ಹೆಣ್ಣುಮಕ್ಕಳು ಸೌಂದರ್ಯದ ಬಗ್ಗೆ ತೋರುವ ಕಾಳಜಿ ಅಷ್ಟಿಷ್ಟಲ್ಲ. ಅವರು ಹಾಕುವ ಬಟ್ಟೆ, ಅದಕ್ಕೆ ತೊಡುವ ಮ್ಯಾಚಿಂಗ್ ಮೆಟೀರಿಯಲ್ಸ್, ಹೇರ್ ಸ್ಟೈಲ್ ಹೀಗೆ ಕಾಲಿನ ಬೆರಳಿಗೆ ಹಚ್ಚುವ ನೇಲ್ ಪಾಲಿಶ್ ಇಂದ ಹಿಡಿದು ಕಣ್ಣಿಗೆ ಹಚ್ಚುವ ಐ ಶಾಡೋ ವರೆಗೂ ತುಂಬಾನೇ ಸೆಲೆಕ್ಟಿವ್ ಆಗಿರುತ್ತಾರೆ. ಆದರೆ ನಾವು ಏನನ್ನು ಹಾಕಿಕೊಂಡರು ಮುಖದಲ್ಲಿ ಆ ಕಳೆ, ಮುಖದಲ್ಲಿನ ಸೌಂದರ್ಯ ಚೆನ್ನಾಗಿರುವುದು ಎಲ್ಲದಕ್ಕಿಂತ ತುಂಬಾ ಇಂಪಾರ್ಟೆಂಟ್ ಆಗುತ್ತದೆ. ಹಳೆಯ ಕಾಲದಲ್ಲೂ ಸಹ ಮನೆಯಲ್ಲಿದ್ದ ಗೃಹಿಣಿಯರು ಮತ್ತು ಮನೆಯಲ್ಲಿದ್ದ ಹೆಣ್ಣುಮಕ್ಕಳು ನೈಸರ್ಗಿಕವಾಗಿಯೇ ಸಿಗುವ ವಸ್ತುಗಳಿಂದ ಮನೆಯಲ್ಲಿದ್ದುಕೊಂಡು ತಮ್ಮ ಕೂದಲಿನ ಆರೋಗ್ಯ ಹಾಗೂ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಹೆಣ್ಣುಮಕ್ಕಳು ಕೂಡ ಮನೆಯಿಂದ ಹೊರಬಂದು ದುಡಿಯುವ ಹಾಗೂ ವಿದ್ಯಾಭ್ಯಾಸಕ್ಕೆಂದು ಹೊರಹೋಗುವ ದಿನಗಳು ಹೆಚ್ಚಾದವು.
ಈ ಕಾರಣ ಈಗ ಸಮಯದ ಅಭಾವದಿಂದ ಹೆಣ್ಣುಮಕ್ಕಳು ಇದಕ್ಕೆಲ್ಲ ಗಮನ ಕೊಡಲು ಆಗುತ್ತಿಲ್ಲ. ಹೆಚ್ಚೆಂದರೆ ತಿಂಗಳಿಗೊಮ್ಮೆ ಅಥವಾ ಯಾವುದಾದರೂ ಫಂಕ್ಷನ್ ಇದ್ದಾಗ ಪಾರ್ಲರ್ ಗಳಿಗೆ ಹೋಗಿ ಬರಬಹುದು ಅಷ್ಟೇ ಆದರೆ ಅದರ ಎಫೆಕ್ಟ್ ಕೂಡ ಕೆಲವೇ ದಿನಗಳವರೆಗೆ ಇರುತ್ತದೆ. ನಾವು ಪ್ರತಿದಿನವೂ ಸುಂದರವಾಗಿ ಕಾಣಬೇಕು ನಮ್ಮ ಮುಖದಲ್ಲಿರುವ ಮೊಡವೆಗಳು ಹೋಗಿ ಅವುಗಳ ಗುರುತು ಕೂಡ ಕಾಣಬಾರದು ಎನ್ನುವ ಇಚ್ಚೆ ಇದ್ದರೆ ಹಾಗೆಯೇ ಆಯಿಲ್ ಸ್ಕಿನ್ ಸಮಸ್ಯೆ ಇರುವವರು ಈ ರೀತಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದು ಪರಿಹಾರವಾಗಲು ಒಂದು ಹೆಲ್ತಿ ರೋಟಿನ್ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಈ ರೀತಿ ಒಂದು ಕ್ರಮಬದ್ಧವಾದ ವ್ಯವಸ್ಥೆ ಮಾಡಿಕೊಂಡು, ಅದರ ಚೌಕಟ್ಟಿನಲ್ಲಿ ಪಾಲಿಸಿಕೊಂಡು ಬಂದರೇ ಯಾವುದೇ ಪಾರ್ಲರ್ ಅವಶ್ಯಕತೆಯೂ ಇಲ್ಲದೆ ದಿನವೂ ಶೈನ್ ಆಗಬಹುದು. ಅದಕ್ಕಾಗಿ ನೀವು ಪಾಲಿಸಬೇಕಾದ ರೊಟೀನ್ ಹೇಗಿರಬೇಕು ಯಾವುದು ಸರಿಯಾದದ್ದು ಎನ್ನುವುದು ಹಲವರ ಗೊಂದಲ.
ಆದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಸ್ಕಿನ್ ಕೇರ್ ಮಾಡುವ ಮೊದಲ ಸ್ಟೆಪ್ ಎಂದರೆ ಮುಖವನ್ನು ಚೆನ್ನಾಗಿ ವಾಷ್ ಮಾಡುವುದು. ಡರ್ಮ ಕೋ ಎನ್ನುವ ಕಂಪನಿಯ ಫೋರ್ ಮಿನಿಮೈಸ್ ಮಾಡುವ ಫೇಸ್ ವಾಶ್ ಬಳಸುವುದರಿಂದ ಡಾರ್ಕ್ ಸ್ಕಿನ್ ಬ್ರೈಟ್ ಆಗಿ ಕಾಣುತ್ತದೆ ಹಾಗೂ ಆಯಿಲ್ ಸ್ಕಿನ್ ಇರುವವರು ಕೂಡ ಫೇಸ್ ವಾಶ್ ನಿಂದ ಮುಖ ತೊಳೆಯುವುದು ಸೂಕ್ತ. ಇದರಲ್ಲಿರುವ ಕ್ಲೇ ಹಾಗೂ ನಿಯಸೋಮಾಯ್ಡ್ ಅಂಶಗಳು ಓಪನ್ ಪೋರ್ಸನ್ನು ಕ್ಲೋಸ್ ಮಾಡುತ್ತವೆ. ಅನಿವನ್ ಸ್ಕಿನ್ ಟೋನ್ ಇದ್ದರೆ ಅದೆಲ್ಲವನ್ನು ಹೋಗಲಾಡಿಸುತ್ತದೆ. ಜೊತೆಗೆ ಕೊಲಜಿನ್ ಪ್ರೊಡಕ್ಷನ್ ಅನ್ನು ಜಾಸ್ತಿ ಮಾಡುತ್ತದೆ ಇದರಿಂದ ನಮ್ಮ ಸ್ಕಿನ್ ಪಂಪಿ ಆಗಿ, ಗ್ಲೋ ಆಗಿ ತುಂಬಾ ಬ್ರೈಟ್ ಆಗಿ ಕಾಣಿಸುತ್ತದೆ. ಫೇಸ್ ವಾಶ್ ಮಾಡಿದ ನಂತರ ಫೇಸ್ ಸಿರಂ ಹಚ್ಚುವುದು ಮುಖ್ಯ.
ಇದಕ್ಕಾಗಿ ಡೆರ್ಮ ಕೋ ಕಂಪನಿಯ ಫೇಸ್ ಸಿರಂ ಅನ್ನೇ ಹಚ್ಚುವುದು ಒಳ್ಳೆಯದು. ಈ ಕಂಪನಿಯ ಸ್ಕಿನ್ ಪ್ರಾಡಕ್ಟ್ ಗಳನ್ನು ಚರ್ಮ ವೈದ್ಯರೇ ಪರೀಕ್ಷಿಸಿ ದೃಢಪಡಿಸಿರುವುದರಿಂದ ನಾವು ಇದನ್ನು ಧೈರ್ಯವಾಗಿ ಬಳಸಬಹುದು. ಈ ಸಿರಂ ನಲ್ಲಿ ಫೇಸ್ ಗ್ಲೋ ಮಾಡುವ, ಬ್ರೈಟ್ನೆಸ್ ಜಾಸ್ತಿ ಮಾಡುವ, ಓಪನ್ ಪೋರ್ ಳನ್ನು ಮಿನಿಮೈಸ್ ಮಾಡುವ ಅಂಶಗಳಿವೆ. ಹಾಗೂ ಇದರಲ್ಲಿ ಯಾವುದೇ ಫ್ರಾಗ್ರನ್ಸ್ ಇಲ್ಲ ಮತ್ತು ಆರ್ಟಿಫಿಶಿಯಲ್ ಡೈಗಳು ಇಲ್ಲ. ಸಲ್ಫೆಟ್ಸ್ ಆಗಲಿ, ಪ್ಯಾರಬಿನ್ ಆಗಲಿ, ಮಿನರಲ್ಸ್ ಇದ್ಯಾವುದೂ ಕೂಡ ಇರುವುದಿಲ್ಲ ಹಾಗಾಗಿ ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಆಗುವುದಿಲ್ಲ. ಇವು ಸ್ಕಿನ್ ಅನ್ನು ಮಾಯ್ಚರೈಸ್ ಮಾಡುತ್ತದೆ. ಆಟೋಮೆಟಿಕ್ ಅಲ್ಲಿ ಪಿಂಪಲ್ಸ್ ಕಡಿಮೆಯಾಗುವುದು, ಡಲ್ ಸ್ಕಿನ್ ಸರಿಹೋಗುವುದಕ್ಕೆ ತುಂಬಾನೇ ಸಹಾಯಕಾರಿ. ಈ ರೀತಿಯಾಗಿ ಫೇಸ್ ಸಿರಂ ಹಚ್ಚುವಾಗ ಮುಖದ ಜೊತೆ ಕತ್ತಿನ ಭಾಗಕ್ಕೂ ಕೂಡ ಅಪ್ಪರ್ ಮೋಷನ್ ನಲ್ಲಿ ಹಚ್ಚಬೇಕು.
ಇದರಿಂದ 2 ಸ್ಕಿನ್ ಟೋನ್ ಒಂದೇ ರೀತಿಯಾಗಿ ಕಾಣಲು ಸಾಧ್ಯವಾಗುತ್ತದೆ. ಈ ರೀತಿ ಸಿರಂ ಹಚ್ಚಿ ಅದು ಅಬ್ಸರ್ ಆಗಲು ಬಿಡಿ ಎರಡು ನಿಮಿಷಗಳಲ್ಲಿ ಅದು ಅಬ್ಸರ್ ಆಗುತ್ತದೆ. ನಂತರ ಮುಖಕ್ಕೆ ಮಾಯಿಶ್ಚರೈಸರ್ ಮಾಡುವುದು ತುಂಬಾನೇ ಮುಖ್ಯವಾದ ಭಾಗ. ಇದಕ್ಕೆ ಕೂಡ ಫೋರ್ ಮಿನಿಮೈಜಿಂಗ್ ಮಾಯಿಶ್ಚರೈಸನ್ನು ಹಚ್ಚಬೇಕು. ಇದು ನಮ್ಮ ಫೇಸನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಮಾಯಿಶ್ಚರೈಸ್ ಮಾಡುತ್ತದೆ. ಈ ಎಲ್ಲಾ ಕ್ರೀಂಗಳನ್ನು ಬಳಸುವಾಗ ಆದಷ್ಟು ಬೆಳಿಗ್ಗೆ ಹೊತ್ತು ಸನ್ ಸ್ಕ್ರೀನ್ ಅನ್ನು ಕೂಡ ಅಪ್ಲೈ ಮಾಡಲೇಬೇಕು. ಇದು ಒಳ್ಳೆಯ ಸಿನ್ಸ್ ಕೇರ್ ರೋಟಿನ್ ಆಗಿದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಂಖಾತರ ತಿಳಿಸಿ.