ಸ್ನೇಹಿತರೆ ಮಹಿಳೆಯರ ಪ್ರಿಯವಾದ ವಿಷಯದೊಂದಿಗೆ ಬಂದಿದ್ದೇವೆ ಸ್ನೇಹಿತರೆ ನಾವು ದಿನನಿತ್ಯ ಅಡುಗೆಮನೆಯನ್ನು ಸ್ವಚ್ಛ ಮಾದುವುದರಲ್ಲಿ ಅರ್ಧ ದಿನ ಕಳೆದು ಹೋಗುತ್ತದೆ ಅದರಲ್ಲೂ ಕೆಲವೊಂದು ವಸ್ತುಗಳನ್ನು ಸ್ವಚ್ಛ ಮಾಡುವುದು ಸ್ವಲ್ಪ ಕಷ್ಟವೇ ಸರಿ. ಇದರ ಜೊತೆಗೆ ಅಡುಗೆ ಮನೆ ವಸ್ತುಗಳಲ್ಲಿ ಪಾತ್ರೆಗಳಲ್ಲದೆ ಕೆಲವೊಂದು ವಿದ್ಯುತ್ ಸಾಮಾನುಗಳು ಕೂಡ ಹೌದು ಇವುಗಳನ್ನು ನೀರನ್ನು ಬಳಸಿ ಸ್ವಚ್ಛ ಮಾಡಿದರೆ ನೀರು ಎಲ್ಲಿ ಹೋಗುತ್ತದೆಯೋ ಎಂಬ ಭಯವೂ ಒಂದು.
ಹಾಗಾದರೆ ಸ್ನೇಹಿತರೇ ಇವತ್ತು ನಮ್ಮ ಅಡುಗೆ ಮನೆಯ ಸಾಮಾನ್ಯ ವಿದ್ಯುತ್ ವಸ್ತುವಾದ ಮಿಕ್ಸಿಯನ್ನು ಹೇಗೆ ಸ್ವಚ್ಛ ಮಾಡುವುದು ಎಂದು ತಿಳಿಯೋಣ ಯಾರಿಗೆ ತಮ್ಮ ಅಡಿಗೆಮನೆ ಮಿಕ್ಸಿಯನ್ನು ಸ್ವಚ್ಛಗೊಳಿಸಲು ಇಷ್ಟವಿರುವುದಿಲ್ಲ ಹೇಳಿ ಎಲ್ಲರೂ ಕೂಡ ಮಿಕ್ಸಿಯನ್ನು ಸ್ವಚ್ಛ ಮಾಡಲು ಇಚ್ಚಿಸುವವರೇ ಸ್ನೇಹಿತರೆ ಹಾಗಾದರೆ ತಡ ಏಕೆ ಬನ್ನಿ ನಮ್ಮ ಅಡುಗೆಮನೆಯ ಮಿಕ್ಸಿಯನ್ನು ಸ್ವಚ್ಛ ಮಾಡುವುದು ಹೇಗೆ ಅದರಲ್ಲೂ ನಮಗೆ ಬೇಡವಾದ ವಸ್ತುವನ್ನು ಬಳಸಿ ಹೇಗೆ ಸ್ವಚ್ಚ ಮಾಡುವುದು ಎಂದು ನೋಡೋಣ.
ಮೊದಲಿಗೆ ನಾವು ಇಲ್ಲಿ ಮೆದುವಾದ ಸ್ಕ್ರಬ್ಬರ್ ಒಂದನ್ನು ತೆಗೆದುಕೊಂಡಿದ್ದೇವೆ ಹಾಗೂ ಟೂಥ್ ಬ್ರಷ್ ತೆಗೆದುಕೊಂಡಿದ್ದೇವೆ, ರೋಸ್ ವಾಟರ್ , ಕೊನೆಯದಾಗಿ ಒಂದು ಸ್ವಚ್ಛವಾದ ಟಿಶ್ಯೂ ಪೇಪರ್. ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ಮುಖಕ್ಕೆ ರೋಜ್ ವಾಟರ್ ಅನ್ನು ಬಳಸುತ್ತಾರೆ ಹಾಗೂ ಕೆಲವೊಮ್ಮೆ ಈ ರೋಜ್ ವಾಟರ್ ಅವಧಿಯನ್ನು ಕಳೆದುಕೊಂಡಿರುತ್ತದೆ ಇಂತಹ ಸಂದರ್ಭದಲ್ಲಿ ರೋಜ್ ವಾಟರ್ ಅನ್ನು ಯಾರು ಬಳಸಲು ಇಚ್ಚಿಸುವುದಿಲ್ಲ ಹಾಗೂ ಇದು ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ ಇದನ್ನು ಮಿಕ್ಸಿ ಕ್ಲೀನ್ ಮಾಡಲು ಬಳಸಿದರೆ ಬಹಳ ಸೂಕ್ತ ಎಂದು ಏಕೆ ಅನಿಸಿತು.
ಏಕೆ ಎಂದರೆ ಮನೆಯನ್ನು ಸ್ವಚ್ಛ ಮಾಡುವಾಗ ಸಿಕ್ಕಿದ ಈ ರೋಸ್ ವಾಟರ್ ವ್ಯಕ್ತವಾಗುವುದಿಲ್ಲ ಎಂದು ಯೋಚಿಸಿದಾಗ ಅದ್ಭುತವಾದ ಫಲಿತಾಂಶವನ್ನು ನೀಡಿದೆ ಹೌದು ಗೆಳೆಯರೇ ನಾವು ಸೋಪ್ ಅನ್ನು ಬಳಸಿ ಸ್ವಚ್ಚಗೊಳಿಸುವುದು ಕನಿಷ್ಠ 10 ನಿಮಿಷಗಳ ಅವಧಿಯು ಬೇಕಾಗಿರುತ್ತದೆ ಆದರೆ ಈ ರಿಸೆ ವಾಟರ್ ಬಳಸಿದರೆ ಕೆಲವೇ ಕೆಲವು ನಿಮಿಷಗಳಲ್ಲಿ ಸ್ವಚ್ಛವಾಗುತ್ತದೆ ಹಾಗಾದರೆ ಈ ರೋಜ್ ವಾಟರ್ ಅನ್ನು ಬಳಸುವ ವಿಧಾನವೇನು?
ಮೊದಲು ಈ ರೋಜ್ ವಾಟರ್ ಅನ್ನು ಮಿಕ್ಸಿಯ ಸುತ್ತ ಸ್ಪ್ರೇ ಮಾಡಬೇಕು ಹೆಚ್ಚಾಗಿ ಸ್ಪ್ರೇ ಮಾಡುವುದರಿಂದ ಮಿಕ್ಸಿಗೆ ಅಂಟಿಕೊಂಡಿರುವಂತಹ ಎಲ್ಲ ಕೊಳೆಗಳು ಬಿಡುತ್ತದೆ. ಮೂರು ನಿಮಿಷಗಳ ಕಾಲ ರೋಸ್ ವಾಟರ್ ಅನ್ನು ಸ್ಪ್ರೇ ಮಾಡಿದ ನಂತರ ಸಾಫ್ಟ್ ಆದ ಸ್ಕ್ರಬ್ಬರನ್ನು ಬಳಸಿ ಸಂಧಿಗಳಲ್ಲಿ ತಿಕ್ಕಬೇಕು ಎಂದರೆ ಕೆಲವು ಆರ್ಟ್ಸ್ ಸ್ಕ್ರಬ್ಬರ್ ಇಂದ ಮಿಕ್ಸಿಗಳು ಸ್ಕ್ರಾಚ್ ಆಗುವ ಸಾಧ್ಯತೆ ಹೆಚ್ಚಾಗಿವೆ ಇನ್ನು ಈ ರೋಸ್ ವಾಟರ್ ಹಾಕಿದ ಕೆಲವೇ ನಿಮಿಷಗಳಲ್ಲಿ ಕೊಳೆಯನ್ನು ಬಿಟ್ಟು ಹೊಸ ಹೊಳಪನ್ನು ಈಗಾಗಲೇ ನೀಡುತ್ತಾ ಇದೆ. ಇನ್ನು ಮೆದುವಾದ ಈ ಸ್ಕ್ರಬ್ಬರನ್ನು ಬಳಸಿ ಸಂಧಿಗಳಲ್ಲಿ ಇರುವಂತಹ ಕೊಳೆಗಳನ್ನು ತೆಗೆದು ಹಾಕಬೇಕು.
ನಂತರ ಇನ್ನೂ ಕೆಲವು ಜಾಗಗಳಲ್ಲಿ ಬ್ರಷ್ ನ್ನು ಬಳಸಬೇಕಾಗುತ್ತದೆ ಅಂತಹ ಜಾಗಗಳಲ್ಲಿ ಸ್ವಚ್ಛ ಮಾಡಬೇಕು ಇನ್ನೂ ಕೆಲವು ಮಿಕ್ಸಿಯ ಮೇಲೆ ಜಾಗಗಳಲ್ಲಿ ಡ್ರೆಸ್ ಕೂಡ ಹೋಗುವುದಿಲ್ಲ ಇಂತಹ ಸಂದರ್ಭದಲ್ಲಿ ಚಾಕು ಅಥವಾ ಸ್ಪೂನನ್ನು ಬಳಸಿ ಸ್ವಚ್ಛಗೊಳಿಸಬೇಕು ಸ್ನೇಹಿತರೆ ಇದನ್ನು ಜಾದು ನೀರು ಎಂದು ಕರೆದರೂ ಕೂಡ ತಪ್ಪಾಗುವುದಿಲ್ಲ ಏಕೆಂದರೆ ಕೆಲವೇ ನಿಮಿಷಗಳಲ್ಲಿ ಬಹಳ ಸುಲಭವಾಗಿ ಆರಂಭವಾಗಿದೆ ಸಾಮಾನ್ಯ ಹಾಗಾಗಿ ಈ ಸ್ಪ್ರೇಯನ್ನು ಕೂಡ ಇದಕ್ಕೆ ಬಳಸಿದರೆ ಉತ್ತಮ ಕೊನೆಯದಾಗಿ ತಣ್ಣೀರಿನಲ್ಲಿ ಬಟ್ಟೆಯನ್ನು ಒದ್ದೆ ಮಾಡಿಕೊಂಡು ಒರೆಸಿದರೆ ಸಾಕು ನಮ್ಮ ಮಿಕ್ಸಿಯು ಹೊಸದಂತೆ ಕಾಣುತ್ತದೆ.