ಮೇಷ ರಾಶಿಯವರಿಗೆ 2023ರಲ್ಲಿ ಬಹಳ ಆದಾಯದ ಸಂಗತಿ ಒದಗಿ ಬರಲಿದೆ. ಮೇಷ ರಾಶಿಯವರು ಈಗಾಗಲೇ 2020 ರ ಎರಡರಲ್ಲಿ ಬಹಳ ನಷ್ಟವನ್ನು ಹಾಗೂ ಕಷ್ಟವನ್ನು ಅನುಭವಿಸಲಿದೆ ಅನುಭವಿಸಿದ್ದೀರಿ ಆದರೆ 2023ರ ವರ್ಷ ನಿಮ್ಮ ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಲಿದೆ. ಈ ವರ್ಷ ನಿಮ್ಮ ಎಲ್ಲ ಚಿಂತನೆಗಳು ಈಡೇರಲಿವೆ ಅಲ್ಲದೆ ಗೆಲ್ಲ ಕಾರ್ಯಗಳು ಬಹಳ ಸುಗಮವಾಗಿ ಸಾಗಲಿದೆ.
ಇದೆಲ್ಲದಕ್ಕೂ ಮುಖ್ಯ ಕಾರಣ ಎಂದರೆ ಯಥೇಚ್ಛವಾಗಿ ಬದಲಾಗಬಹುದು ಆಗಲಿದೆ ಹೌದು 2023ರಲ್ಲಿ ಮೇಷ ರಾಶಿಯಲ್ಲಿ ರಾಹು ಇದ್ದಾನೆ ಜೊತೆಗೆ ಕೇತು ಸಪ್ತಮ ಸ್ಥಾನದಲ್ಲಿ ಇದ್ದಾನೆ. ಇದರ ಜೊತೆಗೆ ಕುಂಭ ರಾಶಿಯಲ್ಲಿ ಶನಿಯು ಇರುವ ಕಾರಣ ಮೇಷ ರಾಶಿಯವರಿಗೆ 11 ಸ್ಥಾನದಲ್ಲಿ ಗೋಚರಿಸುತ್ತಾನೆ ಇದರ ಜೊತೆಗೆ 11ನೇ ಸ್ಥಾನದಲ್ಲಿರುವ ಶನಿಯು ಮಹಾ ಶಕ್ತಿಯುತ ಒಳ್ಳೆಯ ಫಲವನ್ನು ಮೇಷ ರಾಶಿಯವರಿಗೆ ನೀಡಲಿದ್ದಾನೆ.
ಮಿಂಚಿನ ವೇಗದಲ್ಲಿ ವ್ಯಾಪಾರ ವ್ಯವಹಾರಗಳು ನೆರವೇರಲಿವೆ. ಅಷ್ಟೇ ಅಲ್ಲದೆ ದ್ವಿತೀಯ ಸ್ಥಾನದಲ್ಲಿರುವ ಶುಕ್ರ ಹಾಗೂ ಮೂರನೇ ಸ್ಥಾನದಲ್ಲಿರುವ ಕೂಜನು ನಿಮಗೆ ಶುಭವನ್ನು ತರಲಿದ್ದಾನೆ ದ್ರವ್ಯವನ್ನು ತಂದು ಕೊಡಲಿದ್ದಾನೆ ಎಂದು ಹೇಳಬಹುದು ಹಾಗಾದರೆ ದ್ರವ್ಯವೆಂದರೆ ಏನು? ಭೂಮಿ, ಕಾರು, ಬಿಸಿನೆಸ್ಸು, ಉದ್ಯೋಗ ಎಲ್ಲೋ ಒಂದು ಕಡೆ ಹಣದ ಸಾಗರವು ಹರಿದು ಬರುವ ದಾರಿ ಎಂದರೆ ತಪ್ಪಾಗುವುದಿಲ್ಲ.
ಸ್ನೇಹಿತರಿಂದಲೂ ಕೂಡ ದನಾಗಮನವಾಗುವುದು ಯಾವುದೋ ಒಂದು ರೀತಿಯಲ್ಲಿ ಸ್ನೇಹಿತರ ಜೊತೆ ಪಾಟ್ಲರ್ ಶಿಪ್ ನಲ್ಲಿ ವ್ಯವಹಾರ ಮಾಡುತ್ತೀರಿ ಅಂತಹ ಕಡೆಯಿಂದಲೂ ಕೂಡ ಮಹಾ ಲಾಭವೇ ಒದಗಿ ಬರಲಿದೆ. ಪೂರ್ವಜರ ಪುಣ್ಯದಿಂದ ಹಾಗೂ ಆಶೀರ್ವಾದದಿಂದ 2013ರಲ್ಲಿ ಮಹಾ ಸೌಭಾಗ್ಯವೇ ಹರಿದು ಬರಲಿದೆ ಅಲ್ಲದೆ ಧನುರಾಶಿಯಲ್ಲಿರುವಂತಹ ಗ್ರಹಗಳ ಗೋಚಾರ ಫಲವೆಂದು ಕೂಡ ಮೇಷ ರಾಶಿಯವರಿಗೆ 2023ರಲ್ಲಿ ಒಳ್ಳೆಯ ಭಾಗ್ಯವೇ ಹರಸಿ ಬರಲಿದೆ.
ವಿಪರೀತವಾದ ಆದಾಯಗಳು ಸುಖಗಳು ಹರಿದು ಬರಲಿವೆ ಇದರಿಂದ 2023 ರಲ್ಲಿ ನೆಮ್ಮದಿಯಾದ ಸುಖವಾದ ಜೀವನವನ್ನು ಮೇಷ ರಾಶಿಯವರು ನಡೆಸಬಹುದಾಗಿದೆ. ನೂರಕ್ಕೆ ನೂರರಷ್ಟು 2023ರಲ್ಲಿ ಯಾವುದೇ ತರಹದ ಭಯವಿರದೆ ನಿಸ್ ಸಂದೇಹವಾಗಿ ಪ್ರಯತ್ನವನ್ನು ಮಾಡಿ ವ್ಯಾಪಾರ ವ್ಯವಹಾರ ಜೊತೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಪ್ರಯತ್ನ ನೀಡಬೇಕಾಗಿದೆ.
ನೀವು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚು ಎತ್ತರದಲ್ಲಿ ಬೆಳೆಯುತ್ತೇವೆ ಆದರೆ ಇದೇ ಎತ್ತರದ ಬಳಿತ ನಿಮ್ಮ ಅಹಂಕಾರಕ್ಕೆ ದಾರಿ ಮಾಡಿ ಕೊಡುವ ಸಾಧ್ಯತೆಗಳು ಹೆಚ್ಚು ಇವೆ ಹಾಗಾಗಿ ನಮ್ಮ ಗೌರವದ ಮೇಲೆ ಅಹಂಕಾರದ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ ಅಷ್ಟೇ ಅಲ್ಲದೆ ಕುಂಭ ರಾಶಿಯಲ್ಲಿರುವಂತಹ ಶನಿಯ ಪ್ರಭಾವದಿಂದ ಮೇಷ ರಾಶಿಯವರಿಗೆ ಜನರ ಮೇಲೆ ಹೆಚ್ಚು ಪ್ರೀತಿ ಉಂಟಾಗುತ್ತದೆ.
ಉದ್ಯೋಗಸ್ಥರಿಗೆ ಪ್ರಮೋಷನ್ ಕೂಡ ಹುಡುಕಿಕೊಂಡು ಬರುತ್ತದೆ ಕೃಷಿಕರಿಗೆ 2022ರಲ್ಲಿ ಲಾಸ್ ಆಗಿದ್ದರು 2023ರಲ್ಲಿ ಆದಾಯವೇ ಆಗಲಿದೆ. ತುಂಬಾ ದಸದಿಂದ ಕಾಣುತ್ತಿದ್ದ ಕನಸು ಈ ವರ್ಷ ಈಡೇರಲಿದೆ ಹಾಗೆ ವ್ಯವಹಾರಗಳಲ್ಲಿ ಸಂದೇಹವಿಲ್ಲದೆ ವೆಚ್ಚ ಮಾಡಬಹುದು ಇದರಿಂದ ಧನ ಲಾಭವೇ ಆಗಲಿದೆ. ಸಂಗೀತಕ್ಕದಲ್ಲೂ ಕೂಡ ಏಳಿಗೆಯನ್ನು ಮೇಷ ರಾಶಿಯವರು ಕಾಣಬಹುದಾಗಿದೆ ಇನ್ನು ಕುಜ ರಾಶಿಯ ಅಧಿಪತಿಯಾಗಿರುವ ಕಾರಣ ಭೂಮಿಯ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ.
ಕುಟುಂಬದಲ್ಲಿ ಶಾಂತಿಯನ್ನು ಕಾಣಬಹುದಾಗಿದೆ ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಈ ವರ್ಷವೂ ರಾಜಯೋಗವನ್ನು ತರಲಿದೆ. ಯಾವುದೇ ಕಷ್ಟವಿಲ್ಲದೆ ಈ 2023 ವರ್ಷ ಮೇಷ ರಾಶಿಯವರು ಸುಖ ಶಾಂತಿ ಲಾಭವನ್ನು ಕಾಣಲಿದ್ದಾರೆ. ಕೊನೆಯದಾಗಿ ಮೇಷ ರಾಶಿಯವರು ಯಾರಿಗಾದರೂ ಸಾಲವನ್ನು ನೀಡಬೇಕಾದರೆ ಅಥವಾ ಜಾಮೀನು ಕೊಡಬೇಕಾದರೆ ಎಚ್ಚರಿಕೆಯನ್ನು ವಹಿಸಬೇಕು.