ಸಾಮಾನ್ಯವಾಗಿ ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ರಕ್ತದಲ್ಲಿ ಸಕ್ಕರೆಯ ಅಂಶ ಎಷ್ಟು ಇರಬೇಕು ಹಾಗೂ ಎಷ್ಟಿದ್ದರೆ ಸಕ್ಕರೆ ಅಂಶ ಹೆಚ್ಚು ಅಂದರೆ ಡಯಾಬಿಟಿಸ್ ಎಂದು ಹೇಗೆ ಪರಿಗಣಿಸಲಾಗುತ್ತದೆ ಹಾಗೂ ಈ ವಿಷಯವಾಗಿ ಪ್ರತಿಯೊಬ್ಬರಿಗೂ ಕೂಡ ಗೊಂದಲ ಇದ್ದೆ ಇರುತ್ತದೆ ಹಾಗಾದರೆ ಈ ದಿನ ಪ್ರತಿಯೊಬ್ಬರ ದೇಹದಲ್ಲಿ ಶುಗರ್ ಮಟ್ಟ ಎಷ್ಟಿರಬೇಕು ಹಾಗು ಡಯಾಬಿಟಿಸ್ ಎಂದು ಹೇಗೆ ಹೇಳುತ್ತಾರೆ ಇದಕ್ಕೆ ಎಷ್ಟು ಸಕ್ಕರೆ ಅಂಶ ಇದ್ದರೆ ಇದು ಹೆಚ್ಚು ಅಪಾಯಕಾರಿ ಹೀಗೆ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ನೂರರಲ್ಲಿ 50 ಜನಕ್ಕಾದರೂ ಸಕ್ಕರೆಯ ಅಂಶ ಹೆಚ್ಚಾಗಿದ್ದು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಜೀವನದಲ್ಲಿ ಹಲವಾರು ನಿಯಮಗಳನ್ನು ಅನುಸರಿಸುತ್ತಿರುತ್ತಾರೆ ಜೊತೆಗೆ ಕಡ್ಡಾಯವಾಗಿ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಪ್ರತಿನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿರುತ್ತಾರೆ.
ಹಾಗೂ ಕೆಲವೊಂದು ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಹಾಗೂ ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾಯಾಮ ಹೀಗೆ ಈ ಸಮಸ್ಯೆಯನ್ನು ಯಾವ ವಿಧಾನಗಳಲ್ಲೆಲ್ಲ ಸರಿಪಡಿಸಿಕೊಳ್ಳಬಹುದೋ ಅವೆಲ್ಲವನ್ನು ಕೂಡ ಅನುಸರಿಸುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದೇನೆಂದರೆ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಎಷ್ಟು ಸಕ್ಕರೆಯ ಅಂಶ ಇರಬೇಕು ಹಾಗೂ ಎಷ್ಟು ಹೆಚ್ಚಿದ್ದರೆ ಇದು ಡಯಾಬಿಟಿಸ್ ಎಂದು ಕರೆಯಲ್ಪಡುತ್ತದೆ ಹೀಗೆ ಈ ವಿಷಯವಾಗಿ ಈ ದಿನ ತಿಳಿಯೋಣ.
ಹಾಗಾದರೆ ಪ್ರತಿಯೊಬ್ಬರ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಮತ್ತು ಕಡಿಮೆಯಾದರೆ ಯಾವ ರೀತಿಯಾದಂತಹ ಲಕ್ಷಣಗಳು ಕಾಣಿಸಿಕೊಳ್ಳು ತ್ತದೆ ಎಂದು ನೋಡುವುದಾದರೆ ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆ ಯಾದರೆ ಯಾವ ರೀತಿ ಲಕ್ಷಣಗಳು ಕಾಣಿಸುತ್ತದೆ. ಮೊದಲನೆಯದಾಗಿ ಹೆಚ್ಚಾಗಿ ಸುಸ್ತು ಕಾಣಿಸಿಕೊಳ್ಳುವುದು ಅವರ ದೇಹದಲ್ಲಿ ಹೆಚ್ಚಾಗಿ ನೀರಿನಂಶ ಹೊರಗಡೆ ಹೋಗುವುದು ಅಂದರೆ ಬೇವರುವುದು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವುದು ಹೀಗೆ ಹಲವಾರು ರೀತಿಯಾದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಹಾಗೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾದರೆ ಅವರಲ್ಲಿ ಹೆಚ್ಚಾಗಿ ಹಸಿವು ಕಾಣಿಸುವುದು ಹೀಗೆ ಇನ್ನೂ ಹಲವಾರು ಲಕ್ಷಣಗಳು ಕೂಡ ಕಾಣಿಸಿಕೊಳ್ಳುತ್ತದೆ ಆದರೆ ಪ್ರತಿಯೊಬ್ಬರೂ ಕೂಡ ಡಯಾಬಿಟಿಸ್ ಸಮಸ್ಯೆಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಅದೇನೆಂದರೆ. ಡಯಾಬಿಟೀಸ್ ಸಮಸ್ಯೆ ಹೆಚ್ಚಾಗಿದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಒಂದು ರಾಂಡಮ್ ಟೆಸ್ಟ್ ಮಾಡಿಸುವುದು ಉತ್ತಮ.
ಅದರಲ್ಲಿ ನಿಮಗೆ ಡಯಾಬಿಟಿಸ್ 250ಕ್ಕೂ ಹೆಚ್ಚು ಪರ್ಸೆಂಟ್ ಇದ್ದರೆ ಆ ಸಮಯ ದಲ್ಲಿ ನೀವು ಈ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಅದರಲ್ಲೂ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದು ಕೊಳ್ಳುವುದಕ್ಕಿಂತ ನಿಮ್ಮ ಮನೆಯಲ್ಲಿಯೇ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರ ಮುಖಾಂತರ ಈ ಸಮಸ್ಯೆಯನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆದರೆ ಹೆಚ್ಚಾಗಿ ಯಾವುದೇ ಕಾರಣಕ್ಕೂ ಯಾರೂ ಕೂಡ ಮಾತ್ರೆಗಳನ್ನು ತೆಗೆದುಕೊಳ್ಳುವುದು ಇಂಜೆಕ್ಷನ್ ಮಾಡಿಸಿಕೊಳ್ಳುವುದು ಈ ರೀತಿಯಾದಂತಹ ವಿಧಾನಗಳನ್ನು ಅನುಸರಿಸಬೇಡಿ.
ಬದಲಿಗೆ ಇವೆಲ್ಲವೂ ಕೂಡ ನಿಮಗೆ ಕೆಲವೊಂದಷ್ಟು ತೊಂದರೆಗಳನ್ನು ಕೊಡುತ್ತದೆ ಆದ್ದರಿಂದ ಇವೆಲ್ಲದರಿಂದ ದೂರ ಇದ್ದು ನಿಮ್ಮ ಜೀವನ ಶೈಲಿ ಆಹಾರ ಶೈಲಿಯನ್ನು ಬದಲಾಯಿಸಿಕೊಳ್ಳುವುದರ ಮುಖಾಂತರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋಸಂಪೂರ್ಣವಾಗಿ ವೀಕ್ಷಿಸಿ.