ಉಪ್ಪು ಕೇವಲ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸೋದು ಮಾತ್ರವಲ್ಲ. ನಮ್ಮ ಜೀವನಕ್ಕೆ ಸಂಬಂಧಿಸಿದ, ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಉಪ್ಪಿನ ಪ್ರಯೋಜನವೇನು..? ಉಪ್ಪಿನಿಂದ ಯಾವೆಲ್ಲಾ ಸಮಸ್ಯೆಗಳು ದೂರಾಗುವುದು..? ಸಾಮಾನ್ಯವಾಗಿ ಉಪ್ಪು ಎಂದಾಕ್ಷಣ ನಮಗೆ ಆಹಾರದ ರುಚಿಯನ್ನು ನೆನಪಾಗುತ್ತದೆ.
ಆದರೆ ಇದೇ ಉಪ್ಪು ಮನೆಯಲ್ಲಿನ ಬಡತನವನ್ನು ದೂರಾಗಿಸುತ್ತದೆ ಎಂದರೆ ನೀವು ನಂಬುತ್ತೀರಾ..? ಹೌದು, ಉಪ್ಪಿನಿಂದ ಹೀಗೆ ಮಾಡಿದರೆ ಮನೆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯು ನೆಲೆಯಾಗುತ್ತದೆ. ಕುಟುಂಬ ಸದಸ್ಯರನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ. ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ಮನೆಯಲ್ಲಿ ಹಣದ ಹರಿವನ್ನು ನಿರ್ವಹಿಸುತ್ತದೆ. ಆದರೆ ಈ ಕೆಳಗೆ ಹೇಳಿದಂತೆ ಉಪ್ಪನ್ನು ಬಳಸಿ.. ಇನ್ನು ಇದೆ ಉಪ್ಪನ್ನು ತಾಯಿ ಲಕ್ಷ್ಮೀದೇವಿಯ ಸ್ವರೂಪ ಎಂದು ಕೂಡ ಹೇಳುತ್ತಾರೆ. ಇನ್ನು ಇದೇ ಉಪ್ಪನ್ನು ಮಕ್ಕಳ ದೃಷ್ಟಿ ತೆಗೆದು ಹಾಕಲು ಉಪ್ಪು ಮೆಣಸು ಬಳಸಿ ದೃಷ್ಟಿ ತೆಗಿಯುತ್ತಾರೆ.
ಇನ್ನು ಯಾರಿಗೆ ಹಣಕಾಸಿನ ಸಮಸ್ಯೆ ಇರಲ್ಲ, ಹೌದು ಉಪ್ಪಿಗೆ ಎಷ್ಟು ಶಕ್ತಿ ಇದೆ ಎಂದು ಹೇಳಿದರೆ ನಮ್ಮ ಎಲ್ಲಾ ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಈ ಮುಂಚೆ ನಮ್ಮಿಂದ ಯಾರಾದರೂ ಹಣವನ್ನು ಪಡೆದಿದ್ದರೆ ಹಿಂದಿರುಗಿಸದೆ ಇದ್ದರೆ, ಸತಾಯಿಸುತ್ತಿದ್ದಾರೆ ಹಣವು ಹಿಂತಿರುಗುವುದು. ಇನ್ನು ಅದಕ್ಕಾಗಿ ಮೊದಲನೆಯದಾಗಿ ನಾವು ಒಂದು ಸಣ್ಣ ಪಾತ್ರೆಗೆ ಒಂದು ಸ್ವಲ್ಪ ಉಪ್ಪನ್ನು ಹಾಕಿಕೊಂಡು ಮನೆಯಲ್ಲಿರುವ ಎಲ್ಲಾ ಸ್ಥಳಗಳಿಗೂ ಓಡಾಡಬೇಕು ನಂತರ ಯಾರು ಓಡಾಡದೆ ಇರುವ ಸ್ಥಳಕ್ಕೆ ಇಡಬೇಕು.
ಅಲ್ಲೇನಾದರು ಗಲೀಜು ಅಥವಾ ಧೂಳು ಆಗಿದ್ದಾರೆ ಅದನ್ನು ಸ್ವಚ್ಚ ಮಾಡಿ ಮತ್ತೆ ಅಲ್ಲೇ ಇಡಬಹುದು. ಇದರಿಂದ ಶಾಶ್ವತವಾಗಿ ಲಕ್ಷ್ಮೀದೇವಿಯು ನಮ್ಮ ಮನೆಯಲ್ಲಿ ನೆಲಸುತ್ತಾಳೆ. ಇನ್ನು ನಾವು ದುಡಿದ ಹಣವು ನಮ್ಮ ಬಳಿ ಇರುತ್ತಿಲ್ಲ ಅಂತ ದುಃಖ ಪಡುತ್ತಿರುವವರಿಗು ಇಲ್ಲಿದೆ ಇನ್ನೊಂದು ಉತ್ತಮವಾದ ಪರಿಹಾರ. ಅದಕ್ಕಾಗಿ ನಮ್ಮ ಸಂಬಳದಲ್ಲಿ ಮೊದಲನೆಯದಾಗಿ ಉಪ್ಪನ್ನು ಖರೀದಿಸಬೇಕು, ಉಪ್ಪನ್ನು ಖರೀದಿಸಿದ ನಂತರ ಒಂದು ಪಾತ್ರೆಗೆ ನೀರನ್ನು ತುಂಬಿಸಿ ಅದಕ್ಕೆ ನಾವು ಖರೀದಿಸಿರುವ ಉಪ್ಪನ್ನು ಹಾಕಬೇಕು ಅದು ನೀರಿನ ಅಂಶವನ್ನು ಪಡೆದ ನಂತರ ಚೆಲ್ಲಬೇಕು ಹೀಗೆ ಮಾಡಿದರೆ ನಾವು ದುಡಿದಂತಹ ಹಣ ನಮ್ಮ ಬಳಿ ಇರುತ್ತದೆ.
ಇನ್ನು 7 ಲವಂಗವನ್ನು ತೆಗೆದುಕೊಳ್ಳಬೇಕು ಅದನ್ನು ಸ್ವಲ್ಪ ಕಲ್ಲು ಉಪ್ಪಿಗೆ ಮೇಲೆ ಇಟ್ಟು ದೇವರಕೋಣೆಯ ಮೂಲೆಯಲ್ಲಿ ಇಡಬೇಕು ಅಥವಾ ಹಣವನ್ನು ಇಡುವ ಅಲೆಮಾರಿನಲ್ಲಿ ಇಡಬೇಕು ಅದಕ್ಕೆ ನಮ್ಮ ಸಂಬಳವನ್ನು ಒಂದು ದಿನ ಇದರ ಮೇಲೆ ಇರುವಂತೆ ಇಡಬೇಕು ಆಗ ನಮ್ಮ ಹಣ ನಮ್ಮ ಬಳಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಇನ್ನು ಇವೆಲ್ಲವನ್ನು ಬಿಟ್ಟು ಇನ್ನೊಂದು ಉತ್ತಮವಾದ ಸಲಹೆ ಇದೆ ಅದು ಏನೆಂದರೆ ಉಪ್ಪನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಇಡಬಾರದು, ಬದಲಾಗಿ ಗಾಜಿನ ಡಬ್ಬದಲ್ಲಿ ಇಡಬೇಕು, ಇನ್ನು ಇದನ್ನು ನಮ್ಮ ಅಡುಗೆ ಮನೆಯ ವಾಯುವಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು.
ಎಲ್ಲ ಸಮಯದಲ್ಲೂ ಇದೇ ಉಪ್ಪನ್ನು ಬಳಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಇರುತ್ತದೆ ಅದೇ ರೀತಿ ನಾವು ಸ್ನಾನ ಮಾಡಬೇಕು ಕೋಣೆಯಲ್ಲಿ ಉಪ್ಪನ್ನು ಇರುವುದರಿಂದ ನಮ್ಮ ಶರೀರದ ಮಾಲಿನ್ಯತೆಯನ್ನು ತೊರಗಿಸಿ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ. ಇದರ ಜೊತೆಗೆ ನಾವು ಸ್ನಾನ ಮಾಡುವ ನೀರಿಗೆ ದಿನ ಸ್ವಲ್ಪ ಉಪ್ಪನ್ನು ಬೆರೆಸಿ ಸ್ನಾನ ಮಾಡುವುದರಿಂದ ಕೂಡ ಮನೆಯಲ್ಲಿ ತರಾತ್ಮಕ ಶಕ್ತಿಯು ಒಳಹರಿ ವಾಗುತ್ತದೆ ಹಾಗೆ ಪ್ರಕಾರಾತ್ಮಕ ಶಕ್ತಿಯು ಕೂಡ ನಮ್ಮ ದೇಹ ನಮ್ಮನೆಯಿಂದ ದೂರವಾಗುತ್ತದೆ.