2 ವರ್ಷವಾದ್ರು ನಿಮ್ಮ ಮಗು ಸ್ಪಷ್ಟವಾಗಿ ಮಾತಾಡ್ತಿಲ್ವ.? ಚಿಂತೆ ಬಿಡಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಎರಡೇ ದಿನಕ್ಕೆ ಚಟಪಟ ಅಂತ ಮಾತಡೋಕೆ ಶುರು ಮಾಡುತ್ತಾರೆ.

 

WhatsApp Group Join Now
Telegram Group Join Now

ಮಕ್ಕಳಿಗೆ ಬೇಗ ಮಾತು ಬರಲು ಮನೆ ಮದ್ದು. ಯಾವುದೇ ಮಗು ಹುಟ್ಟಿದ ತಕ್ಷಣ ಮಾತನಾಡಲು ಸಾಧ್ಯವಿಲ್ಲ ಅದು ಮಗುವಿನ ನಾಲಿಗೆಯಲ್ಲಿ ಸಮಸ್ಯೆ ಇರಬಹುದು ಅಥವಾ ಆರೋಗ್ಯದಲ್ಲಿ ಸಮಸ್ಯೆ ಇರಬಹುದು ಆದರೆ ಅದಕ್ಕಾಗಿ ಭಯಪಡುವಂತಹ ಅವಶ್ಯಕತೆ ಇಲ್ಲ ಬದಲಿಗೆ ಸ್ವಲ್ಪ ದಿನ ಕಳೆದ ನಂತರ ಮಕ್ಕಳು ಮಾತನಾಡುತ್ತಾರೆ ಹಾಗೂ ಅದಕ್ಕಾಗಿ ಯಾರು ಕೂಡ ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಹಾಗೂ ಮಕ್ಕಳನ್ನು ಪ್ರತಿದಿನ ನಾವು ಹೆಚ್ಚಾಗಿ ಮಾತನಾಡಿಸುತ್ತಲೇ ಇರಬೇಕು ಆಗ ಮಕ್ಕಳು ನಾವು ಹೇಳಿಕೊಡುವ ಪ್ರತಿಯೊಂದು ಮಾತಿನಲ್ಲಿಯೂ ಕೂಡ ಗಮನವನ್ನು ಇಟ್ಟುಕೊಂಡು ಕೇಳಿ ತಾವುಗಳನ್ನು ಮಾತನಾಡುವುದಕ್ಕೆ ಪ್ರಯತ್ನಿಸುತ್ತದೆ ಆದ್ದರಿಂದ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಮಕ್ಕಳಿಗೆ ಮಾತನಾಡುವುದನ್ನು ಕಲಿಸುತ್ತಾರೆ ಹಾಗೂ ಮಾತನಾಡುವುದನ್ನು ಮಕ್ಕಳು ಅಷ್ಟೇ ಚೆನ್ನಾಗಿ ಗಮನಿಸುತ್ತಾರೆ ಇದರಿಂದ ಮುಂದಿನ ದಿನಗಳಲ್ಲಿ ಚೆನ್ನಾಗಿ ಮಾತನಾಡಲು ಪ್ರಯತ್ನಿಸುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ಆಗ ತಾನೆ ಹುಟ್ಟಿದಂತಹ ಮಗುವಿನ ಮೆದುಳಿನಲ್ಲಿ ಯಾವುದೇ ರೀತಿಯಾದಂತಹ ಬುದ್ಧಿ ಶಕ್ತಿ ಇರುವುದಿಲ್ಲ ಬದಲಿಗೆ ಹುಟ್ಟಿದ ಮೇಲೆ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಮಾತನಾಡುವುದನ್ನು ಹೇಳಿಕೊಡುವುದರ ಮುಖಾಂತರ ಅದರಲ್ಲೂ ಬಹಳ ಮುಖ್ಯವಾಗಿ ತಾಯಿ ಮಗುವಿನ ಜೊತೆ ಯಾವ ರೀತಿ ನಡೆದು ಕೊಳ್ಳುತ್ತಾಳೋ ಯಾವ ರೀತಿ ಮಾತುಗಳನ್ನು ಹೇಳಿಕೊಡುತ್ತಾಳೋ ಅದಕ್ಕೆ ಸೀಮಿತವಾಗಿ ಅದರಂತೆ ಮಗು ಎಲ್ಲಾ ಬುದ್ಧಿವಂತಿಕೆಯ ವಿಷಯಗಳನ್ನು ಕೂಡ ಕಲಿಯುತ್ತದೆ.

ಆದ್ದರಿಂದಲೇ ಹೇಳುವುದು ಮಕ್ಕಳಿಗೆ, ಮನೆಯೇ ಮೊದಲ ಪಾಠಶಾಲೆ ಎಂದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಹುಟ್ಟಿದ ಮಗುವನ್ನು ಬಹಳ ಒಳ್ಳೆಯ ವಿಷಯಗಳನ್ನು ಹೇಳಿಕೊಡುತ್ತಾ ಒಳ್ಳೆಯ ಕೆಲಸದತ್ತ ಬುದ್ದಿ ತೋರುವಂತೆ ಹೇಳಿಕೊಡುತ್ತಾ ಮಗುವನ್ನು ಬೆಳೆಸಿದರೆ ಮಗು ಚಿಕ್ಕವಯಸ್ಸಿನಿಂದಲೇ ಒಳ್ಳೆಯ ಬುದ್ಧಿಯನ್ನು ಕಲಿತುಕೊಂಡು ಬೆಳೆಯುತ್ತದೆ ಬದಲಿಗೆ ಯಾವುದೇ ವಿಷಯವನ್ನು ಹೇಳಿಕೊಡದೆ ಇದ್ದರೆ ಆ ಮಗು ಚಿಕ್ಕ ವಯಸ್ಸಿನಲ್ಲಿ ಯಾವುದೇ ವಿಷಯಗಳನ್ನು ಕೂಡ ಕಲಿತುಕೊಳ್ಳುವುದಿಲ್ಲ.

ಆದ್ದರಿಂದ ಬಹಳ ಮುಖ್ಯವಾಗಿ ಹುಟ್ಟಿದ ಮಗುವಿಗೆ ಹುಟ್ಟಿದ ಸ್ವಲ್ಪ ದಿನಗಳಿಂದಲೇ ಎಲ್ಲಾ ವಿಷಯಗಳನ್ನು ಹೇಳಿಕೊಡುವುದರ ಮುಖಾಂತರ ಆ ಮಗುವಿಗೆ ಎಲ್ಲಾ ವಿಷಯಗಳಲ್ಲಿಯೂ ಆಸಕ್ತಿ ಹುಟ್ಟುವಂತೆ ಆ ಮಗುವಿಗೆ ಅದರಲ್ಲಿ ಹೆಚ್ಚು ಜ್ಞಾನ ಬರುವಂತೆ ಬೆಳೆಸುವುದರಿಂದ ಮಗು ಮುಂದಿನ ದಿನಗಳಲ್ಲಿ ಒಳ್ಳೆಯ ಬುದ್ಧಿ ಶಾಲಿಯ ಮಗುವಾಗಿ ದೇಶಕ್ಕೆ ಒಳ್ಳೆ ಪ್ರಜೆಯಾಗಿ ಬುದ್ಧಿವಂತನಾಗುತ್ತಾನೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಹುಟ್ಟಿದ ಮಗುವಿಗೆ ಆ ಸಮಯದಲ್ಲಿ ಹೇಳಿಕೊಡುವಂತಹ ಎಲ್ಲಾ ವಿಷಯಗಳನ್ನು ಹೇಳಿಕೊಡುವುದು ಬಹಳ ಮುಖ್ಯವಾಗಿರುತ್ತದೆ ಹಾಗೆ ಮಗುವಿಗೆ ಯಾವ ರೀತಿಯಾದಂತಹ ಆಹಾರ ಕ್ರಮವನ್ನು ಅನುಸರಿಸಬೇಕು ಜೊತೆಗೆ ಹುಟ್ಟಿದ ಮಗುವಿಗೆ ಯಾವುದೆಲ್ಲ ಕೆಲವೊಂದಷ್ಟು ಒಳ್ಳೆಯ ಪೌಷ್ಟಿಕಾಂಶ ಆಹಾರಗಳನ್ನು ಕೊಡುವುದರ ಮುಖಾಂತರ.

ಆ ಮಗು ಹೆಚ್ಚಾಗಿ ಚುರುಕುತನವಾಗಿ ಬೆಳೆಯುವಂತೆ ಮಾಡುತ್ತದೆ ಎನ್ನುವಂತಹ ಆಹಾರ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಬಹಳ ಹಿಂದಿನ ಕಾಲದಿಂದಲೂ ಕೂಡ ಈ ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರು ಕೂಡ ಗಮನವನ್ನು ಕೊಟ್ಟು ಮಗುವನ್ನು ಚೆನ್ನಾಗಿ ಸಾಕುತ್ತಿದ್ದರು ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವರ್ಷ ಮೂರು ವರ್ಷ ಆದರೂ ಕೂಡ ಮಕ್ಕಳು ಮಾತನಾಡದೆ ಇರುವುದಕ್ಕೆ ಪ್ರಮುಖವಾದಂತಹ ಕಾರಣ ಏನು.

ಹುಟ್ಟಿದಂತಹ ಮಗುವಿಗೆ ಒಂದು ತಿಂಗಳು ತುಂಬಿದ ತಕ್ಷಣ ಕೆಲವೊಂದಷ್ಟು ಆಹಾರ ಕ್ರಮವನ್ನು ಕೊಡುವುದರಿಂದ ಮಗು ಬಹಳ ಚುರುಕಾಗುತ್ತದೆ ಹಾಗೂ ಬುದ್ಧಿಶಾಲಿ ಯಾಗುತ್ತದೆ. ಅದು ಏನೆಂದರೆ ಜೇನುತುಪ್ಪವನ್ನು ಮಗುವಿಗೆ ತಿನ್ನಿಸುವುದರಿಂದ ಮಗು ಬೇಗನೆ ಮಾತು ಕಲಿಯುತ್ತದೆ ಹಾಗೂ ಜೇನುತುಪ್ಪದಲ್ಲಿ ಬಜೆಯನ್ನು ತೇದು ತಿನ್ನಿಸುವುದರಿಂದಲೂ ಕೂಡ ಮಗು ಬೇಗ ಮಾತು ಕಲಿಯುತ್ತದೆ ಎಂದೇ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now