ಕೂದಲು ಉದುರಿ ತಲೆ ಬೋಳಾಗಿದ್ದರೆ, ಬಿಳಿಕೂದಲು ಕಪ್ಪಾಗುವುದಕ್ಕೆ, ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಈ ನೈಸರ್ಗಿಕ ಮನೆಮದ್ದು ಬಳಸಿ.

ನಮಸ್ತೆ ಸ್ನೇಹಿತರೆ ತಾಯಂದಿರು ಹೆಣ್ಣುಮಕ್ಕಳು ಹಾಗೂ ಚಿಕ್ಕ ವಯಸ್ಸಿನ ಹುಡುಗರು ಕೂದಲು ಉದುರುವಿಕೆ ಬಿಳಿ ಕೂದಲು ಸಮಸ್ಯೆಯಿಂದ ಬಾಧೆ ಪಡುತ್ತಿದ್ದಾರೆ ಈ ರೀತಿಯ ಸಮಸ್ಯೆ ಬರುವುದಕ್ಕೆ ಅನೇಕ ಕಾರಣಗಳಿವೆ ಕೆಲವು ಹೆಣ್ಣು ಮಕ್ಕಳಿಗೆ ಥೈರಾಯ್ಡ್ ಸಮಸ್ಯೆಯಿಂದ ಬರುತ್ತದೆ ಕೆಲವರಿಗೆ ಆಹಾರ ಪದ್ಧತಿ ಯಿಂದ ಬರುತ್ತದೆ ಇನ್ನೂ ಮತ್ತೆ ಕೆಲವರಿಗೆ ನೀರಿನ ವ್ಯತ್ಯಾಸ ಆದರೂ ಈ ರೀತಿಯ ಸಮಸ್ಯೆ ಆಗುತ್ತದೆ ಕೆಮಿಕಲ್ ಆಹಾರ ಪದ್ದತಿಯಿಂದನು ಈ ಸಮಸ್ಯೆ ಉಂಟಾಗು ತ್ತದೆ ಇದನ್ನು ಪರಿಹರಿಸಿಕೊಳ್ಳಲು ಒಂದು ಪಂಚಮೂಲಿಕೆ ಔಷಧಿಯನ್ನು ತಿಳಿದು ಕೊಳ್ಳೊಣ ಮೊದಲನೆಯದಾಗಿ ಗಣಿಗಲೆ ಇದರ ಹೂಗಳನ್ನು ನೆರಳಿನಲ್ಲಿ ಒಣಗಿಸಿ ಕೊಳ್ಳಬೇಕು ಎರಡನೆಯದು ಜಟೆಮಾಂಸೆ ಇದು ನೋಡಲು ನಮ್ಮ ಕೂದಲಿನ ರೀತಿಯಲ್ಲೇ ಇರುತ್ತದೆ ಮೂರನೆಯದು ತಾಮರ ಶಿಖೆ ಅದು ನೋಡಲು ಕಡ್ಡಿ ರೀತಿಯಲ್ಲಿ ಇರುತ್ತದೆ ಇದು ನೋಡಲು ತಾಮ್ರದ ಕಡ್ಡಿ ರೂಪದಲ್ಲೇ ಇರುತ್ತದೆ ನಾಲ್ಕನೆಯದು ಮೃಂಗರಾಜು ಇದು ಬೇಸಿಗೆ ಕಾಲದಲ್ಲಿ ಸಿಗುವುದು
ಸ್ವಲ್ಪ ಕಷ್ಟಕರ ಐದನೆಯದು ಮಯೂರ ಶಿಖೆ ಇದು ಸಿಗುವುದು ತುಂಬಾ ಕಷ್ಟ ಹಾಗೂ ಎಲ್ಲೆಂದರಲ್ಲಿ ಇದು ಸಿಗುವುದಿಲ್ಲ ಈ ಮೂಲಿಕೆ ತುಂಬಾ ವಿಶೇಷವಾದದ್ದು ಇದನ್ನು ಋತುಕಾಲದ ಸಮಯದಲ್ಲಿ ಮುಟ್ಟಿದರೆ ಸತ್ತು ಹೋಗುತ್ತದೆ ಇದು ಹೊಲದ ನೀರಿನ ಪ್ರಾಂತ್ಯದಲ್ಲಿ ಹೊಲದ ವಾತಾವರಣದಲ್ಲಿ ಪ್ರಕೃತಿ ಚೆನ್ನಾಗಿ ಇರುವ ಕಡೆ ಬೆಳೆಯುತ್ತದೆ ಈ ಗಿಡವನ್ನು ನೀರಿನಲ್ಲಿ ಹಾಕಿದರೆ ಇದಕ್ಕೆ ಮತ್ತೆ ಜೀವ ಬರುತ್ತದೆ ನೀರಿನಲ್ಲಿ 10 ನಿಮಿಷ ಹಾಕಿದರೆ ಮತ್ತೆ ಹಸಿರಾಗುತ್ತದೆ ಇದೆಲ್ಲವನ್ನೂ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿರುತ್ತೇವೆ ಚೂರ್ಣ ಅಂದರೆ ನೀವು ಮಾಡಿಕೊಳ್ಳಬೇಕು ಅಂದರೆ ಪುಡಿ ಮಾಡಿಕೊಳ್ಳಬೇಕು ಈಗ ಹೇಳಿರುವ ಐದು ಮೂಲಿಕೆಗಳು ಎಲ್ಲ ವನ್ನೂ 100 ಗ್ರಾಂ ತೆಗೆದುಕೊಳ್ಳಬೇಕು ಹೆಣ್ಣುಮಕ್ಕಳು ಜಾಸ್ತಿಯಾಗಿ ಇದ್ದರೆ ಕಾಲು ಕೆಜಿಯಷ್ಟು ತೆಗೆದುಕೊಳ್ಳುವುದು ಉತ್ತಮ ಈ ಐದು ಮೂಲಿಕೆಯನ್ನು ನುಣ್ಣಗೆ ಪುಡಿಮಾಡಿಕೊಂಡು ಜರಡಿ ಹಿಡಿದು ಒಳ್ಳೆಯ ಕೊಬ್ಬರಿ ಎಣ್ಣೆಯಲ್ಲಿ ಹಾಕಬೇಕು ಎಷ್ಟು ಪ್ರಮಾಣದಲ್ಲಿ ಕೊಬ್ಬರಿಯನ್ನು ಬಳಸಬೇಕು
ಅಂದರೆ ಅರ್ಧ ಕೆಜಿಯಷ್ಟು ಮೂಲಿಕೆ ಇದ್ದರೆ ಒಂದೂವರೆ ಲೀಟರ್ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಬೇಕು ಅಂದರೆ ಒಂದಕ್ಕೆ ಮೂರರಷ್ಟು ಎಣ್ಣೆಯನ್ನು ಹಾಕಬೇಕು ಇದನ್ನು ಸಣ್ಣ ಉರಿಯಲ್ಲಿ ಮಣ್ಣಿನ ಮಡಿಕೆಯಲ್ಲಿ ಕಾಯಿಸುವುದು ಉತ್ತಮ ಅಥವಾ ತಾಮ್ರದ ಪಾತ್ರೆಯಲ್ಲಿ ಕಾಣಿಸುವುದು ಉತ್ತಮ ಇದನ್ನು ಸುಮಾರು 2 ರಿಂದ 3‌ತಾಸು ಕಾಣಿಸುವುದು ಉತ್ತಮ ನಂತರ ಸ್ಟವ್ ಅನ್ನು ಆರಿಸಿ ಸ್ವಲ್ಪ ಸಮಯದ ನಂತರ ಪುನಃ ಕಾಯಿಸಬೇಕು ಮೂರರಷ್ಟು ಇದ್ದ ಎಣ್ಣೆ ಅರ್ಧದಷ್ಟು ಆಗುವ ರೀತಿಯಲ್ಲಿ ಕಾಯಿಸಬೇಕು ಇದನ್ನು ಒಂದೇ ದಿನ ಕಾಯಿಸಬೇಕು ಅನ್ನುವುದೆನೀಲ್ಲ ದಿನ ಬಿಟ್ಟು ಮತ್ತೊಂದು ದಿನ ಕಾಯಿಸಿಕೊಳ್ಳಬಹು ದು ಕಾಯಿಸಿದ ನಂತರ ಅದನ್ನು ಒಂದು ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು ಆ ಮೂಲಿಕೆಗಳು ಬಾಟಲಿಯ ಕೆಳಭಾಗದಲ್ಲಿ ಇರಬೇಕು ಅದನ್ನು ಸೋಸಬಾರದು ಅಥವಾ ಆ ಮೂಲಿಕೆಗಳು ಬೇಡ ಅಂದರೆ ಅದನ್ನು ತೆಳುವಾದ ಬಟ್ಟೆಯಿಂದ ಸೋಸಿಕೊಂಡು ಆ ಎಣ್ಣೆಯನ್ನು ಬಳಸ ಬಹುದು ಆ ಎಣ್ಣೆಯನ್ನು ತೆಗೆದುಕೊಂಡು ಒಂದು ದಿನ ಬಿಟ್ಟು ಒಂದು ದಿನ
ಹಚ್ಚಬಹುದು
ಹೆಣ್ಣುಮಕ್ಕಳು ಅಥವಾ ತಾಯಂದಿರು ಹಾಗೂ ತಲೆಗೆ ಸ್ನಾನ ಮಾಡುವಾಗ ಬಿಸಿ ನೀರನ್ನು ಕಡಿಮೆ ಬಿಸಿಯಾಗಿದ್ದಾಗ ಬಳಸಬೇಕು ಗಂಡು ಮಕ್ಕಳಾದರೆ ದಿನಲೂ ಹಚ್ಚಿಕೊಳ್ಳಬಹುದು ಈ ರೀತಿಯಾಗಿ ಈ ಎಣ್ಣೆಯನ್ನು ಹಚ್ಚಿಕೊಳ್ಳುತ್ತಾ ಬಂದರೆ ನೂರಕ್ಕೆ ನೂರು ಬಾರಿ ಕೂದಲು ಬೆಳೆಯುತ್ತದೆ ಕೆಲವು ವಯಸ್ಸಾದವರಿಗೆ ಅಂದರೆ 60 ವರ್ಷ ಮೇಲ್ಪಟ್ಟವರಿಗೆ ಅವರ ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಅವರಿಗೂ ಕೂಡ ಉತ್ತಮವಾದ ರಿಸಲ್ಟ್ ದೊರಕುತ್ತದೆ ಬೇರೆ ಯಾವುದೇ ರೀತಿಯ ಕೆಮಿಕಲ್ ಔಷಧಿಗಳನ್ನು ಬಳಸುವ ಬದಲು ಈ ರೀತಿಯ ಆಗಿ ಮನೆಯಲ್ಲೇ ಮಾಡಿಕೊಳ್ಳು ವುದು ಉತ್ತಮ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಗಳು ಕೂಡ ಇರು ವುದಿಲ್ಲ ಅಲ್ಲದೇ ಈ ರೀತಿಯಾಗಿ ನೈಸರ್ಗಿಕವಾಗಿ ಸಿಗುವ ಗಿಡ ಮೂಲಿಕೆಗಳನ್ನು ಬಳಸುವುದರಿಂದ ನಮ್ಮ ದೇಹದ ಉಷ್ಣಾಂಶತೆಯನ್ನು ಕಡಿಮೆ ಮಾಡಿಕೊಳ್ಳ ಬಹುದು ಅಷ್ಟೇ ಅಲ್ಲದೇ ನಾವು ಬಳಸುವ ಅನೇಕ ರೀತಿಯ ಶ್ಯಾಂಪುಗಳು ಸಹ ಇದಕ್ಕೆ ಕಾರಣವಾಗಿದೆ ಎನ್ನಬಹುದು
ಆಗಿನ ಕಾಲದಲ್ಲಿ ನಮ್ಮ ಪೂರ್ವಜರು ಶೀಗೆಕಾಯಿ ಕಡ್ಲೆಹಿಟ್ಟು ಮುಂತಾದವುಗಳನ್ನು ಬಳಸುತ್ತಿದ್ದರು ಅವರ ಕೂದಲು ಬಹಳ ಸೊಂಪಾಗಿ ಬೆಳೆಯುತ್ತಿತ್ತು ಆದರೆ ಹೀಗಿನ ಜನರ ಆಹಾರ ಪದ್ಧತಿ ಅವರ ಜೀವನದ ಶೈಲಿ ಹಾಗೂ ಮತ್ತಿತರ ಕೆಲವು ಸೌಂದರ್ಯ ದ ಕಡೆಗೆ ಗಮನಹರಿಸಿ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮುಖಾಂತರ ತಿಳಿಸಿ ದನ್ಯವಾದಗಳು ಸ್ನೇಹಿತರೆ

Leave a Comment

%d bloggers like this: