ಇದೊಂದು ಕಾರ್ಡ್ ಇದ್ರೆ ಸಾಕು ಎಲ್ಲಿಗೆ ಬೇಕಾದ್ರು ಉಚಿತ ಪ್ರಯಾಣ ಮಾಡಬಹುದು. ಈಗಾಲೇ ಈ ಕಾರ್ಡ್ ಮಾಡಿಸಿಕೊಳ್ಳಿ

ಬಹಳ ಹಿಂದಿನ ದಿನದಿಂದಲೂ ಕೂಡ ನಮ್ಮ ಕರ್ನಾಟಕ ಸರ್ಕಾರ ಹಿರಿಯ ನಾಗರಿಕರಿಗೆ ಹಾಗೂ ಬುದ್ಧಿಮಾಂದ್ಯರಿಗೆ ಹಾಗೂ ವಿಕಲಚೇತನರಿಗೆ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವಂತೆ ಅವರಿಗೆ ತಕ್ಕಂತೆ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. ಅದೇ ರೀತಿಯಾಗಿ ವಯಸ್ಸಾ ದಂತಹ ಹಿರಿಯ ನಾಗರಿಕರಿಗೆ ಈ ಒಂದು ಸಹಾಯವನ್ನು ಮಾಡುವು ದರ ಮೂಲಕ ಕರ್ನಾಟಕ ಸರ್ಕಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಈಗಾಗಲೇ ಈ ಯೋಜನೆ ಜಾರಿಯಲ್ಲಿದ್ದು ಈ ಯೋಜನೆಯಿಂದ ಹಲವಾರು ಜನ ಪ್ರಯೋಜನ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿದ್ದಂತೆ, ನಾವು ಪ್ರಯಾಣಿಸುವಂತಹ ಬಸ್ಸು ಕಾರು ಟ್ರೈನ್ ಹೇಗೆ ಪ್ರತಿಯೊಂದರ ಲ್ಲಿಯೂ ಕೂಡ ಹಣವನ್ನು ಹೆಚ್ಚು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.

ಆದರೆ ಇದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಏಕೆoದರೆ ಪೆಟ್ರೋಲ್ ಡೀಸೆಲ್ ಕಲ್ಲಿದ್ದಲು ಇವೆಲ್ಲವುದರ ಬೆಲೆ ಹೆಚ್ಚಾಗುತ್ತಿದ್ದಂತೆ ಅದನ್ನು ಖರೀದಿಸುವುದಕ್ಕೂ ಕೂಡ ಅಷ್ಟೇ ಹಣದ ಅವಶ್ಯಕತೆ ಇರುತ್ತದೆ ಆದ್ದರಿಂದ ಇದರ ವೆಚ್ಚವನ್ನು ಬರಿಸುವುದಕ್ಕೆ, ನಮ್ಮ ಕರ್ನಾಟಕ ಸರ್ಕಾರ ಜನರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳುವುದರ ಮೂಲಕ ನಮಗೆ ಸೌಕರ್ಯಗಳನ್ನು ಕೊಡುತ್ತಾರೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಕಾರ್ಡ್ ಅನ್ನು ಹಿರಿಯ ನಾಗರಿಕರು ಹೊಂದಿದ್ದರೆ ನೀವು ಹೊರಗಡೆ ಓಡಾಡುವಂತಹ ಸಮಯದಲ್ಲಿ ವಾಹನಗಳಿಗೆ ಅಂದರೆ ಸರ್ಕಾರಿ ಬಸ್ ಗಳಿಗೆ ಇಂತಿಷ್ಟು ಹಣವನ್ನು ಕಡಿಮೆ ಕೊಡಬಹುದು ಅಂದರೆ ಪ್ರತಿಯೊಬ್ಬರೂ ಕೂಡ ಅದರಲ್ಲೂ 60 ವರ್ಷ ಮೇಲ್ಪಟ್ಟವರು.

ಈ ಒಂದು ಕಾರ್ಡ್ ಅನ್ನು ಹೊಂದಿದ್ದರೆ ನೀವು ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರಿಗೆ ಎಲ್ಲರಂತೆ ಸಂಪೂರ್ಣ ಹಣವನ್ನು ಕೊಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಇವರಿಗೆ ಇಂತಿಷ್ಟು ಹಣ ಕಡಿಮೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಹಿರಿಯ ನಾಗರಿಕರು ಕೂಡ ಈ ಒಂದು ಸೌಕರ್ಯವನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಸೀನಿಯರ್ ಸಿಟಿಜನ್ ಕಾರ್ಡ್ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಈಗಾಗಲೇ ಮೇಲೆ ಹೇಳಿದಂತೆ ಹಿರಿಯ ನಾಗರಿಕರಿಗೆ ಈ ಒಂದು ಕಾರ್ಡ್ ಬಹಳ ಉಪಯೋಗವಾಗುತ್ತದೆ ಎಂದು ಹೇಳಬಹುದು. ಈ ಒಂದು ಕಾರ್ಡ್ ನಲ್ಲಿ ಈ ಕಾರ್ಡ್ ಹೊಂದಿರುವ ಅಭ್ಯರ್ಥಿಯ ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿದ್ದು ಇವರ ಹೆಸರು, ಹುಟ್ಟಿದ ದಿನಾಂಕ, ಇವರ ಊರು, ಇವರ ರಕ್ತದ ಗುಂಪು, ಹೀಗೆ ಹಲವಾರು ಮಾಹಿತಿಗಳನ್ನು ಇದು ಒಳಗೊಂಡಿರುತ್ತದೆ.

ಹಾಗಾದರೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೆಲ್ಲ ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ ಹಾಗೂ ಯಾರು ಅರ್ಹರು ಎಂದು ನೋಡುವುದಾದರೆ. ಮೊದಲನೆಯದಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಈ ಅಭ್ಯರ್ಥಿಯು ಕಡ್ಡಾಯವಾಗಿ BPL ಕಾರ್ಡ್ ಅನ್ನು ಹೊಂದಿರಬೇಕಾಗಿರುತ್ತದೆ. ಇಂಥವರು ಸೀನಿಯರ್ ಸಿಟಿಜನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಹರು ಹಾಗೂ ಈ ಒಂದು ಕಾರ್ಡ್ ನ ಪ್ರಯೋಜನ ಏನು ಎಂದರೆ ಹಲವಾರು ಸರ್ಕಾರಿ ಯೋಜನೆಗಳನ್ನು ಉಚಿತವಾಗಿ ಪಡೆಯಬಹುದು, ಈಗಾಗಲೇ ಹೇಳಿದಂತೆ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಇಂತಿಷ್ಟು ಹಣ ರಿಯಾಯಿತಿ ಪಡೆಯಬಹುದು.

https://youtu.be/Z9yWTPVpgO8?si=bEPjM2tAlG-5UVbQ

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now