ಅಮೆಜಾನ್ ಕಂಪನಿಯಲ್ಲಿ ಹುದ್ದೆ. ಕೆಲಸ ಮಾಡಲು ಇಚ್ಛಿಸುವ ಮಹಿಳೆಯರು & ಪುರುಷರು ಅರ್ಜಿ ಸಲ್ಲಿಸಿ ತಿಂಗಳಿಗೆ 30-50 ಸಾವಿರ ಹಣ ಸಂಪಾದನೆ ಮಾಡಬಹುದು.

ಹೆಸರಾಂತ ಅಮೆಜಾನ್ ಕಂಪನಿಯಿಂದ ಉದ್ಯೋಗ ಅವಕಾಶಗಳು ದೊರಕದಲಿದೆ ಕರ್ನಾಟಕದಲ್ಲಿ ಹುದ್ದೆಗೆ ಆಹ್ವಾನವನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ಸಾಕಷ್ಟು ಆಕರ್ಷಕ ರೀತಿಯ ವೇತನವನ್ನು ಸಹ ಪಡೆದುಕೊಳ್ಳಬಹುದು ಯುವಕ ಮತ್ತು ಯುವತಿಯ ಇಬ್ಬರಿಗೂ ಸಹ ಅವಕಾಶಗಳು ದೊರಕುತ್ತದೆ. ಇ ಕಾಮರ್ಸ್ ಕಂಪನಿ ಅಮೆಜಾನ್ ತನ್ನ ಪ್ರೈಮ್ ವಿಡಿಯೋ ವಿಭಾಗ ಹಾಗೂ ಇ ಕಾಮರ್ಸ್ ಮಾರುಕಟ್ಟೆ ವಿಭಾಗದಡಿ ವಿವಿಧ ರೀತಿಯಾದಂತಹ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now

ಅಮೆಜಾನ್ ಒಂದು ಹೆಸರಾಂತ ಕಂಪನಿಯಾಗಿದ್ದು ಈ ಒಂದು ಕಂಪನಿಯಲ್ಲಿ ಈಗಾಗಲೇ ಸಾಕಷ್ಟು ಜನ ಕೆಲಸವನ್ನು ಮಾಡುತ್ತಿದ್ದಾರೆ ನಮ್ಮ ಕರ್ನಾಟಕದಲ್ಲಿ ಅಮೆಜಾನ್ ಕಂಪನಿಗೆ ಅರ್ಜಿಯನ್ನು ಆಹ್ವಾನ ನೀಡಲಾಗಿದೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ಅಮೆಜಾನ್ ನಿಂದ ಬೆಂಗಳೂರಿನಲ್ಲಿ ಯಾವೆಲ್ಲ ಕೆಲಸಗಳು ಆಫರ್ ಇದೆ ಎಂದು ನೋಡುವುದಾದರೆ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಇದರ ಉದ್ಯೋಗ ಸ್ಥಳ ಬೆಂಗಳೂರು.

ಅರ್ಹತೆ ನೋಡುವುದಾದರೆ ಕನಿಷ್ಠ ಎರಡು ವರ್ಷ ಪ್ರೊಫೆಷನಲ್ ಅನುಭವ ಅಥವಾ ಮಿಲಿಟರಿ ಕಾರ್ಯಾನುಭವ, ಬ್ಯಾಚುಲರ್ ಡಿಗ್ರಿ ಪಾಸ್, ಬ್ಯುಸಿನೆಸ್ ಡೆವಲಪ್ಮೆಂಟ್ ಪಾರ್ಟ್ನರ್ ಶಿಪ್ ಮ್ಯಾನೇಜ್ಮೆಂಟ್, ನ್ಯೂ ಬಿಸಿನೆಸ್ ಸೋರ್ಸಿಂಗ್ ಅನುಭವ ಇರಬೇಕು. ಎರಡನೆಯದಾಗಿ ಸೀನಿಯರ್ ಬ್ರಾಂಡ್ ಸ್ಪೆಷಲಿಸ್ಟ್ ಇನ್ ಫ್ಯಾಷನ್ ಈ ಹುದ್ದೆಯ ಉದ್ಯೋಗ ಸ್ಥಳ ಬೆಂಗಳೂರು. ಡೆಮಾನ್‌ಸ್ಟ್ರೇಟೆಡ್ ಎಬಿಲಿಟಿ ಓನರ್ಶಿಪ್ ಮತ್ತು ಡ್ರೈವ್ ರಿಸಲ್ಟ್. ಉತ್ತಮ ಸಂವಹನ ಸ್ಕಿಲ್, ಅನಾಲಿಟಿಕ್ ಥಿಂಕಿಂಗ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸ್ಕಿಲ್, ಬ್ಯಾಚುಲರ್ ಡಿಗ್ರಿ ಪಾಸ್ ಆಗಿರಬೇಕು.

ಮೂರನೆಯದಾಗಿ ಬ್ರ್ಯಾಂಡ್ ಸ್ಪೆಷಲಿಸ್ಟ್ ಇನ್ ಫ್ಯಾಷನ್ ಇದರ ಉದ್ಯೋಗ ಸ್ಥಳವು ಸಹ ಬೆಂಗಳೂರು. ಡೆಮಾನ್ ಸ್ಟ್ರೇಟೆಡ್ ಎಬಿಲಿಟಿ ಓನರ್ಶಿಪ್ ಮತ್ತು ಡ್ರೈವ್ ರಿಸಲ್ಟ್ ಉತ್ತಮ ಸಂವಹನ ಸ್ಕಿಲ್, ಅನಾಲಿಟಿಕ್ ಥಿಂಕಿಂಗ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸ್ಕಿಲ್, ಬ್ಯಾಚುಲರ್ ಡಿಗ್ರಿ ಪಾಸ್. ನಾಲ್ಕನೇದಾಗಿ ಪ್ರೋಗ್ರಾಮ್ ಮ್ಯಾನೇಜರ್ ಇದರ ಉದ್ಯೋಗಸ್ಥಳ ಬೆಂಗಳೂರು ವಿದ್ಯಾರ್ಹತೆ ನೋಡುವುದಾದರೆ ಪ್ರೋಗ್ರಾಮ್ ಮತ್ತು ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ಎಕ್ಸ್‌ಪೀರಿಯನ್ಸ್ ನಲ್ಲಿ ಮೂರು ವರ್ಷಕ್ಕೂ ಹೆಚ್ಚು ವರ್ಷ ಕಾರ್ಯಾನುಭವವನ್ನು ಹೊಂದಿರಬೇಕು ಮತ್ತು ನಾನ್ ಟೆಕ್ ವಿಭಾಗದಲ್ಲಿ ಅನುಭವ ಬ್ಯಾಚುಲರ್ ಡಿಗ್ರಿ ಪಾಸ್ ಆಗಿರಬೇಕು.

ಐದನೆಯದಾಗಿ ಅಡ್ವರ್ಟೈಸಿಂಗ್ ಸ್ಟ್ರಾಟೆಜಿಕ್ ಮ್ಯಾನೇಜರ್ ಇದರ ಉದ್ಯೋಗ ಸ್ಥಳ ಬೆಂಗಳೂರು ಇದರ ವಿದ್ಯಾರಹತೆ ನೋಡುವುದಾದರೆ ಸ್ಟ್ರಾಂಗ್ ಪ್ರೊಫೆಷನ್ ಓರಿಯಂಟೇಶನ್, ಅನಾಲಿಟಿಕಲ್ ಸ್ಕಿಲ್, ಇಂಜಿನಿಯರಿಂಗ್, ಕಾಮರ್ಸ್ ಪದವಿ, ಬಿ ಟೆಕ್ ಪಾಸ್ ಆಗಿರಬೇಕು. ಆರನೇದಾಗಿ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್ ಗ್ರೋಥ್ ಕಸ್ಟಮರ್ ಸೇಲ್ಸ್, ಅಮೆಜಾನ್ ಜಾಹೀರಾತು ವಿಭಾಗ ಇದರ ಉದ್ಯೋಗ ಸ್ಥಳ ಬೆಂಗಳೂರು.

ವಿದ್ಯಾರ್ಹತೆ ನೋಡುವುದಾದರೆ ಎಂಬಿಎ ಪಾಸ್, ಸೇಲ್ಸ್ ಬಿಸಿನೆಸ್ ಡೆವಲಪ್ಮೆಂಟ್ ನಲ್ಲಿ ಮೂರಕ್ಕೂ ಹೆಚ್ಚು ವರ್ಷ ಕಾರ್ಯ ಅನುಭವವನ್ನು ಹೊಂದಿರಬೇಕಾಗುತ್ತದೆ. ಏಳನೆಯದಾಗಿ ಡಿಸ್ಪ್ಲೇ ಅಕೌಂಟ್ ಮ್ಯಾನೇಜರ್ ಅಮೆಜಾನ್ ಜಾಹೀರಾತು ಇದರ ಉದ್ಯೋಗ ಸ್ಥಳ ಬೆಂಗಳೂರು ವಿದ್ಯಾರ್ಹತೆ ನೋಡುವುದಾದರೆ ಸೇಲ್ಸ್ ಮಾರ್ಕೆಟಿಂಗ್ ಬ್ರಾಂಡ್ ಮ್ಯಾನೇಜ್ಮೆಂಟ್ ಇತರೆ ವಿಭಾಗಗಳಲ್ಲಿ ಬಿ2ಬಿ 3 ವರ್ಷ ಕಾರ್ಯಾಣುಭವ ಹೊಂದಿರಬೇಕು ಉತ್ತಮವಾದಂತಹ ಲಿಖಿತ ಮತ್ತು ವರ್ಬಲ್ ಕಮ್ಯುನಿಕೇಶನ್ ಇರಬೇಕು.

ಎಂಟನೇದಾಗಿ ಪ್ರೋಗ್ರಾಮ್ ಅಸೋಸಿಯೇಟ್ ಪ್ರೊಫೆಶನ್ ಇದರ ಉದ್ಯೋಗ ಸ್ಥಳ ಬೆಂಗಳೂರು ಬ್ಯಾಚುಲರ್ ಡಿಗ್ರಿ ಪಾಸ್ ಮಾಡಿರಬೇಕು ಒಂದರಿಂದ ಮೂರು ವರ್ಷ ಕನ್ಸಲ್ಟಿಂಗ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಪ್ರೊಫೆಸ್ ಮ್ಯಾನೇಜ್ಮೆಂಟ್ ನಲ್ಲಿ ಕಾರ್ಯಾನುಭವ ಹೊಂದಿರಬೇಕಾಗುತ್ತದೆ. ಈ ಎಲ್ಲಾ ಉದ್ಯೋಗಗಳು ಸಹ ಬೆಂಗಳೂರಿನಲ್ಲಿ ಇರುವುದರಿಂದ ನಿಮಗೆ ಸೂಕ್ತ ಎಂದೇ ಹೇಳಬಹುದು. ಅಮೆಜಾನ್ ಜಾಬ್ಸ್ ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ https://jobs-us-east.amazon.com/en-gb ಕ್ಕೆ ಭೇಟಿ ನೀಡಿ. ಓಪನ್ ಆದ ಪೇಜ್‌ನಲ್ಲಿ ನಿಮ್ಮ ಆಸಕ್ತಿಯ ಹುದ್ದೆ ಆಯ್ಕೆ ಮಾಡಿ ಕ್ಲಿಕ್ ಮಾಡಿ. ನಂತರ ಓಪನ್ ಆದ ಪೇಜ್‌ನಲ್ಲಿ ಹುದ್ದೆ ಕುರಿತ ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಓದಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now