ಮಧುಮೇಹಿಗಳಿಗೆ ದಿವ್ಯ ಔಷಧ, 1 ಗ್ಲಾಸ್ ಇದನ್ನು ಕುಡಿಯಿರಿ ರಕ್ತದಲ್ಲಿ ಇರುವ ಸಕ್ಕರೆ ಮಟ್ಟ ಸಂಪೂರ್ಣ ಕಡಿಮೆಯಾಗುತ್ತದೆ, ವೈದ್ಯ ಲೋಕದಲ್ಲಿಯೇ ಇದೊಂದು ಚಮತ್ಕಾರ.

ಸಕ್ಕರೆ ಕಾಯಿಲೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಅನುಭವಿಸುತ್ತಿರುವುದು ಸರ್ವೇಸಾಮಾನ್ಯವಾದ ಅಂತಹ ಒಂದು ರೋಗವಾಗಿದೆ ಅಂತ ಹೇಳಬಹುದು. ಹೌದು 2019ರಲ್ಲಿ ಮಾಡಿದಂತಹ ಒಂದು ಸರ್ವೆಯ ಪ್ರಕಾರ ಈ ಜಗತ್ತಿನಲ್ಲಿ ಒಟ್ಟು 434 ಅಧಿಕ ಬಿಲಿಯನ್ ಜನಸಂಖ್ಯೆ ಸಕ್ಕರೆ ಕಾಯಿಲೆಗೆ ಒಳಪಟ್ಟಿರುವುದು ನಾವು ನೋಡಬಹುದಾಗಿದೆ. ಮೊದಲ ನೂರರಲ್ಲಿ ಕೇವಲ ಐದರಿಂದ ಹತ್ತು ಜನರಿಗೆ ಮಾತ್ರ ಸಕ್ಕರೆ ಕಾಯಿಲೆ ಇರುವುದನ್ನು ನಾವು ನೋಡಬಹುದಿತ್ತು. ಆದರೆ ಇದೀಗ ನೂರರಲ್ಲಿ ಶೇಕಡ 60 ರಿಂದ 70 ಭಾಗದ ಜನರಲ್ಲಿ ಸಕ್ಕರೆ ಕಾಯಿಲೆ ಇರುವುದನ್ನು ನೋಡಿದರೆ ನಿಜಕ್ಕೂ ಕೂಡ ವಿಪರ್ಯಾಸ ಅಂತ ಅನಿಸುತ್ತದೆ. ಅಷ್ಟೇ ಅದೇ ಈ ಸಕ್ಕರೆ ಕಾಯಿಲೆಯನ್ನು ನಾವು ಅಸಡ್ಡೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಏಕೆಂದರೆ ಈ ಸಕ್ಕರೆ ಕಾಯಿಲೆ ಎಂಬುವುದು ಒಂದು ರೋಗಗಳ ಉಗ್ರಾಣ ಅಂತನೇ ಹೇಳಬಹುದು.
ಏಕೆಂದರೆ ಯಾವ ಮನುಷ್ಯನಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅಂತಹ ಮನುಷ್ಯನಿಗೆ ಸಕ್ಕರೆ ಕಾಯಿಲೆ ಜೊತೆ ನಾನಾ ರೀತಿಯಾದಂತಹ ಕಾಯಿಲೆಗಳು ಕೂಡ ಇರುವುದನ್ನು ನಾವು ನೋಡಬಹುದಾಗಿದೆ. ಹೌದು ಯಾರಿಗೆ ಮಧುಮೇಹ ಇರುತ್ತದೆ ಅಂತವರು ಖಂಡಿತವಾಗಿಯೂ ಕೂಡ ಬಿಪಿ ಸಮಸ್ಯೆಯನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲದೆ ಹೃದಯದ ಸಮಸ್ಯೆಯನ್ನು ಕೂಡ ಅನುಭವಿಸುತ್ತಾರೆ ಇನ್ನು ಕೆಲವರಿಗೆ ಕಿಡ್ನಿ ಸಮಸ್ಯೆಯೂ ಕೂಡ ಇರುತ್ತದೆ. ಈ ರೀತಿಯಾಗಿ ಒಂದರ ಹಿಂದೆ ಒಂದರಂತೆ ಹಲವು ರೀತಿಯಾದಂತಹ ಕಾಯಿಲೆಗಳು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿರುವುದನ್ನು ನಾವು ನೋಡಬಹುದಾಗಿದೆ. ಇನ್ನು ಜೀವನದಲ್ಲಿ ಒಂದು ಬಾರಿ ಸಕ್ಕರೆ ಕಾಯಿಲೆ ಬಂತು ಅಂದರೆ ಮುಗಿಯಿತು ನಾವು ಸಾ’ಯು’ವವರೆಗೂ ಕೂಡ ಮಾತ್ರೆಗಳನ್ನು ತೆಗೆದುಕೊಳ್ಳಬೇಕು.
ಈ ಮಾತ್ರೆಗಳನ್ನು ತೆಗೆದುಕೊಂಡಿಲ್ಲ ಅಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿ ನಮ್ಮ ಜೀವಕ್ಕೆ ಆ’ಪ’ತ್ತು ತರುತ್ತದೆ ಎಂದು ಬಹಳಷ್ಟು ಜನ ಹೇಳುವುದನ್ನು ನಾವು ಕೇಳಬಹುದು. ಆದರೆ ಮಾತ್ರೆಗಳನ್ನು ಎಷ್ಟು ಅಂತ ಸೇವನೆ ಮಾಡಲಾಗುತ್ತದೆ ನೀವೇ ಹೇಳಿ, ಈ ರೀತಿ ನಿರಂತರವಾಗಿ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ನಾನಾ ರೀತಿಯಾದಂತಹ ಅಡ್ಡಪರಿಣಾಮಗಳು ಬರುತ್ತದೆ. ನೀವು ಒಂದನ್ನು ಅರ್ಥಮಾಡಿಕೊಳ್ಳಿ ಮಧುಮೇಹ ಬಂದರೆ ಒಂದರ ಹಿಂದೆ ಮತ್ತೊಂದರಂತೆ ಬೇರೆ ಕಾಯಿಲೆಗಳು ಯಾಕೆ ಬರುತ್ತದೆ ಅಂದರೆ ಇದಕ್ಕೆ ಮುಖ್ಯ ಕಾರಣ ನಾವು ತೆಗೆದುಕೊಳ್ಳುವಂತಹ ಮಾತ್ರೆ ಹೌದು ನಾವು ತೆಗೆದುಕೊಳ್ಳುವಂತಹ ಮಾತ್ರೆಯಿಂದ ಅಡ್ಡಪರಿಣಾಮಗಳು ಉಂಟಾಗಿ ಬೇರೆ ರೀತಿಯಾದಂತಹ ಸಮಸ್ಯೆಗಳು ನಮ್ಮ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಈ ಸಕ್ಕರೆ ಕಾಯಿಲೆಯನ್ನು ನೀವು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡುತ್ತಿದ್ದಾರೆ ಖಂಡಿತವಾಗಿಯೂ ಕೂಡ ನಾವು ಇಂದು ಒಂದು ಅದ್ಭುತವಾದಂತಹ ಮನೆಮದ್ದನ್ನು ತಿಳಿಸುತ್ತಿದ್ದೇವೆ. ಈ ಮನೆಮದ್ದನ್ನು ನೀವು ಬಳಕೆ ಮಾಡಿದರೆ ಖಚಿತವಾಗಿಯೂ ಕೂಡ ಸಕ್ಕರೆ ಕಾಯಿಲೆಯಿಂದ ಸಂಪೂರ್ಣ ವಿವರಣೆಯನ್ನು ಪಡೆಯಬಹುದು. ಅಷ್ಟೇ ಅಲ್ಲದೆ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ 700, 800, 900 ಇರಲಿ ಈ ಮನೆಮದ್ದನ್ನು ಸೇವನೆ ಮಾಡಿ ತದನಂತರ ನೀವು ಸಕ್ಕರೆ ಮಟ್ಟವನ್ನು ಚೆಕ್ ಮಾಡಿ ಅದು 100 ರಿಂದ 120 ತಿಳಿಯದೆ ಇಳಿಯುತ್ತದೆ ಅಷ್ಟು ಅದ್ಭುತವಾದಂತಹ ಹಾಗೂ ಬಹಳನೇ ಪ್ರಯೋಜನವಾದಂತಹ ಫಲಿತಾಂಶವನ್ನು ನಿಮಗೆ ಈ ಮನೆಮದ್ದು ನೀಡುತ್ತದೆ. ಹಾಗಾದರೆ ಸುಮ್ಮನೆ ಮಾತನಾಡಿ ಯಾಕೆ ಸಮಯವನ್ನು ವ್ಯರ್ಥ ಮಾಡುವುದು ಈ ಮನೆಮದ್ದನ್ನು ಮಾಡುವಂತಹ ವಿಧಾನ ಏನು ಹಾಗೂ ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಏನು ಯಾವ ಸಮಯದಲ್ಲಿ ಇದನ್ನು ಹೇಗೆ ಸೇವನೆ ಮಾಡಬೇಕು ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಓದಿ.
ಈ ಮನೆಮದ್ದಿಗೆ ಬೇಕಾಗಿರುವಂತಹ ಪದಾರ್ಥಗಳು ಮೆಂತೆ ಎರಡನೆಯದಾಗಿ ಕೊತ್ತಂಬರಿ ಬೀಜ ಅಥವಾ ಧನಿಯಾ ಬೀಜಾ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಮೆಂತೆ ಮತ್ತು ಧನಿಯಾ ಬೀಜ ಇದ್ದೇ ಇರುತ್ತದೆ ಹಾಗಾಗಿ ನೀವು ಇದನ್ನು ತರುವುದಕ್ಕೆ ಹೆಚ್ಚು ಶ್ರಮಪಡಬೇಕಾದ ಅಗತ್ಯವಿಲ್ಲ. ಇನ್ನು ಮನೆಮದ್ದನ್ನು ಮಾಡುವಂತಹ ವಿಧಾನವನ್ನು ಮೊದಲಿಗೆ ಒಂದು ಪಾತ್ರೆಗೆ ಅರ್ಧ ಕಪ್ಪಿನಷ್ಟು ಮೆಂತೆಯನ್ನು ಹಾಕಿ ಸಣ್ಣ ಉರಿಯಲ್ಲಿ ಇದನ್ನು ನಿಧಾನವಾಗಿ ಹುರಿದುಕೊಳ್ಳಬೇಕು. ಮೆಂತೆಯ ಬಣ್ಣ ಬದಲಾಗಬೇಕು ಇದರ ಜೊತೆಗೆ ಸುವಾಸನೆಯನ್ನು ಬರಬೇಕು ಅಲ್ಲಿವರೆಗೂ ಕೂಡ ಇದನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ಸಂಪೂರ್ಣವಾಗಿ ತಣ್ಣಗಾಗುವುದಕ್ಕೆ ಬಿಡಬೇಕು ಮತ್ತೆ ಅದೇ ಪಾತ್ರೆಗೆ ಒಂದು ಕಪ್ ನಷ್ಟು ಧನಿಯಾ ಬೀಜವನ್ನು ಹಾಕಿ ಇದನ್ನು ಕೂಡ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ ಈಗ ಇದನ್ನು ಕೂಡ ಒಂದು ತಟ್ಟೆಗೆ ಹಾಕಿ ಸಂಪೂರ್ಣವಾಗಿ ತಣ್ಣಗಾಗುವುದಕ್ಕೆ ಬಿಡಬೇಕು.
ಈಗ ಮಿಕ್ಸಿ ಜಾರಿಗೆ ಮೆಂತೆಯನ್ನು ಹಾಕಿಯನ್ನು ನುಣ್ಣಗೆ ಪೌಡರ್ ಮಾಡಿಕೊಳ್ಳಿ ತದನಂತರ ಅದನ್ನು ಒಂದು ಬಟ್ಟಲಿಗೆ ಹಾಕಿ ಇದೇ ರೀತಿ ಧನಿಯ ಬೀಜಗಳನ್ನು ಕೂಡ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ. ಇವೆರಡರ ಮಿಶ್ರಣವನ್ನು ಕೂಡ ಸಂಪೂರ್ಣವಾಗಿ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ತದನಂತರ ಇದನ್ನು ಇದು ಒಂದು ಏರ್ ಟೈಟ್ ಕಾಂಟೇನರ್ ಬಾಕ್ಸ್ ಗೆ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಒಂದು ಬಾರಿ ತಯಾರು ಮಾಡಿದಂತಹ ಈ ಮಿಶ್ರಣವನ್ನು ನೀವು ಬರೋಬ್ಬರಿ ಮೂರು ತಿಂಗಳವರೆಗೂ ಕೂಡ ಬಳಕೆ ಮಾಡಬಹುದು. ಈಗ ಮನೆಮದ್ದು ಮಾಡುವಂತಹ ವಿಧಾನ ನೋಡುವುದಾದರೆ ಒಂದು ಪಾತ್ರೆಗೆ 3 ಗ್ಲಾಸ್ ನಷ್ಟು ನೀರನ್ನು ಹಾಕಬೇಕು ತದನಂತರ ತಯಾರಿಸಿದಂತಹ 1 ಟೇಬಲ್ ಸ್ಪೂನ್ ಮಿಶ್ರಣವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಧಾನ ಉರಿಯಲ್ಲಿ ಇದನ್ನು ಕುದಿಸಬೇಕು.
ಮೂರು ಗ್ಲಾಸ್ ಇರುವಂತಹ ನೀರು ಒಂದು ಗ್ಲಾಸ್ ನೀರು ಆಗಬೇಕು ಅಲ್ಲಿಯವರೆಗೂ ಕೂಡ ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ತದನಂತರ ಗ್ಯಾಸ್ ಅನ್ನು ಮಾಡಿಕೊಂಡು ಒಂದು ಗ್ಲಾಸ್ ನೀರನ್ನು ಹಾಕಿಕೊಂಡು ಉಗುರು ಬೆಚ್ಚಗೆ ಇರುವಾಗ ಸೇವನೆ ಮಾಡಬೇಕು. ಬೆಳಗಿನ ಸಮಯ ನೀವು ಉಪಹಾರವನ್ನು ಸೇವಿಸುವ ಅರ್ಧ ಗಂಟೆ ಮುಂಚಿತವಾಗಿ ಈ ಒಂದು ಮನೆ ಮದ್ದು ಸೇವನೆ ಮಾಡಬೇಕು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ಕೂಡ ನಿಮ್ಮ ರಕ್ತದಲ್ಲಿ ಇರುವಂತಹ ಸಕ್ಕರೆಯ ಮಟ್ಟ ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು

Leave a Comment

%d bloggers like this: