ನಮ್ಮ 57 ವರ್ಷದ ಅಮ್ಮ ವಾರಕ್ಕೆ ಒಂದು ಬಾರಿ ಹೆಚ್ಚುತ್ತಾರೆ. ಕೂದಲು ಕಪ್ಪಾಗಿ ಬಿಳಿ ಕೂದಲು ಕಪ್ಪಾಗಿಸುವ ಅದ್ಭುತ ಎಣ್ಣೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ ಈಗ ಹುಟ್ಟಿದ ಮಗುವಿನಲ್ಲಿಯೂ ಸಹ ಬಿಳಿಕೂದಲು ಎನ್ನುವಂತಹದ್ದು ಕಂಡುಬರುತ್ತದೆ ಇದಕ್ಕೆ ನಾನಾ ರೀತಿಯಾದಂತಹ ಕಾರಣಗಳನ್ನು ನಾವು ನೋಡಬಹುದು. ಅವರ ಜೀವನ ಶೈಲಿ ಅಥವಾ ಅವರ ಆಹಾರ ಪದ್ಧತಿ ಹಾರ್ಮೋನಿಯಂ ಇಂಬ್ಯಾಲೆನ್ಸ್ ಇನ್ನಿತರ ಕಾರಣಗಳಿಂದ ಕೂದಲು ಬಿಳಿಯಾಗುತ್ತಾ ಇರುತ್ತದೆ. ಇದಕ್ಕೋಸ್ಕರ ನಾವು ಅನೇಕ ರೀತಿಯಾದಂತಹ ಕೆಮಿಕಲ್ ಅನ್ನು ಬಳಸಿ ಮಾಡಿರುವಂತಹ ಏರ್ ಡೈ ಗಳನ್ನ ಉಪಯೋಗಿಸುತ್ತೇವೆ. ಆದ್ದರಿಂದ ನಮಗೆ ಅಡ್ಡ ಪರಿಣಾಮಗಳು ಜಾಸ್ತಿ. ನಾವು ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಉಪಯೋಗ ಮಾಡಿಕೊಂಡು ನ್ಯಾಚುರಲ್ ಆದಂತಹ ವಿಧಾನವನ್ನು ಅನುಸರಿಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

WhatsApp Group Join Now
Telegram Group Join Now

ಆದರೆ ಕೆಮಿಕಲ್ ಯುಕ್ತವಾದಂತಹ ಪದಾರ್ಥಗಳತ್ತ ಎಲ್ಲರು ಗಮನ ಹರಿಯುತ್ತದೆ ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಎಣ್ಣೆಗಳು ಅಥವಾ ಶಾಂಪೂಗಳನ್ನು ನಮ್ಮ ಕೂದಲು ಕಪ್ಪಾಗಿಸಲು ಬಳಸಿದ್ದೆ ಆದಲ್ಲಿ ನಮ್ಮ ಕೂದಲು ಉದುರುವುದು ತಲೆಯಲ್ಲಿ ತುರಿಕೆ ಇನ್ನೂ ಹೆಚ್ಚಾಗಿ ಬಿಳಿಕೂದಲು ಉಂಟಾಗುವಂತಹದ್ದು ಇನ್ನೂ ಅನೇಕ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ತಿಳಿಸುವಂತಹ ನ್ಯಾಚುರಲ್ ಆದಂತಹ ವಿಧಾನವನ್ನು ನೀವು ಅನುಸರಿಸಿ ಎಣ್ಣೆಯನ್ನು ತಯಾರು ಮಾಡಿದ್ದೆ ಆದಲ್ಲಿ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಈ ಒಂದು ಮನೆ ಮದ್ದನ್ನು ತಯಾರು ಮಾಡಲು ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು ಸಾಸಿವೆ ಎಣ್ಣೆ, ಮೆಂತೆ ಕಾಳು, ಕಾಫಿ ಪೌಡರ್ ಹಾಗೆಯೇ ಇಂಡಿಗೋ ಪೌಡರ್ ಬೇಕಾಗುತ್ತದೆ.

ಒಂದು ಬೌಲ್ ನಲ್ಲಿ ಐದರಿಂದ ಆರು ಟೇಬಲ್ ಸ್ಪೂನ್ ನಷ್ಟು ಸಾಸಿವೆ ಎಣ್ಣೆ, ಒಂದು ಟೇಬಲ್ ಸ್ಪೂನ್ ನಷ್ಟು ಮೆಂತೆ ಕಾಳು, ಅರ್ಧ ಟೇಬಲ್ ಸ್ಪೂನ್ ಕಾಫಿ ಪೌಡರ್ ಒಂದು ಟೇಬಲ್ ಸ್ಪೂನ್ ಇಂಡಿಗೋ ಪೌಡರ್ ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ಮಿಕ್ಸ್ ಮಾಡಿದ ನಂತರ ತಕ್ಷಣವೇ ತಲೆಗೆ ಹಚ್ಚಿಕೊಳ್ಳಬಾರದು ಸುಮಾರು ನಾಲ್ಕು ಗಂಟೆಗಳಾದರೂ ಇದನ್ನು ಮುಚ್ಚಿ ಇಡಬೇಕು ಇದನ್ನು ಯಾವುದೇ ಹೀಟ್ ಇರುವಂತಹ ಪ್ರದೇಶದಲ್ಲಿ ಇಡದೆ ತಣ್ಣಗಿರುವಂತಹ ಪ್ರದೇಶದಲ್ಲಿ ಇಟ್ಟು ಇದನ್ನು ನಾಲ್ಕು ಗಂಟೆಗಳು ಬಿಟ್ಟು ನಂತರ ನಿಮ್ಮ ತಲೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲು ಕಪ್ಪಗೆ ಆಗಲು ಸಹಾಯ ಮಾಡುತ್ತದೆ. ಈ ಒಂದು ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಕೂದಲಿನ ಬುಡಕ್ಕೆ ಹಾಗೆ ಕೂದಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಕೂದಲಿಗೆ ಒಳ್ಳೆಯ ಕಲರ್ ಕೊಡುತ್ತದೆ.

ಇದನ್ನು ಹಚ್ಚಿದ ನಂತರ ನಿಮ್ಮ ಕೂದಲಿನಲ್ಲಿ ನಾಲ್ಕು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರದಲ್ಲಿ ಸ್ನಾನ ಮಾಡಿಕೊಳ್ಳಬಹುದು. ನಾವು ಇಲ್ಲಿ ಬಳಸಿರುವಂತಹ ಸಾಸಿವೆ ಎಣ್ಣೆ ಹಾಗೆಯೇ ಮೆಂತೆಕಾಳು ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ ಯಾರಿಗೆಲ್ಲ ದೇಹದಲ್ಲಿ ಉಷ್ಣಾಂಶದಿಂದ ಇದ್ದು ಕೂದಲು ಉದುರುತ್ತಾ ಇರುತ್ತದೆಯೋ ಅಂತಹವರಿಗೆ ಇದು ತುಂಬಾನೇ ಉಪಯುಕ್ತ ಎಂದು ಹೇಳಬಹುದು. ಅಷ್ಟೇ ಅಲ್ಲದೆ ನಾವಿಲ್ಲಿ ಕಾಫಿ ಪೌಡರ್ ಮತ್ತೆ ಇಂಡಿಗೋ ಪೌಡರ್ ಅನ್ನು ಮಿಕ್ಸ್ ಮಾಡಿರುವುದರಿಂದ ಇದು ನಮ್ಮ ಕೂದಲಿಗೆ ಒಳ್ಳೆಯ ಕಲರ್ ಕೊಡುತ್ತದೆ ಹಾಗೆ ಇದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಒಂದು ಎಣ್ಣೆಯನ್ನು ನೀವು ಹಚ್ಚಿ ಒಂದು ವಾರದಲ್ಲೇ ನಿಮಗೆ ರಿಸಲ್ಟ್ ತಿಳಿಯುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now