
ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಚಾರ ಪ್ರತಿಯೊಬ್ಬ ರೈತನಿಗೂ ಕೂಡ ಬಹಳ ಉಪಯೋಗವಾಗುತ್ತದೆ ಎಂದೇ ಹೇಳ ಬಹುದು. ಅದೇನೆಂದರೆ ಪ್ರತಿಯೊಬ್ಬ ರೈತರಿಗೂ ಕೂಡ ಕೆಲವೊಂದಷ್ಟು ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಕೆಲಸಗಳಿಗೆ ಸಂಬಂಧಪಟ್ಟಂತೆ ಹಲವಾರು ಉಪಕರಣಗಳ ಅವಶ್ಯಕತೆ ಇದ್ದೇ ಇರುತ್ತದೆ. ಹಾಗೂ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಹಾಕಿ ಖರೀದಿಸುವಂತಹ ಶಕ್ತಿ ಇರುವುದಿಲ್ಲ.
ಹಾಗೂ ಅವರು ಈಗ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ಅನುಸರಿಸಿದ್ದೇ ಆದಲ್ಲಿ ಅಥವಾ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ಈಗ ನಾವು ಹೇಳುವಂತ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದಾಗಿರುತ್ತದೆ ಹಾಗಾದರೆ ಅಂತಹ ವಿಷಯ ಏನು. ಇದು ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಯಾವ ಯಾವ ಕೆಲಸ ಗಳಿಗೆ ಇದನ್ನು ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಕೃಷಿ ಕೆಲಸಕ್ಕೆ ಸಂಬಂಧಪಟ್ಟಂತೆ ಟ್ರ್ಯಾಕ್ಟರ್ ನ ಅವಶ್ಯಕತೆ ಪ್ರತಿಯೊಬ್ಬ ರೈತರಿಗೂ ಕೂಡ ಇದ್ದೇ ಇರುತ್ತದೆ. ಆದರೆ ಪ್ರತಿಯೊಬ್ಬ ರೈತರು ಕೂಡ ಅಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ ಹಾಗೂ ಕೆಲವೊಬ್ಬರು ಕೃಷಿ ಬ್ಯಾಂಕ್ ಗಳಿಗೆ ಹೋಗಿ ಅರ್ಜಿಯನ್ನು ಹಾಕುವುದರ ಮೂಲಕ ಕೆಲ ವೊಂದು ಪ್ರಯೋಜನವನ್ನು ಪಡೆದುಕೊಂಡು ಟ್ರ್ಯಾಕ್ಟರ್ ಖರೀದಿಸಿರು ತ್ತಾರೆ. ಹಾಗೂ ಕೆಲವೊಬ್ಬರಿಗೆ ಅದು ಹೆಚ್ಚಿನ ಉಪಯೋಗವಾದರೆ ಕೆಲವೊಂದು ಸಮಯದಲ್ಲಿ ಅದು ನಷ್ಟವು ಕೂಡ ಸಂಭವಿಸುತ್ತದೆ.
ಹೇಗೆಂದರೆ ಕೆಲವೊಮ್ಮೆ ಯಾವುದೇ ಕೆಲಸಕ್ಕೆ ಅವರನ್ನು ಕರೆಯದಿದ್ದರೆ ಅವರಿಗೆ ನಷ್ಟವಾಗುತ್ತದೆ. ಆದರೆ ಅವರಿಗೆ ಸಂಬಂಧಿಸಿದೆ ಕೆಲವೊಂದಷ್ಟು ಕೆಲಸಗಳಿಗೆ ಅದು ಉಪಯೋಗವಾಗುತ್ತದೆ ಉದಾಹರಣೆಗೆ, ಮನೆಯಿಂದ ಹೊಲಗದ್ದೆ ಗಳಿಗೆ ಅಥವಾ ಬೇರೆ ಕಡೆಗೆ ಕೃಷಿಗೆ ಸಂಬಂಧಿಸಿದ ಪದಾರ್ಥಗಳನ್ನು ಸಾಗಣೆ ಮಾಡಲು ಹಾಗೂ ಬೇರೆ ಕೆಲಸಗಳಿಗೆ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗಲು, ಹೀಗೆ ಹಲವಾರು ಕೆಲಸಗಳಿಗೆ ಟ್ರ್ಯಾಕ್ಟರ್ ಉಪಯೋಗವಾಗುತ್ತದೆ.
ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಟ್ರ್ಯಾಕ್ಟರ್ ಅನ್ನು ಹಳೆಯ ಬೈಕ್ ನಲ್ಲಿಯೇ ತಯಾರಿಸಿ ನಿಮಗೆ ಈ ಒಂದು ಬೈಕ್ ಗೆ ಒಂದು ಸೆಟ್ಟಿಂಗ್ ಮಾಡುವುದರ ಮೂಲಕ ಕೆಲವೊಂದು ಕೃಷಿಗೆ ಸಂಬಂಧಿಸಿದ ಮಷೀನ್ ಗಳನ್ನು ಅಳವಡಿಸುವುದರ ಮೂಲಕ ಚಿಕ್ಕದಾಗಿ ಬೈಕ್ ಟ್ರಾಲಿಯನ್ನು ಕಂಡು ಹಿಡಿದಿದ್ದಾರೆ. ಇದನ್ನು ನಿಮ್ಮ ಬೈಕ್ ಹಿಂಭಾಗಕ್ಕೆ ಅಳವಡಿಸುವುದರ ಮೂಲಕ ನೀವು ಇದನ್ನು ಚಿಕ್ಕ ಪುಟ್ಟ ಕೆಲಸಗಳಿಗೆ ಅಂದರೆ ಹೊಲಗದೆಗಳಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಾಗಿಸುವುದಕ್ಕೆ ಸುಲಭವಾಗಿ ಉಪಯೋಗಿಸ ಬಹುದಾಗಿತ್ತು.
ಇದನ್ನು ಬೈಕ್ ನಲ್ಲಿಯೇ ಇವರು ತಯಾರು ಮಾಡಿಕೊಡುತ್ತಾರೆ. ಹಾಗಾದರೆ ಅಷ್ಟಕ್ಕೂ ಇದನ್ನು ಮಾಡಿಕೊಡುವವರು ಯಾರು ಇದರ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ಈ ಒಂದು ಹೊಸ ಯೋಜನೆಯನ್ನು HSM ಕೃಷಿ ಯಂತ್ರೋಪಕರಣಗಳ ತಯಾರಕರು ಸೂಳೇಬಾವಿ ಬಾಗಲಕೋಟೆ ಡಿಸ್ಟಿಕ್ ಅವರು ಪರಿಚಯ ಮಾಡಿಕೊಡುತ್ತಿದ್ದು. ಇದು ರೈತರಿಗೆ ಉಪ ಯೋಗವಾಗುತ್ತದೆ ಎನ್ನುವ ಉದ್ದೇಶದಿಂದ ಈ ಯಂತ್ರೋಪಕರಣ ಗಳನ್ನು ತಯಾರಿಸುವುದರಲ್ಲಿ ಇವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.
ಹಾಗೂ ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವವರು ಇವರಿಗೆ ಸಂಪರ್ಕಿಸಿದರೆ ನಿಮಗೆ ಅವರು ಕಳುಹಿಸಿಕೊಡುತ್ತಾರೆ ಎನ್ನುವ ಮಾಹಿತಿಯನ್ನು ಇವರು ತಿಳಿಸಿದ್ದಾರೆ ಇವರ ದೂರವಾಣಿ ಸಂಖ್ಯೆ 9844931163 ಇವರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ