ಮಕ್ಕಳಾಗಿಲ್ಲ ಎಂದು ಹೆಂಡತಿಗೆ ಡಿವೋರ್ಸ್ ಕೊಡಬಹುದಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.!

ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ವಿ’ಚ್ಛೇ’ದ’ನದ ಬಗ್ಗೆ ಹೇಳುತ್ತದೆ. ಇದರಲ್ಲಿ ಕಂಟೆಸ್ಟಿಂಗ್ ಡಿ’ವೋ’ರ್ಸ್ ಎಂದು ಬರುತ್ತದೆ. ಇಂತಹ ಪ್ರಕರಣಗಳಲ್ಲಿ ಒಬ್ಬರಿಗೆ ವಿ’ಚ್ಛೇ’ದ’ನ ಕೊಡಲು ಇಷ್ಟ ಇರುತ್ತದೆ ಆದರೆ ಮತ್ತೊಬ್ಬರು ಅದಕ್ಕೆ ಒಪ್ಪಿಗೆ ಕೊಡುವುದಿಲ್ಲ ಈ ರೀತಿ ವಿ’ಚ್ಚೇ’ದ’ನ ಕೇಳುವವರು ಕೆಲವು ಕಾರಣಗಳನ್ನು ಹೇಳುತ್ತಾರೆ ಅದನ್ನು ಗ್ರೌಂಡ್ಸ್ ಎನ್ನುತ್ತಾರೆ.

WhatsApp Group Join Now
Telegram Group Join Now

ಯಾವ ಗ್ರೌಂಡ್ಸ್ ಮೇಲೆ ವಿಚ್ಛೇದನ ಕೇಳುತ್ತಿದ್ದಾರೆ ಎನ್ನುವುದು ಅವರಿಗೆ ವಿ’ಚ್ಛೇ’ದ’ನ ಕೊಡಬೇಕು ಕೊಡಬಾರದು ಎನ್ನುವುದನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ಈ ರೀತಿ ಹೆಚ್ಚಿನ ಪ್ರಕರಣಗಳಲ್ಲಿ 13A ಹೆಂಡತಿ ಅಥವಾ ಗಂಡ ಅ’ನೈ’ತಿ’ಕ ಸಂಬಂಧದಲ್ಲಿ ಇದ್ದರೆ ಅಥವಾ ಅವರು ಬಹಳ ಕ್ರೌ’ರ್ಯವಾಗಿ ನಡೆದುಕೊಳ್ಳುತ್ತಿದ್ದರೆ ಅಥವಾ ಅವರಿಗೆ ವಾಸಿ ಆಗದಂತಹ ಗಂಭೀರ ಕಾಯಿಲೆಗಳು ಇದ್ದರೆ.

ಸಂಗಾತಿಯ ಒಪ್ಪಿಗೆ ಇಲ್ಲದೆ ಮದುವೆ ಆದ ನಂತರ ಅನ್ಯ ಧರ್ಮವನ್ನು ಅನುಸರಿಸಿದರೆ ಅಥವಾ ಈಗ ವಿ’ಚ್ಛೇ’ದ’ನ ಕೇಳುತ್ತಿರುವ ಸಂಗಾತಿಗಿಂತ ಮೊದಲೇ ಅವರು ವಿವಾಹವಾಗಿ ಮೊದಲನೇ ಸಂಗಾತಿ ಜೀವಂತವಾಗಿ ಇದ್ದರೆ ಅದನ್ನು ಸಾಬೀತುಪಡಿಸಿದರೆ ಇತ್ಯಾದಿ ಗ್ರೌಂಡ್ಸ್ ಮೇಲೆ ಡಿ’ವೋ’ರ್ಸ್ ಪಡೆದುಕೊಳ್ಳುತ್ತಾರೆ ಮತ್ತು ಈ ರೀತಿಯಾಗಿ ವಿ’ಚ್ಛೇ’ದ’ನದ ಗ್ರೌಂಡ್ಸ್ ಗಳು ಎಂದು ಕೂಡ ಇದೆ.

ಆದರೆ ಕೆಲವರಿಗೆ ಇರುವ ತಪ್ಪು ತಿಳುವಳಿಕೆ ಏನೆಂದರೆ, ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೂ ಕೂಡ ಹೆಂಡತಿಗೆ ವಿ’ಚ್ಛೇ’ದ’ನ ಕೊಡಬಹುದು ಎಂದುಕೊಂಡಿದ್ದಾರೆ. ಆದರೆ ಹಿಂದೂ ಮ್ಯಾರೇಜ್ ಆಕ್ಟ್ ನಲ್ಲಿ ಎಲ್ಲೂ ಕೂಡ ಮಕ್ಕಳಾಗದಿದ್ದರೆ ಹೆಂಡತಿಗೆ ವಿ’ಚ್ಛೇ’ದ’ನ ಕೊಡಬಹುದು ಎಂದು ಗ್ರೌಂಡ್ಸ್ ಹೇಳಿಲ್ಲ.

ಈ ಗ್ರೌಂಡ್ಸ್ ಗಳು ಯಥಾವತ್ತವಾಗಿ ಹೀಗೆ ಇರದಿದ್ದರೂ ಯಾವುದೇ ರೀತಿಯ ಗ್ರೌಂಡ್ಸ್ ಗಳನ್ನು ಕೊಟ್ಟು ಹಾಕಿದರೂ ಕೂಡ ಆ ಸಮಸ್ಯೆಯ ಹಿಂದಿರುವ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಪರಿಗಣಿಸಿ ಕೋರ್ಟ್ ನಿರ್ಧಾರ ಮಾಡುತ್ತದೆ. ಆದರೆ ಮಕ್ಕಳದಾಗದಿರುವ ಕಾರಣಕ್ಕೆ ವಿ’ಚ್ಛೇ’ದ’ನ ಕೇಳುವಂತಿಲ್ಲ ಎನ್ನುವುದು ಕಾನೂನಿನಲ್ಲಿ ಸ್ಪಷ್ಟವಾಗಿ ಇದೆ.

ಆದರೆ ಅನೇಕ ಪ್ರಕಟಣೆಗಳಲ್ಲಿ ಹೆಣ್ಣು ಮಕ್ಕಳು ಮುಗ್ಧತೆಯಿಂದ ತಾವೆ ಒಪ್ಪಿಕೊಂಡು ಬಿಡುತ್ತಾರೆ. ಎಷ್ಟೋ ಕೇಸ್ ಗಳಲ್ಲಿ ಮಕ್ಕಳಾಗಿಲ್ಲ ಎಂದ ಕೂಡಲೇ ಸಮಸ್ಯೆ ನನ್ನಲ್ಲೇ ಇದೆ ಎಂದು ಪರೀಕ್ಷೆಗೆ ಮುನ್ನ ಒಪ್ಪಿಕೊಳ್ಳುವ ಹೆಣ್ಣು ಮಕ್ಕಳಿದ್ದಾರೆ ಮತ್ತು ಇದೇ ಕಾರಣಕ್ಕಾಗಿ ಪತಿ ಇನ್ನೊಂದು ಸಂಬಂಧವಿಟ್ಟುಕೊಂಡಿದ್ದರು ಅಥವಾ ಮತ್ತೊಂದು ಮದುವೆ ಆದರೂ ನನಗೆ ಕೇಳಲು ಏನು ಹಕ್ಕಿಲ್ಲ ಮಕ್ಕಳಿದ್ದರೆ ನನಗೆ ಆ ಗ್ರಿಪ್ ಇರುತ್ತಿತ್ತು.

ನನಗೆ ಕೇಳುವ ಅಧಿಕಾರವೇ ಇಲ್ಲ ಅವರಿಗೆ ಇಷ್ಟ ಬಂದಂತೆ ಅವರು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂದುಕೊಂಡು ಬಿಟ್ಟಿರುತ್ತಾರೆ. ಆದರೆ ಇದು ತಪ್ಪು, ಈ ಕಾರಣಕ್ಕಾಗಿ ಪತಿಯು ವಿ’ಚ್ಛೇ’ದ’ನ ಕೇಳಲು ಸಾಧ್ಯವಿಲ್ಲ. ಇದು ಡಿ’ವೋ’ರ್ಸ್ ಗ್ರೌಂಡ್ ನಲ್ಲಿ ಬರುವುದಿಲ್ಲ.

ಆದರೆ ಆಗಿನ ಕಾಲದಿಂದ ಈಗಿನ ಕಾಲದವರೆಗೂ ಅನೇಕ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಇಂಥದ್ದೇ ರೀತಿಯಲ್ಲಿ ತಪ್ಪು ತಿಳಿದುಕೊಂಡಿದ್ದಾರೆ ಮತ್ತು ಇತ್ತೀಚಿನ ದಿನದಂದು ಇದು ಕಾಮನ್ ಸಮಸ್ಯೆ ಆಗಿರುವುದರಿಂದ ಹೆಣ್ಣು ಮಕ್ಕಳಿಗೆ ಕಾನೂನಿನ ದೈರ್ಯ ಇದೆ ಹಾಗಾಗಿ ಈ ವಿಚಾರದಲ್ಲಿ ಭಯಪಡಬೇಕಿಲ್ಲ

ಹಾಗೆಯೇ ಹೆಣ್ಣು ಮಕ್ಕಳು ಕೂಡ ತನ್ನ ಪತಿಯಿಂದ ಮಕ್ಕಳಾಗುತ್ತಿಲ್ಲ ಎನ್ನುವ ಗ್ರೌಂಡ್ಸ್ ಮೇಲೆ ವಿ’ಚ್ಛೇ’ದ’ನ ಕೋರಿ ಅರ್ಜಿ ಸಲ್ಲಿಸಿ ವಿ’ಚ್ಛೇ’ದ’ನ ಪಡೆದುಕೊಳ್ಳಲು ಅವಕಾಶವಿಲ್ಲ. ಆದರೆ ಸಂಗಾತಿ ದೈಹಿಕವಾಗಿ ಸಮರ್ಥನಾಗಿಲ್ಲ ಮತ್ತು ಆತನಿಗೆ ಈ ವಿಚಾರದಲ್ಲಿ ಆಸಕ್ತಿ ಇಲ್ಲ ಮತ್ತು ದೈಹಿಕ ಸಂಪರ್ಕ ನಿರಾಕರಿಸುತ್ತಾರೆ ಎನ್ನುವ ಕಾರಣವನ್ನು ಕೊಡಬಹುದು ಆದರೆ ಮಕ್ಕಳೇ ಆಗಿಲ್ಲ, ಮಕ್ಕಳಾಗುವುದಿಲ್ಲ ಎನ್ನುವ ಕಾರಣ ಕೊಟ್ಟು ಡಿ’ವೋ’ರ್ಸ್ ಕೇಳಲು ಆಗುವುದಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now