ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಹಳದಿ ಹಲ್ಲು ಹಾಗೆ ಹಲ್ಲುಗಳ ಹಿಂದೆ ಕರೆಯಾಗಿರುವುದು ಈ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ಈ ಒಂದು ಸಮಸ್ಯೆಯನ್ನು ನೀವು ದಂತ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಪರಿಹರಿಸಿಕೊಳ್ಳಬೇಕು ಎಂದೇನೂ ಇಲ್ಲ, ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಸಾಮಾಗ್ರಿಗಳನ್ನು ಉಪಯೋಗ ಮಾಡಿಕೊಂಡು ಈ ಒಂದು ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳಬಹುದು. ನಾವು ಈ ರೀತಿ ಹಳದಿ ಹಲ್ಲುಗಳನ್ನು ಹಾಗೆ ಹಲ್ಲುಗಳು ಕರೆ ಕಟ್ಟಿರುವುದನ್ನು ನಿವಾರಣೆ ಮಾಡಲು ಎರಡು ವಿಧಾನದಲ್ಲಿ ಮನೆಮದ್ದುಗಳನ್ನು ತಿಳಿಸುತ್ತೇವೆ.
ಮೊದಲನೆಯ ಮನೆ ಮದ್ದನ್ನು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಉಪ್ಪು, ಅರಿಶಿಣದ ಪುಡಿ, ಸಾಸಿವೆ ಎಣ್ಣೆ ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಉಪ್ಪು, ಅರ್ಧ ಟೇಬಲ್ ಸ್ಪೂನ್ ಅರಿಶಿಣ ಹಾಗೆ ಅರ್ಧ ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ನಿಮ್ಮ ಬ್ರಷ್ ಅನ್ನು ತೆಗೆದುಕೊಂಡು ಆ ಬ್ರಷ್ ನಿಂದ ತಯಾರಿಸಿರುವ ಪೇಸ್ಟ್ ಅನ್ನು ಅದ್ದಿ ನಂತರ ನಿಮ್ಮ ಹಲ್ಲುಗಳಿಗೆ ಚೆನ್ನಾಗಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ನಂತರ ನೀವು ನೀರಿನಿಂದ ಬಾಯಿಯನ್ನು ಮುಕ್ಕಳಿಸಿ ಉಗಿಯಬೇಕು ಹೀಗೆ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಹಳದಿಯ ಹಲ್ಲು ಬಿಳಿಯಾಗುತ್ತದೆ ಹಾಗೆ ನಿಮ್ಮ ಹಲ್ಲುಗಳಲ್ಲಿ ಯಾವುದೇ ರೀತಿಯ ಕರೆಗಳು ಅಥವಾ ಕಲೆಗಳು ಇದ್ದರೂ ಸಹಿತ ಅದು ಕಡಿಮೆಯಾಗುತ್ತದೆ. ಹೀಗೆ ನೀವು ದಿನಕ್ಕೆ ಎರಡು ಬಾರಿ ಮಾಡಿದರೆ ನಿಮ್ಮ ಹಲ್ಲು ಬಿಳಿ ಆಗಿಸಿಕೊಳ್ಳಬಹುದು.
ಈ ವಿಧಾನವನ್ನು ನೀವು ಮಾಡಲು ಸಾಧ್ಯವಾಗದಿದ್ದರೆ ನಾವಿಲ್ಲಿ ತಿಳಿಸುವಂತಹ ಮತ್ತೊಂದು ವಿಧಾನವನ್ನು ಅನುಸರಿಸಿ ನಿಮ್ಮ ಹಲ್ಲುಗಳನ್ನು ಬಿಳಿ ಆಗಿಸಿಕೊಳ್ಳಬಹುದು. ಎರಡನೇ ಮನೆಮದ್ದನ್ನು ತಯಾರು ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಉಪ್ಪು, ಕೋಲ್ಗೇಟ್, ನಿಂಬೆರಸ, ಬೇಕಿಂಗ್ ಸೋಡಾ, ಸಾಸಿವೆ ಎಣ್ಣೆ ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಉಪ್ಪು, ಸ್ವಲ್ಪ ಕೋಲ್ಗೇಟ್, ಅರ್ಧ ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ, ಅರ್ಧ ಟೇಬಲ್ ಸ್ಪೂನ್ ನಷ್ಟು ಬೇಕಿಂಗ್ ಸೋಡಾ, ಸ್ವಲ್ಪ ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಈ ಒಂದು ಪೇಸ್ಟನ್ನು ನಿಮ್ಮ ಬ್ರಷ್ ನಿಂದ ಅದ್ದಿ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಮಸಾಜ್ ಮಾಡಿದರೆ ನಿಮ್ಮ ಹಳದಿಯಾಗಿ ಇರುವಂತಹ ಹಲ್ಲುಗಳನ್ನು ಬಿಳಿಯಾಗಿಸಲು ಇದು ಉತ್ತಮವಾದಂತಹ ಒಂದು ಮನೆಮದ್ದಾಗಿದೆ.
ಈ ಒಂದು ಪೇಜ್ನಿಂದ ಮಸಾಜ್ ಮಾಡಿದ್ದ ನಂತರ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆದುಕೊಳ್ಳಿ ನಾವಿಲ್ಲಿ ಬಳಸಿರುವಂತಹ ಎಲ್ಲಾ ಸಾಮಗ್ರಿಗಳು ಸಹ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳನ್ನು ಬೀಳುವುದಿಲ್ಲ ಬದಲಿಗೆ ನಮ್ಮ ಹಲ್ಲುಗಳಿಗೆ ಶಕ್ತಿಯನ್ನು ನೀಡುವಲ್ಲಿ ಇವು ತುಂಬಾ ಸಹಾಯಕಾರಿ ನಿಮಗೆ ಎಷ್ಟೇ ಹಳೆಯದಾದಂತಹ ಹಳದಿ ಹಲ್ಲುಗಳು ಕಲೆಗಳು ಆಗಿದ್ದರು ಸಹಿತ ಇದರಿಂದ ಕಡಿಮೆಯಾಗುತ್ತದೆ. ಹಲ್ಲುಗಳ ಸಮಸ್ಯೆ ನಿವಾರಣೆ ಮಾಡುವಂತಹ ಒಂದು ಉತ್ತಮ ಕೆಲಸವನ್ನು ಮಾಡುತ್ತದೆ ಆದ್ದರಿಂದ ನಾವಿಲ್ಲಿ ತಿಳಿಸಿದಂತಹ ಎರಡು ಮನೆಮದ್ದುಗಳನ್ನು ಉಪಯೋಗ ಮಾಡಿಕೊಂಡು ನಿಮ್ಮ ಹಲ್ಲುಗಳ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದು ಈ ಮಾಹಿತಿ ಇಷ್ಟವಾದರೆ ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.