ಎದೆಯಲ್ಲಿ ಕಟ್ಟಿರುವ ಕಫವನ್ನು ಕಿತ್ತು ಹೊರಗೆ ಹಾಕುತ್ತದೆ ಈ ಮನೆ ಮದ್ದು.! ಈ ಮನೆನದ್ದು ಸೇವಿಸಿ ಎರಡೇ ದಿನದಲ್ಲಿ ಕಫ ನಿವಾರಣೆಯಾಗುತ್ತದೆ.

 

WhatsApp Group Join Now
Telegram Group Join Now

ಇತ್ತೀಚಿಗೆ ನಮ್ಮ ಜನರಲ್ಲಿ ಕೆಮ್ಮು ಕಫ ನೆಗಡಿ ಇಂತಹ ಕಾಯಿಲೆಗಳು ಸಾಮಾನ್ಯವಾಗಿವೆ ಇನ್ನು ಮಕ್ಕಳಂತೂ ಕೂಡ ಕೆಮ್ಮು ಜ್ವರ ಸದಾ ಕಾಡುತ್ತದೆ. ಇನ್ನು ಇದು ಚಳಿಗಾಲ ಆದ ಕಾರಣದಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಇಂತಹ ಕಾಯಿಲೆಗೆ ಅಥವಾ ಸಮಸ್ಯೆಗೆ ಮನೆಮದ್ದನ್ನು ಮಾಡುವ ಸಲುವಾಗಿ ಈ ಪುಟವನ್ನು ತಿಳಿಸಲಾಗಿದೆ. ಹೌದು ಇಂದು ನಾವು ಹೇಳುವ ಮನೆಮದ್ದನ್ನು ಮಾಡಿ ನೋಡಿದರೆ ನಿಮಗೆ ನಿಮ್ಮ ಲಾಗುವ ಬದಲಾವಣೆಗಳು ಕಾಣುತ್ತದೆ.

ದಕ್ಕೆ ಮೊದಲನೆಯದಾಗಿ ಔಷಧಿಯನ್ನು ಕನಿಷ್ಠ ಒಂದು ವಾರದಿಂದ ಗರಿಷ್ಠ ಒಂದು ತಿಂಗಳವರೆಗೂ ಸೇವಿಸಬೇಕು ಹಾಗಂತ ಈ ಪುಡಿಯನ್ನು ಹೆಚ್ಚಾಗಿ ಮಾಡಿದರೆ ತಾಜ್ಯವಾಗಿ ಇರುವುದಿಲ್ಲ ಹಾಗಾಗಿ ಇದನ್ನು ಮೂರು ದಿನದವರೆಗೂ ಸೇವಿಸುವಷ್ಟು ಒಮ್ಮೆ ಮಾಡಬೇಕು. ಮೊದಲನೆಯದಾಗಿ 1/4 ಕಪ್ ಲವಂಗ ಕಾಲ್ ಕಪ್ ಒಣಶುಂಠಿ ಒಣ ಶುಂಠಿ ಸಿಗದಿದ್ದರೆ ಬಳಸಬಹುದಾಗಿದೆ ಅಥವಾ ಇದನ್ನು ಸ್ಕಿಪ್ ಮಾಡಬಹುದು, ಕಾಲ್ ಕಪ್ ಮೆಣಸು ಇನ್ನು ಕಾಲ್ ಕಪ್ ಅಜ್ವೈನ್ ಹಾಗೂ ಕಾಲ್ ಕಪ್ ಉತ್ತಮವಾದ ಆರ್ಗಾನಿಕ್ ಹರಿಶಿಣ ಸಿಗದಿದ್ದಲ್ಲಿ ಪುಡಿಮಾಡಿಸಿದರೆ ಉತ್ತಮ.

ಇನ್ನು ಮೆಣಸು ಅಜ್ವೈನ್ ಒಣ ಶುಂಠಿ ಹಾಗೂ ಲವಂಗವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು ಚೆನ್ನಾಗಿ ಪುಡಿ ಮಾಡಿಕೊಂಡರೆ ಉತ್ತಮ ಇದಕ್ಕೆ ಅರಿಶಿನವನ್ನು ಬೆರೆಸಿ ಮಿಶ್ರಣ ಮಾಡಿ ಇಡಬೇಕು. ಈ ಔಷಧಿಯು ಮಕ್ಕಳಿಗೆ ವೇಗವಾಗಿ ಪರಿಣಾಮ ಬೀರುತ್ತದೆ ಯಾವುದೇ ಶೀತ ಕೆಮ್ಮು ನೆಗಡಿ ಇದ್ದರೂ ಕೂಡ ಬೇಗ ಶಮನವಾಗುತ್ತದೆ. ಇದನ್ನು ಒಂದು ಲೋಟದ ನೀರಿಗೆ ಒಂದು ಚಮಚದಷ್ಟು ಪುಡಿಯನ್ನು ಬೆರೆಸಿ ಕುದಿಯಲು ಬಿಡಬೇಕು ಎರಡರಿಂದ ಮೂರು ಕುದಿ ಬಂದ ನಂತರ ಒಂದು ಎಸಳು ಬೆಳ್ಳುಳ್ಳಿಯನ್ನು ಹಾಕಿಕೊಳ್ಳಬೇಕು ಬೆಳ್ಳುಳ್ಳಿಯನ್ನು ಹಾಕಿಕೊಂಡರೆ ಅದರ ವಾಸನೆಯ ಗಂಧವೇ ತಿಳಿಯುವುದಿಲ್ಲ.

ಈ ಕಷಾಯ ಕುಡಿಯಲು ಕೂಡ ರುಚಿಯಾಗಿ ಇರುತ್ತದೆ ಹಾಗೂ ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ ಇನ್ನು ಇದನ್ನು ಚೆನ್ನಾಗಿ ಕುದಿಯಬೇಕು. ಹಾಗಾದರೆ ಇದನ್ನು ಹಾಗೆ ಕುಡಿಯುವುದ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಅದಕ್ಕೆ ಬೆಲ್ಲ ಅಥವಾ ಉಪ್ಪನ್ನು ಬೇಕಾದರೆ ಸೇವಿಸಬಹುದು. ಈ ಕಷಾಯವನ್ನು ಸಿಹಿಯಾಗಿ ಕುಡಿಯಲು ಇಚ್ಚಿಸುವವರು ಬೆಲ್ಲವನ್ನು ಬೆರೆಸಬಹುದು ಹಾಗೂ ಸಿಹಿಯಾಗಿ ಕುಡಿಯದೆ ಇಚ್ಚಿಸುವವರು ಉಪ್ಪನ್ನು ಬೆರೆಸಬಹುದು.

ಮಕ್ಕಳಿಗೆ ಬೆಲ್ಲವನ್ನು ಧರಿಸಿ ಕೊಟ್ಟರೆ ಉತ್ತಮ ಏಕೆಂದರೆ ಮಕ್ಕಳ ಸಿಹಿಯಾಗಿ ಕುಡಿಯಲು ಹೆಚ್ಚಾಗಿ ಹೆಚ್ಚಿಸುತ್ತಾರೆ ಹಾಗಂತ ಎಲ್ಲಾ ಸಮಯದಲ್ಲೂ ಬೆಲ್ಲವನ್ನೇ ಬಳಸಬೇಕು ಅಂತ ಅಲ್ಲ. ಇನ್ನು ಇದಕ್ಕೆ ಎರಡು ದಳ ತುಳಸಿದಳವನ್ನು ಹಾಕಿ ಕುಡಿಸಬೇಕು ತುಳಸಿಯು ನಮ್ಮ ಮನೆಯ ಸುತ್ತಮುತ್ತ ಬೆಳೆದಿರುವ ಸುಲಭವಾಗಿ ಸಿಗುವ ಸಸಿಯಾಗಿದೆ ಇದನ್ನು ಎರಡರಿಂದ ಮೂರು ಕುದಿಯವರೆಗೂ ಬಿಟ್ಟು ನಂತರ ನಾವು ಹಾಕಿರುವ ನೀರು ಅರ್ಧದಷ್ಟು ಆಗಬೇಕು, ಈ ಕಷಾಯವನ್ನು ಒಂದು ಲೋಟಕ್ಕೆ ಸೊಸಿಕೊಳ್ಳಬೇಕು.

ಇದನ್ನು ಮಕ್ಕಳಿಗೆ ದಿನಕ್ಕೆ ಕೊಡಿಸಿದರೆ ಒಳ್ಳೆಯದು ಈ ದಿನಗಳಲ್ಲಿ ಹೆಚ್ಚಾಗಿ ಕಾಯಿಲೆಗಳು ಸಂಭವಿಸುವ ಕಾರಣದಿಂದ ಈ ಕಷಾಯವನ್ನು ಮಾಡಿ ಕೊಡಿಸಿದರೆ ಮಕ್ಕಳ ಆರೋಗ್ಯಕ್ಕೂ ಉತ್ತಮ ತಂದೆ ತಾಯಿಯರು ಕೂಡ ನಿಮ್ಮ ದಿಂದ ಇರಬಹುದು ದೊಡ್ಡವರು ಕೂಡ ದಿನನಿತ್ಯ ಸೇವಿಸುವುದು ಒಳ್ಳೆಯದು ಇದನ್ನು ಸೇವಿಸುವುದರಿಂದ ಯಾವುದೇ ತರಹದ ಅಡ್ಡ ಪರಿಣಾಮವು ಬೀರುವುದಿಲ್ಲ ಏಕೆಂದರೆ ಇದರಲ್ಲಿರುವ ಎಲ್ಲಾ ಪದಾರ್ಥಗಳನ್ನು ಕೂಡ ಉತ್ತಮವಾದ ಪೌಷ್ಟಿಕಾಂಶ ಇದೆ ನಮ್ಮ ಶೀತ, ಕೆಮ್ಮು ಕಫ ಇಂತಹ ಕಾಯಿಲೆಗಳನ್ನು ದೂರಮಾಡುವ ನೈಸರ್ಗಿಕವಾದ ಅಂಶವು ಇದೆ ಹಾಗಾಗಿ ಜನರಿಗೆ ಈ ಕಷಾಯವನ್ನು ಮಾಡಲು ಈ ಪುಟದ ಮೂಲಕ ಹೇಳಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now