ಬೆನ್ನು, ಕುತ್ತಿಗೆ, ಕೈ ಕಾಲುಗಳಲ್ಲಿರುವ ಕಪ್ಪು ಕಲೆಗಳನ್ನು ತೊಲಗಿಸಲು ಈ ವಿಧಾನ ಅನುಸರಿಸಿ ಕೇವಲ ಎರಡೇ ದಿನದಲ್ಲಿ ಚಮತ್ಕಾರ ನಡೆಯುತ್ತೆ ನಿಜಕ್ಕೂ ನಿಮ್ಮ ಕಣ್ಣನ್ನು ನೀವೇ ನಂಬಲ್ಲ.

 

WhatsApp Group Join Now
Telegram Group Join Now

ಸ್ನೇಹಿತರೆ ನೀವು ಪ್ರತಿದಿನ ನಿಮ್ಮ ಮುಖದ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೀರಿ, ಅಲ್ಲವೇ? ಆದರೆ, ನಿಮ್ಮ ದೇಹದ ಉಳಿದ ಚರ್ಮದ ಆರೈಕೆಯನ್ನು ನೀವು ಆಗಾಗ್ಗೆ ಮರೆತುಬಿಡುತ್ತೀರಾ? ನಮ್ಮ ತ್ವಚೆಯಲ್ಲಿ ಅಥವಾ ದೇಹದ ತ್ವಚೆಯಲ್ಲಿ ಕಪ್ಪು ಕಲೆಗಳು ಕುಳಿತುಕೊಳ್ಳುತ್ತವೆ ಸಾಮಾನ್ಯವಾಗಿ ಕತ್ತಿನ ಸುತ್ತ ಕಂಕಳಿನ ಕೆಳಗೆ ಕಪ್ಪು ಕಟ್ಟುವುದು ಕಾಣುತ್ತದೆ. ಮೊದಲು ನಾವು ದಿನವೂ ಸಾಬೂನನ್ನು ಬಳಸಿ ಸ್ನಾನ ಮಾಡುತ್ತೇವೆ ಆದರೂ ಸಹ ಇವೆಲ್ಲವನ್ನು ಕಾಣುವುದು ಸಾಮಾನ್ಯವಾಗಿದೆ ಇದಕ್ಕೆ ಕಾರಣವೇನು ಈ ಪ್ರಶ್ನೆಗೆ ಉತ್ತರ ನಾವು ಬಳಸಿದಾಗ ನಮ್ಮ ತ್ವಚೆಯು ಮೃದುವಾಗುತ್ತದೆ ಮೃದುವಾದ ಚರ್ಮದ ಒಳಗೆ ಚಿಕ್ಕ ಚಿಕ್ಕ ರಂಧ್ರಗಳು ಇರುತ್ತದೆ.

ಈ ರಂದ್ರದ ಒಳಗೆ ಕೊಳೆ ಕುಳಿತುಕೊಂಡು ಸಂಪೂರ್ಣವಾಗಿ ಸ್ವಚ್ಛವಾಗುವುದಿಲ್ಲ ಈ ಕಾರಣದಿಂದ ರಂಧ್ರದ ಒಳಗಿರುವಂತಹ ಕೊಳೆಯು ಮೇಲಿಂದ ಚರ್ಮವನ್ನು ಕಪ್ಪಾಗಿ ಕಾಣಲು ಕಾರಣವಾಗುತ್ತದೆ ಇದನ್ನು ಬ್ಲಾಕ್ಹೆಡ್ ಎಂದು ಕೂಡ ಕರೆಯುತ್ತೇವೆ. ಇದು ದೇಹದ ಎಲ್ಲಾ ಭಾಗದ ಚರ್ಮಗಳನ್ನು ಕೂಡ ಕಾಣುತ್ತದೆ ಅದರಲ್ಲೂ ನಮ್ಮ ಕುತ್ತಿಗೆಯ ಭಾಗ ಕಂಕಳಿನ ಕೆಳಗೆ ಈ ಮೊಣಕೈಯಲ್ಲಿ, ಕೈ ಬೆರಳಿನ ಜಾಯಿಂಟ್ ಗಳಲ್ಲಿ ಕಪ್ಪಗಾಗುವುದು ಸಾಮಾನ್ಯ.

ನಮ್ಮ ದೇಹದ ಚರ್ಮದ ಸಡಿಲನ್ನು ಹೆಚ್ಚಿಸುತ್ತಾ ಕಪ್ಪು ಕೊಳೆಗಳನ್ನು ಚರ್ಮದ ರಂದ್ರಗಳಲ್ಲಿ ಕೂರಲು ಕಾರಣವಾಗಿರುವ ಈ ಅಂಶವೇ ನಮ್ಮ ದೇಹದ ಭಾಗಗಳಲ್ಲಿ ಕಪ್ಪನ್ನು ಹೆಚ್ಚಿಸುವುದು. ಬಾಡಿ ಸ್ಕ್ರಬ್ಬಿಂಗ್ ನಿಮ್ಮ ಚರ್ಮವನ್ನು ಮುದ್ದಿಸಬಹುದು ಮತ್ತು ಅದನ್ನು ಮೃದುವಾದ, ನಯವಾದ ಮತ್ತು ಆರೋಗ್ಯಕರವಾಗಿಸುತ್ತದೆ.ದೇಹದ ಸ್ಕ್ರಬ್‌ಗಳು ನಿಮ್ಮ ಚರ್ಮದ ಮೇಲಿನ ಪದರದಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತವೆ. ನಿಮ್ಮ ಚರ್ಮದ ರಂಧ್ರಗಳಿಂದ ಕೊಳಕು ಮತ್ತು ಧೂಳನ್ನು ಸಹ ಸ್ವಚ್ಛಗೊಳಿಸುತ್ತಾರೆ.

ನಿಮ್ಮ ದೇಹವನ್ನು ಎಫ್ಫೋಲಿಯೇಟ್ ಮಾಡುವುದರಿಂದ ನಿಮ್ಮ ಚರ್ಮವನ್ನು ತಾಜಾ, ಹೊಳಪು ಮತ್ತು ಖಂಡಿತವಾಗಿಯೂ ಮೃದುಗೊಳಿಸುತ್ತದೆ. ದೇಹದ ಸ್ಕ್ರಬ್ಬಿಂಗ್ ದೇಹದ ಅನೇಕ ಭಾಗಗಳಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಮೇದೋಗ್ರಂಥಿಗಳ ಎಣ್ಣೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ . ನಿಮ್ಮ ಚರ್ಮದ ರಂಧ್ರಗಳು ಸ್ವಚ್ಛವಾಗಿರುತ್ತವೆ ಮತ್ತು ಉಬ್ಬುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹ ಮತ್ತು ಮನಸ್ಸು ವಿಶ್ರಾಂತಿ ಪಡೆಯುತ್ತದೆ. ಇನ್ನು ಬಾಡಿ ಸ್ಕ್ರಬ್ ಅನ್ನು ವಾರಕ್ಕೆ ಒಮ್ಮೆ ಬಳಸಿದರೆ ಸಾಕು, ಇಲ್ಲವಾದರೆ ನಮ್ಮ ನೈಸರ್ಗಿಕ ತ್ವಚೆಯ ಎಣ್ಣೆಯ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇನ್ನು ನೈಸರ್ಗಿಕವಾದ ಬಾಡಿ ಸ್ಕ್ರಬ್ಬರನ್ನು ಮಾಡುವ ವಿಧಾನವನ್ನು ನೋಡೋಣ ಮೊದಲನೆಯದಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಳ್ಳೋಣ ಬಾಳೆಹಣ್ಣಿನಲ್ಲಿ ಯಥೇಚ್ಛವಾಗಿ ಇದೆ ಹಾಗಾಗಿ ಇದು ಮುಖ್ಯವಾದ ಪದಾರ್ಥ ಎಂದು ಹೇಳಬಹುದು ಮೆಗ್ನೀಷಿಯಂ ನ ಅಂಶವು ಇರುವ ಕಾರಣ ದೇಹದ ಬೆಚ್ಚಗೆ ಹೆಚ್ಚು ಕಾಂತಿಯನ್ನು ನೀಡುತ್ತದೆ. ಇನ್ನು ಮೂರನೆಯದಾಗಿ ಬೇಕಿಂಗ್ ಸೋಡಾ ಬೇಕಿಂಗ್ ಸೋಡಾ ಹೋಗಲಾಡಿಸಲು ಸಹಾಯ ಮಾಡುತ್ತದೆ ಅಲ್ಲದೆ ಹೋಗಲಾಡಿಸಲು ಇದು ಮುಖ್ಯವಾದ ಪದಾರ್ಥವಾಗಿದೆ. ಇದಕ್ಕೆ ಸೋಡವನ್ನು ಉಪಯೋಗಿಸಲು ಇಷ್ಟವಿಲ್ಲದಿದ್ದಲ್ಲಿ ಒಂದು ಸ್ಪೂನ್ ನಿಂಬೆ ರಸವನ್ನು ಬೆರೆಸಬಹುದು ಹಾಗೂ ಇದಕ್ಕೆ ಒಂದು ಸ್ಪೂನ್ ಕಾಫಿ ಪುಡಿಯನ್ನು ಬರಸಬೇಕು ಕಾಫಿಪುಡಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ಇರುವಂತಹ ಕಪ್ಪು ಕಲೆಗಳನ್ನು ತೊರಗಿಸುವಲ್ಲಿ ಯಶಸ್ವಿಯಾಗಿವೆ..

ಇನ್ನು ದೇಹ ಪೂರ್ತಿ ಈ ಸ್ಕ್ರಬ್ ಮಾಡುವಾಗ ಹೆಚ್ಚು ಪ್ರಮಾಣದಲ್ಲಿ ಪೇಸ್ಟ್ ಮಾಡಿಕೊಳ್ಳುವುದು ಉತ್ತಮ ಅಥವಾ ಕಪ್ಪು ತ್ವಚೆಗೆ ಮಾತ್ರ ಬಳಸುತ್ತಿದ್ದಲ್ಲಿ ಅರ್ಧ ಅಥವಾ ಒಂದು ಬಾಳೆಹಣ್ಣನ್ನು ಬಳಸಬೇಕಾಗಿದೆ. ಇನ್ನು ಈ ಸ್ಕ್ರಬ್ಬರ್ ನನ್ನು ಚೆನ್ನಾಗಿ ಹಚ್ಚಿಕೊಂಡು ಒಂದರಿಂದ ಎರಡು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡುವುದು ಉತ್ತಮ. ಇದರಿಂದ ನೀವೇ ನಿಮ್ಮ ಕಣ್ಣಾರೆ ನಿಮ್ಮ ಕಪ್ಪು ತ್ವಚೆಯ ಮೇಲೆ ಆಗುವ ವ್ಯತ್ಯಾಸವನ್ನು ಕಾಣಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now