ಮೇಷ ರಾಶಿ :- ಇಂದು ಆರೋಗ್ಯ ಉತ್ತಮವಾಗಿರುತ್ತದೆ ಸುಖಮಯ ಅಸ್ತಿತ್ವ ಶಾರೀರಿಕ ವರ್ಚಸ್ಸು ವೃದ್ಧಿಯಾಗುತ್ತದೆ ಗೌರವ ಮತ್ತು ಸುಖ ಆಗಮನ ಅನಿರೀಕ್ಷಿತದ ಧನ ಆಗಮನ ವಾಚಾತುರ್ಯವಿರುತ್ತದೆ ಶುಭ ಸಂಖ್ಯೆಗಳು – 7
ವೃಷಭ ರಾಶಿ :- ಸಾಂಸಾರಿಕ ಸುಖ ವೃದ್ಧಿಯಾಗುತ್ತದೆ ಎಲ್ಲರಿಂದ ಮಾನ್ಯತೆಯು ಸಿಗುತ್ತದೆ ಆರ್ಥಿಕವಾಗಿ ಅಧಿಕಆರ್ಥಿಕವಾಗಿ ಅಧಿಕ ಸಂಪತ್ತು ಸಿಗುತ್ತದೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಇರುತ್ತದೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಬಹುದು ಶುಭ ಸಂಖ್ಯೆ – 3
ಮಿಥುನ ರಾಶಿ :- ಪ್ರಯತ್ನಕ್ಕೆ ತಕ್ಕ ಫಲ ದೊರೆಯುತ್ತದೆ ಗುರಿ ಸಾಧನೆಗೆ ಇಂದು ಸರಿಯಾದ ಸೂಕ್ತ ದಿನವಾಗಲಿದೆ ಪ್ರಯತ್ನಿಸಿದ ಕಾರ್ಯಗಳು ಕೈಗೊಳ್ಳುತ್ತದೆ ಅಣ್ಣ-ತಮ್ಮಂದಿರ ಸಹಾಯಕ ತೆಕ್ಕೆ ಮಾನ್ಯತೆ ನೀಡಿರಿ ಶುಭ ಸಂಖ್ಯೆ – 9
ಕರ್ಕಾಟಕ ರಾಶಿ :- ಕೆಲಸದಲ್ಲಿ ಬದ್ಧತೆ ತೋರಿಸಿ ಹಠ ಸಾಧನೆ ಮತ್ತು ತಪ್ಪು ಸಮರ್ಥನೆಗೆ ಅವಕಾಶ ನೀಡಬೇಡಿ ಯಶಸ್ಸು ಕೀರ್ತಿ ಧನಲಾಭ ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ ವಿದೇಶಿಯ ಪ್ರಯಾಣ ಮಾಡುತ್ತೀರಿ ಸಾಧು-ಸಂತರ ಬೇಟೆಯಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ ಶುಭ ಸಂಖ್ಯೆ 4
ಸಿಂಹ ರಾಶಿ :- ವ್ಯಾಪಾರಿಗಳಿಗೆ ಮುಖ್ಯ ದಿನವಾಗಿದೆ ವ್ಯಾಪಾರ ವಿಸ್ತರ ಮಾಡುವ ದಿನವಾಗಿದೆ ಉದ್ಯೋಗಿಗಳಿಗೆ ಕಚೇರಿಯಲ್ಲಿ ಹಿರಿಯ ಅಧಿಕಾರಿಯ ಸಂಪೂರ್ಣ ಬೆಂಬಲ ಸಿಗುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಭೂಮಿಯಲ್ಲಿ ಲಾಭ ಸಾಧ್ಯತೆ ಶುಭ ಸಂಖ್ಯೆ – 6
ಕನ್ಯಾ ರಾಶಿ :- ನಿಮ್ಮ ಉತ್ತಮ ಪರಿಶ್ರಮದಿಂದ ಫಲಿತಾಂಶ ಪಡೆಯುತ್ತೀರಿ ಖಾಸಗಿ ಉದ್ಯೋಗ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ ಒತ್ತಡದ ಜೀವನ ನಿಮ್ಮದಾಗುತ್ತದೆ ತರಾತುರಿ ವ್ಯಾಪಾರ ಮಾಡುವುದರಿಂದ ಲಾಭದ ಬದಲು ನಷ್ಟವಾಗಲ್ಲಿದೆ ಶುಭ ಸಂಖ್ಯೆ – 9
ತುಲಾ ರಾಶಿ :- ಕೌಟುಂಬಿಕ ಕಲಹಾ ಸಾಗುತ್ತದೆ ಸಮಾಧಾನದ ಚಿತ್ತದಿಂದಿರಿ ಜಾರಿಕೊಳ್ಳುವ ಸ್ವಭಾವದಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗುತ್ತದೆ ಪ್ರಮುಖ ಕೆಲಸ ಅರ್ಧಕ್ಕೆ ನಿಲ್ಲುತ್ತದೆ ಮಕ್ಕಳ ಆರೋಗ್ಯದ ಪರಿಸ್ಥಿತಿ ಗಂಭೀರವಾಗುತ್ತದೆ ಶುಭ ಸಂಖ್ಯೆ – 9
ವೃಶ್ಚಿಕ ರಾಶಿ :- ಪ್ರಯತ್ನಕ್ಕೆ ತಕ್ಕಂತೆ ಕೆಲಸ ಕೈಗೂಡುತ್ತದೆ ಮಾತು ಕೇಳದ ಜನರಿಂದ ದೂರವಿರಿ ಲೇವಾದೇವಿಯ ವ್ಯವಹಾರದಲ್ಲಿ ಲಾಭವಿದೆ ಆಸ್ತಿಕ ಖರೀದಿ ಮಾಡುತ್ತೀರಿ ಬಟ್ಟೆ ವ್ಯಾಪಾರಸ್ಥರಿಗೆ ಲಾಭದ ದಿನವಾಗಲಿದೆ ಉದ್ಯೋಗದಲ್ಲಿ ಸಂಭಾವನೆ ಹೆಚ್ಚಾಗಿರುತ್ತದೆ ಶುಭ ಸಂಖ್ಯೆ – 5
ಧನಸು ರಾಶಿ :- ಇಂದು ನೀವು ಧಾರ್ಮಿಕ ಕ್ಷೇತ್ರಗಳಲ್ಲಿ ಗೌರವ ಸಿಗಲಿದೆ ಸ್ವಪ್ರತಿಷ್ಠೆ ಬಿಟ್ಟು ವಲ್ಲವರ ಸಹಾಯವನ್ನು ಪಡೆಯುತ್ತೀರಿ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಶುಭ ಸಂಖ್ಯೆ – 3
ಮಕರ ರಾಶಿ :- ಇಂದು ನೀವು ಹೊಸ ಉದ್ಯೋಗದ ಬಗ್ಗೆ ಚಿಂತನೆ ಮಾಡುತ್ತೀರಿ ಕೌಟುಂಬಿಕ ಕಲಹ ಹೆಚ್ಚಾಗುತ್ತದೆ ಉದ್ಯೋಗದಲ್ಲಿ ಕಿರಿ-ಕಿರಿ ಉಂಟಾಗುತ್ತದೆ ಈ ಸಂಗತಿಯಿಂದ ನಿಮಗೆ ಅಸಮಧಾನ ಆಗಬಹುದು ಶುಭ ಸಂಖ್ಯೆ – 7
ಕುಂಭ ರಾಶಿ :- ಗೃಹದಲ್ಲಿ ಸಂತಸದ ವಾತಾವರಣವಿರುತ್ತದೆ ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ ವ್ಯಾಪಾರಿಗಳಿಗೆ ಲಾಭ ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ ಅಗ್ನಿ ಮಿಷನರಿಗಳಿಂದ ನಿಮಗೆ ತೊಂದರೆ ಆಗಬಹುದು ಶುಭ ಸಂಖ್ಯೆ – 1
ಮೀನ ರಾಶಿ :- ನಿಮ್ಮ ಆತುರದ ಸ್ವಭಾವದಿಂದ ನಿಮಗೆ ತೊಂದರೆ ಎದುರಾಗಬಹುದು ಆರೋಗ್ಯ ಹಾನಿಯಾಗುತ್ತದೆ ಕೆಲಸದಲ್ಲಿ ಇನ್ನೊಬ್ಬರ ಬೆಂಬಲದಿಂದ ನಿಮಗೆ ಪ್ರಶಂಸೆ ಸಿಗಲಿದೆ ಶುಭಸಂಖ್ಯೆ – 9