ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಪುನೀತ್ ರಾಜಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅವರು ಎಲ್ಲಿಯೂ ತಮ್ಮ ಸೇವೆಯನ್ನು ಹೇಳಲಿಲ್ಲ. ಅಪ್ಪು ಅವರು ತಮ್ಮ ಡಾಕ್ಟರ್ ರಾಜಕುಮಾರ್ ಅವರ ಮಾರ್ಗದರ್ಶನದಲ್ಲಿ ಎಲ್ಲವನ್ನು ಕಲಿತವರು ಅವರಂತೆಯೇ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು.
ತಮ್ಮ ತಂದೆಯನ್ನು ತುಂಬಾ ಪ್ರೀತಿಸುತ್ತಾರೆ, ಸೆಲೆಬ್ರಿಟಿಗಳು ಎಂದ ಮೇಲೆ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದೇ ಇರುತ್ತಾರೆ ಸೆಲೆಬ್ರಿಟಿಗಳಿಗೆ ತಾವು ಇಷ್ಟಪಡುವಂತಹ ಹೀರೋ ಮತ್ತು ಹೀರೋಯಿನ್ ಗಾಗಿ ತಮ್ಮ ಕೈಲೆಯಲ್ಲಿ ಆದಂತಹ ಉಡುಗೊರೆಯನ್ನು ಇಷ್ಟಪಡುತ್ತಾರೆ. ಅವರ ಜೊತೆಯಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಅವರ ಹುಟ್ಟು ಹಬ್ಬದ ಸಮಯದಲ್ಲಿ ಅವರ ಮನೆಗೆ ಹೋಗಿ ಅವರಿಗೆ ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಾರೆ ಅಷ್ಟರಮತಿಗೆ ಅಭಿಮಾನಿಗಳು ತಮ್ಮ ಸ್ಟಾರ್ ನಟರು ಮತ್ತು ನಟಿಯರನ್ನು ಪ್ರೀತಿಸುತ್ತಾರೆ. ಅದೇ ರೀತಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನ ಇದ್ದಾರೆ ಪುನೀತ್ ರಾಜ್‌ಕುಮಾರ್ ಅವರು ಒಂದು ಬಾರಿ ಚಿನ್ನದ ಅಂಗಡಿಗೆ ಹೋದಾಗ ಅವರು ಬರುವ ವಿಷಯದ ಚಿನ್ನದ ಅಂಗಡಿ ಅವರಿಗೆ ಮೊದಲೇ ತಿಳಿದಿದ್ದು ಡಾಕ್ಟರ್ ರಾಜ್‌ಕುಮಾರ್ ಅವರ ಭಾವಚಿತ್ರದ ಡಾಲರು ಮಾಡಿ ಅದಕ್ಕೆ ಒಂದು ಚೈನ್ ರೆಡಿ ಮಾಡಿ ಪುನೀತ್ ರಾಜ್‌ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಲು ಮುಂದಾದರು.
ಈ ಒಂದು ಚಿನ್ನದ ಸರವು ಸುಮಾರು 800 ಗ್ರಾಂ ತೂಕವಿದ್ದು ಇದನ್ನು ನೋಡಿದಂತಹ ಪುನೀತ್ ರಾಜ್‌ಕುಮಾರ್ ಅವರಿಗೆ ಆಶ್ಚರ್ಯವಾಗುತ್ತದೆ ತಮ್ಮ ತಂದೆಯ ಡಾಲರನ್ನು ಮಾಡಿದಂತಹ ಅವರಿಗೆ ಧನ್ಯವಾದಗಳು ಹೇಳಿ ಅದನ್ನು ಅಭಿಮಾನಿಗಳು ಕೈಯಲ್ಲಿ ತಮ್ಮ ಕುತ್ತಿಗೆಗೆ ಹಾಕಿಕೊಂಡು ನಂತರ ಅದನ್ನು ತೆಗೆದು ಅಭಿಮಾನಿಯ ಕುತ್ತಿಗೆಗೆ ಹಾಕುತ್ತಾರೆ. ಇದನ್ನು ನೋಡಿದರೆ ಅಪ್ಪು ಅವರು ಎಷ್ಟು ಸರಳ ವ್ಯಕ್ತಿತ್ವ ಎಂದು ನಿಮಗೆ ತಿಳಿಯುತ್ತಿದೆ. ಎಷ್ಟೋ ಸೆಲೆಬ್ರಿಟಿಗಳು ಅಭಿಮಾನಿಗಳು ನೀಡಿರುವಂತಹ ಉಡುಗರವನ್ನು ತಮ್ಮ ಮನೆಗೆ ಹೋಗುತ್ತಾರೆ ಆದರೆ ಪುನೀತ್ ರಾಜ್ ಕುಮಾರ್ ಅವರು ಹೆಚ್ಚು ಬೆಳೆ ಬಾಳುವಂಥ ಉಡುಗರವನ್ನು ಸ್ವೀಕರಿಸುತ್ತಾರೆ.
ಬದಲಿಗೆ ಕಷ್ಟ ಎಂದು ತಮ್ಮ ಹತ್ತಿರ ಬಂದವರಿಗೆ ಸಾಕಷ್ಟು ರೀತಿಯ ಸಹಾಯವನ್ನು ಮಾಡಿದ್ದಾರೆ ಇವರು ಮಾಡಿರುವಂತಹ ಸಹಾಯಕ್ಕಾಗಿ ಅನೇಕ ಜನರು ಇವರನ್ನು ದೇವರು ಎಂದು ಪೂಜೆ ಮಾಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಹಗಲಿದ ನಂತರ ಕರ್ನಾಟಕದಲ್ಲಿ ಸಾಕಷ್ಟು ಜನತೆ ಪುನೀತ್ ರಾಜ್ ಕುಮಾರ್ ಅವರಲ್ಲಿ ದೇವರನ್ನು ಕಂಡಿದ್ದಾರೆ ಅವರ ಫೋಟೋವನ್ನು ದೇವರು ಎಂದು ಪೂಜೆಯನ್ನು ಸಹ ಮಾಡುತ್ತಿದ್ದಾರೆ. ಎಷ್ಟೋ ಅನಾಥ ಮಕ್ಕಳಿಗೆ ತಂದೆಯಾಗಿರುವಂತಹ ಪುನೀತ್ ರಾಜ್ ಕುಮಾರ್ ಅವರ ಈ ಒಂದು ಸಾಧನೆ ಎಲ್ಲರಿಗೂ ಹೆಮ್ಮೆಯನ್ನು ಉಂಟುಮಾಡುತ್ತದೆ. ಅಪ್ಪು ಅವರ ಸರಳತೆ ನಿಮಗೂ ಇಷ್ಟ ಆದರೆ ಮಿಸ್ ಯು ಅಪ್ಪು ಎಂದು ಕಮೆಂಟ್ಸ್ ಮೂಲಕ ತಿಳಿಸಿ.