ಮಹದೇವನ ಅನುಗ್ರಹ ಪಡೆಯುತ್ತಿರುವ ಈ ನಾಲ್ಕು ರಾಶಿಯವರಿಗೆ ಇಂದು ಧನ ಲಾಭ ವ್ಯಾಪಾರ ಅಭಿವೃದ್ಧಿ ಸಕಲ ಕೆಲಸದಲ್ಲೂ ಜಯ.

ಮೇಷ ರಾಶಿ:- ಆರ್ಥಿಕ ಸಂಕಷ್ಟ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು ಅನೇಕ ವ್ಯವಹಾರಿಕ ಅವಕಾಶಗಳು ಅರಸಿ ಬರಲಿವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ ಭೂ ಸಂಬಂಧಿ ವ್ಯವಹಾರದಲ್ಲಿ ಜಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣುತ್ತದೆ. ಶುಭ ಸಂಖ್ಯೆ 2

ವೃಷಭ ರಾಶಿ:- ಧನ ಆಗಮನಕ್ಕಿಂತ ಹೆಚ್ವು ಖರ್ಚಾಗುತ್ತದೆ ದೇವತಾ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಡಚಣೆ ಇದೆ ಕುಟುಂಬದಲ್ಲಿ ಕಿರಿಕಿರಿ ಇರುತ್ತದೆ ಶುಭ ಸಂಖ್ಯೆ 6.

ಮಿಥುನ ರಾಶಿ:- ದೀರ್ಘ ಪ್ರಯಾಣ ಇದೆ ಧಾರ್ಮಿಕ ಕಾರ್ಯದಲ್ಲಿ ಭೇಟಿಯಾಗುತ್ತೀರಿ ಹಿರಿಯರು ಅಧಿಕಾರಿಗಳಿಂದ ಪ್ರೋತ್ಸಾಹ ಸಿಗುತ್ತದೆ ಗಣ್ಯರ ಭೇಟಿಯಾಗುತ್ತದೆ ಗುರು ಹಿರಿಯರ ಆಶೀರ್ವಾದದಿಂದ ಸುಖ ಸಿಗುತ್ತದೆ ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ ಇದೆ ಶುಭ ಸಂಖ್ಯೆ 1.

ಕಟಕ ರಾಶಿ:- ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ಮಿಶ್ರ ದಿನ ನಿಮ್ಮದಾಗುತ್ತದೆ ದೇವತಾ ಸ್ಥಳಗಳಿಗೆ ಸಂದರ್ಶನ ಕೊಡುತ್ತೀರಿ. ಚಿನ್ನ ವ್ಯಾಪಾರಿಗಳಿಗೆ ಯಶಸ್ಸು ಇದೆ ಆದರೆ ಆರೋಗ್ಯದಲಿ ಸುಧಾರಣೆ ಇರುತ್ತದೆ ಕುಟುಂಬದಲ್ಲಿ ಸ್ವಲ್ಪ ಆಡಚಣೆ ಇರುತ್ತದೆ ಶುಭ ಸಂಖ್ಯೆ 7.

ಸಿಂಹ ರಾಶಿ:- ಆರೋಗ್ಯದಲ್ಲಿ ಸುಧಾರಣೆ ಇದೆ ಗೃಹ ಉಪಯೋಗಿ ವಸ್ತುಗಳ ಸಂಗ್ರಹ ಕಂಡುಬರುತ್ತದೆ ದೂರದ ವ್ಯವಹಾರಗಳಲ್ಲಿ ಹೆಚ್ಚಿನ ಧನಸಂಪಾದನೆ ಇರುತ್ತದೆ ತಾಳ್ಮೆ ಕಳೆದುಕೊಳ್ಳದೆ ನಡೆಯುವ ಕಾರ್ಯದಲ್ಲಿ ಶ್ರದ್ಧೆ ವಹಿಸಿರಿ ಶುಭ ಸಂಖ್ಯೆ 3.

ಕನ್ಯಾ ರಾಶಿ:- ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚು ಹೋರಾಡುತ್ತೀರಿ. ಆರೋಗ್ಯದ ಬಗ್ಗೆ ಗಮನ ಕೊಡಿ ಪ್ರಯಾಣದಲ್ಲಿ ವಿಳಂಬದ ಅಡಚಣೆ ಇರುತ್ತದೆ ಸಾಂಸಾರಿಕ ಸುಖ ತೃಪ್ತಿದಾಯಕವಾಗಿರುತ್ತದೆ ವಿದ್ಯಾರ್ಥಿಗಳಿಗೆ ಅಧಿಕ ಶ್ರಮವಹಿಸಿದರೆ ಯಶಸ್ಸು ಸಿಗುತ್ತದೆ ಶುಭ ಸಂಖ್ಯೆ 4.

ತುಲಾ ರಾಶಿ:- ಉದ್ಯೋಗ ವ್ಯವಹಾರಗಳಲ್ಲಿ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರಿಂದ ಸಂತಸದ ವಾತಾವರಣ ಉಂಟಾಗುತ್ತದೆ ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ ಇರುತ್ತದೆ ಗುರು ಹಿರಿಯರ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿರಿ ಶುಭ ಸಂಖ್ಯೆ 2.

ವೃಶ್ಚಿಕ ರಾಶಿ:- ನಿರೀಕ್ಷಿತ ಸ್ಥಾನ ಸುಖ ಸಿಗುತ್ತದೆ ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ಎದುರಾಗುತ್ತದೆ ಜಲೋತ್ಪನ್ನ ಮತ್ತು ವಸ್ತ್ರೋದ್ಯಮ, ಆಭರಣ ವ್ಯವಹಾರಸ್ತರಿಗೆ ಅಭಿವೃದ್ಧಿ ಇದೆ ಉತ್ತಮ ಧನ ಸಂಪತ್ತು ಇರುತ್ತದೆ ಶುಭ ಸಂಖ್ಯೆ 9.

ಧನಸ್ಸು ರಾಶಿ:- ಅವಿವಾಹಿತರಿಗೆ ವಿವಾಹದ ಭಾಗ್ಯ ಇರುತ್ತದೆ ರಾಜಕೀಯ ಕ್ಷೇತ್ರದಲ್ಲಿ ಸರಕಾರಿ ವರ್ಗದವರಿಗೆ ಉತ್ತಮವಾಗಿರುತ್ತದೆ ಅನಿರೀಕ್ಷಿತ ಧನಾಗಮನ ಆಗುತ್ತದೆ ಅಧಿಕ ವ್ಯಯ ಆಗುತ್ತದೆ ಆರೋಗ್ಯ ವೃದ್ಧಿ ಕುಟುಂಬದಲ್ಲಿ ಸುಖ, ನೆಮ್ಮದಿ ಸಿಗುತ್ತದೆ ಶುಭ ಸಂಖ್ಯೆ 6.

ಮಕರ ರಾಶಿ:- ಸ್ವಂತ ಪ್ರಯತ್ನದಿಂದ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ ಮೇಲಧಿಕಾರಿಗಳಲ್ಲಿ ಸಂಯಮದಿಂದ ವ್ಯವಹಾರಿಸಿರಿ ಪಾಲುದಾರಿ ಕಾಕ್ಷೇತ್ರದವರು ತಾಳ್ಮೆ ಕಳೆದುಕೊಳ್ಳಬೇಡಿ ಆರೋಗ್ಯದಲ್ಲಿ ಸುಧಾರಣೆ ಇದೆ ಶುಭ ಸಂಖ್ಯೆ 3.

ಕುಂಭ ರಾಶಿ:- ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ ವಾತಾವರಣ ಇರುತ್ತದೆ ಉದ್ಯೋಗ ಬದಲಾವಣೆ ಬೇಡ ಆರೋಗ್ಯವು ಸ್ಥಿರವಾಗಿರುತ್ತದೆ ಧನಾರ್ಜನೆಗೆ ಸಮನಾದ ವ್ಯಯ ಇರುತ್ತದೆ ನೆಮ್ಮದಿಯಿಂದ ಕೂಡಿದ ಜೀವನ ನಿಮ್ಮದಾಗುತ್ತದೆ ಶುಭಸಂಖೆ 9.

ಮೀನ ರಾಶಿ:- ಕಾರ್ಯ ಸಾಧನೆಗಾಗಿ ತಿರುಗಾಟ ಮಕ್ಕಳಿಂದ ಸಂತೋಷ ಸಿಗುತ್ತದೆ ಅನಾವಶ್ಯಕವಾದ ವ್ಯಯ ಆರೋಗ್ಯದಲ್ಲಿ ಬಿಪಿ ಶುಗರ್ ನಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತದೆ. ವಿದ್ಯಾರ್ಥಿಗಳು ಗಂಭೀರವಾಗಿ ವಿದ್ಯಾಭ್ಯಾಸ ಮಾಡಿರಿ ಉತ್ತಮವಾಗಿರುತ್ತದೆ. ಶುಭ ಸಂಖ್ಯೆ 5.

Leave a Comment

%d bloggers like this: