ಆಕ್ಯುಪಂಕ್ಚರ್ ಎನ್ನುವ ಚಿಕಿತ್ಸೆ ಬಗ್ಗೆ ಇತ್ತೀಚಿಗೆ ಜನರು ಹೆಚ್ಚು ಕೇಳುತ್ತಿದ್ದಾರೆ ಹಾಗಾಗಿ ಇದನ್ನು ಒಂದು ಹೊಸದಾಗಿ ಕಂಡು ಹಿಡಿದಿರುವ ಚಿಕಿತ್ಸಾ ವಿಧಾನ ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು ಆಕ್ಯುಪಂಕ್ಚರ್ ಗೆ 5000 ವರ್ಷಗಳಿಗಿಂತಲೂ ಹಳೆಯದಾದ ಇತಿಹಾಸ ಇದೆ ಮತ್ತು ಇದು ನಮ್ಮ ಭಾರತದ ಮೂಲದ ಚಿಕಿತ್ಸೆ ಎನ್ನುವುದು ನಮ್ಮೆಲ್ಲರ ಹೆಮ್ಮೆ.
ಆದರೆ ಹಿತ್ತಲ ಗಿಡ ಮದ್ದಲ್ಲ ಎನ್ನುವ ರೀತಿ ನಮ್ಮವರೇ ಇದನ್ನು ನಿರ್ಲಕ್ಷ ಮಾಡಿದ ಕಾರಣ ಪರಕಿಯರು ಇದನ್ನು ಅಳವಡಿಸಿಕೊಂಡು ಅವರ ಹೆಸರು ಕೊಟ್ಟುಕೊಂಡು ಹೊಸ ರೂಪದಲ್ಲಿ ತಂದಿದ್ದಾರೆ. ಆದರೆ ಇದಕ್ಕೆಲ್ಲ ಮೂಲ ಭಾರತದಲ್ಲಿಯೇ ಇದೆ. ಆಕ್ಯುಪಂಕ್ಚರ್ ಎಂದರೆ ಒಂದು ರೀತಿಯಲ್ಲಿ ಅಂಗಾಂಗಗಳ ವಿಕಾರಗಳನ್ನು ಯಾವುದೇ ಮೆಡಿಸನ್ ಇಲ್ಲದೆ ಕ್ಯೂರ್ ಮಾಡುವ ಒಂದು ವಿಧಾನದ ಚಿಕಿತ್ಸೆ ಎಂದು ಹೇಳಬಹುದು.
ಸೂಜಿಗಿಂತಲೂ ತೆಳುವಾದ ಸಣ್ಣದಾದ ಒಂದು ಚೂಪಾದ ವಸ್ತುವಿನಲ್ಲಿ ದೇಹದ ಕೆಲವು ಪಾಯಿಂಟ್ಗಳನ್ನು ಗುರುತಿಸಿ ಟ್ರೀಟ್ ಮಾಡುತ್ತಾರೆ ಇದು ಅವರ ದೇಹದಲ್ಲಾಗಿರುವ ಎಲ್ಲಾ ವಿಕಾರತೆಗಳು ನ್ಯೂನತೆಗಳನ್ನು ಸರಿಪಡಿಸಿ ಸರಿಮಾಡುತ್ತದೆ. ಆಕ್ಯುಪಂಕ್ಚರ್ ನಿಂದ ಮನುಷ್ಯನ ಬಹುತೇಕ ಎಲ್ಲಾ ಕಾಯಿಲೆಗಳನ್ನು ಗುಣ ಮಾಡಬಹುದು ಎಂದು ಕೂಡ ಹೇಳುತ್ತಾರೆ.
ಮನುಷ್ಯನಿಗೆ ಬಿಪಿ, ಶುಗರ್, ಥೈರಾಯ್ಡ್ ಇಂತಹ ಸಮಸ್ಯೆಗಳೆಲ್ಲ ಬರುವುದು ಖಾಯಿಲೆಗಳಲ್ಲ ಅವು ದೇಹದ ಡಿಸ್ಆರ್ಡರ್ಸ್ ಜೀವನ ಶೈಲಿಯನ್ನು ಸರಿಪಡಿಸುವುದರಿಂದಲೇ ಈ ಸಮಸ್ಯೆಗಳು ಸರಿ ಹೋಗಿ ದೇಹ ಮತ್ತೆ ಮೊದಲಿನಂತೇ ಚೈತನ್ಯ ಪಡೆದುಕೊಳ್ಳುತ್ತದೆ ಆದರೆ ವೈರಲ್ ಅಥವಾ ಬ್ಯಾಕ್ಟೀರಿಯಾ ಇವುಗಳಿಂದ ಬರುವುದಷ್ಟೇ ಕಾಯಿಲೆ ಎಂದು ಹೇಳುತ್ತಾರೆ ಅಕ್ಯುಪಂಕ್ಚರ್ ತಜ್ಞರು.
ಆಕ್ಯುಪಂಕ್ಚರ್ ಪಡೆದುಕೊಂಡು ಬಿಪಿ ಶುಗರ್ ಅವರನ್ನು ನಾರ್ಮಲ್ ಮಾಡಿಕೊಂಡವರ ಸಾವಿರಾರು ಉದಾಹರಣೆಯನ್ನು ಬೆಂಗಳೂರಿನಲ್ಲಿಯೇ ಕಾಡಬಹುದು. ಬೆಂಗಳೂರಿನಲ್ಲಿರುವ ಭದ್ರಂ ನೇಚರ್ಸ್ ಕ್ಲಿನಿಕ್ ನ ಆಕ್ಯುಪಂಕ್ಚರ್ ತಜ್ಞರುಗಳಾದ ಅರುಣ್ ಹಾಗೂ ನಿತ್ಯ ಎನ್ನುವ ದಂಪತಿಗಳು ಬೆಂಗಳೂರಿನಲ್ಲಿ 14 ವರ್ಷಗಳಿಂದ ಆಕ್ಯುಪಂಕ್ಚರ್ ಚಿಕಿತ್ಸೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಇವರ ಬಳಿ ಬಂದವರನ್ನು ಪರೀಕ್ಷೆ ಮಾಡಿ ಸಮಸ್ಯೆ ತಿಳಿದುಕೊಂಡು ಎಷ್ಟು ದಿನದ ಕೋರ್ಸ್ ಅಥವಾ ಎಷ್ಟು ದಿನ ಬರಬೇಕಾಗುತ್ತದೆ ಎನ್ನುವುದನ್ನು ಮೊದಲೇ ಹೇಳುತ್ತಾರೆ ಮತ್ತು ಒಂದೊಂದು ದಿನದ ಅಪಾಯಿಂಟ್ಮೆಂಟ್ ಆಗುತ್ತಿದ್ದಂತೆ ಅವರ ದೇಹದಲ್ಲಿ ಆಗುವ ವ್ಯತ್ಯಾಸಗಳನ್ನು ಅವರೇ ಗುರುತಿಸುವಷ್ಟು ಸಮಸ್ಯೆ ಪರಿಹಾರ ಆಗಿರುತ್ತದೆ.
ಆಕ್ಯುಪಂಕ್ಚರ್ ನಲ್ಲಿ ಚಿಕಿತ್ಸೆ ಮಾಡಲು ಯಾವುದೇ ಮೆಡಿಸನ್ ಅವಶ್ಯಕತೆ ಇಲ್ಲ ಆದರೆ ನಾವು ಹೇಳಿದ ರೀತಿಯಲ್ಲಿ ಅವರು ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಅಷ್ಟೇ. ಇಷ್ಟು ಮಾಡಿದರೆ ಕಾಯಿಲೆ ಗುಣವಾಗುವುದು ಮಾತ್ರವಲ್ಲದೆ ಮರುಕಳಿಸುವುದು ಇಲ್ಲ ಎನ್ನುವ ಭರವಸೆ ಕೊಡುತ್ತಾರೆ ಇವರು.
ನಮ್ಮ ಹಿರಿಯರು ಕೂಡ ಇದನ್ನು ತಿಳಿದಿದ್ದರೂ ಆದರೆ ಮೂಢನಂಬಿಕೆ ಹೆಸರಲ್ಲಿ ನಾವು ಅದನ್ನು ತಳ್ಳಿ ಹಾಕಿದ್ದೆವು. ನಾವು ನಮ್ಮ ಹಿರಿಯರು ಬದುಕಿದ ರೀತಿ ಬದುಕು ಬಿಟ್ಟರೆ ನಮಗೆ ಬರುವ 70% ಕಾಯಿಲೆಯಿಂದ ದೂರ ಇರಬಹುದು, ಸಾಧ್ಯವಾದಷ್ಟು ಪ್ರತಿಯೊಬ್ಬರು ಕೂಡ ಸಂಜೆ ಏಳರ ಒಳಗೆ ಊಟ ಮುಗಿಸಿರಬೇಕು ಮತ್ತು ರಾತ್ರಿ ಊಟ ಲೈಟ್ ಆಗಿರಬೇಕು.
ಒಂದಿಷ್ಟು ವ್ಯಾಯಾಮ ಮತ್ತು ಯಾವಾಗಲೂ ಟೆನ್ಶನ್ ಫ್ರೀ ಇದ್ದರೆ ಸಾಕು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ, ಇದರಲ್ಲಿ ವ್ಯತ್ಯಾಸಗಳಾದಾಗ ದೇಹದ ಪ್ರಮುಖ 12 ಅಂಗಗಳಲ್ಲಿ ಯಾವುದಾದರೂ ಅಂಗಕ್ಕೆ ವ್ಯತ್ಯಾಸವಾಗುತ್ತದೆ, ಆಗ ಅದು ಕಾರ್ಯನಿರ್ವಹಿಸುವುದು ಏರುಪೇರಾಗಿ ದೇಹದಲ್ಲಿ ಬಿಪಿ ಶುಗರ್ ಅಥವಾ ಇನ್ನಿತರ ಡಿಸೋರ್ಡರ್ ಗಳು ಕಾಣಿಸಿಕೊಳ್ಳುತ್ತವೆ.
ಆಕ್ಯುಪಂಕ್ಚರ್ ನಲ್ಲಿ ಯಾವ ಭಾಗ ತೊಂದರೆಗೊಳದಾಗಿದೆ ಎನ್ನುವುದನ್ನು ಗುರುತಿಸಿ ಆ ಭಾಗಕ್ಕೆ ಚಿಕಿತ್ಸೆ ಮಾಡುವುದರಿಂದ ಅದು ಬಹಳ ಬೇಗ ಗುಣವಾಗುತ್ತದೆ ಎಂದು ಹೇಳುತ್ತಾರೆ ಮತ್ತು ಇವರ ಕ್ಲಿನಿಕ್ ನಾ ವಿಶೇಷತೆ ಏನೆಂದರೆ, ಇವರಲ್ಲಿ ಬಡವರಿಗೆ ಮಧ್ಯಮ ವರ್ಗದವರಿಗೆ ಹಾಗೂ ಶ್ರೀಮಂತರಿಗೂ ಚಿಕಿತ್ಸೆ ಹಾಗೂ ಫೆಸಿಲಿಟಿ ಇದೆ. ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ವಿಳಾಸ:-
ಭದ್ರಂ ನೇಚರ್ಸ್ ಕ್ಲಿನಿಕ್
RR ನಗರ, ಬೆಂಗಳೂರು.
9538644966, 080-66085686