ಮಂಜುನಾಥ್ ಭಟ್ ಅವರ ಸಕ್ಕರೆ ಕಾಯಿಲೆಯನ್ನು ಓಡಿಸುವ ತತ್ವವನ್ನು ಇಲ್ಲಿ ನೋಡೋಣ. ಮಂಜುನಾಥ್ ಭಟ್ ರವರಿಗೆ ಈ ಮೊದಲು ಐದು ವರ್ಷಗಳ ಹಿಂದೆ ಯಾವುದೋ ಒಂದು ಸಣ್ಣ ಗಾಡಿಯಿಂದ ಆಘಾತವಾಗಿ ಗಾಯವಾಗಿರುವ ಕಾರಣದಿಂದ ಆಸ್ಪತ್ರೆಗೆ ದಾಖಲವಾಗಿರುತ್ತಾರೆ ಆಸ್ಪತ್ರೆಗೆ ದಾಖಲಾದಾಗ ಅವರು ಚಿಕಿತ್ಸೆ ಕೊಡುವ ಮುನ್ನ ಶುಗರ್ ಅನ್ನು ಚೆಕ್ ಮಾಡಿಸಲು ಹೇಳುತ್ತಾರೆ ಆಗ ಇವರಿಗೆ ಸುಮಾರು 480ರಷ್ಟು ಶುಗರ್ ಇರುತ್ತದೆ ಆದಕಾರಣ ಡಾಕ್ಟರ್ ಇವರ ಬಳಿ ಬಂದು ಇಷ್ಟು ಹೆಚ್ಚು ಸಕ್ಕರೆ ಪ್ರಮಾಣ ರಕ್ತದಲ್ಲಿ ಹೆಚ್ಚು ಇರುವ ಕಾರಣ ಮುಂದೆ ನಿಮ್ಮ ಕಣ್ಣುಗಳು, ಕಿಡ್ನಿಗಳು, ಲಿವರ್ಗಳು ಹೀಗೆ ಅಂಗಾಂಗಗಳಿಗೆ ಇದು ಬಹಳ ದುಷ್ಪರಿಣಾಮವನ್ನು ಬೀರುತ್ತದೆ.
ಜೊತೆಗೆ ಸಕ್ಕರೆ ಪ್ರಮಾಣವು ಹೆಚ್ಚಿದಾಗ ಗಾಯ ವಾಸಿಯಾಗುವುದಿಲ್ಲ ಎಂದು ಹೇಳುತ್ತಾರೆ ಇದರಿಂದ ಈಗಾಗಲೇ ಮಾನಸಿಕವಾಗಿ ಬಹಳ ಕುಗ್ಗಿರುತ್ತಾರೆ. ಜೊತೆಗೆ ಸಕ್ಕರೆ ಕಾಯಿಲೆ ಬಂದಿರುವುದರಿಂದ ಅನ್ನ ತಿನ್ನುವುದಕ್ಕೆ ಆಗುವುದಿಲ್ಲ ಸಕ್ಕರೆ ಕಾಯಿಲೆ ಬಂದರೆ ಮುಗಿದು ಹೋಯಿತು ಎಂದು ಭಟ್ ರವರ ಸ್ನೇಹಿತರು ಹೇಳುತ್ತಾರೆ ಆಗ ಇನ್ನಷ್ಟು ಕುಗ್ಗುತ್ತಾರೆ. ಆದರೂ ಕೂಡ ಇವರು ಒಂದು ವರ್ಷಗಳ ಕಾಲ ಮಾತ್ರೆಯನ್ನು ನುಂಗುತ್ತಾರೆ. ಸತತವಾಗಿ ಒಂದು ವರ್ಷಗಳ ಕಾಲ ಮಾತ್ರೆಯನ್ನು ನುಂಗಿದ ನಂತರ ಭಟ್ ರವರಿಗೆ ಒಂದು ಯೋಚನೆ ಬರುತ್ತದೆ ಏನದು ಅಂದರೆ ನಮ್ಮ ಹಿರಿಯವರಿಗೆ ಆಗಲಿ ನಮ್ಮ ತಂದೆ ತಾಯಿಯರಿಗೆ ಆಗಲಿ ಯಾವುದೇ ತರಹದ ಸಕ್ಕರೆ ಕಾಯಿಲೆಗಳು ಇರುವುದಿಲ್ಲ.
ಹಿಂದೆ ಇರದಿದ್ದ ಈ ಕಾಯಿಲೆ ಈಗ ಒಂದೇ ಸಲ ಹೇಗೆ ಬಂದು ಜನಸಾಮಾನ್ಯರನ್ನು ಆಕ್ರಮಿಸಿದೆ ಎಂಬುವ ಪ್ರಶ್ನೆಗೆ ಉತ್ತರ ಏನೆಂದರೆ ಈ ಮಾತ್ರೆಗಳನ್ನು ತಯಾರಿಸುವ ಕಂಪನಿಗಳಿಗೆ ಸಕ್ಕರೆ ಕಾಯಿಲೆ ಇರುವಂತಹ ಒಬ್ಬ ರೋಗಿಯು ಎಷ್ಟೋ ಮೊತ್ತಗಳ ಲಾಭವನ್ನು ತರುತ್ತಾನೆ ಹಾಗೂ ಕಾಯಂ ಗ್ರಾಹಕನಾಗಿರುತ್ತಾನೆ. ಉದಾಹರಣೆಗೆ ಯಾವುದರು ಜ್ವರ ಬಂದರೆ ಅಥವಾ ಚಿಕ್ಕ ಕಾಯಿಲೆಗಳು ನಾವು ಸುಮಾರು ಒಂದು ವಾರದಿಂದ 10 ದಿನಗಳ ಕಾಲ ಮಾತ್ರ ಸೇವಿಸಬಹುದು ಆದರೆ ಸಕ್ಕರೆ ಅಥವಾ ಬಿಪಿ ಖಾಯಿಲೆಗಳಿಗೆ ನಾವು ದೇಹವನ್ನು ಇರುವವರೆಗೂ ಮಾತ್ರೆಯನ್ನು ಸೇವಿಸಬೇಕು ಹೀಗಾಗಿ ಅಂತಹ ಮಾತ್ರೆ ತಯಾರಿಸುವ ಕಂಪನಿಗಳಿಗೆ ಬಿಪಿ ಅಥವಾ ಶುಗರ್ ಇರುವ ರೋಗಿಗಳು ಖಾಯಂ ಗ್ರಾಹಕರಾಗಿರುತ್ತಾರೆ.
ನಾವು ಸಾಮಾನ್ಯವಾಗಿ ನೋಡಿದರೆ ಜನಸಂಖ್ಯೆ ಕಡಿಮೆ ಇರುವ ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತ ಅಭಿವೃದ್ಧಿ ಆಗುತ್ತಿರುವ ದೇಶಗಳು ಹಾಗೂ ಹೆಚ್ಚು ಜನಸಂಖ್ಯೆ ಇರುವಂತಹ ದೇಶಗಳಲ್ಲಿ ಸಕ್ಕರೆ ಹಾಗೂ ಬಿಪಿ ಕಾಯಿಲೆ ಇರುವಂತಹ ಜನರು ಕಂಡುಬರುತ್ತಾರೆ. ಮಂಜುನಾಥ್ ಭಟ್ ರವರ ಪ್ರಕಾರ ರಕ್ತದಲ್ಲಿರುವ ಸಕ್ಕರೆ ಪ್ರಮಾಣವಾಗಲಿ ಬಿ ಪಿ ಆಗಲಿ ಒಂದೇ ಸಮನಾಗಿರುವುದಿಲ್ಲ ಜೊತೆಗೆ ಅವು ಕೆಲಸಕ್ಕೆ ತಕ್ಕಂತೆ ವಾತಾವರಣಕ್ಕೆ ತಕ್ಕಂತೆ ಬದಲಾಗುವುದು ಸಾಮಾನ್ಯ. ದೇಹಕ್ಕೆ ತನ್ನ ತನ್ನಷ್ಟಕ್ಕೆ ತಾನೇ ನಿಯಂತ್ರಿಸಲು ಗೊತ್ತಿದೆ ಹಾಗಾಗಿ ಸಾತ್ವಿಕವಾಗಿ ಯೋಚನೆ ಮಾಡಿ ನಮಗೆ ಯಾವುದೇ ತರಹದ ಕಾಯಿಲೆ ಇಲ್ಲ ಎಂದು ಧ್ಯಾನ ಮಾಡುವಾಗ ದೃಢವಾಗಿ ಅಂದುಕೊಂಡರೆ ಕಾಯಿಲೆಗಳು ಇರುವುದಿಲ್ಲ.
ಏಕೆಂದರೆ ಮನಸ್ಸು ನಮ್ಮನ್ನು ನಿಯಂತ್ರಿಸುತ್ತದೆ, ಮಾನಸಿಕವಾಗಿ ನಾವು ಗಟ್ಟಿಯಾಗಿದ್ದರೆ ಯಾವುದೇ ತರಹದ ಸಕ್ಕರೆ ಹಾಗೂ ಬಿಪಿ ಖಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ದೇಹವು ತನ್ನಷ್ಟಕ್ಕೆ ತಾನೇ ಎಲ್ಲಾ ತರಹದ ಕಾಯಿಲೆಗಳಿಗೆ ಗುಣಪಡಿಸುವ ಔಷಧಿಯನ್ನು ಅಥವಾ ಪತ್ತೆಯನ್ನು ಮಾಡಿಕೊಳ್ಳುತ್ತದೆ ನಾವು ಅದಕ್ಕೆ ಹೊಂದಿದರೆ ಸಾಕು ಹಾಗಾಗಿ ಯಾವುದೇ ಮಾತ್ರೆಯ ಮೊರೆ ಹೋಗುವ ಬದಲು ನಾವು ದೃಢವಾಗಿ ಕಾಯಿಲೆಯಿಂದ ದೂರವಿರುವ ಸಂಕಲ್ಪವನ್ನು ಮಾಡಿದರೆ ಸಕ್ಕರೆ ಕಾಯಿಲೆಯಿಂದ ದೂರವಿರಬಹುದು.