ಮನೆಯಲ್ಲಿ ಜಿರಳೆ, ಹಲ್ಲಿ, ಹೆಚ್ಚಾಗಿದ್ರೆ ಈರುಳ್ಳಿ ಇಂದ ಹೀಗೆ ಮಾಡಿ ಸಾಕು 5 ನಿಮಿಷದಲ್ಲಿ ಸಂಪೂರ್ಣವಾಗಿ ಜಿರಳೆ ಹಲ್ಲಿ ನಿವಾರಣೆಯಾಗುತ್ತೆ.

ಮನೆ ಎಂದರೆ ಅಲ್ಲಿ ಹಲ್ಲಿ ಜಿರಳೆಗಳ ಕಾಟಾ ತಪ್ಪಿದ್ದಲ್ಲ ಹಲ್ಲಿಗಳು ಮನೆ ತುಂಬೆಲ್ಲ ಓಡಾಡಿದರೆ ಹಲ್ಲಿಗಳು ಗೋಡೆಯ ಮೇಲೆ ಹರಿದಾಡುತ್ತಿರುತ್ತದೆ ಹೀಗೆ ಇವುಗಳು ಇದ್ದರೆ ನಮಗೆ ಮುಜುಗರ ತಂದು ಕೊಡುವ ವಿಷಯವಾಗಿದೆ ಯಾರೇ ಮನೆಗೆ ಬಂದರೂ ಏನಿದು ಇಷ್ಟು ಹಲ್ಲಿ ಜಿರಳೆ ಇದೆ ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ ಇದರಿಂದ ನಮಗೆ ಸ್ವಲ್ಪ ಮುಜುಗರ ಅನ್ನಿಸುತ್ತದೆ ಜಿರಳೆಗಳು ಮನೆಯಲ್ಲಿ ಇಡುವಂತಹ ಎಲ್ಲ ಪದಾರ್ಥಗಳ ಮೇಲೆ ನಾವು ಕಾಣದ ಸಮಯ ದಲ್ಲಿ ಓಡಾಡಿರುತ್ತವೆ ಮತ್ತು ಅವುಗಳನ್ನು ತಿನ್ನು ತ್ತಿರುತ್ತವೆ.

WhatsApp Group Join Now
Telegram Group Join Now

ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು ಹಾಗೂ ಹಲ್ಲಿಗಳು ನಮ್ಮ ಮನೆಯಲ್ಲಿ ಇರುವಂತಹ ಕೀಟಗಳನ್ನು ಹೋಗಲಾಡಿಸ ಬಹುದು ಆದರೆ ಇವುಗಳಿಂದ ಮನೆಯಲ್ಲಿ ಕೆಟ್ಟ ವಾಸನೆಯುಕ್ತ ಗಾಳಿಯು ಉಂಟಾಗುತ್ತದೆ ಹಾಗೂ ಇವುಗಳು ಮಾಡುವ ಗಲೀಜಿನಿಂದ ಮನೆಯು ಅಸಹ್ಯವಾಗಿ ಕಾಣಿಸುತ್ತಿರುತ್ತದೆ ಮತ್ತು ಅದರಲ್ಲೂ ಮುಖ್ಯವಾಗಿ ಜಿರಳೆಗಳಂತೂ ಬಚ್ಚಲು ಮನೆ ಅಡುಗೆ ಮನೆ ಸಿಂಕ್ ಕೆಳಗೆ ತಮ್ಮ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡು ಮನೆಯನ್ನು ಕೊಳಕಾಗಿಸುತ್ತಿರುತ್ತದೆ.

ಮನೆಗಳಲ್ಲಿ ಸದಸ್ಯರ ಬದಲಾಗಿ ಈ ಕೀಟಗಳು ಹೆಚ್ಚಾಗಿ ಇರುತ್ತವೆ ಇವು ಗಳನ್ನು ಸಾಯಿಸಲು ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ರಾಸಾಯನಿಕ ಪದಾರ್ಥಗಳನ್ನು ತಂದು ಇವುಗಳನ್ನು ಸಾಯಿಸುತ್ತೇವೆ ಇದರಿಂದ ನಮಗೂ ತೊಂದರೆ ಹಾಗೂ ಮುಖ್ಯವಾಗಿ ಮನೆಯಲ್ಲಿ ಮಕ್ಕಳು ಇದ್ದರೆ ಇಂತಹ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸುವುದು ಅಪಾಯಕಾರಿ ಹಾಗಾದರೆ ಇವುಗಳನ್ನು ಯಾವುದೇ ರಾಸಾಯನಿಕ ಪದಾರ್ಥ ಗಳನ್ನು ಉಪಯೋಗಿಸದೆ ಹೇಗೆ ಮನೆಯಿಂದ ಹೊರ ಹಾಕುವುದು ಎಂದು ನೋಡುವುದಾದರೆ.

ಅಂದರೆ ಈ ಪದಾರ್ಥಗಳು ನಮ್ಮ ಮನೆಯಲ್ಲಿಯೇ ಸಿಗುವುದರಿಂದ ಇವುಗಳನ್ನು ಬಳಸಿ ನೈಸರ್ಗಿಕವಾಗಿ ಆರೋಗ್ಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನು ಬೀರದೇ ಹೇಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಎಂಬ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಹಾಗಾದರೆ ಈ ಪದಾರ್ಥ ಹೇಗೆ ಮಾಡುವುದು ಎಂದು ನೋಡುವುದಾ ದರೆ ಮೊದಲನೇಯದಾಗಿ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತುರಿದು ಒಂದು ಬೌಲ್ ನಲ್ಲಿ ಇಟ್ಟುಕೊಳ್ಳಬೇಕು.

ನಂತರ ಅದಕ್ಕೆ ಬೇಕಿಂಗ್ ಪೌಡರ್ ಅನ್ನು ಚೆನ್ನಾಗಿ ಮಿಶ್ರಣ ಮಾಡಬೇಕು ಇವೆರಡನ್ನು ಚೆನ್ನಾಗಿ ಕಲಸಿ ನಂತರ ಇದಕ್ಕೆ ಎರಡು ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಬೇಕು. ನಂತರ ಈ ಮಿಶ್ರಣವು ನೊರೆ ಇಂದ ಕೂಡಿದ್ದು ಇದಕ್ಕೆ ನಿಮಗೆ ಎಷ್ಟು ಪ್ರಮಾಣದಲ್ಲಿ ಔಷಧಿ ತಯಾರಾಗ ಬೇಕು ಅರ್ಧ ಲೀಟರ್ ನಷ್ಟು ನೀರನ್ನು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿಕೊಂಡು ನಂತರ ಇದನ್ನು ಸೋಸಿ ಕೊಂಡು ಒಂದು ಪ್ಲಾಸ್ಟಿಕ್ ಬಾಟಲ್ ಗೆ ಹಾಕಿ ಸ್ಪ್ರೇ ಮಾಡುವುದರ ಮುಖಾಂತರ ಮನೆಯಲ್ಲಿ ಜಿರಳೆಗಳು ಹಲ್ಲಿಗಳು ಎಲ್ಲೆಲ್ಲಿ ಓಡಾಡುತ್ತದೆಯೋ ಆ ಜಾಗದಲ್ಲೆಲ್ಲಾ ಈ ಸ್ಪ್ರೇ ಅನ್ನು ಹಾಕುವುದರಿಂದ ಆ ಜಾಗದಲ್ಲಿ ಓಡಾಡಿದಂತಹ ಹಳ್ಳಿ ಜಿರಳೆಗಳು ಸತ್ತು ಹೋಗಿರುತ್ತದೆ.

ಆದ್ದರಿಂದ ಈ ಒಂದು ವಿಧಾನವನ್ನು ಅನುಸರಿಸುವುದು ಉತ್ತಮ ಇದರಿಂದ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಹಾಗೂ ಇದರ ವಾಸನೆಯನ್ನು ಸೇವನೆ ಮಾಡುವುದರಿಂದಲೂ ಕೂಡ ಯಾವುದೇ ರೀತಿ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ ಆದ್ದರಿಂದ ಈ ಒಂದು ಔಷಧಿಯನ್ನು ಎಲ್ಲರೂ ಕೂಡ ತಮ್ಮ ಮನೆಗಳಲ್ಲಿಯೇ ಮಾಡಿ ಉಪಯೋಗಿಸುವುದರಿಂದ ಹಲ್ಲಿ ಮತ್ತು ಜಿರಳೆಗಳನ್ನು ಸಂಪೂರ್ಣವಾಗಿ ದೂರ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now