ಕೇವಲ 1 ರೂಪಾಯಿಗೆ ಫ್ರಿಡ್ಜ್, ಎ.ಸಿ ಖರೀದಿ ಮಾಡಿ. ಫ್ಲಿಪ್ ಕಾರ್ಟ್ ನಲ್ಲಿ ಫ್ರೀ ಶಾಪಿಂಗ್ ಆಫರ್ ಇವತ್ತೆ ಬುಕ್ ಮಾಡಿ ಇಂಥ ಆಫರ್ ಮತ್ತೆ ಸಿಗಲ್ಲ.

 

WhatsApp Group Join Now
Telegram Group Join Now

ಆನ್ಲೈನ್ ಶಾಪಿಂಗ್ ಮಾಡುವವರ ಫೇವರೆಟ್ ಇ-ಕಾಮರ್ಸ್ ಸೈಟ್ flipkart. ಯಾಕೆಂದರೆ ಫ್ಲಿಪ್ಕಾರ್ಟ್ ಸದಾ ಕಾಲ ಒಂದಲ್ಲ ಒಂದು ಹೊಸ ರೀತಿಯ ಆಫರ್ ಅಥವಾ ರಿಯಾಯಿತಿಗಳನ್ನು ತನ್ನ ಗ್ರಾಹಕರ ಕೊಡುತ್ತಲೇ ಇರುತ್ತದೆ. ಈ ಬಾರಿಯೂ ಕೂಡ ಅಂತಹದ್ದೇ ಒಂದು ಹೊಸ ಆಫರ್ ತಂದು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಈಗ ಎಸಿ, ಟಿವಿ, ಫ್ರಿಡ್ಜ್ ಅಂತಹ ಎಲೆಕ್ಟ್ರಿಕಲ್ ಗ್ಯಾಜೆಟ್ ಗಳನ್ನು ಫ್ಲಿಪ್ಕಾರ್ಟ್ ಅಲ್ಲಿ ಕೇವಲ ಒಂದು ರೂಪಾಯಿಗೆ ನೀವು ಖರೀದಿಸಬಹುದು.

ಇದು ನಿಜವೇ ಎಂದು ಹಲವರಿಗೆ ಅನುಮಾನ ಹುಟ್ಟಬಹುದು ಅಥವಾ ಕೆಲವರು ಇದನ್ನು ಫೇಕ್ ಎಂದು ಹೇಳಬಹುದು. ನೀವೆಲ್ಲ ನಂಬಲೇಬೇಕು ಖಂಡಿತವಾಗಿಯೂ ಫ್ಲಿಪ್ಕಾರ್ಟ್ ಕಡೆಯಿಂದ ಈಗ ಈ ರೀತಿ ಆಫರ್ ಇದೆ ವಿವರಕ್ಕಾಗಿ ಪೂರ್ತಿ ಓದಿ. ಫ್ಲಿಪ್ಕಾರ್ಟ್ ಅಲ್ಲಿ ಆನ್ಲೈನ್ ಶಾಪಿಂಗ್ ಮಾಡುವ ಎಲ್ಲರಿಗೂ ಕೂಡ ಸೂಪರ್ ಕಾಯಿನ್ಸ್ ಬಗ್ಗೆ ತಿಳಿದೇ ಇದೆ. ಆ ಸೂಪರ್ ಕಾಯಿನ್ಸ್ ಲಿ ಹಣ ಸೇವ್ ಮಾಡಿಟ್ಟು ಕೊಂಡಿದ್ದವರಿಗೆ ಈಗ ಈ ಸದಾವಕಾಶ ಸಿಗಲಿದೆ.

ಅದೇನೆಂದರೆ ಸೂಪರ್ ಕಾಯಿನ್ಸ್ ಎನ್ನುವುದು ಫ್ಲಿಪ್ಕಾರ್ಟ್ ಅಲ್ಲಿ ಐಟಂಗಳನ್ನು ಖರೀದಿಸಿದಾಗ ಆಫರ್ ಅಲ್ಲಿ ಕೊಡುವ ಕಾಯಿನ್ಸ್ ಆಗಿದೆ. ನೀವು ನೂರು ರೂಪಾಯಿಗೆ ಏನಾದರು ಖರೀದಿಸಿದರೆ ನಿಮಗೆ 4 ಸೂಪರ್ ಕಾಯಿನ್ಸ್ ಸಿಗಲಿದೆ, ಹಾಗೆ 500ರೂ ಗೆ ಖರೀದಿಸಿದರೆ 20 ಸೂಪರ್ ಕಾಯಿನ್ಸ್ ಸಿಗಲಿದೆ. ಈ ಸೂಪರ್ ಕಾಯಿನ್ಗಳನ್ನು ಸ್ಟೋರ್ ಮಾಡಿಕೊಳ್ಳುವ ಆಪ್ಷನ್ಸ್ ಕೂಡ ಫ್ಲಿಪ್ಕಾರ್ಟ್ ಅಲ್ಲಿ ಇದೆ.

ಈ ರೀತಿ ಸೇವ್ ಮಾಡಿಕೊಂಡು ಫ್ಲಿಫ್ ಕಾರ್ಟ್ ನ ಸದಸ್ಯರಾಗಿರುವವರಿಗೆ ಫ್ಲಿಪ್ಕಾರ್ಟ್ ನ ಯಾವುದೇ ಹೊಸ ಆಫರ್ ಬಂದರೂ ಮೊದಲಿಗೆ ಎಂಟ್ರಿ ಸಿಗುತ್ತದೆ ಹಾಗೆ ಉಚಿತ ಡೆಲಿವರಿ ಆಫರ್ ಇನ್ನೂ ಅನೇಕ ಆಫರ್ ಗಳು ಕೂಡ ಸಿಗುತ್ತದೆ. ಈ ಸೂಪರ್ ಕಾಯಿನ್ಸ್ ನೀವು ಹೇಗೆ ಬಳಸಬಹುದು ಎಂದರೆ ನೀವು 501 ರೂಪಾಯಿಗೆ ನೀವು ಏನಾದರೂ ಖರೀದಿಸಿದರೆ, ಅದರಲ್ಲಿ 1ರೂ. ಮಾತ್ರ ನೀವು ತೆರಬೇಕು. ಉಳಿದ 500 ರೂಗಳನ್ನು ಸೂಪರ್ ಕಾಯಿನ್ಸ್ ಉಪಯೋಗಿಸಿ ಪಾವತಿ ಮಾಡಬಹುದು.

ಈಗ ಅದನ್ನು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಿಗೆಲ್ಲ ಅನ್ವಯವಾಗುವ ಹೊಸ ಆಫರ್ ಮಾಡಿದೆ. ಹೀಗಾಗಿ ಫ್ಲಿಪ್ಕಾರ್ಟ್ ಅಲ್ಲಿ ಆಫರ್ ಅಲ್ಲಿರುವ ಈ ಐಟಂಗಳನ್ನು ಮಾತ್ರ ನೀವು ಖರೀದಿಸಿ ಅದರ ಮೊತ್ತವನ್ನು ಸೂಪರ್ ಕಾಯಿನ್ಸ್ ಸ್ಟೋರ್ ಆಗಿದ್ದರೆ ಅದರ ಮೂಲಕ ಪಾವತಿಸಬಹುದು. ಆ 1ರೂ. ಅನ್ನು ಐಟಂ ಡಿಲಿವರ್ ಟೈಮಲ್ಲಿ ಬೇಕಾದರೂ ಕೊಡಬಹುದು. ಯಾವುದೇ ಕಾರಣಕ್ಕೂ ಇಂತಹ ಆಫರನ್ನು ಮಿಸ್ ಮಾಡಿಕೊಳ್ಳಲೇಬೇಡಿ.

ಒಂದು ವೇಳೆ ಇನ್ನೂ ಸಹ ನೀವು ಈ ರೀತಿ ಅವಕಾಶ ಹೊಂದಿಲ್ಲ ಅಂದರೆ ಈ ಕೂಡಲೇ ಪ್ಲೇ ಸ್ಟೋರ್ ಗೆ ಹೋಗಿ ಫ್ಲಿಪ್ಕಾರ್ಟ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಫ್ಲಿಪ್ಕಾರ್ಟ್ ಅನ್ನು ಓಪನ್ ಮಾಡಿ ಅದರಲ್ಲಿ ಸೂಪರ್ ಕಾಯಿನ್ಸ್ ಎನ್ನುವ ಆಪ್ಷನ್ ಕಡೆ ಹೋಗಿ ಒಂದು ರೂಪಾಯಿ ಅಲ್ಲಿ ಆಕ್ಟಿವೇಟ್ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯ ಹೊಂದಿ ಇನ್ನು ಮುಂದೆ ಸೂಪರ್ ಕಾಯಿನ್ಗಳನ್ನು ಗಳಿಸಿ ಅದರ ಮೂಲಕವೇ ಖರೀದಿಸಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರೊಂದಿಗೆ ಶೇರ್ ಮಾಡಿಕೊಂಡು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಅನುಕೂಲವಾಗುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now