PUC ಮಾಡಿದವರಿಗೆ ಏನು ಕೆಲಸ ಸಿಗುತ್ತದೆ ಎನ್ನುವುದು ಈ ಕಾಲ. ಯಾಕೆಂದರೆ ಎಲ್ಲಿ ಹೋದರು ಈಗ ಕ್ವಾಲಿಫಿಕೇಷನ್ ಡಿಗ್ರಿ ಕೇಳುತ್ತಾರೆ ಅದರಲ್ಲೂ ಮಾಸ್ಟರ್ ಡಿಗ್ರಿ, ಇಂಜಿನಿಯರಿಂಗ್, ಡಿಪ್ಲೋಮೋಗಳನ್ನು ಮಾಡಿಕೊಂಡವರ ನಡುವೆಯೇ ಉದ್ಯೋಗಕ್ಕೆ ಭಾರಿ ಪೈಪೋಟಿ ಇರುವ ಈ ಕಾಲದಲ್ಲಿ ಇವರ ನಡುವೆ ಕಡಿಮೆ ವಿದ್ಯಾಭ್ಯಾಸ ಪಡೆದಂತವರು ಕಳೆದು ಹೋಗುತ್ತಿದ್ದೇವೆ ಎನ್ನುವ ಅಭದ್ರತೆ ಕಾಡುತ್ತಿದೆ.
ಆದರೆ ಜೀವನ ಎನ್ನುವುದು ಬಹಳ ದೊಡ್ಡದು ಮತ್ತು ಆಸಕ್ತಿ ಹಾಗೂ ಶ್ರದ್ಧೆ ಇದ್ದವರಿಗೆ ನೂರೆಂಟು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ತಾಕತ್ತು ಕೂಡ ಬರುತ್ತದೆ. ಆದರೆ ಕಡಿಮೆ ವಿದ್ಯಾಭ್ಯಾಸ ಎಂದು ಬೇಸರಗೊಳ್ಳದೆ ಪ್ರಸ್ತುತವಾಗಿ ಪ್ರಪಂಚಕ್ಕೆ ಏನು ಅಗತ್ಯ ಇದೆ ಮತ್ತು ತನ್ನ ಗುರಿ ಏನು ಎನ್ನುವುದನ್ನು ಸ್ಪಷ್ಟಗೊಳಿಸಿಕೊಳ್ಳಬೇಕು ಅಷ್ಟೇ, ನೀವೇನಾದರೂ ಯುವ ಜನತೆ ಆಗಿದ್ದರೆ ಕೆಲಸ ಅರಿಸುತ್ತಿದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ತಿಂಗಳಿಗೆ 5000 ಹಣ ಸಿಗಲಿದೆ.!
ಧಾರವಾಡದಲ್ಲಿರುವ ಕರಿಯರ್ ಅಕಾಡೆಮಿ ಎನ್ನುವ ವಿದ್ಯಾಸಂಸ್ಥೆಯಂದು PUC ವಿದ್ಯಾಭ್ಯಾಸ ಮಾಡಿರುವಂತಹ ವಿದ್ಯಾರ್ಥಿಯನ್ನು ಒಬ್ಬ ಯಶಸ್ವಿ ಉದ್ಯಮಿ ಅಥವಾ ಸರ್ಕಾರಿ ಉದ್ಯೋಗಿ ಮಾಡುವ ಗುರಿ ಇಟ್ಟುಕೊಂಡು ಕಳೆದ ಹತ್ತಾರು ವರ್ಷಗಳಿಂದ ಸಾಧನೆ ಮಾಡುತ್ತಾ ಬರುತ್ತಿದೆ.
ಧಾರವಾಡದ ಒಂದು ಶಾಖೆಯಲ್ಲಿ ಆರಂಭವಾದ ಈ ಅಕಾಡೆಮಿ ಹೆಸರು ಇಂದು ರಾಜ್ಯದ ಗಡಿ ದಾಟಿ ದೇಶದ ಮಟ್ಟಿಗೆ ಹೆಸರು ಮಾಡುವಷ್ಟು ಬೆಳೆದಿದೆ ಎಂದರೆ ಇದಕ್ಕೆ ಇಲ್ಲಿರುವ ಟೀಮ್ ಪಡುತ್ತಿರುವ ಶ್ರಮ ಹಾಗೂ ಪ್ರಾಮಾಣಿಕತೆಯೇ ಕಾರಣ ಎನ್ನಬಹುದು. ನೀವು PUC ವಿದ್ಯಾಭ್ಯಾಸ ಮಾಡಿದ್ದರು ಸಾಕು ಒಮ್ಮೆ ಈ ಅಕಾಡೆಮಿಗೆ ಭೇಟಿ ಕೊಡಿ ನಿಮಗೆ ಸರಿಯಾದ ಮಾರ್ಗದರ್ಶನ ನೀಡಿ ನಿಮ್ಮ ಬದುಕ ಬದಲಾಗುವ ಅವಕಾಶವನ್ನು ಇವರು ಸೃಷ್ಟಿಸಿಕೊಡುತ್ತಾರೆ.
ಇಲ್ಲಿ PUC ಓದಿದ ವಿದ್ಯಾರ್ಥಿಗೆ ಕಂಪ್ಯೂಟರ್, ಬೇಸಿಕ್, ಟ್ಯಾಲಿ ಮತ್ತು ಡಿಟಿಪಿ ಕಲಿಸಿ ಕೊಡಲಾಗುತ್ತದೆ. ಇದನ್ನು ಕಲಿತರೆ ಸಾಕು ಆತ ತನ್ನದೇ ಒಂದು ಸ್ವಂತ ಶಾಪ್ ಓಪನ್ ಮಾಡಿಕೊಂಡರೂ ದಿನಕ್ಕೆ 6000 ಕ್ಕಿಂತ ಕಡಿಮೆ ಇಲ್ಲದಂತೆ ದುಡಿಯಬಹುದು.
ಈ ಸುದ್ದಿ ಓದಿ:- ಆಹಾರ ಸಂಶೋಧನಾಲಯ ಇಲಾಖೆ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 56,000/-
ಒಂದು ವೇಳೆ ಆತ ಉದ್ಯಮಿ ಆಗುವ ಬದಲು ಉದ್ಯೋಗಿ ಆಗ ಬಯಸಿದರೆ ಆತನಿಗೆ ಇಂಗ್ಲಿಷ್ ಗ್ರಾಮರ್ ಸಮೇತವಾಗಿ ಎಲ್ಲವನ್ನು ಕಲಿಸಿಕೊಟ್ಟು ಬೆಂಗಳೂರು ಬಿಟ್ಟು ತಮ್ಮ ಜಿಲ್ಲಾಮಟ್ಟದಲ್ಲಿ ಕನಿಷ್ಠ 30 ಸಾವಿರಕ್ಕಿಂತ ಕಡಿಮೆ ಇಲ್ಲದ ವೇತನ ಪಡೆಯುವ ಹುದ್ದೆ ಗಿಟ್ಟಿಸಿಕೊಳ್ಳುವ ಸಮರ್ಥನನ್ನಾಗಿ ಮಾಡಲಾಗುತ್ತಿದೆ.
ಇಲ್ಲಿ ಟ್ರೇನಿಂಗ್ ಪಡೆದು ಹೋದ ಪ್ರತಿಯೊಬ್ಬರು ಕೂಡ ಈ ತರಬೇತಿಯನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎನ್ನುವುದೇ ಹೆಮ್ಮೆಯ ಸಂಗತಿಯಾಗಿದೆ. ಹಾಗೆ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗಿಯಾಗಲು ಬಯಸಿದರೆ VA, PC, SDA ಪರೀಕ್ಷೆಗಳಿಗೆ ತರಬೇತಿ, ಡಿಗ್ರಿ ಮುಗಿಸಿರುವ ಅಭ್ಯರ್ಥಿಗಳಿಗೆ PSI, FDA, KAS ಪರೀಕ್ಷೆಗಳಿಗೆ ತರಗತಿಯನ್ನು ಇಲ್ಲಿರುವ ನುರಿತ 15 ಸಿಬ್ಬಂದಿಗಳಿಂದ ಟ್ರೈನಿಂಗ್ ಕೊಡಿಸಲಾಗುತ್ತದೆ.
ಒಟ್ಟಾರೆಯಾಗಿ ಈ ಕಂಪನಿಗೆ ಧೈರ್ಯ ಎಂದರೆ ಯಾವುದೇ ಯುವ ಜನತೆ ಉದ್ಯೋಗವಕಾಶ ಇಲ್ಲದೆ ಸಮಸ್ಯೆಗೆ ಸಿಲುಕಬಾರದು ಎನ್ನುವುದೇ ಆಗಿದೆ. ಮತ್ತೆ ಈ ಕಂಪನಿಯ ಮುಖ್ಯಸ್ಥರು ಹೇಳುವುದು ಏನೆಂದರೆ ತರಬೇತಿ ಕೊಡುವ ಜವಾಬ್ದಾರಿ ನಮ್ಮದು ಮಾತ್ರವಲ್ಲ ಭಾಗವಿಸುವ ಅಭ್ಯರ್ಥಿಗೂ ಕೂಡ ಅಷ್ಟೇ ಆಸಕ್ತಿ ಇದೆಯೇ ಎನ್ನುವುದು ಮುಖ್ಯವಾಗುತ್ತದೆ ಇದೇ ಯಶಸ್ಸಿನ ಗುಟ್ಟು ಎನ್ನುತ್ತಾರೆ.
ಈ ಸುದ್ದಿ ಓದಿ:- ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!
ಆದರೆ ಇಲ್ಲಿ ತರಬೇತಿ ಪಡೆದುಕೊಳ್ಳಲು ಸೀಟ್ ಸಿಗುವುದು ಅಷ್ಟು ಸುಲಭ ಅಲ್ಲ ಇದಕ್ಕಾಗಿ ಮೊದಲ ಎಂಟ್ರೆನ್ಸ್ ಪಾಸ್ ಮಾಡಬೇಕು. ಹಾಗಾದರೆ ಇದು ಯಾವ ರೀತಿ ನಡೆಯುತ್ತದೆ ಎಷ್ಟು ದಿನಗಳ ತರಬೇತಿ ನಡೆಯುತ್ತದೆ ಎನ್ನುವ ಪೂರ್ತಿ ಮಾಹಿತಿಗಾಗಿ ಈ ವಿಡಿಯೋವನ್ನು ಕೊನೆವರೆಗೂ ನೋಡಿ. ಮತ್ತು ಈ ಕೆಳಕಂಡ ವಿಳಾಸಕ್ಕೆ ಭೇಟಿ ಕೊಡಿ.
ವಿಳಾಸ:-
ವಿಕಾಸ್ ಕರಿಯರ್ ಅಕಾಡೆಮಿ,
ನ್ಯೂ ಅಂಜುಮನ್ ಕಾಂಪ್ಲೆಕ್ಸ್,
ವಿಜಯ ಟಾಕೀಸ್ ಹತ್ತಿರ,
ಧಾರವಾಡ.
7760010998 / 9741878692.