ಇತಿಹಾಸದಲ್ಲಿ ಫಸ್ಟ್ ಟೈಮ್ 600 ಕೆಜಿ ಗು ಹೆಚ್ಚು ತೂಕದ ಬಾದಾಮಿಯ ಹಾರ ಹಾಕಿಸಿಕೊಂಡ ಪರಮಾತ್ಮ, ನೋಡಲು ಎರಡು ಕಣ್ಣು ಸಾಲದು.

ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಕನಸು ಗಂಧದಗುಡಿ ಈಗ ಎಲ್ಲಾ ಕಡೆ ಮೆಚ್ಚಗೆಯನ್ನು ಪಡೆಯುತ್ತಿದೆ ಅಪ್ಪು ಕಂಡ ಈ ಕನಸು ದೃಶ್ಯ ರೂಪವನ್ನು ಪಡೆದುಕೊಂಡು ಕನ್ನಡಿಗರ ಕಣ್ಣುಗಳಲ್ಲಿ ಕುಳಿತಿದೆ. ಅಕ್ಟೋಬರ್ 28ರಂದು ಬಿಡುಗಡೆಯಾದ ಗಂಧದಗುಡಿ ಸಿನಿಮಾ ನೋಡಿದ್ದಾರೆ ನಿಮಗೆ ತಿಳಿಯುತ್ತದೆ, ಪುನೀತ್ ರಾಜ್‌ಕುಮಾರ್ ಅವರು ಗಂಧದಗುಡಿ ಎನ್ನುವಂತಹ ಡಾಕ್ಯು ಡ್ರಾಮವನ್ನು ಸಿನಿಮಾವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಾರೆ ಎಂದು. ಅಪ್ಪು 2020 ಅಕ್ಟೋಬರ್ 29 ಅಪ್ಪು ಗಂಧದಗುಡಿ ಸಿನಿಮಾದ ಶೂಟಿಂಗ್ ಆರಂಭ ಮಾಡಿದರು. ಬಾಲ್ಯದಿಂದಲೂ ಹಾವುಗಳು ಎಂದರೆ ತುಂಬಾ ಎದುರುತ್ತಿದ್ದರು ಗಂಧದ ಗುಡಿಗಾಗಿ ಅಪ್ಪು ಸುಮಾರು 70 ಜಾತಿಯ ಹಾವುಗಳಿರುವ ಕಾಡಿನಲ್ಲಿ ಶೂಟಿಂಗ್ ಮಾಡಿದರು ಅಪ್ಪು ಗಂಧದಗುಡಿಗಾಗಿ ಒಂದು ರೀತಿಯಾಗಿ ಪ್ರಾಣವನ್ನೇ ಪಣಕಿಟ್ಟಿದ್ದರು ಎಂದು ಹೇಳಬಹುದು.

WhatsApp Group Join Now
Telegram Group Join Now

ತಮ್ಮ ಎಲ್ಲಾ ಸ್ಟಾರ್‌ಡಮ್ ಬದಿಗಿಟ್ಟು ಕಾಡುಮೆಡಿಗಳನ್ನು ಅಲೆದು ಸಮುದ್ರದಲ್ಲಿ ಅಲೆದಾಡಿ ಕರ್ನಾಟಕದ ಕಾಡಿನದ್ಯಂತ ಓಡಾಡಿ ಈ ಒಂದು ಸುಂದರವಾದಂತಹ ಡಾಕ್ಯುಮೆಂಟರಿ ಸಿನಿಮಾವನ್ನು ನಮ್ಮ ಕೈಗೆ ನೀಡಿದ್ದಾರೆ. ಅಪ್ಪು ತಮ್ಮ ಅತ್ಯಮೂಲ್ಯ ಸಮಯವನ್ನು ನೀಡಿ ಗಂಧದಗುಡಿ ಎಲ್ಲರಿಗೂ ತೋರಿಸಿದ್ದಾರೆ ಅಪ್ಪು ಕನಸಿನ ಗಂಧದಗುಡಿ ಸಿನಿಮಾ ಕರ್ನಾಟಕದ ಕನ್ನಡಿಗ ಲೇಲ್ಲರಿಗೂ ಕರ್ನಾಟಕದ ಮಹತ್ವ ಗೊತ್ತಾಗಲಿ ಎಂದು ಗಂಧದಗುಡಿಯನ್ನು ಮಾಡಿದರು. ಕಾಡು ಉಳಿಸಿ ಎಂದು ಈ ಮೂಲಕ ನಮ್ಮೆಲ್ಲರಿಗೂ ತಿಳಿಯಪಡಿಸಿದರು ಅಪ್ಪು ಅವರು ಬದುಕಿದ್ದರೆ ನಮ್ಮ ಗಂಧದಗುಡಿಯ ರಕ್ಷಣೆಗಾಗಿ ಇನ್ನಷ್ಟು ಪರಿಶ್ರಮಿಸುತ್ತಿದ್ದರು.

ಅಪ್ಪು ಎಲ್ಲರಂತೆಲ್ಲ ನಾಡಿನ ಕುರಿತು ಅಪ್ಪು ಅವರಲ್ಲಿ ಬೇರೆಯೇ ಯೋಚನೆ ಇತ್ತು ಎನ್ನುವಂತಹದ್ದು ಈ ಒಂದು ಸಿನಿಮಾದ ಮೂಲಕ ನಮಗೆ ತಿಳಿದು ಬರುತ್ತದೆ. ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್‌ಕುಮಾರ್ ಗೆ ಅಭಿಮಾನಿಗಳಿಂದ ಇದೀಗ ಅವರ ಕಟೌಟ್ಗೆ 600 ಕೆಜಿ ತೂಕದ ಬಾದಾಮಿಯ ಆಹಾರವನ್ನು ಹಾಕಿ ಗೌರವ ನೀಡಲಾಗಿದೆ ಮೈಸೂರಿನ ಸಂಗಮ್ ಚಲನಚಿತ್ರ ಮಂದಿರದಲ್ಲಿ ಅಭಿಮಾನಿಗಳಿಂದ ಈ ಒಂದು ಕಾರ್ಯಕ್ರಮ ನಡೆಯಲಾಗಿದೆ ಭಾರಿ ಗಾತ್ರದ ಹಾರ ಹಾಕಿ ಇವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಗಂಧದಗುಡಿ ಸಿನಿಮಾದ ಪೋಸ್ಟರ್ ಗೆ ಈ ಒಂದು ಬಾದಾಮಿ ಹಾರವನ್ನು ಹಾಕಿರುವಂತಹ ಅಭಿಮಾನಿಗಳು ತಮ್ಮ ಖುಷಿಯನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಚಾಮುಂಡೇಶ್ವರಿ ಶಾಸಕ ಜಿಟಿ ದೇವೇಗೌಡ ಮತ್ತು ಅಭಿಮಾನಿಗಳಿಂದ ಈ ಒಂದು ಗೌರವ ಸಮರ್ಪಣೆ ಅಪ್ಪು ಅವರಿಗೆ ದೊರಕಿದೆ ಇನ್ನು ಬಂಡಿಪಾಳ್ಯದ ಪುನೀತ್ ರಾಜಕುಮಾರ್ ಯುವಸೇನೆ ವೆಂಕಟೇಶ್ ಅವರಿಂದ ಈ ಒಂದು ಕಾರ್ಯಕ್ರಮ ಜರುಗಿದೆ.

ಅಪ್ಪು ಅವರ ಗಂಧದಗುಡಿ ಸಿನಿಮಾ ಎರಡನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಒಂದು ಕಾರ್ಯಕ್ರಮವನ್ನು ಯಶಸ್ಸಿ ಪೂರ್ಣವಾಗಿ ನೆರವೇರಿಸಲಾಗಿದೆ. ಭಾರತೀಯ ಚಲನಚಿತ್ರ ರಂಗದಲ್ಲಿ ಇದೇ ಮೊದಲ ಬಾರಿಗೆ 600 ಕೆಜಿ ತೂಕದ ಬಾದಾಮಿ ಹಾರ ಹಾಕುವ ಮೂಲಕ ಅಪ್ಪು ಅವರಿಗೆ ನಮನವನ್ನು ಸಲ್ಲಿಸಿದ್ದಾರೆ ಇದನ್ನು ನೋಡಿದರೆ ಅಭಿಮಾನಿಗಳು ಅಪ್ಪು ಅವರನ್ನು ಎಷ್ಟು ಇಷ್ಟಪಡುತ್ತಾರೆ ಹಾಗೆ ಗಂಧದಗುಡಿ ಸಿನಿಮಾ ಮೇಲೆ ಇರುವಂತಹ ಒಂದು ಪ್ರೀತಿಯನ್ನು ಈ ಮೂಲಕ ನಾವು ನೋಡಿ ನೋಡಬಹುದು. ಗಂಧದಗುಡಿಯ ಈ ರೀತಿಯ ಯಶಸ್ಸು ಎಂದಿಗೂ ಸಹ ಊಹೆ ಮಾಡಿಕೊಂಡಿರಲಿಲ್ಲ, ಅಭಿಮಾನಿಗಳ ಈ ಪ್ರೀತಿ ಈ ಪ್ರೀತಿ ನಿಮಗೆ ಏನೆನಿಸುತ್ತದೆ ಎಂದು ಕಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now