Blood Pressure: ಇನ್ನು ಬಿಪಿ ಸಮಸ್ಯೆಗೆ ಹೆದರೋದೇ ಬೇಡ ಈ ಟಿಪ್ಸ್ ಅನ್ನು ಫಾಲೋ ಮಾಡಿದ್ರೆ ಸಾಕು ಜನುಮದಲ್ಲಿ ರಕ್ತದೊತ್ತಡದ ಸಮಸ್ಯೆ ಬರೋದಿಲ್ಲ.

ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ

ಸ್ನೇಹಿತರೆ ಇಂದಿನ ದಿನಗಳಲ್ಲಿ ಬಿ.ಪಿ(BP) ಎಂಬುದು ಸರ್ಫೇಸಾಮಾನ್ಯವಾಗಿದೆ. ಇಂದಿನ ಕಾಲದಲ್ಲಿ ಯಾವುದು ಸಮಸ್ಯೆಯು ಇರುತ್ತಿರಲಿಲ್ಲ ಆದರೆ ಇತ್ತೀಚಿನಗಳಲ್ಲಿ 60 ಕ್ಕಿಂತ ಕಡಿಮೆ ವಯಸ್ಸಿನವರೆಗೂ ಕೂಡ ಬಿಪಿ(Blood Pressure) ಎಂಬ ಮಹಾಕಾಯಿಲೆ ಪುಟ ವಯಸ್ಸಿನಲ್ಲೆ ಬಂದುಬಿಡುತ್ತದೆ. ಯಾವ ಆಹಾರದ ಕ್ರಮವನ್ನು ಪಾಲಿಸಬೇಕು ಹೇಗೆ ನಮ್ಮ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಇಂದು ತಿಳಿಸಲಿದ್ದೇವೆ, ಕಲುಷಿತ ಆಹಾರದಿಂದ ಕೂಡ ಬರುತ್ತದೆ ಇನ್ನು ಕೆಲವರಿಗೆ ಪಿತ್ರಾರ್ಜಿತವಾಗಿಯೂ ಕೂಡ ಬರುತ್ತದೆ.

ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಸಾಮಾನ್ಯವಾಗಿ ರಕ್ತದೊತ್ತಡ ಯಾವುದಾದರೂ ದೀರ್ಘ ಚಿಂತನೆ ಇದ್ದರೆ ಕೋಪಗೊಂಡರೆ ನಿರಾಸೆಯಾದರೆ ಹಾಗೂ ಅತಿಯಾದ ಕೆಟ್ಟ ಭಾವನೆಯಿಂದಲೂ ಕೂಡ ನಮ್ಮ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಗಳು ಇವೆ. ಇದರ ಜೊತೆಗೆ ನಮ್ಮ ಆಹಾರದ ಕ್ರಮವು ಸರಿ ಇಲ್ಲದೆ ತೂಕದಲ್ಲಿ ಹೆಚ್ಚಾದಾಗಲೂ ಒಬೇಸಿಟಿ ಕಾರಣದಿಂದಲೂ ಕೂಡ ರಕ್ತದೊತ್ತಡ ಹೆಚ್ಚಾಗುತ್ತದೆ.

ಅಲ್ಲದೆ ಜಂಕ್ ಫುಡ್ ಗಳು ಅಂತ ಆಹಾರಗಳು, ಎಣ್ಣೆಯಲ್ಲಿ ಕರೆದ ಪದಾರ್ಥಗಳು ನಮ್ಮ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ ಜೊತೆಗೆ ಮಧ್ಯಪಾನ ಧೂಮಪಾನದಿಂದ ಕೂಡ ಬೀ ಪೀ ಹೆಚ್ಚಾಗುತ್ತದೆ. ಸದ್ಯ ಈಗ ಬಿ ಪಿ ಬಂದಾಗ ಹೇಗೆ ತಡೆಗಟ್ಟಬೇಕು ಮತ್ತು ಬಿ ಪೀ ಯನ್ನು ಬರದ ಹಾಗೆ ಹೇಗೆ ತಡೆಗಟ್ಟಬೇಕು ಇದರ ಆಹಾರ ಕ್ರಮವನ್ನು ನೋಡೋಣ ಬನ್ನಿ. ಮೊದಲನೆಯದಾಗಿ ಸೇಬು, ಬೀಟ್ರೂಟ್ ಹಾಗೂ ಕ್ಯಾರೆಟ್ ನ ಜ್ಯೂಸ್ ನಿಂದ ಬಿಪಿಯನ್ನು ಕಡಿಮೆ ಮಾಡಬಹುದು ಅರ್ಧ ಬೀಟ್ರೋ ಒಂದು ಕ್ಯಾರೆಟ್ ಕಾಲ್ ಭಾಗ ಸೇಬು ಇಷ್ಟನ್ನು ರುಬ್ಬಿಕೊಂಡು ಬೆಳಗ್ಗೆ ಕುಡಿಯುವುದರಿಂದ ಬಿಪಿಯನ್ನು ಕಡಿಮೆ ಮಾಡಬಹುದು ಏಕೆಂದರೆ ಈ ಮೂರರ ಜ್ಯೂಸಿನಲ್ಲಿ ರಕ್ತನಾಳಗಳಲ್ಲಿ ಇರುವಂತಹ ಕೊಲೆಸ್ಟ್ರಾಲ್ ಕರಗಿಸುವ ಶಕ್ತಿ ಇದೆ.

ಇದರ ಜೊತೆಗೆ ದಿನಕ್ಕೆ ಮೂರು ಬಾಳೆಹಣ್ಣನ್ನು ಸೇವಿಸುವುದರಿಂದ ಪೊಟ್ಯಾಶಿಯಂ ಅಂಶವು ಬಾಳೆಹಣ್ಣಿನಲ್ಲಿ ಯಥೇಚ್ಛವಾಗಿ ಇದೆ ಇದರಿಂದ ದೇಹದ ರಕ್ತದೊತ್ತಡವು ಕೂಡ ಶಮನವಾಗುತ್ತದೆ. ಇನ್ನು ಮೂರನೆಯದಾಗಿ ಬೆಳ್ಳುಳ್ಳಿ ಹೌದು ಬೆಳ್ಳುಳ್ಳಿಯಲ್ಲಿರುವಂತಹ ನೈಟ್ರಿಕ್ ಆಸಿಡ್ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ದಿನ ಬೆಳಗ್ಗೆ ಎರಡು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಫ್ರೆಶ್ ಆಗಿರುವ ನೀರಿಗೆ ಹಾಕಬೇಕು ಅದನ್ನು ಐದು ನಿಮಿಷಗಳ ಕಾಲ ನೆನೆಯಲು ಬಿಡಬೇಕು ನಂತರ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಬೆರೆಸಬೇಕು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಇನ್ನು ಅಗಸೆ ಬೀಜ ರಕ್ತದ ತೊಡ ಕಡಿಮೆ ಮಾಡಲು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹೌದು ಅಗಸೆ ಬೀಜದಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗಾಗಿ ಅಗಸೆ ಬೀಜದ ಪುಡಿಯನ್ನು ದಿನಕ್ಕೆ ಎರಡು ಚಮಚದಷ್ಟು ಸೇವಿಸಬೇಕು. ಇನ್ನು ಕರಿಬೇವಿನ ಸೊಪ್ಪು ಕೂಡ ಬಿಪಿಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ.

ಬಾದಾಮಿ ಕೂಡ ರಕ್ತದೊತ್ತಡವನ್ನು ಕಡಿಮೆ ಮಾಡಲು ಬಹಳ ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಬಾದಾಮಿಯಲ್ಲಿರುವಂತಹ ಪೋಷಕಾಂಶ ದೇಹಕ್ಕೆ ಒಳ್ಳೆ ಆರೋಗ್ಯವನ್ನು ತಂದುಕೊಡುತ್ತದೆ ಹಾಗಾಗಿ ಬಾದಾಮಿಯನ್ನು ಪ್ರತಿದಿನ ನಾಲ್ಕರಿಂದ ಐದು ರಾತ್ರಿ ನೆನೆಸಿ ಬೆಳಗ್ಗೆ ಹೊತ್ತು ಸೇವಿಸುವುದರಿಂದ ಬಹಳ ಪ್ರಯೋಜನವಿದೆ ಬರಿ ಆಹಾರವಲ್ಲದೆ ನಮ್ಮ ಮನಸ್ಸನ್ನು ಶಾಂತಿಯಿಂದ ಹಾಗೂ ಏಕಾಗ್ರತೆಯಿಂದ ಇಟ್ಟುಕೊಳ್ಳುವುದರಿಂದ ಕೂಡ ರಕ್ತ ಒತ್ತಡವನ್ನು ಕಡಿಮೆ ಮಾಡಬಹುದು ಹಾಗಾಗಿ ಜನರು ವ್ಯಾಯಾಮ ಹಾಗೂ ಧ್ಯಾನದ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ.

 

Leave a Comment

%d bloggers like this: