಿಸುವಂತಹ ನಟಿಮಣಿಯರು ಹಾಗೆಯೇ ನಟರನ್ನ ತಮ್ಮ ಮನೆಯ ಮಕ್ಕಳಂತೆ ಪ್ರೀತಿಸುತ್ತಾರೆ. ಸೀರಿಯಲ್ ಗಳಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ನೈಜವಾಗಿ ಇರುತ್ತದೆ ಎಂದು ನಂಬುತ್ತಾರೆ ಅಷ್ಟರಮಟ್ಟಿಗೆ ಧಾರಾವಾಹಿಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಅಂದ ಹಾಗೆ ನಾವಿಲ್ಲಿ ಹೇಳುತ್ತಿರುವಂತಹ ಸ್ಟಾರ್ ನಟಿ ಯಾರೆಂದರೆ ಮೊದಲು ಟಿಕ್ ಟಾಕ್ ನ ಮೂಲಕ ಜನರಿಗೆ ಪರಿಚಯ ವಾದಂತಹ ತೃಪ್ತಿ ಅವರು ನಂತರದಲ್ಲಿ ಸೀರಿಯಲ್ ಲೋಕಕ್ಕೆ ಪಾದಾರ್ಪಣೆಯನ್ನು ಮಾಡಿದರು.

 

ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಂತಹ ನಟಿ ತೃಪ್ತಿ ಅವರಿಗೆ ಸೀರಿಯಲ್ ಗಳಲ್ಲಿ ಅವಕಾಶಗಳು ಒದಗಿ ಬರಲು ಪ್ರಾರಂಭ ಆದವು. ನಟಿ ತೃಪ್ತಿ ಕನ್ನಡದ ಸಿರಿಗನ್ನಡ ಎಂಬ ಚಾನೆಲ್ ನಲ್ಲಿ ನಟನೆಯನ್ನು ಮಾಡಿದ್ದಾರೆ ಆನಂತರದಲ್ಲಿ ಇವರಿಗೆ ಮರಾಠಿ ಮತ್ತು ಹಿಂದಿ ಇಂದಲೂ ಸಾಕಷ್ಟು ಆಫರ್ ಗಳು ಬಂದವು, ಇವರು ಹಿಂದಿ ಸೀರಿಯಲ್ ಗಳಲ್ಲಿ ಮತ್ತೆ ಮರಾಠಿ ಸೀರಿಯಲ್ ಗಳಲ್ಲೂ ಸಹ ತಮ್ಮ ನಟನೆಯನ್ನು ಮಾಡಿದ್ದಾರೆ. ನಟಿ ತೃಪ್ತಿ ಅವರು ಅಂಗವಿಕಲರನ್ನ ಮದುವೆಯಾಗಿರುವಂತಹ ವಿಡಿಯೋ ಇದೀಗ ಎಲ್ಲಾ ಕಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದಂತಹ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಷ್ಟು ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ನಟಿ ಎಂದು ಹೇಳುತ್ತಿದ್ದಾರೆ.

ಇವರು ಮದುವೆಯಾಗುತ್ತಿರುವಂತಹ ವಿಡಿಯೋದಲ್ಲಿ ತುಂಬಾ ಸಿಂಪಲ್ಲಾಗಿ ಮದುವೆ ನಡೆದಿದ್ದು ಅಂಗವಿಕಲ ವೀಲ್ ಚೇರ್ ಮೇಲೆ ಕುಳಿತುಕೊಂಡು ಮದುವೆಯಾಗುತ್ತಿರುವಂತಹ ಈ ಒಂದು ವಿಡಿಯೋಗೆ ಸಾಕಷ್ಟು ರೀತಿಯಾದಂತಹ ಲೈಕ್ ಗಳು ಮತ್ತೆ ವೀವ್ಸ್ ಗಳು ಬರುತ್ತಿದೆ. ಸತ್ಯ ಏನೆಂದರೆ ನಿಜವಾಗಿಯೂ ಇದು ಅವರ ಜೀವನದಲ್ಲಿ ನಡೆದಿರುವಂತಹ ಮದುವೆಯೆಲ್ಲ ಕೇವಲ ಸೀರಿಯಲ್ ನಲ್ಲಿ ನಡೆಯುವಂತಹ ಒಂದು ದೃಶ್ಯವಾಗಿದೆ ಅಷ್ಟೇ. ಇದನ್ನು ನೋಡಿದಂತಹ ನೆಟ್ಟಿಗರು ಇದು ತೃಪ್ತಿ ಅವರ ಜೀವನದಲ್ಲಿ ನಡೆಯುತ್ತಿರುವಂತಹ ನಿಜವಾದ ಮದುವೆ ಎಂದು ಭಾವಿಸಿದ್ದಾರೆ. ನಟಿ ತೃಪ್ತಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋವನ್ನ ಅಪ್ಲೋಡ್ ಮಾಡಿದ್ದು ಇದೊಂದು ಮರಾಠಿ ಸೀರಿಯಲ್ ನ ಒಂದು ಮದುವೆಯ ದೃಶ್ಯವಾಗಿದೆ ಇದೀಗ ಇದು ನಿಜವಾದ ಮದುವೆಯಲ್ಲ ಎಂದು ಎಲ್ಲರಿಗೂ ಸಹ ತಿಳಿಯುತ್ತಿದೆ.

ಇದು ಕೇವಲ ಧಾರವಾಹಿಯ ಚಿತ್ರೀಕರಣಕ್ಕಾಗಿ ಮಾಡಿದಂತಹ ಸೀರಿಯಲ್ ಆಗಿದೆ ಅಷ್ಟೇ ಅಲ್ಲದೆ ಆ ಒಂದು ಮದುವೆ ಚಿತ್ರೀಕರಣದಲ್ಲಿ ಅಂಗವಿಕಲನ ಪಾತ್ರದಲ್ಲಿ ನಟಿಸಿದಂತಹ ನಟನು ಇದೀಗ ತೃಪ್ತಿ ಅವರ ಜೊತೆಯಲ್ಲಿ ಮತ್ತೊಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಬ್ಬ ಸೀರಿಯಲ್ ನಟಿಯರು ಮತ್ತು ನಟರು ತಮ್ಮ ಪಬ್ಲಿಸಿಟಿಗಾಗಿ ಈ ರೀತಿಯಾದಂತಹ ಕೆಲವೊಂದು ಧಾರಾವಾಹಿಗಳ ಚಿತ್ರೀಕರಣ ದೃಶ್ಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳೊಂದಿಗೆ ಹೆಚ್ಚಿಸಿಕೊಳ್ಳಲು ಹೀಗೆ ಮಾಡುತ್ತಾರೆ. ಈ ರೀತಿಯಾಗಿ ಸೋಶಿಯಲ್ ಮೀಡಿಯಾದ ಮೂಲಕ ಸ್ಟಾರ್ ಆಗಿರುವಂತಹ ನಟಿಯರು ಇದೀಗ ಸಿನಿಮಾ ಮತ್ತು ಕಿರುತೆರೆ ಧಾರವಾಹಿಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: