2022 ವರ್ಷ ಮುಗಿಯುವಷ್ಟರಲ್ಲಿ ಈ ವರ್ಷ ಮುಗಿದ ನಂತರ 2080 ಇಸವಿಯವರೆಗೂ ಈ ಎರಡು ರಾಶಿಯವರಿಗೆ ಅದೃಷ್ಟವು ಒಲಿದು ಬರಲಿದೆ. ಇವರು ಅದೃಷ್ಟಶಾಲಿಗಳಾಗಿ ಗುರುಬಲದಿಂದ ಶುಕ್ರದಸೆಯಿಂದ ಬಹಳ ಶ್ರೀಮಂತರಾಗಿ ಕಾಣುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ ಇನ್ನು ಇವರು ಶ್ರೀಮಂತರಾಗುವುದನ್ನು ಯಾರು ಕೂಡ ತಪ್ಪಿಸಲಾಗುವುದಿಲ್ಲ, ಕೆಲವು ಗ್ರಹಗಳಿಂದ ಈ ಎರಡು ರಾಶಿಯ ಅದೃಷ್ಟವೇ ಬದಲಾಗದೆ.
ಇನ್ನು ಈ 2023 ರಿಂದ 2080 ರ ಗೋಚಾರ ಫಲದವರೆಗೂ ಈ ಎರಡು ರಾಶಿಯವರು ಬಹಳ ಉನ್ನತ ಸ್ಥಾನದಲ್ಲಿರುವುದನ್ನು ನಾವು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ಅಲ್ಲದೆ ಶನಿದೇವನ ಕೃಪಾಕಟಾಕ್ಷದಿಂದಲೂ ಕೂಡ ಈ ಎರಡು ರಾಶಿಯವರು ಹೆಚ್ಚು ಆಗರ್ಭ ಶ್ರೀಮಂತರಾಗುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ. 2023 ಹೊಸ ವರ್ಷವೂ ಆರಂಭವಾಗುವ ಮುನ್ನ ಇಂದ ಹಿಡಿದು 280 ರ ವರೆಗೂ ಕೂಡ ಇವರ ಅದೃಷ್ಟವೋ ಶುರುವಾಗಲಿದೆ. ಇದಕ್ಕೆ ಮೂಲ ಕಾರಣವೇ ಗುರುಬಲ ಶುರುವಾಗಿ ಶುಕ್ರದಶಿಯು ಉತ್ತಮವಾಗಿರುವುದು.
ಹೌದು ಈ ಎರಡು ರಾಶಿಗಳಿಗೆ ಗುರು ಬಲವು ತುಂಬಾ ಚೆನ್ನಾಗಿ ಇದ್ದು ಶುಕ್ರದಶಿಯೋ ಶುರುವಾಗಲಿದೆ. ಅಲ್ಲದೆ ಇದೇ ಗುರು ಬರದಿಂದ ರಾಜಯೋಗವು ಈ ಎರಡು ರಾಶಿಯವರಿಗೆ ಆವರಿಸಲಿದೆ. ಕೆಲವೊಂದು ಗ್ರಹಗಳ ಬದಲಾವಣೆಯಿಂದ ಇಲ್ಲಿವರೆಗೂ ಇದ್ದಂತಹ ಕಷ್ಟಗಳೆಲ್ಲ ಕಳೆದು ಮುಂದಿನ ದಿನಗಳಲ್ಲಿ ಸಂತೋಷ ದಿನವನ್ನು ಈ ಎರಡು ರಾಶಿಗಳು ಕಾಣಲಿದ್ದಾರೆ. ಇನ್ನು ಈ ಎರಡು ರಾಶಿಗಳ ಮೇಲೆ ಶನಿದೇವನ ಕೃಪಾಕಟಾಕ್ಷ ಇರುವುದರಿಂದ ಈ ಎರಡು ರಾಶಿಗಳು ಯಾವುದೇ ಕ್ಷೇತ್ರದಲ್ಲೂ ಕೈ ಹಾಕಿದರು ಲಾಭವನ್ನೇ ಕಾಣಬಹುದಾಗಿದೆ ಅಲ್ಲದೆ ಯಶಸ್ಸು ಇವರನ್ನು ಆವರಿಸಿ ಬರಲಿದೆ ಎಂದು ಹೇಳಬಹುದು.
ಹೌದು ಈ ಎರಡು ರಾಶಿಗಳಿಗೆ ಶನಿದೇವನ ಆಶೀರ್ವಾದದಿಂದ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಹಾಗೂ ಉತ್ತಮ ಪರಿಶ್ರಮದಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದಾಗಿದೆ ಅಲ್ಲದೆ ಮತ್ತಷ್ಟು ಪ್ರಯತ್ನವನ್ನು ಮಾಡಿದರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಾದಿಗೆ ಹಾಗೂ ಗುರಿಯನ್ನು ತಲುಪಬಹುದಾಗಿದೆ. ಈ ಎರಡು ರಾಶಿಗಳು ಯಾವುದೇ ಕೆಲಸಕ್ಕೂ ಕೈ ಹಾಕಿದರು ಹಿಂದೆ ಬರುವ ಮಾತೇ ಇಲ್ಲ ಜೊತೆಗೆ ಇವರ ಗ್ರಹಗತಿಗಳ ಕಾರಣದಿಂದ ಹಾಗೂ ಶನಿದೇವನ ಕೃಪೆಯಿಂದ ಇವರನ್ನು ಸೋಲಿಸುವುದು ಆಗುವುದಿಲ್ಲ .
ಹೌದು ಈ ರಾಶಿಯ ಜನರಿಗೆ ಸೋಲನ್ನು ನೋಡಲು ಅವರ ಅದೃಷ್ಟವು ಬಿಡುವುದಿಲ್ಲ. ಇನ್ನು ಈ ಎರಡು ರಾಶಿಯ ಜನರಲ್ಲಿ ನಿರುದ್ಯೋಗವನ್ನು ಅನುಭವಿಸುತ್ತಿರುವವರಿಗೆ ಈ ಬಾರಿ ಉದ್ಯೋಗವು ದೊರಕಿ ಉ ಉತ್ತಮ ಜೀವನವನ್ನು ಹಾಗೂ ಸಂತೋಷ ಸಮಯವನ್ನು ಕಳೆಯಲಿದ್ದಾರೆ. ವ್ಯಾಪಾರ ಹಾಗೂ ವ್ಯವಹಾರದ ವಿಷಯವನ್ನು ನೋಡುವುದಾದರೆ ಈ ಎರಡು ರಾಶಿಯವರಿಗೂ ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ನೋಡಬಹುದಾಗಿದೆ. ಇನ್ನು ಆರ್ಥಿಕವಾಗಿ ಎರಡು ರಾಶಿಗಳು ಸ್ಥಿರತೆಯನ್ನು ಕಾಣಬಹುದು ಅಲ್ಲದೆ ಮನೆ ಕಟ್ಟುವ ಅಥವಾ ನಿವೇಶನವನ್ನು ತೆಗೆದುಕೊಳ್ಳುವ ಇಚ್ಛೆ ಇರುವವರು ಸಾಲವನ್ನು ಪಡೆಯಲು ಇದು ಉತ್ತಮವಾದ ಸಮಯವಾಗಿದೆ.
ಇನ್ನು ಈ ಎರಡು ರಾಶಿಗಳಿಗೆ ವಿವಿಧ ಕಡೆಯಿಂದ ಆದಾಯವು ಬರಲಿದ್ದು ಹಣವನ್ನು ಹಾಳು ಮಾಡದೆ ತಮ್ಮ ಕಷ್ಟಗಳಿಗೆ ಬಳಸುವುದಾಗಿ ಭವಿಷ್ಯದಲ್ಲಿ ತಿಳಿಸಲಾಗಿದೆ. ಇನ್ನು ಈ ರಾಶಿಗಳಲ್ಲಿ ಆಗುವ ಬದಲಾವಣೆಯಿಂದ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವನ್ನು ಕಾಣುತ್ತಾರೆ. ಇನ್ನು ಇಷ್ಟೆಲ್ಲ ಲಾಭವನ್ನು ಶನಿದೇವನ ಕೃಪಾಕಟಾಕ್ಷದಿಂದ ಪಡೆಯುತ್ತಿರುವ ಆ ಎರಡು ರಾಶಿಗಳು ಯಾವುದು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಆ ಎರಡು ರಾಶಿಗಳು ಮಕರ ಹಾಗೂ ತುಲಾ ರಾಶಿ.