ಪ್ರಪಂಚದಾದ್ಯಂತ 14 ಹೆಚ್ಚು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಿವೆ ಎಂದು ಹೇಳಲಾಗುತ್ತದೆ. ಅದರಲ್ಲಿ ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗಿರುವ ಟಾಪ್ ಟೆನ್ ಆಪ್ ಗಳು ಯಾವುವೆಂದರೆ ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಟೆಲಿಗ್ರಾಂ ಇತ್ಯಾದಿಗಳನ್ನು ಹೇಳಬಹುದು.
ಇಂದು ಭಾರತದ ಒಟ್ಟಾರೆ ಜನಸಂಖ್ಯೆಯ 70%ಕ್ಕಿಂತ ಹೆಚ್ಚು ಭಾಗ ಸೋಶಿಯಲ್ ಮೀಡಿಯಾ ಬಳಸುತ್ತಿದೆ ಎಂದು ಹೇಳಬಹುದು, ಹಾಗೆ ಪ್ರಪಂಚದಾದ್ಯಂತ ಕೂಡ. ಹಾಗಾಗಿ ಎಂಟರ್ಟೈನ್ ಗಾಗಿ ಇದನ್ನು ಬಳಸಿಕೊಳ್ಳದೆ ಸ್ವಲ್ಪ ಬುದ್ಧಿವಂತಿಕೆಯಿಂದ ಬದಲಾಯಿಸಿಕೊಂಡರೆ ಒಂದೊಳ್ಳೆ ಮಾರ್ಕೆಟ್ ಪ್ಲೇಸ್ ಆಗದೇ ಇರದು.
ನಮ್ಮ ಯಾವುದೇ ಪ್ರಾಡಕ್ಟ್ ಅಥವಾ ಸರ್ವಿಸ್ ಗಳನ್ನು ಸಲೀಸಾಗಿ ಸೇಲ್ ಮಾಡಬಹುದು. ಆದರೆ ಇಲ್ಲಿ ನಾವು ಜನರಿಗೆ ಹೇಗೆ ರೀಚ್ ಮಾಡುತ್ತೇವೆ ಎನ್ನುವುದು ಮುಖ್ಯ. ಕೆಲವರು ನಾವು ಪ್ರತಿನಿತ್ಯ ಕೂಡ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತೇವೆ ಆದರೆ ಅದಕ್ಕೆ ವೀವ್ಸ್ ಆಗು ರೆಸ್ಪಾನ್ಸ್ ಬರುವುದೇ ಇಲ್ಲ ಎನ್ನುತ್ತಾರೆ.
ಆದರೆ ನಾವು ಯಾವ ರೀತಿ ಇದನ್ನು ತಲುಪಿಸಬೇಕು ಎನ್ನುವ ವಿಧಾನವನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಮಾತ್ರ ಒಂದು ರೂಪಾಯಿ ಕೂಡ ಖರ್ಚು ಮಾಡದೆ ನಮ್ಮ ಜ್ಞಾನವನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ಲಕ್ಷಗಟ್ಟಲೆ ಹಣ ಗಳಿಸಬಹುದು. ಈಗ ಇದರ ಬಗ್ಗೆ ತರಬೇತಿಗಳನ್ನು ಕೊಡುವುದಕ್ಕೆ ಕೂಡ ಅನೇಕ ಸಂಸ್ಥೆಗಳು ಇವೆ.
ಇದರಲ್ಲಿ ಬಿಸಿನೆಸ್ ಟೈಕೂಡಾ ಅಕಾಡೆಮಿ ಕೂಡ ಒಂದು. ಬೆಂಗಳೂರಿನಲ್ಲಿರುವ ಈ ಸಂಸ್ಥೆಗಳು ನಡೆಸುವ ಸೆಮಿನಾರ್ಗಳಲ್ಲಿ ಭಾಗವಹಿಸಿ ಮನೆಯಲ್ಲಿರುವ ಗೃಹಿಣಿಯರು ತಯಾರಿಸುವ ಸಾಂಬಾರ್ ಪೌಡರ್ ನಿಂದ ಹಿಡಿದು ಕನ್ಸ್ಟ್ರಕ್ಷನ್ ನವರು, ಮೊಬೈಲ್ ಸೇಲ್ ಮಾಡುವವರ ತನಕ ಎಲ್ಲರೂ ಸೋಶಿಯಲ್ ಮೀಡಿಯಾ ಬಳಸಿ ಹೇಗೆ ಮಾರ್ಕೆಟಿಂಗ್ ಮಾಡಬಹುದು ಎನ್ನುವುದನ್ನು ಕಲಿಯಬಹುದು.
ಈ ಸಂಸ್ಥೆಯ ಫೌಂಡರ್ ಆದಂತಹ ಅನು ರವರು ಕನ್ನಡದಲ್ಲಿಯೇ ಇದರ ಬಗ್ಗೆ ತರಬೇತಿ ಕೂಡ ಕೊಡುತ್ತಾರೆ. ಅವರು ಸೋಶಿಯಲ್ ಮೀಡಿಯಾವನ್ನು ಸರಿಯಾಗಿ ಮಾರ್ಕೆಟಿಂಗ್ ಮಾಡಲು ಬಳಸಿಕೊಳ್ಳಲು ಹೇಳಿದ ಕೆಲಸಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಸೋಶಿಯಲ್ ಮೀಡಿಯಾದಲ್ಲಿ ನಾವು ಯಾವುದೇ ವಸ್ತು ಅಥವಾ ಸೇವೆ ಬಗ್ಗೆ ತಿಳಿಸಿದಾಗ ಅದನ್ನು ಎಷ್ಟು ವಿಷಯ ಪ್ರಯುಕ್ತವಾಗಿ ಮುಟ್ಟಿಸುತ್ತೇವೆ ಅಷ್ಟು ನೋಡುಗರಿಗೆ ಹಾಗೂ ಕೇಳುಗರಿಗೆ ಕುತೂಹಲ ಮೂಡುತ್ತದೆ. ಆ ವಿಷಯದ ಬಗ್ಗೆ ಹೆಚ್ಚು ಹೆಚ್ಚು ನಾಲೆಡ್ಜ್ ಕೊಡಬೇಕು.
ಉದಾಹರಣೆಗೆ ನಾವು ಒಂದು ಉಪ್ಪಿನಕಾಯಿಯನ್ನು ಸೇಲ್ ಮಾಡಿದರು ಕೂಡ ಉಪ್ಪಿನಕಾಯಿ ಆರೋಗ್ಯಕ್ಕೆ ಎಷ್ಟು ಪೂರಕ, ಅದನ್ನು ಮಾಡುವುದು ಹೇಗೆ? ಏನೆಲ್ಲ ಬಳಸುತ್ತಾರೆ ಮತ್ತು ಮಾರುತ್ತಿರುವ ಪ್ರಾಡಕ್ಟ್ ಎಷ್ಟು ಸ್ವಚ್ಛವಾದ ಪರಿಸರದಲ್ಲಿ ತಯಾರಾಗಿದೆ ಎಂದು ವಿಷಯಗಳನ್ನು ಮುಟ್ಟಿಸಿದಾಗ ಅದು ಸರಿಯಾಗಿ ರೀಚ್ ಆಗುತ್ತದೆ.
ಹಾಗೆ ಒಂದು ಸೋಶಿಯಲ್ ಮೀಡಿಯಾ ಆಪ್ ಮೂಲಕ ಎಲ್ಲರನ್ನು ಮುಟ್ಟೋದು ಅಸಾಧ್ಯ.ಹಾಗಾಗಿ ಸಾಧ್ಯವಾದಷ್ಟು ಗೊತ್ತಿರುವ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಅಕೌಂಟ್ ಇರಬೇಕು ಮತ್ತು ಕಾಲಕ್ಕೆ ತಕ್ಕ ಹಾಗೆ ಅದರಲ್ಲಿ ಆಲ್ಕರಿದಮ್ ಬದಲಾದಂತೆ ಆ ಟೆಕ್ನಿಕ್ ಗಳನ್ನು ಸೆಟ್ಟಿಂಗ್ಗಳನ್ನು ಸರಿಯಾಗಿ ತಿಳಿದುಕೊಂಡು ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು ಮತ್ತು ವೆಬ್ಸೈಟ್ಗಳು ಬಹಳ ಮುಖ್ಯ ವೆಬ್ಸೈಟ್ಗಳ ಬಗ್ಗೆ ನಾಲೆಡ್ಜ್ ಇರಬೇಕು.
ಆಗ ಹೆಚ್ಚು ವೀವ್ಸ್ ಬರುತ್ತದೆ ಪ್ರಾಡಕ್ಟ್ಗಳು ಚೆನ್ನಾಗಿ ಸೇಲ್ ಆಗುತ್ತದೆ. ಈ ವಿಚಾರದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಹೆಚ್ಚಿನ ಮಾಹಿತಿಗಾಗಿ 6364832322 ಸಂಖ್ಯೆಗೆ HELLO ಇಂದು ವಾಟ್ಸಪ್ ಮೆಸೇಜ್ ಮಾಡಿ ಉಚಿತವಾಗಿ ತರಬೇತಿ ಪಡೆದುಕೊಳ್ಳಿ.