ಎಷ್ಟೇ ಹಳೆಯ ಬಂಗು, ಮೊಡವೆ ಕಲೆ, ಕಪ್ಪು ಚುಕ್ಕೆಗಳು ಇರಲಿ ಒಂದು ಬಾರಿ ಈ ಕ್ರೀಂ ಅನ್ನು ಹಚ್ಚಿ ಸಾಕು ಎಲ್ಲಾ ವಿಧವಾದ ಕಲೆಗಳು ಮಾಯ ಆಗುತ್ತದೆ.
ಮಾನವನ ದೇಹದ ಅಲ್ಲ ಅಂಗಗಳ ಚರ್ಮವು ಹಾಗೂ ಎಲ್ಲ ಮಾನವನ ಚರ್ಮವು ಒಂದೇ ಆಗಿದೆ. ಆದರೆ ದೇಹದ ಕೆಲವು ಭಾಗಗಳ ಚರ್ಮಗಳಲ್ಲಿ ಡೆಡ್ ಸೆಲ್ಸ್ ಹೆಚ್ಚಾಗಿ ಇರುತ್ತದೆ ಅದ್ದರಿಂದ ಅಂತಹ ಜಾಗಗಳಲ್ಲಿ ಚರ್ಮವು ಸ್ವಲ್ಪ ಒರಟಾಗಿ ಇರುತ್ತದೆ. ಇನ್ನೂ ಕೆಲವು ಭಾಗಗಳಲ್ಲಿ ಡೆಡ್ ಸೆಲ್ಸ್ ಕಡಿಮೆ ಇರುತ್ತದೆ ಆದ್ದರಿಂದ ಅಲ್ಲಿನ ಚರ್ಮವು ಮೃದುವಾಗಿ ಇರುತ್ತದೆ. ಹಾಗೂ ಗಂಡಸರ ಚರ್ಮವು ಹೆಂಗಸರ ಚರ್ಮಕ್ಕಿಂತ ಒರಟಾಗಿ ಇರುತ್ತದೆ. ನಮ್ಮ ದೇಹದ ಮುಖ ಮತ್ತು ಕತ್ತಿನ ಭಾಗದ ಚರ್ಮಕ್ಕಿಂತ ಮಂಡಿ, ಹಂಗೈ, … Read more