ಸ್ನೇಹಿತರೆ ಹೊಸ ವರ್ಷ ಎಂದಲ್ಲಿ ಎಲ್ಲರಿಗೂ ಅವರ ಭವಿಷ್ಯದ ಕುರಿತು ಹೊಸ ಹೊಸ ಯೋಚನೆಗಳು ಮೂಡುವುದು ಸಾಮಾನ್ಯ ಅದೇ ರೀತಿ ಇಂದು ನಾವು ಮೀನ ರಾಶಿಯವರ ವಾರ್ಷಿಕ ಭವಿಷ್ಯವನ್ನು ಇಂದು ನೋಡೋಣ. ಮೀನ ರಾಶಿಯವರ 2023 ವಾರ್ಷಿಕ ಭವಿಷ್ಯ ಹೇಗಿದೆ ಎಂದು ನೋಡಿದರೆ ಮೊದಲನೆಯದಾಗಿ ವರ್ಷದ ಆರಂಭದಲ್ಲೇ ಗುರುವಿನ ಸಂಚಾರ ಉತ್ತಮವಾಗಿದೆ, ಅದರಲ್ಲೂ ಏಪ್ರಿಲ್ ನಂತರ ಗುರುವಿನ ಸ್ಥಾನ ಎರಡಕ್ಕೆ ಬದಲಾಗುತ್ತದೆ ಹಾಗಾಗಿ ಮೀನ ರಾಶಿಯವರಿಗೆ ಪ್ರಾರಂಭದಲ್ಲೇ ಉತ್ತಮವಾದ ದೈವಿಕ ಯೋಗ ಫಲವಿದೆ. ಇನ್ನು ಇದಾದ ನಂತರ ಏಳುವರೆ ವರ್ಷದ ನಂತರ ಬಂದಿರುವ ಶನಿಯಿಂದ ಮಾನಸಿಕ ಒತ್ತಡಗಳು ಮೀನ ರಾಶಿಯವರಿಗೆ ಸ್ವಲ್ಪ ಮಟ್ಟದಲ್ಲಿ ಕಾಡಲಿದೆ.
ಹಾಗಾಗಿ ಮೀನ ರಾಶಿಯವರು ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚನೆ ಮಾಡಿದರೆ, ಒಳ್ಳೆಯದಾಗುತ್ತದೆ ಇನ್ನು ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವು ಈ ಬಾರಿ ಇದೆ ಹಾಗಾಗಿ ರಾತ್ರಿಯ ಹೊತ್ತು ಪ್ರಯಾಣವನ್ನು ಮಾಡುವುದನ್ನು ನಿಲ್ಲಿಸಬೇಕು ಅವಶ್ಯಕತೆ ಇದ್ದಲ್ಲಿ ಮಾತ್ರ ಪ್ರಯಾಣಿಸುವುದು ಒಳ್ಳೆಯದು ಅನಗತ್ಯ ಪಯಣ ತೊಂದರೆ ಮಾಡುವ ಸಾಧ್ಯತೆಗಳು ಇವೆ.
ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮವಾದ ಸ್ಥಾನವನ್ನು ಪಡೆಯುತ್ತಾರೆ ಇನ್ನು ಇದರ ಜೊತೆಗೆ ಉದ್ಯೋಗಗಳಲ್ಲೂ ಕಿರಿಕಿರಿ ಉಂಟು ಮಾಡುವುದು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೂ 2023 ಉತ್ತಮವಾದ ವರ್ಷವಾಗಿದೆ. ನಿಮ್ಮ ಮಾತಿಗೆ ಮಹತ್ವವಾದ ಬೆಲೆಯನ್ನು ನಿಮ್ಮ ಸುತ್ತ ಇರುವ ಜನರು ಬಂಧುಗಳು ಸ್ನೇಹಿತರು ಎಲ್ಲರೂ ನೀಡುತ್ತಾರೆ. ಇನ್ನು ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗವು ಈ ವರ್ಷ ಸಿಗಲಿದೆ.
ಆರೋಗ್ಯ ವಿಷಯವನ್ನು ನೋಡುವುದಾದರೆ ಸ್ವಲ್ಪ ಮಟ್ಟಿಗೆ ಜಾಗರೂಕರಾಗಿರಬೇಕು ಎಂದು ಇಲ್ಲಿ ಸೂಚಿಸಲಾಗಿದೆ. ಇನ್ನು ಅವಿವಾಹಿತರಿಗೆ ವಿವಾಹ ಯೋಗವು ಕೂಡಿ ಬರಲಿದೆ ಬೋರನಿಗೆ ಓದುವುದು 2023ರ ಉತ್ತಮ ಭವಿಷ್ಯವನ್ನು ಹೇಳುತ್ತಿದೆ. ಇನ್ನು ಎಷ್ಟು ವರ್ಷಗಳಿಂದ ಮಕ್ಕಳೇ ಆಗದೆ ಇರುವವರು ಈ ವರ್ಷ ಸಂತಾನ ಪ್ರಾಪ್ತಿಯನ್ನು ಅನುಭವಿಸಲಿದ್ದಾರೆ ಅದರೊಂದಿಗೆ ಮಕ್ಕಳಿಂದಾಗಿ ಮೀನ ರಾಶಿಯವರಿಗೆ ಸಂತೋಷವೂ ತರಲಿದೆ. ಇನ್ನು ಮನೆಯ ಹಿರಿಯರ ಆರೋಗ್ಯದಲ್ಲೂ ಕೂಡ ಹೆಚ್ಚು ಜಾಗರೂಕರಾಗಿ ಇರಬೇಕು ಇದರೊಂದಿಗೆ ಸಾಕಿದ ಪ್ರಾಣಿಗಳು ಅಥವಾ ವಿಷಜಂತುಗಳಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.
ಇನ್ನು ಭೂಮಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನೋಡುವುದಾದರೆ ಈ ವರ್ಷವೂ ಉತ್ತಮವಾದ ಕಾಲವಾಗಿದೆ ಮನೆಯನ್ನು ಕಟ್ಟುವವರು ಅಥವಾ ಖರೀದಿಸುವವರು ಎಲ್ಲರಿಗೂ ಇದು ಉತ್ತಮವಾದ ಸಮಯ. ಇನ್ನು ಮೇಲಿನ ಅಧಿಕಾರಿಗಳಿಂದ ಪ್ರಶಂಸೆಗಳು ಹಾಗೂ ಒಳ್ಳೆಯ ಮಾತುಗಳು ಕೇಳಿ ಬರಲಿವೆ ಹಾಗೆ ಬಂಧು ಮಿತ್ರರಲ್ಲೂ ಕೂಡ ಉತ್ತಮವಾದ ಮಾತುಗಳು ಕೇಳಿ ಬರಲಿವೆ. ಉತ್ತಮವಾದ ದಾಂಪತ್ಯ ಜೀವನವು ಇರಲಿದೆ. ಇದರೊಂದಿಗೆ ಲಾಭ ನಷ್ಟವನ್ನು ನೋಡುವುದಾದರೆ ಲಾಭದಂತೆ ನಷ್ಟವು ಕೂಡ ಸಮೀಪದಲ್ಲಿದೆ ಹಾಗಾಗಿ ಖರ್ಚು ವೆಚ್ಚವನ್ನು ಎಚ್ಚರಿಕೆಯಿಂದ ಮಾಡುವುದು ಒಳಿತು, ಅನಾವಶ್ಯಕ ಖರ್ಚು ಬೇಡ ಎಂದು ತಿಳಿಸಲಾಗಿದೆ.
ಇನ್ನು ಇದು ಮೀನಾ ರಾಶಿಯವರ ವಾರ್ಷಿಕ ಭವಿಷ್ಯವಾದರೆ ಮೀನ ರಾಶಿಯವರಿಗೆ ಯಾವುದೇ ಲಾಭ ಆದಾಯ ಸುಖ ಸಂತೋಷದಿದ್ದರೂ ಯಾವುದಾದರೂ ಒಂದೆಲ್ಲಾ ಒಂದು ವಿಷಯಗಳಲ್ಲಿ ಕೊರತೆಯಿಂದ ನರಳುತ್ತಾ ಇರುತ್ತಾರೆ ಹಾಗಾಗಿ ಧಾರ್ಮಿಕವಾಗಿ ದೋಷಗಳನ್ನು ಕಡಿಮೆಗೊಳಿಸಲು ಇಲ್ಲಿ ಉತ್ತಮವಾದ ಸಲಹೆಯನ್ನು ನೀಡಲಾಗಿದೆ. ಕೆಲವೊಂದು ನಿರ್ಗತ ತೆರಿಗೆ ಅನಾಥರಿಗೆ ದಾನ ಮಾಡುವುದರಿಂದ ನಮ್ಮ ಭವಿಷ್ಯ ಅಲ್ಲಿ ಬರುವಂತಹ ಸಮಸ್ಯೆಗಳು ಕಡವೆಯಾಗುತ್ತವೆ. ಹಾಗೂ ಇದರಿಂದ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವಂತಹ ಮೀನ ರಾಶಿಯವರ ಅಡಚಣೆಗಳು ದೂರವಾಗುತ್ತವೆ.
https://youtu.be/0jOlXdUfxjA