ಮನೆ ಕಟ್ಟಲು ಯಾವ ಇಟ್ಟಿಗೆ ಉತ್ತಮ, ಯಾವ ಇಟ್ಟಿಗೆ ಎಲ್ಲಿ ಬಳಸಬೇಕು ನೋಡಿ.!
ಮನೆ ಕಟ್ಟುವಾಗ ಮರಳು, ಸಿಮೆಂಟ್, ಮಣ್ಣಿನ ಜೊತೆ ಇಟ್ಟಿಗೆ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುವ ಒಂದು ವಸ್ತುವಾಗಿದೆ. ಮನೆ ಕಟ್ಟುತ್ತಿದ್ದೇವೆ ಎಂದರೆ ಇಟ್ಟಿಗೆ ಖರೀದಿಸುವುದಕ್ಕಾಗಿ ಒಂದು ದೊಡ್ಡ ಮೊತ್ತದ ಹಣವನ್ನು ಎತ್ತಿಡಬೇಕು ಬಹಳ ವರ್ಷಗಳ ಹಿಂದೆ ಕೇವಲ ಮಣ್ಣಿನಿಂದಲೇ ಮನೆಗಳನ್ನು ಕಟ್ಟುತ್ತಿದ್ದರು ಈಗ ಅಂತಹ ಮನೆಗಳು ಕಾಣ ಸಿಗುವುದು ಬಹಳ ವಿರಳ. ಆಮೇಲೆ ಮಣ್ಣಿಂದ ಮಾಡಿದ ಇಟ್ಟಿಗೆಗಳನ್ನು ತಯಾರಿಸುವ ಅಭ್ಯಾಸ ಶುರುವಾಯಿತು, ಈಗ ಮುಂದುವರೆದು ನಾನಾ ವಿಧಾನದ ಇಟ್ಟಿಗೆಗಳು ಬಂದಿವೆ. ಇಂದು ಮಾರ್ಕೆಟ್ ನಲ್ಲಿ ಈ … Read more