ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವಿಶೇಷವಾದ ವಿಷಯದೊಂದಿಗೆ ಬಂದಿದ್ದೇವೆ ಹೌದು ಗೆಳೆಯರೇ ಬಟ್ಟೆ ಎಂದರೆ ಯಾರಿಗೆ ಇಷ್ಟ ಇಲ್ಲ ಎಲ್ಲರಿಗೂ ಬಟ್ಟೆಗಳು ಎಂದರೆ ಹೆಚ್ಚು ಇಷ್ಟ ಪಡುತ್ತಾರೆ, ಯಾಕೆಂದರೆ ಬಟ್ಟೆಗಳು ನಮ್ಮನ್ನು ಸುಂದರವಾಗಿರುತ್ತದೆ ಮುಖ್ಯವಾಗಿ ನಮ್ಮ ದೇಹವನ್ನು ಬಿಸಿಲು ಮಳೆಯಿಂದ ಕಾಪಾಡಿಕೊಳ್ಳುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ಕಾಣಲು ಬಟ್ಟೆಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ ಅದೇ ಬಟ್ಟೆಗಳನ್ನು ಸ್ವಚ್ಛತೆಯಿಂದ ಹಾಗೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು.
ಇನ್ನೊಂದು ದೊಡ್ಡ ಕೆಲಸ ಹೌದು ನಾವು ನಮ್ಮ ಮನಸ್ಸಿಗೆ ಇಷ್ಟವಾಗುವ ಬಣ್ಣ ಹಾಗೂ ಅಳತೆಯ ತಕ್ಕಂತೆ ಬಟ್ಟೆಗಳನ್ನು ಖರಿದಿಸುತ್ತೇವೆ ಸಾಮಾನ್ಯವಾಗಿ ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಅದೇ ರೀತಿ ಮಕ್ಕಳು ಕೂಡ ಬಟ್ಟೆಗಳೆಂದರೆ ಬಹಳ ಇಷ್ಟಪಡುತ್ತಾರೆ ಸದ್ಯ ಇವತ್ತಿನ ಪುಟದಲ್ಲಿ ಬಟ್ಟೆಗಳನ್ನು ಸ್ವಚ್ಛತೆಯಿಂದ ತೊಳೆದು ಯಾವುದೇ ತರದ ಕಲೆಯನ್ನು ಉಳಿಸದೆ ಸುಲಭವಾಗಿ ಒಗೆಯುವ ವಿಧಾನದ ಬಗ್ಗೆ ನೋಡೋಣ ಈ ಒಂದು ಲಿಕ್ವಿಡ್ ಅನ್ನು ಬಳಸಿದರೆ ಸಾಕು ನಮ್ಮ ಬಟ್ಟೆಗಳು ಮಿರ ಮಿರನೆ ಹೊಳೆಯುತ್ತದೆ.
ಸಾಮಾನ್ಯವಾಗಿ ಬಟ್ಟೆ ಒಗೆಯುವುದು ಎಲ್ಲರಿಗೂ ಕಷ್ಟವಾದ ವಿಷಯ ಹಾಗೆ ಬಟ್ಟೆ ಒಗೆಯುವುದು ಎಂದರೆ ಎಲ್ಲರೂ ಮುಖ ಮುರಿಯುತ್ತಾರೆ ಅವರನ್ನು ಬಿಳಿ ) ದೂರ ನಿಲ್ಲುತ್ತಾರೆ, ಧರಿಸಲು ಇಚ್ಚಿಸುವವರು ಅದೇ ರೀತಿ ಒಗೆಯಲು ದೂರ ನಿಲ್ಲುತ್ತಾರೆ ಅಂತಹ ಬಿಟ್ಟು ಬಿಳಿ ಬಟ್ಟೆಗಳೆಲ್ಲ ಕೂಡ ಯಾವುದೇ ತರಹದ ಕಲಿಯನ್ನು ಉಳಿಸದೆ ಸುಂದರವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಇಂದು ವಾಷಿಂಗ್ ಮಷೀನ್ ಗಳೇ ಇದ್ದರೂ ಕೂಡ ಸರಿಯಾಗಿ ಕೊಳೆಯು ಹೋಗದೆ ಇರುವುದು ಇದೆ ಹಾಗಾಗಿ ಇಂದು ನಾವು ಹೇಳುವ ಲಿಕ್ವಿಡ್ ಅನ್ನು ಬಟ್ಟೆ ಒಗೆಯುವಾಗ ಬಳಸಿದರೆ ಎಲ್ಲಾ ತರಹದ ಕಲೆಗಳು ಹಾಗೂ ಕೊಳೆಗಳು ತೊಲಗುತ್ತದೆ.
ಇನ್ನು ಅದೇ ರೀತಿ ಮಕ್ಕಳ ಯುನಿಫಾರ್ಮ್ ಇರಬಹುದು ಅಥವಾ ಮತ್ತು ಅದರ ಒಳಪಡು ಹೋಗಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ ಇನ್ನು ಈ ಲಿಕ್ವಿಡನ್ನು ಬಳಸಿದರೆ ಹೊಳಪು ಹೊಳೆದು, ಹಳೆಯ ಕಲೆಗಳು ಕೂಡ ದೂರ ಹೋಗುತ್ತವೆ. ಇನ್ನು ಹಬ್ಬ ಹರಿದಿನಗಳು ಬಂದರೆ ಿಚ್ಚಿಟ್‌ಗಳನ್ನು ತೊಳೆಯುವುದು ನಮ್ಮ ಹೆಣ್ಣು ಮಕ್ಕಳ ಸಂಸ್ಕಾರವಾಗಿದೆ ಹಾಗೆ ಸ್ವಲ್ಪ ಕಷ್ಟವಾಗುತ್ತದೆ. ಅಂತಹ ಬೆಡ್ಶೀಟ್ಗಳನ್ನು ಸುಲಭವಾಗಿ ಹೊಗೆಯಲು ಈ ಲಿಕ್ವಿಡ್ ಅನ್ನು ಬಳಸಿ.
ಈಗಾಗಲೇ ಎಷ್ಟೋ ಜನರು ಹೆಚ್ಚು ಬೆಲೆ ಬಾಳುವಂತಹ ಸೋಪಿನ ಪುಡಿ ಹಾಗೂ ಲಿಕ್ವಿಡ್ ಗಳನ್ನು ಬಳಸಿದರು ಕೂಡ ಬಟ್ಟೆಗಳು ಹೊಳಪು ಬರುವದಿಲ್ಲ ಹಾಗೂ ಕೊಳೆಯು ಹೋಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಹಳೆಯ ಕಲೆಗಳು ಕೂಡ ದೂರ ಉಳಿಯುತ್ತವೆ. ಹಾಗಾದರೆ ಈ ಲಿಕ್ವಿಡ್ ಅನ್ನು ಹೇಗೆ ತಯಾರಿಸುವುದು ಹೇಗೆಂದರೆ ಮೊದಲನೆಯದಾಗಿ ಒಂದು ಬೌಲ್ಗೆ ನಾವು ದಿನನಿತ್ಯ ಬಳಸುವ ಸೋಪಿನ ಪುಡಿಯನ್ನು ಹಾಕಿಕೊಳ್ಳಬೇಕು ಸಾಮಾನ್ಯವಾಗಿ ನಾವು ಅಳತೆಗೆ ಬಳಸುವ ಬಟ್ಟೆಯನ್ನು ಹಾಕಿಕೊಳ್ಳಬೇಕು.
ಸದ್ಯ ಮೂರು ಚಮಚ ಸೋಪಿನ ಪುಡಿಗೆ ಒಂದು ಚಮಚ ಅಡಿಗೆ ಸೋಡವನ್ನು ಬಳಸಬೇಕು ಇದರ ಜೊತೆಗೆ ನಾವು ಸ್ನಾನ ಮಾಡಲು ಬಳಸುವ ಶಾಂಪೂವನ್ನು ಕೂಡ ಸ್ವಲ್ಪ ಹಾಕಿಕೊಳ್ಳಬೇಕು ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು ಹಾಗೂ ಇದನ್ನು ಕೊಳೆಯಾಗಿರುವ ಬಟ್ಟೆ ಮೇಲೆ ಹಾಕಬೇಕು ಒಂದು ವೇಳೆ ನೀವೇನಾದರೂ ವಾಷಿಂಗ್ ಮೆಷಿನ್ ಅನ್ನು ಬಳಸದಿದ್ದರೆ ಒಂದು ಬಕೆಟ್ಗೆ ಒಂದು ಚಮಚ ಈ ಲಿಕ್ವಿಡ್ ಅನ್ನು ಬಳಸಿ ಇದಕ್ಕೆ ಬಟ್ಟೆಯನ್ನು ಅರ್ಧ ಗಂಟೆಯವರೆಗೂ ಕನಿಷ್ಟ ನೆನಸಬೇಕು ಆಗ ಯಾವುದೇ ತರಹದ ಉಜ್ಜದೆ ಶ್ರಮ ಪಡದೆ ಸುಲಭವಾಗಿ ಬಟ್ಟೆಗಳನ್ನು ಬಿಳುಪಾಗಿ ಹಾಗೂ ಸ್ವಚ್ಛತೆಯಿಂದ ನೋಡಿಕೊಳ್ಳಬಹುದು.