5 ದಿನ ಸಾಕು ಎಂತಹ ಜೋತು ಬಿದ್ದ ಹೊಟ್ಟೆ, ಸೊಂಟ, ತೊಡೆಯ ಬೊಜ್ಜು ಆದರೂ ಕರಗಿ ಹೋಗುತ್ತದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಬೊಜ್ಜಿನ ಸಮಸ್ಯೆ, ಸಾಮಾನ್ಯವಾಗಿ ನಮ್ಮ ಸೊಂಟದ ಸುತ್ತ ಶೇಖರಣೆಯಾಗಿರುವಂತಹ ಬುಜ್ಜನ್ನು ಹೋಗಲಾಡಿಸುವುದು ತುಂಬಾನೇ ಕಷ್ಟ ಈ ಒಂದು ಸಮಸ್ಯೆಯನ್ನು ಸಾಕಷ್ಟು ಜನರು ಅನುಭವಿಸುತ್ತಾ ಇದ್ದಾರೆ ನಾವಿಲ್ಲಿ ತಿಳಿಸುವಂತಹ ಒಂದು ಡ್ರಿಂಕ್ ಅನ್ನು ನೀವು ಕುಡಿದಿದ್ದೆ ಆದಲ್ಲಿ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಇದೊಂದು ಮ್ಯಾಜಿಕಲ್ ಡ್ರಿಂಕ್ ಎಂದೇ ಹೇಳಬಹುದು ಯಾಕೆಂದರೆ ಈ ಒಂದು ಡ್ರಿಂಕನ್ನು ನೀವು ಐದು ದಿನ ಪ್ರತಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ನಿಮ್ಮ ಹೊಟ್ಟೆಯಲ್ಲಿ ಅದೆಷ್ಟೇ ಹಳೆಯ ಬೊಜ್ಜು ಇದ್ದರೂ ಸಹ ಅದು ಬೆಣ್ಣೆಯಂತೆ ಕರಗಿ ಹೋಗಿ ನಿಮ್ಮ ಹೊಟ್ಟೆ ಫ್ಲ್ಯಾಟ್ ಆಗುತ್ತದೆ. ಎಲ್ಲರಿಗು ಸಹ ತಾವು ಸುಂದರವಾಗಿ ಕಾಣಿಸಬೇಕು ಹಾಗೆಯೆ ಒಳ್ಳೆ ಬಟ್ಟೆಯನ್ನು ಹಾಕಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಡೆಲಿವರಿ ಆದ ನಂತರ ಪ್ರತಿಯೊಬ್ಬರಿಗೂ ಬೊಜ್ಜು ಶೇಖರಣೆ ಆಗಿರುತ್ತದೆ ಹೆಣ್ಣು ಮಕ್ಕಳು ಅಷ್ಟೇ ಅಲ್ಲದೆ ಗಂಡು ಮಕ್ಕಳಲ್ಲಿಯೂ ಸಹಾಯ ಹೊಟ್ಟೆಯಲ್ಲಿ ಬೊಜ್ಜು ಶೇಖರಣೆ ಆಗಿರುತ್ತದೆ ಅಂತಹವರು ತುಂಬಾ ಯೋಚನೆ ಮಾಡುತ್ತಾರೆ ಹಾಗೆ ತುಂಬಾ ಸಫರ್ ಕೂಡ ಅನುಭವಿಸುತ್ತಾ ಇರುತ್ತಾರೆ ಅಂತಹವರು ನಾವಿಲ್ಲಿ ತಿಳಿಸುವಂತಹ ಒಂದು ಡ್ರಿಂಕ್ ಅನ್ನು ಕುಡಿದು ನಿವಾರಣೆ ಮಾಡಿಕೊಳ್ಳಬಹುದು. ನಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದಲೇ ಈ ಒಂದು ಡ್ರಿಂಕ್ ಅನ್ನು ನೀವು ರೆಡಿ ಮಾಡಿಕೊಳ್ಳಬಹುದು. ಮೊದಲಿಗೆ ನೀವು ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟದಷ್ಟು ನೀರನ್ನು ಸೇರಿಸಿ.

ನಂತರ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ಜೀರಿಗೆ ಸೇರಿಸಿ ಜೀರಿಗೆಯಲ್ಲಿ ಒಂದು ಕೆಮಿಕಲ್ ಕಾಂಪೌಂಡ್ ಇರುತ್ತದೆ ಅದು ನ್ಯಾಚುರಲ್ ಆಗಿ ಸಿಗುವಂತಹ ಒಂದು ಕೆಮಿಕಲ್ ಕಾಂಪೌಂಡ್ ಆಗಿದ್ದು ಅದು ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇಂಫ್ಲಾಮೇಟರಿ ಪ್ರಾಪರ್ಟಿಯನ್ನು ಹೊಂದಿದ್ದು ಇದು ನಮ್ಮ ರಕ್ತದಲ್ಲಿ ಇರುವಂತಹ ಟಾಕ್ಸಿಸ್ ಅನ್ನ ಫ್ಲೆಶ್ ಮಾಡಿ ಬ್ಲಡ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಇದರಿಂದ ನಾವು ಬೇಗನೆ ವೇಟ್ ಲಾಸ್ ಆಗಲು ಸಹಾಯ ಮಾಡುತ್ತದೆ. ನಂತರ ಅದಕ್ಕೆ ಕಾಲು ಟೇಬಲ್ ಸ್ಪೂನ್ ನಷ್ಟು ಅರಿಶಿನವನ್ನು ಸೇರಿಸಿ ಅರಿಶಿಣ ನಮ್ಮ ಗಾಯವನ್ನು ವಾಸಿ ಮಾಡುವುದು ಅಷ್ಟೇ ಅಲ್ಲದೆ ಇದರಲ್ಲಿ ಆಂಟಿ ಇಂಫ್ಲಾಮೇಟರಿ, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್ ಪ್ರಾಪರ್ಟೀಸ್ ಇರುವುದರಿಂದ ಅರಿಷಣವು ಕೂಡ ನಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಂತರ ಇದಕ್ಕೆ ಎರಡು ಪೀಸ್ ನಷ್ಟು ಚಕ್ಕೆಯನ್ನು ಹಾಕಿ ಈ ಒಂದು ಡ್ರಿಂಕ್ ನಲ್ಲಿ ಚಕ್ಕೆ ತುಂಬಾನೇ ಮುಖ್ಯವಾದದ್ದು ಈ ಒಂದು ಚಕ್ಕೆಯಲ್ಲಿ ನಮ್ಮ ರಕ್ತದಲ್ಲಿ ಇರುವಂತಹ ರಕ್ತದ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತದೆ. ಈ ಎಲ್ಲಾ ಸಾಮಗ್ರಿಗಳನ್ನು ಹಾಕಿದ ನಂತರ ಮೂರರಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ ನಂತರ ಇದನ್ನು ಒಂದು ಲೋಟಕ್ಕೆ ಶೋಧಿಸಿಕೊಂಡು ಬಿಸಿ ಇರುವಾಗಲೇ ನೀವು ಕುಡಿಯಬೇಕು ಹೀಗೆ ಐದು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಈ ಒಂದು ಡ್ರಿಂಕ್ ಕುಡಿಯುತ್ತಾ ಬಂದಿದೆ ಆದಲ್ಲಿ ನಿಮ್ಮ ಬೊಜ್ಜು ನಿವಾರಣೆ ಆಗುತ್ತದೆ.

Leave a Comment

%d bloggers like this: