ದೇಶದಲ್ಲಿ ಅನೇಕ ಮಂದಿ ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ, ಹಾಗೂ ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಸಿಗುವ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗಲಿಂದಲೂ ಜನಸಾಮಾನ್ಯರಿಗಾಗಿ ಈ ರೀತಿಯ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತಂದೇ ಇದ್ದಾರೆ. ಇದರಲ್ಲಿ ಜನ ಮೆಚ್ಚಿದ ಜನಪ್ರಿಯ ಯೋಜನೆ ಆದ ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ ದೇಶದ ಅಪಾರ ಜನಸಂಖ್ಯೆಯ ಜನರು ಪಾಲುದಾರರಾಗಿದ್ದಾರೆ.
ಈಗ ದೇಶದಲ್ಲಿ ಆಯುಷ್ಮಾನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಆಯುಷ್ಮಾನ್ ಕಾರ್ಡ್ ಹೊಂದಿರುವವರ ಎಲ್ಲಾ ಖಾತೆಗೂ ಹಣ ಬರುತ್ತಿದೆ. ನೀವು ಕೂಡ ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ನಿಮ್ಮ ಖಾತೆಗೆ ಹಣ ಬಂದಿದೆ ಎಂದು ಚೆಕ್ ಮಾಡಲು ಮತ್ತು ಆ ಹಣವನ್ನು ಹೇಗೆ ಪಡೆಯಬೇಕು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಆಯುಷ್ಮಾನ್ ಕಾರ್ಡ್ ಹಣದ ಬಗ್ಗೆ ಅನೇಕರಿಗೆ ನಿರೀಕ್ಷೆ ಇತ್ತು, ಸಾಕಷ್ಟು ಜನ ಇದರ ಬಗ್ಗೆ ಗೊಂದಲಕ್ಕೆ ಒಳಗಾಗಿ ಅಧಿಕೃತ ಅಪ್ಡೇಟ್ಗಾಗಿ ಕಾಯುತ್ತಲೇ ಇದ್ದರು. ಈಗ ಅವರಿಗೆಲ್ಲ ಖುಷಿಯಾಗುವ ಸಮಯ ಬಂದಿದೆ. ಯಾಕೆಂದರೆ ಆಯುಷ್ಮಾನ್ ಕಾರ್ಡ್ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಆಯುಷ್ಮಾನ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮೂಲಕ ಹಣ ಜಮೆ ಆಗುತ್ತಿದ್ದು, ಆ ಹಣ ಪಡೆಯಲು ಕೆಲ ವಿಧಾನ ಕೂಡ ಇದೆ.
ನೀವು ನಿಮ್ಮ ಹಣವನ್ನು ಸ್ಕೈಕಾರ್ಡಲ್ಲಿ ಠೇವಣಿ ಮಾಡಿದ್ದರೆ, ಹಾಗೂ ಆ ಹಣವನ್ನು ಹಿಂಪಡೆಯಲು ಯೋಚಿಸುತ್ತಿದ್ದರೆ ಈಗ ಅದಕ್ಕೆ ಸುಸಮಯ. ಯಾಕೆಂದರೆ ಆಯುಷ್ಮಾನ್ ಕಾರ್ಡ್ ಅಲ್ಲಿರುವ ಹಣದಲ್ಲಿ ಕನಿಷ್ಠ 5 ಲಕ್ಷವನ್ನು ನೀವೀಗ ಆನ್ಲೈನ್ ಮೂಲಕ ಸುಲಭವಾಗಿ ಪಡೆಯಬಹುದು.
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಕೂಡ ಹಂಚಿಕೊಳ್ಳಿ.
ಆಯುಷ್ಮಾನ್ ಕಾರ್ಡ್ ಹಣ ಪಡೆದುಕೊಳ್ಳಲು ಸಲ್ಲಿಸಬೇಕಾದ ದಾಖಲೆಗಳು:-
● ಆಧಾರ್ ಕಾರ್ಡ್
● ಇಮೇಲ್ ಐಡಿ
● ಮೊಬೈಲ್ ನಂಬರ್
● ಪಾನ್ ಕಾರ್ಡ್
● ಬ್ಯಾಂಕ್ ಪಾಸ್ ಬುಕ್
● ಗುರುತಿನ ಚೀಟಿ
● ಮೂಲ ವಿಳಾಸ ಪುರಾವೆ
● ಜಾತಿ ಪ್ರಮಾಣ ಪತ್ರ
● ಆಯುಷ್ಮಾನ್ ಕಾರ್ಡ್ ಸಂಖ್ಯೆ
ಆಯುಷ್ಮಾನ್ ಕಾರ್ಡ್ ಹಣ ಚೆಕ್ ಮಾಡುವ ವಿಧಾನ :-
PMJAY ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ನಿಮ್ಮ ಹಣವನ್ನು ಹಿಂಪಡೆಯಬಹುದು.
ಆಯುಷ್ಮಾನ್ ಕಾರ್ಡ್ ಹಣ ಪಡೆಯುವ ವಿಧಾನ :-
● ಆಯುಷ್ಮಾನ್ ಕಾರ್ಡ್ ಹಣವನ್ನು ಹಿಂಪಡೆಯಲು ಮೊದಲು ಅಧಿಕೃತ ವೆಬ್ಸೈಟ್ ಆದ https://pmjay.gov.in/ ಗೆ ಭೇಟಿಕೊಡಿ.
● ಆಯುಷ್ಮಾನ್ ಕಾರ್ಡ್ ಹಣ 2022 ಆಪ್ಷನ್ ಕ್ಲಿಕ್ ಮಾಡಿ, ಆಗ ಒಂದು ಹೊಸ ಪೇಜ್ ಓಪನ್ ಆಗುತ್ತದೆ
ಅದರಲ್ಲಿ ನಿಮ್ಮ ಎಲ್ಲ ಡೀಟೇಲ್ಸ್ ಅಪ್ಲೋಡ್ ಮಾಡಿ, ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
● ಕೊನೆಯಲ್ಲಿ ಬ್ಯಾಂಕ್ ಡಿಟೇಲ್ಸ್ ಕೇಳಿದಾಗ ನಿಮ್ಮ ಖಾತೆ ವಿವರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
● ಇದಾದ ಕೆಲವೇ ದಿನಗಳಲ್ಲಿ ನಿಮ್ಮ ದಾಖಲೆಗಳ ಪರಿಶೀಲನೆ ನಡೆದು ನೀವು ದಾಖಲೆಗಳಲ್ಲಿ ಸಲ್ಲಿಸಿರುವ ಬ್ಯಾಂಕ್ ಖಾತೆಗೆ ಆಯುಷ್ಮಾನ್ ಕಾರ್ಡ್ ಹಣ ಜಮೆ ಆಗಲಿದೆ.