ಪಡಿತರ ಚೀಟಿ ಎನ್ನುವುದು ಈಗ ಸರ್ಕಾರ ಕೊಡುವ ಪಡಿತರ ಪಡೆಯುವುದಕ್ಕೆ ಬೇಕಾಗಿರುವ ಮುಖ್ಯ ದಾಖಲೆ ಆಗಿರುವುದು ಮಾತ್ರ ಅಲ್ಲದೆ ಇನ್ನು ಅನೇಕ ವಿಚಾರಗಳಲ್ಲಿ ಪುರಾವೆ ಆಗಿ ಉಪಯೋಗಕ್ಕೆ ಬರುತ್ತಿದೆ. ಈಗ ಅನೇಕ ಕಡೆ ರೇಷನ್ ಕಾರ್ಡನ್ನು ಕೂಡ ಅಗತ್ಯ ದಾಖಲೆಯಾಗಿ ಕೇಳುತ್ತಿದ್ದಾರೆ. ರೇಷನ್ ಕಾರ್ಡ್ ಅಲ್ಲಿ ಎಪಿಎಲ್ ಬಿಪಿಎಲ್ ಅಂತ್ಯೋದಯ ಕಾರ್ಡ್ ಈ ರೀತಿಯೆಲ್ಲ ಇರುವುದರಿಂದ ಸುಲಭವಾಗಿ ಅವರ ಆರ್ಥಿಕ ಪರಿಸ್ಥಿತಿ ಕಂಡು ಹಿಡಿಯಬಹುದು.
ಅವರು ಬಡತನ ರೇಖೆಗಿಂತ ಮೇಲಿದ್ದಾರ ಅಥವಾ ಬಡತನ ರೇಖೆಗಿಂತ ಕೆಳಗಿದ್ದಾರಾ ಎಂದು ಅವರ ರೇಷನ್ ಕಾರ್ಡ್ ನೋಡಿದ್ ತಕ್ಷಣ ಹೇಳಿಬಿಡಬಹುದು ಈ ರೀತಿ ಇಷ್ಟೆಲ್ಲ ಮಾಹಿತಿ ಇರುವ ಕಾರ್ಡ್ ಆಗಿ ವಿತರಣೆ ಆಗಿರುವ ಈ ರೇಷನ್ ಕಾರ್ಡ್ ಅಲ್ಲಿ ಈಗಾಗಲೇ ಹಲವಾರು ರೀತಿಯ ತಿದ್ದುಪಡಿಗಳನ್ನು ಒಂದು ಒಳ್ಳೆ ಉದ್ದೇಶಕ್ಕಾಗಿ ಸರ್ಕಾರವು ಮಾಡಿದೆ.
ಆದ ಬಳಿಕ ಸರ್ಕಾರದ ಕಡೆಯಿಂದ ಈಗ ರೇಷನ್ ಕಾರ್ಡ್ ಹೊಂದಿರುವವರಿಗೆ ಸಂತಸ ಸುದ್ದಿ ಒಂದು ಹೊರ ಬಿದ್ದಿದೆ ಅದೇನೆಂದರೆ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಇರುವವರಿಗೆ, ಅಂತ್ಯೋದಯ ರೇಷನ್ ಕಾರ್ಡ್, ಎಪಿಎಲ್ ಕಾರ್ಡ್ ಇರುವವರಿಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಹಾಗೂ ಈಗಾಗಲೇ ರೇಷನ್ ಕಾರ್ಡ್ ಬಂದ್ ಆದವರಿಗೆ ಮತ್ತು ಬಿಪಿಎಲ್ ಕಾರ್ಡ್ ಇಂದು ಅದು ರದ್ದಾಗಿ ಬಿಪಿಎಲ್ ಆಗಿದೆ ಎನ್ನುವವರಿಗೆ ಅಥವಾ ಬಿಪಿಎಲ್ ಕಾರ್ಡ್ ರದ್ದು ಪಡಿಸಿ.
ಎಪಿಎಲ್ ಕಾರ್ಡ್ ನೀಡಿರುವವರಿಗೆ ಅಥವಾ ಇರುವ ಕಾಡಿನಲ್ಲಿ ಹಲವಾರು ಕಾರಣಗಳಿಗಾಗಿ ತಿದ್ದುಪಡಿ ಮಾಡಲು ಅರ್ಜಿ ಅರ್ಜಿ ಸಲ್ಲಿಸಿರುವವರಿಗೆ ಈಗ ಸರ್ಕಾರ ಬಂಪರ್ ಸುದ್ದಿ ನೀಡಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ. ನ್ಯಾಯ ಬೆಲೆ ಅಂಗಡಿ ಮಂಜೂರಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1% ರಷ್ಟು ಮೀಸಲಾತಿ ಒದಗಿಸಲಾಗಿದೆ. ಇದನ್ನು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣ ಸಮಿತಿಯು ಶಿಫಾರಸ್ಸು ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿಯು ವಿಧಾನಸಭೆಯಲ್ಲಿ ತನ್ನ 7ನೇ ವರದಿಯನ್ನು ಮಂಡಿಸಿದೆ. ನಿರುದ್ಯೋಗ ಸಮಸ್ಯೆಯು ಹೆಚ್ಚಾಗುತ್ತಿರುವ ದೃಷ್ಟಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 24.1 %ರಷ್ಟು ಮೀಸಲಾತಿ ನೀಡಬೇಕು. ಕುಟುಂಬದಲ್ಲಿ ಯಾರು ಇಲ್ಲದೆ ಒಬ್ಬರ ಇದ್ದವರಿಗೆ ಮತ್ತು ಯಾವುದೇ ರೀತಿಯ ಆಸ್ತಿಯನ್ನು ಹೊಂದಿಲ್ಲದೆ ಇರುವವರಿಗೆ ಬಿಪಿಎಲ್ ಕಾರ್ಡ್ ಅನ್ನು ಅವರು ಅರ್ಜಿ ಸಲ್ಲಿಸಿದ 24 ಗಂಟೆ ಒಳಗಡೆ ಆದಷ್ಟು ಬೇಗ ಬಿಪಿಎಲ್ ಕಾರ್ಡ್ ವಿತರಿಸಲು ನಿಯಮ ರೂಪಿಸಬೇಕು ಎಂದು ಸಮಿತಿ ತಿಳಿಸಿದೆ.
ಸೊಸೈಟಿ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟದವರಿಗೆ ಮೀಸಲಾತಿ ನೀಡಬೇಕು ಎಂಬುದನ್ನು ಸಮಿತಿಯು ಒಮ್ಮೊತದ ಅಭಿಪ್ರಾಯವನ್ನು ಹೊರಹಾಕಿದೆ. ಸೊಸೈಟಿ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಬೇಕು ಎಂದು ಸಹಕಾರಿ ಇಲಾಖೆಗೆ ಶಿಫಾರಸು ಕೂಡ ಮಾಡಲಾಗಿದೆ. ಸಿ ಆರ್ ಸಿ ನಿಧಿಯಲ್ಲಿ ಶೇಕಡ 25% ಮತ್ತು ಬೆಳೆ ಪರಿಹಾರ ಮೊತ್ತ ಶೇಕಡ 50ರಷ್ಟು ಹೆಚ್ಚಳ ಆಗಬೇಕು ಎನ್ನುವುದು ಕೂಡ ಕೇಳಿದೆ.
ಸಿಆರ್‌ಪಿ ಮತ್ತು ಟಿ ಆರ್ ಪಿ ಅನುದಾನವನ್ನು ಕಟ್ಟಡ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳದೆ ಸಮುದಾಯದ ಕಲ್ಯಾಣಕ್ಕೆ ಬಳಸಿಕೊಳ್ಳಬೇಕು. ಪರಿಶಿಷ್ಟ ವಿದ್ಯಾರ್ಥಿಗಳ ವೇತನವನ್ನು ಕಾಲೇಜಿಗೆ ಅಥವಾ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಬೇಕು ಎಂದು ಹೇಳಲಾಗಿದೆ. ಇದರಿಂದಸರ್ಕಾರದ ಕಡೆಯಿಂದ ಬಂಪರ್ ನ್ಯೂಸ್ ಏನು ಗೊತ್ತಾ? ರಾಜ್ಯದ ದ ಅನೇಕರಿಗೆ ಉಪಯೋಗ ಆಗಲಿದೆ.