ಕೇವಲ 27 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ನಿಮ್ಮದಾಗಿಸಿಕೊಳ್ಳಬಹುದು.! ಸ್ವಂತ ಮನೆ ಕನಸು ಇದ್ದವರು ನೋಡಿ.!

 

WhatsApp Group Join Now
Telegram Group Join Now

ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಬದುಕುತ್ತಿರುವವರಿಗೆ ಪ್ರತಿ ತಿಂಗಳು ಬಾಡಿಗೆ ಕಟ್ಟುವುದೇ ದೊಡ್ಡ ಸಾಹಸದ ಕೆಲಸವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಆದಷ್ಟು ಬೇಗ ಸಾಲವಾದರೂ ಮಾಡಿ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ.

ಆದರೆ ಸದ್ಯಕ್ಕಿರುವ ದುಬಾರಿ ಜಗತ್ತಿನಲ್ಲಿ ಭೂಮಿ ಬೆಲೆಯೂ ಗಗನಕ್ಕೇರಿದೆ ಸಾಮಾನ್ಯ ವರ್ಗದ ಎಷ್ಟೋ ಜನರಿಗೆ ಸೈಟ್ ತೆಗೆದುಕೊಂಡು ಅದರ ಸಾಲ ತೀರಿಸುವ ಸಮಯಕ್ಕೆ ರಿಟೈರ್ಡ್ ಆಗಿ ಬಿಟ್ಟಿರುತ್ತದೆ ಹೀಗಾಗಿ ಅನೇಕರ ಹೊಸ ಮನೆ ಕನಸು ಕನಸಾಗೆ ಉಳಿದುಬಿಟ್ಟಿರುತ್ತದೆ.

ನೀವು ಕೂಡ ಬೆಂಗಳೂರಿನಲ್ಲಿದ್ದು ಇದೇ ರೀತಿ ಸ್ವಂತ ಮನೆ ಬಗ್ಗೆ ಆಸೆ ಪಡುತ್ತಿದ್ದು ಅದು ಆಕಾಶದ ಕುಸುಮವಾಗಿದೆ ಎನಿಸುತ್ತಿದ್ದರೆ ಇಂದು ನಾವು ಹಂಚಿಕೊಳ್ಳುತ್ತಿರುವ ಈ ವಿಷಯದ ಬಗ್ಗೆ ಪೂರ್ತಿಯಾಗಿ ನೋಡಿ ಬಹಳ ಸರಳವಾಗಿ ಸ್ವಂತ ಮನೆ ಮಾಡಿಕೊಳ್ಳುವ ವಿಷಯದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ನೋಡಿ:- ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್

ಬೆಂಗಳೂರಿನ ರಾಮೋಹಳ್ಳಿ ಈಗ ಬಹಳ ಡೆವಲಪ್ ಆಗುತ್ತಿದೆ. ಮಾರ್ಕೆಟ್ ಹಾಗೂ ಮೈಸೂರ್ ರೋಡ್ ಗೆ ಹತ್ತಿರವಾಗಿರುವ ಈ ಪ್ರದೇಶವು ಮುಕ್ತಿನಾಗ ಹಾಗೂ ಸಾಲಿಗ್ರಾಮ ಶ್ರೀನಿವಾಸ ದೇವಸ್ಥಾನಗಳಿಂದ ಹೆಚ್ಚು ಖ್ಯಾತಿಯಲ್ಲಿ ಇದೆ. ಈ ಜಾಗದಲ್ಲಿ ನೀವೇನಾದರೂ ಈ ಸಮಯದಲ್ಲಿ ಸ್ವಂತ ಮನೆ ಕೊಂಡುಕೊಂಡರೆ ಅಥವಾ ಕಟ್ಟಿಸಿದರೆ ಕೆಲವೇ ವರ್ಷಗಳಲ್ಲಿ ಅತಿ ಹೆಚ್ಚು ಲಾಭ ಮಾಡುತ್ತೀರಿ.

ಎಲ್ಲ ರೀತಿಯ ಮೂಲಭೂತ ಸೌಕರ್ಯಗಳುಳ್ಳ ಶಾಲೆ ಹಾಗೂ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಲೇಔಟ್ ನಲ್ಲಿ ನಿಮಗೆ ಕೇವಲ 27 ಲಕ್ಷಕ್ಕೆ ಸೈಟ್ ಮಾತ್ರ ಅಲ್ಲದೆ 2BHK ಮನೆ ಸಿಗುತ್ತದೆ. KR Ventures ರವರ ಕಡೆಯಿಂದ ಈ ಪ್ರಾಜೆಕ್ಟ್ ನಡೆಯುತ್ತಿದ್ದು 27 ಲಕ್ಷಕ್ಕೆ 30*20 2BHK ಒಂದು ಫ್ಲೋರ್ ನಲ್ಲಿ ಮಾಡಿಕೊಡಲಾಗುತ್ತದೆ.

ಅತ್ಯುತ್ತಮ ಗುಣಮಟ್ಟದ ಸಿಮೆಂಟ್ ಕಬ್ಬಿಣ ಇವುಗಳನ್ನೇ ಬಳಸಲಾಗಿರುತ್ತದೆ ಮತ್ತು ಪ್ರತಿ ಹಂತದಲ್ಲಿಯೂ ಕಸ್ಟಮರ್ ಗೆ ಅವರ ಡಿಸೈನ್ ಗಳ ಬಗ್ಗೆ ಕೇಳಿ ಚರ್ಚೆ ಮಾಡಿ ಅದೇ ರೀತಿ ಮಾಡಿಕೊಡಲಾಗುತ್ತದೆ ಮತ್ತು ಮುಂದೆ ಅವರು ಇನ್ನೊಂದು ಫ್ಲೋರ್ ಕಟ್ಟಿಸಿಕೊಳ್ಳುವ ರೀತಿ ಅನುಕೂಲತೆ ಮಾಡಿ ಫೌಂಡೇಶನ್ ಹಾಕಿ ಕೊಡಲಾಗುತ್ತದೆ.

ಈ ಸುದ್ದಿ ನೋಡಿ:- 1 ಮಿಷಿನ್ ಇದ್ದರೆ ಸಾಕು, ಮನೆಯಲ್ಲಿಯೇ 2 ಗಂಟೆ ಕೆಲಸ 30,000 ವರೆಗೆ ದುಡಿಯಬಹುದು.!

ಯಾವುದೇ ಟೆನ್ಶನ್ ಇಲ್ಲದೆ ಹಣ ಕಟ್ಟಿ ಅವರು ಮನೆ ನಿರ್ಮಾಣ ಆದ ಮೇಲೆ ಮನೆ ಕೀ ತೆಗೆದುಕೊಳ್ಳಬಹುದು. ಅಂತಹ ಸೌಲಭ್ಯವನ್ನು ಸೃಷ್ಟಿಸಿ ಕೊಡುತ್ತಿದ್ದಾರೆ. ಕರೆಂಟ್ ನೀರು ಸಮೇತ ಎಲ್ಲಾ ಕನೆಕ್ಷನ್ ಹಾಗೂ ಅಪ್ರೂವಲ್ ಕೂಡ ಇವರೇ ಮಾಡಿಸಿ ಕೊಡುತ್ತಿದ್ದಾರೆ ಆದರೆ ಸ್ವಂತ ಬೋರ್ ವೆಲ್ ವ್ಯವಸ್ಥೆ ಇರುವುದಿಲ್ಲ.

ಇಚ್ಛೆ ಪಟ್ಟರೆ ಅದಕ್ಕೆ ಎಕ್ಸ್ಟ್ರಾ ಖರ್ಚಿನಲ್ಲಿ ಅನುಕೂಲತೆ ಒದಗಿಸಿಕೊಡುತ್ತಾರೆ. 27 ಲಕ್ಷದಿಂದ ಶುರುವಾಗಿ ಇವರ ಬಳಿ 70 ಲಕ್ಷದವರೆಗೂ ಕೂಡ 3BHK, DUPLEX ಈ ರೀತಿಯ ಪ್ರಾಜೆಕ್ಟ್ ರೆಡಿ ಆಗುತ್ತಿರುತ್ತದೆ. ಒಂದೇ ಲೇಔಟ್ ನಲ್ಲಿ 40, 50 ಮನೆಗಳಾದರೂ ಪ್ರತಿ ಮನೆಯನ್ನು ಪ್ರತ್ಯೇಕವಾಗಿ ಪ್ರತಿಯೊಬ್ಬ ಗ್ರಾಹಕನ ಆಸಕ್ತಿ ಮೇರೆಗೆ ಅವರ ಇಚ್ಛೆಯಂತೆ ಮಾಡಿಕೊಡಲಾಗುತ್ತದೆ.

ಪ್ರತಿಯೊಬ್ಬರಿಗೂ ಸ್ವಂತ ಮನೆಯಾಗಲಿ ಎನ್ನುವ ಬೃಹದಾಸೆ ಇವರದ್ದಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಾವು ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ. 9739864999

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now