ನುಗ್ಗೆ ಸೊಪ್ಪು ಹೇರಳವಾದ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಕಬ್ಬಿಣಾಂಶ ಇರುತ್ತದೆ. ಐರನ್ ಕಂಟೆಂಟ್ ಮಾತ್ರವಲ್ಲದೆ ಮೆಗ್ನೀಷಿಯಂ ಜಿಂಕ್ ಮುಂತಾದ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿರುವ ಅದೆಷ್ಟೋ ಬಗೆಯ ವಿಟಮಿನ್ ಗಳು ಇದರಲ್ಲಿ ತುಂಬಿದೆ.
ನಿಯಮಿತವಾಗಿ ಆಹಾರದಲ್ಲಿ ನುಗ್ಗೆ ಸೊಪ್ಪು ಸೇವನೆ ಮಾಡುವುದರಿಂದ ರಕ್ತಹೀನತೆ ದೂರವಾಗುತ್ತದೆ ರಕ್ತಶುದ್ಧಿ ಆಗುತ್ತದೆ, ಸ್ಕಿನ್ ಅಲರ್ಜಿ ಸಂಬಂಧಿತ ಸಮಸ್ಯೆಗಳು ದೂರವಾಗಿ ಚರ್ಮ ಕಾಂತಿಯುತವಾಗುತ್ತದೆ. ಅಸ್ತಮ, BP, ಶುಗರ್, ಥೈರೊಯ್ಡ್, ಹಾರ್ಮೋನ್ಸ್ ವೇರಿಯೇಷನ್ ಇನ್ನು ಮುಂತಾದ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ.
ಹೀಗಾಗಿ ಮಾರುಕಟ್ಟೆಯಲ್ಲಿ ನುಗ್ಗಿ ಸೊಪ್ಪಿಗೆ ವಿಪರೀತವಾದ ಬೆಲೆ ಇದೆ. ನುಗ್ಗೆ ಸೊಪ್ಪು, ನುಗ್ಗೆ ಕಾಯಿ, ನುಗ್ಗೆ ಹೂವು ಇದೆಲ್ಲಕ್ಕೂ ಕೂಡ ಇಷ್ಟೇ ಬೇಡಿಕೆ ಇದೆ. ಹಾಗಾಗಿ ಈ ನುಗ್ಗೆ ಸೊಪ್ಪಿನ ಕೃಷಿ ಮಾಡುವುದರಿಂದ ಕೈ ತುಂಬಾ ಆದಾಯ ಗಳಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ವಿಚಾರವನ್ನು ನಂಬಬಹುದು ಮತ್ತು ಇದನ್ನು ಬಲವಾಗಿ ನಂಬಿ.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಕೊಪ್ಪಳ ಮೂಲದ ಕೃಷ್ಣಪ್ಪ ಎನ್ನುವ ಇಂಜಿನಿಯರ್ ಒಬ್ಬರು ಇಂದು ತಮ್ಮಗಿರುವ 80 ಎಕರೆಯಲ್ಲಿ ನುಗ್ಗಿಸೊಪ್ಪನ್ನು ಬೆಳೆದಿದ್ದಾರೆ. ಹಾಗಾದರೆ ಅಷ್ಟು ನುಗ್ಗೆ ಸೊಪ್ಪನ್ನು ಹೇಗೆ ಅವರು ಮಾರ್ಕೆಟಿಂಗ್ ಮಾಡುತ್ತಾರೆ ಸಾಮಾನ್ಯವಾಗಿ ನುಗ್ಗೆ ಸೊಪ್ಪು ಒಂದು ದಿನ ಇಟ್ಟರೆ ಅದರ ಎಲೆಗಳ ಉದುರುತ್ತವೆ ಪೋಷಕಾಂಶ ಹಾಳಾಗುತ್ತದೆ ಇತ್ಯಾದಿ ಮಾತುಗಳು ಇವೆ.
ಯಾರು ಖರೀದಿಸುತ್ತಾರೆ ಎಂಬ ಅನುಮಾನಗಳು ನಿಮ್ಮ ತಲೆಯಲ್ಲಿ ಮೂಡಿರಬಹುದು ಎಲ್ಲದಕ್ಕೂ ಕೂಡ ಖಂಡಿತವಾಗಿಯೂ ಉತ್ತರ ಇದ್ದೆ ಇದೆ. ಇವರು ತಮ್ಮ ಅಷ್ಟು ಎಕರೆ ಜಮೀನಿನಲ್ಲಿ ಕೂಡ ನುಗ್ಗೆ ಸೊಪ್ಪನ್ನು ಬೆಳೆಯುವುದು ಮಾತ್ರವಲ್ಲದೆ ಇವುಗಳನ್ನು ಮಾರ್ಕೆಟಿಂಗ್ ಮಾಡಿಕೊಳ್ಳುವುದಕ್ಕೆ ತಮ್ಮದೇ ಆದ ಮಾರ್ಗ ಕೂಡ ಹುಡುಕಿಕೊಂಡಿದ್ದಾರೆ.
ತಮ್ಮ ಫಾರ್ಮ್ ನಲ್ಲಿಯೇ ಒಂದು ಫ್ಯಾಕ್ಟರಿ ಕೂಡ ಓಪನ್ ಮಾಡಿ ನುಗ್ಗೆ ಸೊಪ್ಪಿನ ಕ್ಯಾಪ್ಸೂಲ್, ನುಗ್ಗೆ ಸೊಪ್ಪಿನ ಪೌಡರ್ ಇತ್ಯಾದಿಗಳನ್ನು ತಯಾರಿಸಿ ಮಾಡುತ್ತಿದ್ದಾರೆ. ಇವರ ಬ್ರಾಂಡ್ ನ 100 ಗ್ರಾಂ ಪ್ರಾಡಕ್ಟ್ ನುಗ್ಗೆ ಸೊಪ್ಪಿನ ಪುಡಿಗೆ ರೂ.450ಗಿಂತ ಹೆಚ್ಚಿಗೆ ಬೆಲೆ ಇದೆ. ಅಮೆಜಾನ್ ಫ್ಲಿಪ್ಕಾರ್ಟ್ ಮುಂತಾದ ಇ-ಕಾಮರ್ಸ್ ಹಾಗೂ ಇನ್ನಿತರ ಕಂಪನಿಗಳು ಕೂಡ ಇವರ ಪ್ರಾಡಕ್ಟ್ ಖರೀದಿಸುತ್ತವೆ.
ಈ ಸುದ್ದಿ ಓದಿ:- KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!
Organic Moringa Super food ಎಂಬ ಹೆಸರಿನಲ್ಲಿ ಈ ಪ್ರಾಡಕ್ಟ್ ಸೇಲ್ ಮಾಡುತ್ತಿದ್ದಾರೆ ಇವರು ಹೇಳುವ ಪ್ರಕಾರವಾಗಿ ಒಂದು ಎಕರೆಗೆ ಕಡಿಮೆ ಎಂದರು ವಾರ್ಷಿಕವಾಗಿ 15 ಲಕ್ಷ ಆದಾಯ ಗಳಿಸುತ್ತಿದ್ದಾರಂತೆ ಹೀಗಾಗಿ ಇದು ಲಾಭ ಕೂಡ ಉದ್ಯಮ ಅನ್ನುವುದನ್ನು ಸಾಕ್ಷಿ ಸಮೇತ ಬಲವಾಗಿ ನಂಬಬಹುದು.
ಇವರು ನೀಡಿರುವ ಇನ್ನಿತರ ಸಲಹೆಗಳು ಏನೆಂದರೆ ನೀವು ನರ್ಸರಿ ಗಳಿಂದ ಸಸಿ ತಂದು ಖುಷಿ ಮಾಡುವ ಬದಲಾಗಿ ನೀವೇ ಬೀಜ ತಂದು ನಾಟಿ ಮಾಡಿ ಸಸಿ ತಿಂದರೆ ಎಕರೆಗೆ ರೂ.50,000 ಖರ್ಚಾಗುತ್ತದೆ ಬೀಜದ ಹಣ ಮಾತ್ರ ಖರ್ಚಾಗುತ್ತದೆ.
ಹೆಚ್ಚೆಂದರೆ 2,000 ರೂಪಾಯಿಯಲ್ಲಿ ಇದು ಮುಗಿಯುತ್ತದೆ ಹನಿ ನೀರಾವರಿ ಪದ್ಧತಿ ಅಳವಡಿಸಿ ನೋಡ ನೋಡುತ್ತಾ ಇದ್ದಂತೆ ಏಳೆಂಟು ತಿಂಗಳಗಳಲ್ಲಿ ಇದು ಒಂದು ಹಂತಕ್ಕೆ ಬೆಳೆಯುತ್ತದೆ. ಟೊಂಗೆಗಳನ್ನು ಕತ್ತರಿಸಿ ಸೊಪ್ಪುಗಳನ್ನು ತೆಗೆದುಕೊಳ್ಳುತ್ತೇವೆ.
ಈ ಸುದ್ದಿ ಓದಿ:- ಟೆರೇಸ್ ಮೇಲೆ ಗಾರ್ಡನ್ ಮಾಡಲು ಬಯಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿದ್ದರೆ ಉತ್ತಮ.!
ಮತ್ತೆ ಆ ಜಾಗದಲ್ಲಿ ಹೊಸ ಟೊಂಗೆ ಹುಟ್ಟಲು ಅನುಕೂಲವಾಗುತ್ತದೆ ನಂತರ ಇವುಗಳನ್ನು ಎರಡು ಬಾರಿ pH ಲೆವೆಲ್ ಕಡಿಮೆ ಇರುವ ನೀರಿನಲ್ಲಿ ಚೆನ್ನಾಗಿ ವಾಶ್ ಮಾಡಿ ಸೋಲಾರ್ ಡ್ರೈಯರ್ ನಲ್ಲಿ ಒಣಗಿಸಿ ಮಿಷನ್ ನಲ್ಲಿ ಪುಡಿ ಮಾಡಿ ಪ್ಯಾಕ್ ಮಾಡಿ ಮಾರುತ್ತೇವೆ ಎಂದು ವಿಮಯ ಹಂಚಿಕೊಂಡಿದ್ದಾರೆ. ನುಗ್ಗೆ ಕೃಷಿ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವಿಡಿಯೋ ಪೂರ್ತಿಯಾಗಿ ನೋಡಿ.